== SSLC ಮಕ್ಕಳಿಗೆ ಫಲಿತಾಂಶ ಸುಧಾರಿಸಲು ಕೈಗೊಂಡ ಕಾರ್ಯಕ್ರಮಗಳು==
+
# MOD ಯ ಮೂಲಕ ಶಿಕ್ಷಕರು ಮಕ್ಕಳಿಗೆ ದಿನಾಲು ವಿಶೇಷ ತರಗತಿಯನ್ನು ತೆಗೆದುಕೊಳ್ಳುವುದು.
+
# ಇದು ವಸತಿ ಸಹಿತ ಶಾಲೆ ಇರುವದರಿಂದ ರಾತ್ರಿ ಊಟ ಆದಮೆಲೆ ಸುಮಾರು 08.30 - 10.30 ರವರೆಗೆ ಮತ್ತು ಮುಂಜಾನೆ 04.45 - 07.00 ರವರೆಗೆ ವಿಧ್ಯಾಭ್ಯಾಸದ ಅವಧಿಯನ್ನು ನಿಗದಿಗೊಳಿಸಿ MOD ಶಿಕ್ಷಕರು ಇದರ ಜವಾಬ್ದಾರಿಯನ್ನು ತೆಗೆದುಕೊಂಡಿರುತ್ತಾರೆ .