9,203 bytes added
, 19:07, 4 January 2017
Community Mapping - GHS Motanhalli
ಸಮುದಾಯ ವೀಕ್ಷಣೆ - ಮೋಟನಹಳ್ಳಿ ಪ್ರೌಢಶಾಲೆ
=Community photo essay ಸಮುದಾಯ ಚಿತ್ರ ವಿವರಣೆ=
It is said that one picture is equal to 1,000 words. When we show a photograph of a field or factory, more idea will be there for those who see it than simply reading. These days cameras allow many good quality photos and videos we can take and use for recording anything. It can be local festival, local stream being polluted, the school planting trees or a community meeting.

ಒಂದು ಚಿತ್ರ ೧೦೦೦ ಪದಗಳಿಗೆ ಸಮಾನ ಎಂದು ಹೇಳಲಾಗುತ್ತದೆ. ನಾವು ಯಾವುದಾದರು ಸಮುದಾಯದ ಚಿತ್ರವನ್ನು ತೋರಿಸಿದಾಗ ಅದನ್ನು ನೋಡಿದವರಿಗೆ ಆ ಸಮುದಾಯದ ಬಗ್ಗೆ ಹೆಚ್ಚು ವಿವರಗಳು ದೊರೆಯುತ್ತವೆ. ಪ್ರಸ್ತುತ ನಮಗೆ ಉತ್ತಮ ಗುಣಮಟ್ಟದ ಕ್ಯಾಮೆರಾಗಳು ಲಭ್ಯವಿರುವುದರಿಂದ ಸ್ಥಳೀಯ ಹಬ್ಬಗಳು, ಸ್ಥಳೀಯ ಪರಿಸರದ ಸ್ಥಿತಿ , ಶಾಲೆ, ಸಾರ್ವಜನಿಕ ಸ್ಥಳಗಳ ಕಾರ್ಯಕ್ರಮಗಳು , ಸಮುದಾಯ ಸಭೆಗಳ ವಿವರಗಳನ್ನು ಸೆರೆಹಿಡಿಯಬಹುದು ಹಾಗು ವೀಡಿಯೋ ಮಾಡಿಕೊಳ್ಳಬಹುದು.

In the digital story telling workshop at GHS Motanahalli, we [[GHS Motanahalli Veterinary Hospital | Veterinary Hospital]], [[GHS Motanahalli Panchayat office | Panchayat office]], [[GHS Motanahalli Shop and Medical shop | Shop and Medical shop]] and [[GHS Motanahalli, Anganwadi | Anganwadi]]

ವಿದ್ಯುನ್ಮಾನ ವಿಧಾನಗಳಿಂದ ಕಥೆ ಹೇಳುವ ಕಾರ್ಯಗಾರವನ್ನು ಮೋಟನಹಳ್ಳಿ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿತ್ತು . ಇದಕ್ಕಾಗಿ ಚಿತ್ರಗಳನ್ನು , ವೀಡಿಯೋಗಳನ್ನು ಹೆಚ್ಚಿನ ಮಾಹಿತಿಗಳನ್ನು ಸಂಗ್ರಹಿಸಲು ಮಕ್ಕಳು ಆ ಸಮುದಾಯದಲ್ಲಿನ ಸಾರ್ವಜನಿಕ ಸ್ಥಳಗಳಾದ ಪಶು ಆಸ್ಪತ್ರೆ , ಪಂಚಾಯತ್ ಕಛೇರಿ, ಮೆಡಿಕಲ್ ಶಾಪ್ ಮತ್ತು ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿದ್ದರು.

==Objectives ಉದ್ದೇಶಗಳು==
To document places of interest ಸಾರ್ವಜನಿಕ ಸ್ಥಳಗಳ ಮಾಹಿತಿ ಪಡೆಯುವುದು

To document people and activities ಸಾಮಾನ್ಯಜನರ ಬಗ್ಗೆ ಮತ್ತು ಅವರ ಚಟುಟವಿಕೆಗಳ ಬಗ್ಗೆ ಮಾಹಿತಿ ಪಡೆಯುವುದು

To develop skills of telling a story digitally ವಿದ್ಯುನ್ಮಾನವಾಗಿ ಕಥೆ ಹೇಳುವ ಕೌಶಲ ಅಭವೃದ್ದಿಸಿಕೊಳ್ಳುವುದು

To link with the relevant classroom topics ತರಗತಿ ವಿಷಯಗಳಿಗೆ ಸಂಬಂಧೀಕರಿಸಿಕೊಳ್ಳುವುದು

Photos, audio and video recordings are good sources of information and we can use them for learning, discussing problems, apply or send petition for government on some facilities, etc. If we add small sentences or even words to describe what the picture is, what is the issue, what needs to be done, it can become very useful.

ಪೋಟೊಗಳು, ವೀಡಿಯೋಗಳು ಹಾಗು ಧ್ವನಿಮುದ್ರಿಕೆಗಳು ಉತ್ತಮ ಮಾಹಿತಿ ಮೂಲಗಳಾಗಿದ್ದು , ಇವುಗಳನ್ನು ಕಲಿಕೆಗಾಗಿ, ಚರ್ಚೆಗಳಿಗಾಗಿ ಮತ್ತು ಹೆಚ್ಚಿನ ಸೌಲಭ್ಯಕ್ಕಾಗಿ ಸರ್ಕಾರಕ್ಕೆ ಮನವಿ ಸಲ್ಲಿವ ಸಂದರ್ಭಗಳಲ್ಲಿಯೂ ಬಳಸಬಹುದು. ಈ ಚಿತ್ರ, ವೀಡಿಯೋಗಳ ಮೇಲೆ ಸಣ್ಣ ಮಾಹಿತಿಗಳನ್ನು ಹಾಕುವುದರಿಂದ ನೋಡುಗರಿಗೆ ಹಚ್ಚಿನ ವಿವರಗಳನ್ನು ನೀಡಬಹುದಾಗಿದೆ.

This will help in getting complete picture of community. And can be done over a period of time and school can be in touch with community regularly.

ಒಂದು ಸಮುದಾಯದ ಸಂಪೂರ್ಣ ಚಿತ್ರಣವನ್ನು ಕಾಣಲು ಈ ಚಿತ್ರಗಳು ವೀಡಿಯೋಗಳು ಸಹಾಯವಾಗುತ್ತವೆ. ಶಾಲೆಗಳ ಮೂಲಕ ಈ ರೀತಿಯ ಸಮುದಾಯಾಧಾರಿತ ಕಾರ್ಯಗಕ್ರಮಗಳು ನಡೆಯುವುದರಿಂದ ಶಾಲೆ ಮತ್ತು ಸಮುದಾಯದ ನಡುವೆ ಉತ್ತಮ ಭಾಂಧವ್ಯ ಮೂಡಲು ಸಾಧ್ಯವಾಗುತ್ತದೆ.

==Procedure ಕಾರ್ಯ ವಿಧಾನ==
The exercise, aims, rules, processes explained to student+ teacher groups which will do this activity

ಮೊದಲಿಗೆ ಶಿಕ್ಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಈ ಚಟುವಟಿಕೆ , ಉದ್ದೇಶಗಳು, ನಿಯಮಗಳು ಮತ್ತು ಪ್ರಕ್ರಿಯೆಯ ಬಗ್ಗೆ ವಿವರಿಸುವುದು.

1. Make teams of 5-8 students + 1 teacher.

1. 5-8 ವಿದ್ಯಾರ್ಥಿಗಳ ತಂಡವನ್ನು ರಚಿಸುವುದು ತಂಡಕ್ಕೊಬ್ಬರು ಶಿಕ್ಷಕರನ್ನು ಯೋಜಿಸುವುದು.

2. Identify place/institution that each team will visit, interact,ask questions, take notes.

2. ತಂಡ ಭೇಟಿ ಮಾಡುವ ಸ್ಥಳವನ್ನು ಗುರುತಿಸಿಕೊಳ್ಳುವುದು.

3. Teams will visit, interact, ask questions, take notes, photos and videos.

3. ಆಯ್ಕೆ ಮಾಡಿಕೊಂಡ ಸ್ಥಳಕ್ಕೆ ಬೇಟಿ ನೀಡಿ, ಸಂವಾದ ನಡೆಸುವುದು, ಪ್ರಶ್ನೆ ಕೇಳುವುದು ಮತ್ತು ಮಾಹಿತಿ ಪಡೆದುಕೊಳ್ಳುವುದು, ವೀಡಿಯೋ ಮಾಡಿಕೊಳ್ಳುವುದು.

4. Teams will come back and write out key points as a story.

4. ಭೇಟಿ ಮುಗಿಸಿ ಹಿಂದಿರುಗಿದ ನಂತರ ಮಕ್ಕಳು ತಂಡದಲ್ಲಿ ಕುಳಿತು ತಾವು ವೀಕ್ಷಿಷಿದ ವಿಷಯಗಳ ಬಗ್ಗೆ ಕಥೆಯ ರೂಪದಲ್ಲಿ ವರದಿ ಬರೆಯುವುದು.

5. Teams will record the photos and report explaining the story using recordmydesktop to create a digital story.

5. ಮಕ್ಕಳು ತೆಗೆದ ಪೋಟೋಗಳು ಮತ್ತು ವೀಡಿಯೋಗಳನ್ನು ಬಳಸಿ 'ರೆಕಾರ್ಡ್ ಮೈ ಡೆಸ್ಕ್ ಟಾಪ್' ತಂತ್ರಾಂಶದ ಮೂಲಕ ಕಥೆ ಪ್ರಸ್ತುತ ಪಡಿಸುವುದು.

6. students / teachers will identify learnings and linkages to social studies.

6. ಶಿಕ್ಷಕರು ಮತ್ತು ಮಕ್ಕಳು ಈ ಕಾರ್ಯಕ್ರಮದಿಂದಾದ ಕಲಿಕೆಯನ್ನು ಗುರುತಿಸಿಕೊಳ್ಳುವುದು ಮತ್ತು ಈ ಕಲಿಕೆಯನ್ನು ತಮ್ಮ ಸಮಾಜ ವಿಜ್ಞಾನ ಅಧ್ಯಯನದ ವಿಷಯಗಳಿಗೆ ಸಂಬಂದೀಕರಿಸುವುದು.

==Places covered ಭೇಟಿ ನೀಡಿದ ಸ್ಥಳಗಳು==
# [[GHS Motanahalli Veterinary Hospital | Veterinary Hospital]] ಪಶು ಆಸ್ಪತ್ರೆ
# [[GHS Motanahalli Panchayat office | Panchayat office]] ಪಂಚಾಯತ್ ಕಛೇರಿ
# [[GHS Motanahalli Shop and Medical shop | Shop and Medical shop]] ಮೆಡಿಕಲ್ ಶಾಪ್
# [[GHS Motanahalli, Anganwadi | Anganwadi]] ಅಂಗನವಾಡಿ
==Learning ಕಲಿಕೆಗಳು==
#School-based: ICT skills of taking photos, videos, vocabulary and speaking skills when they tell a story, ICT skills of making multimedia document.
ಶಾಲಾ ಹಂತದಲ್ಲಿ : ಮಕ್ಕಳಿಗೆ ICT ಉಪಕರಣ ಬಳಕೆಯಿಂದ ICT ಕೌಶಲ ಬೆಳವಣಿಗೆಯಾಗುತ್ತದೆ. ಈ ಮೂಲಕ ವಿದ್ಯನ್ಮಾನ ವರದಿ ತಯಾರಿಸುವ ವಿಧಾನ ಕಲಿಕೆಯಾಗುತ್ತದೆ. ಕಥೆ ಹೇಳುವ ಮೂಲಕ ಸಂವಹನ ಕಲೆ ಬೆಳೆಯುತ್ತದೆ.
#Community-based: Communicating with the community, understand their expectations, record important experiences, events
ಸಮುಧಾಯಧಾರಿತವಾಗಿ : ಸಮುದಾಯದಲ್ಲಿನ ಚಟುವಟಿಕೆಗಳು, ಕಾರ್ಯಕ್ರಮಗಳ ಬಗೆಗಿನ ಅರಿವು ಮೂಡುತ್ತದೆ.