Anonymous

Changes

From Karnataka Open Educational Resources
2,452 bytes added ,  03:21, 27 January 2017
Line 26: Line 26:     
==ಮುಖ್ಯ ಶಿಕ್ಷಕರ ನುಡಿ / Head Teacher speak==
 
==ಮುಖ್ಯ ಶಿಕ್ಷಕರ ನುಡಿ / Head Teacher speak==
 +
'''ಎಸ್. ಎಸ್. ಹೆಬ್ಬಳಿ'''<br>
 +
# ಕೆಲವು ವಿಶೇಷ ಚಿತ್ರಗಳನ್ನು ತೋರಿಸುವ ಮೂಲಕ ಮಕ್ಕಳ ಚಿಂತನಾ ಸಾಮರ್ಥ್ಯವನ್ನು ಹೆಚ್ಚಿಸುವುದು
 +
#ಪ್ರತಿ ದಿನ ಯಾವುದಾದರು ಒಂದು ವಿಷಯದ ಬಗ್ಗೆ ಒಬ್ಬ ವಿದ್ಯಾರ್ಥಿ ಮಾತನಾಡಿವುದು. ಈ ಮೂಲಕ ಮಾತನಾಡಿವ ಕೌಶಲವನ್ನು ವೃದ್ದಿಸುವುದು
 +
#ಶಾಲಾ ಭಿತ್ತಿ ಪತ್ರಿಕೆ- ಈ ಮೂಲಕ ಮಕ್ಕಳಲ್ಲಿ ಯಾವವಿಷಯದಲ್ಲಿ ಆಸಕ್ತಿ ಇದೆಯೋ ಆ ವಿಷಯವನ್ನು ಈ ಗೋಡೆ ಪತ್ರಿಕೆಯ ಮೂಲಕ ಪ್ರಕಟಿಸುವುದು (ವಿದ್ಯಾರ್ಥಿಗಳೇ ಸಂಪಾದಕರು ಮತ್ತು ಉಪ ಸಂಪಾದಕರು)
 +
#ಪತ್ರಿಕೆಗಳನ್ನು ಓದುವ ಸಾಮರ್ಥ್ಯವನ್ನು ವೃದ್ದಿಸುವುದು ಪತ್ರಿಗಳಲ್ಲಿನ ವಿಷೇಶ ವಿಷಯಗಳನ್ನು ಮಕ್ಕಳಿಂದ ಸಾದರ  ಪಡಿಸುವುದು 
 +
#ಹಾಡುಗಾರಿಕಾ ಕೌಶಲ ವೃದ್ಧಿಸುವುದು- ಪದ್ಯಗಳನ್ನು ತಂತ್ರಜ್ಞಾನವನ್ನು ಬಳಸಿ ಆಲಿಸುವುದು. ನಂತರ ಮಕ್ಕಳಿಂದ ಹಾಡಿಸುವುದು. ಈ ಮೂಲಕ ಆಲಿಸುವ ಮತ್ತು ಹಾಡುವ ಕೌಶಲಗಳನ್ನು ವೃದ್ಧಿಸುವುದು
 +
#ಕನ್ನಡದಲ್ಲಿ ಸುಡುಕು ಮಾದರಿಗಳು,ಪದಬಂಧಗಳು ತುಂಬುವುದು ಈ ಮೂಲಕ ಮಕ್ಕಳಲ್ಲಿ ಕ್ರಿಯಾಶೀಲತೆಯನ್ನು ವೃದ್ದಿಸುವುದು.
 +
#ಮಕ್ಕಳಲ್ಲಿ ಓದುಗಾರಿಕೆ,ಮಾತುಗಾರಿಕೆ ಆಲಿಸುವಿಕೆ ಮೂಲಕೌಶಲದ ಜೊತೆಗೆ ಚಿಂತನಾ ಶೀಲ,ಕ್ರಿಯಾಶೀಲ,ಸೃಜನಾತ್ಮಕ ಕೌಶಲಗಳನ್ನು ಹೊರಸೆಳೆಯುವಲ್ಲಿ ಪ್ರಯತ್ನಿಸಲಾಗುತ್ತಿದೆ
 +
ಎಸ್. ಎಸ್. ಹೆಬ್ಬಳಿ<br>
 +
ಪ್ರಾಂಶುಪಾಲರು<br>
 +
ಮೋ.ದೇ.ವ.ಶಾಲೆ ಗಂಜಿಗಟ್ಟಿ
    
=ಶಾಲಾ ಪ್ರೊಫೈಲ್ / School Profile=
 
=ಶಾಲಾ ಪ್ರೊಫೈಲ್ / School Profile=