ದಿನಾಂಕ 01.12.2015 ರಂದು ಶ್ರೀಮತಿ ರತ್ನಾ ಟಿ.ಎಸ್ ಮತ್ತು ಶೀಲಾ ಭಟ್ ರವರು ಜೋತೆಯಲ್ಲಿ ಮಕ್ಕಳಿಗೆ ವಿಜ್ಞಾನ ಉಪಕರಣಗಳ ಪರಿಚಯ ಮಾಡಿಕೊಡಲಾಯಿತು .
+
ದಿನಾಂಕ 05.12.2015 ರಂದು ಗಣಿತ ಮತ್ತು ವಿಜ್ಞಾನ ದಿನದ ಅಂಗವಾಗಿ ನಮ್ಮ ಶಾಲೆಯಲ್ಲಿ ICT ಆಧಾರಿತ ವಿಜ್ಞಾನ ಮತ್ತು ಗಣಿತ ವಸ್ತು ಪ್ರದರ್ಶನವನ್ನು ಏರ್ಪಡಿಸಲಾಗಿತ್ತು . ಇಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀ ಪೂಜಾರ್ ಸರ್ ಕಿತ್ತೂರ ರಾಣಿ ಚನ್ನಮ್ಮ ವಸತಿ ಶಾಲೆ ಜಕ್ಕನಕಟ್ಟಿಯವರು ಆಗಮಿಸಿದ್ದರು. ಅಲ್ಲದೆ ನಿರ್ಣಾಯಕರಾಗಿ ಶ್ರೀ ಅವರುಗಳು ಆಗಮಿಸಿ ಶಾಲೆಯ ವಸ್ತು ಪ್ರದರ್ಶನದಲ್ಲಿ ಭಾಗಿಯಾಗಿದ್ದರು ಅವರಿಂದ ತುಂಬಾ ಒಳ್ಳೇಯ ಅಭಿಪ್ರಾಯಗಳು ವ್ಯಕ್ತವಾದವು .
−
ಇಲ್ಲಿ ಮಕ್ಕಳು ತುಂಬಾ ಆಸಕ್ತಿಯಿಂದ ಭಾಗವಹಿಸಿ ವಿಜ್ಞಾನ ಉಪಕರಣಗಳ ಹೆಸರು ಮತ್ತು ಅವುಗಳ ಉಪಯೋಗವನ್ನು ತಿಳಿದುಕೊಂಡರು . <br>
+
ಇಲ್ಲಿ ಸುಮಾರು ೪ ಕೋಣಗಳಲ್ಲಿ ವಸ್ತು ಪ್ರದರ್ಶನ ಮತ್ತು ೩ ಕೋಣೆಗಳಲ್ಲಿ ವಿಜ್ಞಾನ ಮತ್ತು ಗಣಿತಕ್ಕೆ ಸಂಭಂದಿಸಿದ ರಂಗೋಲಿ ಚಿತ್ರವನ್ನು ಬಿಡಿಸಲಾಗಿತ್ತು ಅಲ್ಲದೆ ವಿಜ್ಞಾನ ಸಲಕರಣೆಗಳನ್ನು ವಿಕ್ಷಣೆಗೆ ಅವಕಾಶ ಮಾಡಿಕೊಡಲಾಗಿತ್ತು .<br>
+
ಇನ್ನೊಂದು ಕೋಣೆಯಲ್ಲಿ ಗ್ರಂಥಾಲಯದ ಉದ್ಘಾಟನೆ ಯನ್ನು ಹಮ್ಮಿಕೊಳ್ಳಲಾಗಿತ್ತು ಇಲ್ಲಿ ಸುಮಾರು ೧೦೦೦ಕ್ಕಿಂತ ಹೆಚ್ಚಿನ ಪುಸ್ತಕವನ್ನು ವಿಕ್ಷಣೆಗೆ ಅವಕಾಶ ಕಲ್ಪಿಸಲಾಗಿತ್ತು . <br>
+
ಕಂಪ್ಯೂಟರ ಕೋಣೆಯಲ್ಲಿ ವಿಜ್ಞಾನಕ್ಕೆ ಸಂಭಂದಿಸದಂತೆ ಪ್ರೋಜೆಕ್ತರ್ ನ ಸಹಾಯದಿಂದ ವಿಜ್ಞಾನದ ವರ್ಚ್ಯೂವಲ್ ಪ್ರಯೋಗಗಳನ್ನು ಮಾಡಲಾಯಿತು . ಜೋತೆಗೆ ಉಪಯುಕ್ತ ವಿಡಿಯೋಗಳನ್ನು ಸಹ ತೋರಿಸಲಾಯಿತು.