Changes

Jump to navigation Jump to search
213 bytes removed ,  07:22, 14 March 2017
Line 223: Line 223:
{{#widget:Picasa |user= itfc.education@gmail.com |album= 6180154510516783649 |width=300 |height=200 |captions=1 |autoplay=1 |interval=5}}

===ನುಡಿ ಸಂಪದ 2017 ===

===ನುಡಿ ಸಂಪದ 2017 ===
ನುಡಿ ಸಂಪದ ಕಾರ್ಯಕ್ರಮದ ವರದಿ

'''ನುಡಿ ಸಂಪದ ಕಾರ್ಯಕ್ರಮದ ವರದಿ'''

ದಿನಾಂಕ 08-03-2017 ರ ಬುಧವಾರದಂದು ದೊಮ್ಮಲೂರು ಶಾಲೆಯ 9 ನೇ ತರಗತಿಯ ಎ ಮತ್ತು ಬಿ ವಿಭಾಗದ ಮಕ್ಕಳಿಗೆ ಕನ್ನಡ ಭಾಷಾ ಚಟುವಟಿಕೆಯಲ್ಲಿ ನುಡಿ ಸಂಪದ 2017 ಕಾರ್ಯಕ್ರಮದಲ್ಲಿ ಮಕ್ಕಳಿಗಾಗಿ

ಕವನವಾಚನ

*ಕವನವಾಚನ
ವಿದ್ಯುನ್ಮಾನ ಕಥಾ ಪ್ರಸ್ತುತಿ

*ವಿದ್ಯುನ್ಮಾನ ಕಥಾ ಪ್ರಸ್ತುತಿ
ರಸಪ್ರಶ್ನೆ ಕಾರ್ಯಕ್ರಮ

*ರಸಪ್ರಶ್ನೆ ಕಾರ್ಯಕ್ರಮ
ಸಾಂಸ್ಕೃತಿಕ ಕಾರ್ಯಕ್ರಮ (ನಾಟಕ,ಹಾಡುಗಾರಿಕೆ,ಜಾನಪದ ನೃತ್ಯ)

*ಸಾಂಸ್ಕೃತಿಕ ಕಾರ್ಯಕ್ರಮ (ನಾಟಕ,ಹಾಡುಗಾರಿಕೆ,ಜಾನಪದ ನೃತ್ಯ)

ಮೊದಲಾದ ಕಾರ್ಯಕ್ರಮಗಳನ್ನು ಕಮ್ಮಿ ಕೊಳ್ಳಲಾಗಿತ್ತು. ಇದಕ್ಕೆ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಎಂ ಜೆ ಅವಧಾನಿ ರವರು ಸಂಪೂರ್ಣ ಬೆಂಬಲ ನೀಡಿದರು. ಕಾರ್ಯಕ್ರಮವು ಸುಮಾರು ಬೆಳಗ್ಗೆ 11.30 ಕ್ಕೆ ಆರಂಭವಾಗಿ ಅಪರಾಹ್ನ 3.45ರ ವರೆಗೂ ನೆರವೇರಿತು.ಇದರಲ್ಲಿ ಶ್ರೀಮತಿ ಶೀಲಾ,ಶ್ರೀ ಶರಣಪ್ಪ,ಶ್ರೀಮತಿ ಸುಮಾ ,ಶ್ರೀ ಮುಬಾರಕ್ ಮುಂತಾದವರು ಭಾಗವಹಿಸಿದ್ದರು ಉಳಿದವರು 8 ಮತ್ತು 10 ನೇ ತರಗತಿಯ ಪಾಠದಲ್ಲಿ ನಿರತರಾಗಿದ್ದರು, ಸಾಂಕೇತಿಕವಾಗಿ ಉದ್ಘಾಟನೆಯೊಂದಿಗೆ ಆರಂಭವಾಗಿ ಮು.ಶಿ ಬಿ ಟಿ ಶಿವಪ್ರಕಾಶ್ ರವರು ಕೆಲವು ಸಲಹೆಗಳನ್ನು ನೀಡಿದರು.

'''ಕವನವಾಚನ'''

ಇದರಲ್ಲಿ 6 ಮಕ್ಕಳು ಭಾಗವಹಿಸಿದ್ದರು ಅವರ ವಿಚಾರಗಳು ಪ್ರಸ್ತುತ ರಾಜಕೀಯ,ಅಮ್ಮ,ವರದಕ್ಷಣೆ ಮೊದಲಾದ ವಿಷಯಗಳಿದ್ದವು. ಇದರ ತೀರ್ಪುಗಾರರಾಗಿ ಮು.ಶಿ ಶ್ರೀ ಎಂ ಜೆ ಅವಧಾನಿಯವರು ಮತ್ತು ಶರಣಪ್ಪರವರು ತೀರ್ಪುಗಾರರಾಗಿದ್ದರು. ಹರೀಶ ಮತ್ತು ನವ್ಯಾ ಕವನಗಳು ಉತ್ತಮವೆಂದು ಆಯ್ಕೆಮಾಡಿದರು ಭಾಗವಹಿಸಿದ 6 ಮಕ್ಕಳಿಗೂ ಕಿರು ಕಾಣಿಕೆ ನೀಡಲಾಯಿತು. ಮಕ್ಕಳಿಂದ ವಾಚಿತವಾದ ಪದ್ಯಗಳನ್ನು ಸಂಗ್ರಹಿಸಲಾಗಿದೆ.

'''ವಿದ್ಯುನ್ಮಾನ ಕಥಾ ಪ್ರಸ್ತುತಿ'''

ಮಕ್ಕಳು ಇಡೀ ವರ್ಷ ಮಾಡಿದ ಕಥೆಯಲ್ಲಿ ಯಾವುದಾದರೊಂದು ಮತ್ತು ಅವರಿಗೆ ಇಷ್ಟವಾದ ಡಿಜಿಟಲ್ ಕಥೆಯನ್ನು ಕಂಪ್ಯೂಟರ್ ಬಳಸಿ ಪ್ರಸತ್ತ ಪಡಿಸಲು ತಿಳಿಸಲಾಗಿತ್ತು.  ಸಮಾಗಮ ದಶಾವತಾರಗಳು ಚಿಟ್ಟೆಗಳ ಜೀವನಕ್ರಮ ಪಾರಿವಾಳ ಮೊದಲಾದ ವಿಷಯದ ಪ್ರಸ್ತುತಿ ಮಾಡಲಾಯಿತು. ರಾಕೇಶ್ ಮತ್ತು ಸುಬ್ರಮಣಿಯವರು ತೀರ್ಪುಗಾರರಾಗಿದ್ದರು. ಪಾರಿವಾಳ ವಿಷಯವನ್ನು ಇಂಗ್ಲೀಷ್ ಭಾಷೆಯಲ್ಲಿ ಪ್ರಸ್ತುತ ಪಡಿಸಿದ ಜಾನ್ ಪಾಲ್ ಮತ್ತು ಹರೀಶ್ ಜೆಕೆ ಪ್ರಸ್ತುತಿಗಳು ಉತ್ತಮವೆಂದು ನಿರ್ಧರಿಸಲಾಯಿತು. ಇದರಲ್ಲೂ ಸಹ ಭಾಗವಹಿಸಿ ಎಲ್ಲರಿಗೂ ಸಮಾನವಾಗಿ ನೆನಪಿನ ಕಾಣಿಕೆಯಾಗಿ ಪುಸ್ತಕವನ್ನು ನೀಡಲಾಯಿತು.

Line 298: Line 298:
ಮುಖ್ಯ ಶಿಕ್ಷಕರ ಮತ್ತು ಶಿಕ್ಷಕರ ಸಹಕಾರ ಚನ್ನಾಗಿತ್ತು. ಪಿ ಯು ವಿಭಾಗದವರನ್ನು ಕೇಳಿಕೊಂಡ ಕಾರಣ ಕೊಠಡಿಯನ್ನು ತೆರವುಮಾಡಿಕೊಟ್ಟಿದ್ದರು. 8 ಮತ್ತು 10 ನೇ ತರಗತಿ ತರಗತಿ ಇಲ್ಲದೆ ವಿರಾಮವಾಗಿದ್ದ ಶಿಕ್ಷಕರು ವೀಕ್ಷಕರಾಗಿ ಭಾಗವಹಿಸುತ್ತಿದ್ದರು. ಮಕ್ಕಳು ಸಹ ಬಹಳ ಆಸಕ್ತಿಯಿಂದ ಭಾಗವಹಿಸುದ್ದರು. ಕಾರ್ಯಕ್ರಮದ ಮಧ್ಯದಲ್ಲಿ ಎಲ್ಲೂ ಕಹಿ ಅನುಭವವಾಗಲಿಲ್ಲ. ಸುಮಾರು 2.15ಕ್ಕೆ ಮೊದಲರ್ಧದ ಕಾರ್ಯಕ್ರಮ ಮುಗಿಯಿತು ನಂತರ ಊಟದ ವಿರಾಮದ ನಂತರ ಮಕ್ಕಳು ನೃತ್ಯ ,ನಾಟಕ,ಅನುಕರಣೆ,ಜಾನಪದ ಹಾಡು ಮೊದಲಾದವನ್ನು ಮಾಡಿದರು. 3.45 ರ ಸುಮಾರಿಗೆ ಕಾರ್ಯಕ್ರಮವನ್ನು ನಿಲ್ಲಿಸಿ ಎಲ್ಲರಿಗೂ ವಂದನೆತಿಳಿಸಲಾಯಿತು.

ಈ ಕಾರ್ಯಕ್ರಮಕ್ಕೆ ಸಂಬಂಧಿಸಿದ ಕೆಲವು ವೀಡಿಯೋ ತುಣುಕುಗಳು ಮತ್ತು ಭಾವಚಿತ್ರಗಳನ್ನು ಹರೀಶ್ ಮತ್ತು ರಾಕೇಶ್ ರವರು ತೆಗೆದುಕೊಂಡಿರುತ್ತಾರೆ.  ಈ ಕಾರ್ಯಕ್ರಮಕ್ಕೆ ಸಂಬಂಧಿಸಿದ ಕೆಲವು ಆಸಕ್ತಿದಾಯಕ ಅಂಶಗಳನ್ನು ಶಾಲಾ ವಿಕಿಯಲ್ಲಿ ಸೇರಿಸಲು ಉದ್ದೇಶಿಸಲಾಗಿದೆ.

ಈ ಕಾರ್ಯಕ್ರಮಕ್ಕೆ ಸಂಬಂಧಿಸಿದ ಕೆಲವು ವೀಡಿಯೋ ತುಣುಕುಗಳು ಮತ್ತು ಭಾವಚಿತ್ರಗಳನ್ನು ಹರೀಶ್ ಮತ್ತು ರಾಕೇಶ್ ರವರು ತೆಗೆದುಕೊಂಡಿರುತ್ತಾರೆ.

==ಇಂಗ್ಲೀಷ್ / English==

==ಇಂಗ್ಲೀಷ್ / English==

Navigation menu