Changes

Jump to navigation Jump to search
13 bytes removed ,  07:20, 27 March 2017
Line 223: Line 223:
{{#widget:Picasa |user= itfc.education@gmail.com |album= 6180154510516783649 |width=300 |height=200 |captions=1 |autoplay=1 |interval=5}}

{{#widget:Picasa |user= itfc.education@gmail.com |album= 6180154510516783649 |width=300 |height=200 |captions=1 |autoplay=1 |interval=5}}

===ನುಡಿ ಸಂಪದ 2017 ===

===ನುಡಿ ಸಂಪದ 2017 ===
'''ನುಡಿ ಸಂಪದ ಕಾರ್ಯಕ್ರಮದ ವರದಿ'''[ http://karnatakaeducation.org.in/KOER/en/index.php/%E0%B2%A8%E0%B3%81%E0%B2%A1%E0%B2%BF_%E0%B2%B8%E0%B2%82%E0%B2%AA%E0%B2%A6_%E0%B2%95%E0%B2%A8%E0%B3%8D%E0%B2%A8%E0%B2%A1_%E0%B2%95%E0%B2%BE%E0%B2%B0%E0%B3%8D%E0%B2%AF%E0%B2%95%E0%B3%8D%E0%B2%B0%E0%B2%AE?venotify=created

'''ನುಡಿ ಸಂಪದ ಕಾರ್ಯಕ್ರಮದ ವರದಿ''' 08-03-2017 ರ ಬುಧವಾರದಂದು ನಮ್ಮ ಶಾಲೆಯ 9 ನೇ ತರಗತಿಯ ಎ ಮತ್ತು ಬಿ ವಿಭಾಗದ ಮಕ್ಕಳಿಗೆ ಕನ್ನಡ ಭಾಷಾ ಚಟುವಟಿಕೆಯಲ್ಲಿ ನುಡಿ ಸಂಪದ 2017 ಕಾರ್ಯಕ್ರಮದಲ್ಲಿ ಮಕ್ಕಳಿಗಾಗಿ
ದಿನಾಂಕ] 08-03-2017 ರ ಬುಧವಾರದಂದು ದೊಮ್ಮಲೂರು ಶಾಲೆಯ 9 ನೇ ತರಗತಿಯ ಎ ಮತ್ತು ಬಿ ವಿಭಾಗದ ಮಕ್ಕಳಿಗೆ ಕನ್ನಡ ಭಾಷಾ ಚಟುವಟಿಕೆಯಲ್ಲಿ ನುಡಿ ಸಂಪದ 2017 ಕಾರ್ಯಕ್ರಮದಲ್ಲಿ ಮಕ್ಕಳಿಗಾಗಿ

*ಕವನವಾಚನ

*ಕವನವಾಚನ

*ವಿದ್ಯುನ್ಮಾನ ಕಥಾ ಪ್ರಸ್ತುತಿ

*ವಿದ್ಯುನ್ಮಾನ ಕಥಾ ಪ್ರಸ್ತುತಿ

*ರಸಪ್ರಶ್ನೆ ಕಾರ್ಯಕ್ರಮ

*ರಸಪ್ರಶ್ನೆ ಕಾರ್ಯಕ್ರಮ

*ಸಾಂಸ್ಕೃತಿಕ ಕಾರ್ಯಕ್ರಮ (ನಾಟಕ,ಹಾಡುಗಾರಿಕೆ,ಜಾನಪದ ನೃತ್ಯ)

*ಸಾಂಸ್ಕೃತಿಕ ಕಾರ್ಯಕ್ರಮ (ನಾಟಕ,ಹಾಡುಗಾರಿಕೆ,ಜಾನಪದ ನೃತ್ಯ)

ಮೊದಲಾದ ಕಾರ್ಯಕ್ರಮಗಳನ್ನು ಕಮ್ಮಿ ಕೊಳ್ಳಲಾಗಿತ್ತು. ಇದಕ್ಕೆ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಎಂ ಜೆ ಅವಧಾನಿ ರವರು ಸಂಪೂರ್ಣ ಬೆಂಬಲ ನೀಡಿದರು. ಕಾರ್ಯಕ್ರಮವು ಸುಮಾರು ಬೆಳಗ್ಗೆ 11.30 ಕ್ಕೆ ಆರಂಭವಾಗಿ ಅಪರಾಹ್ನ 3.45ರ ವರೆಗೂ ನೆರವೇರಿತು.ಇದರಲ್ಲಿ ಶ್ರೀಮತಿ ಶೀಲಾ,ಶ್ರೀ ಶರಣಪ್ಪ,ಶ್ರೀಮತಿ ಸುಮಾ ,ಶ್ರೀ ಮುಬಾರಕ್ ಮುಂತಾದವರು ಭಾಗವಹಿಸಿದ್ದರು ಉಳಿದವರು 8 ಮತ್ತು 10 ನೇ ತರಗತಿಯ ಪಾಠದಲ್ಲಿ ನಿರತರಾಗಿದ್ದರು, ಸಾಂಕೇತಿಕವಾಗಿ ಉದ್ಘಾಟನೆಯೊಂದಿಗೆ ಆರಂಭವಾಗಿ ಮು.ಶಿ ಬಿ ಟಿ ಶಿವಪ್ರಕಾಶ್ ರವರು ಕೆಲವು ಸಲಹೆಗಳನ್ನು ನೀಡಿದರು.

ಮೊದಲಾದ ಕಾರ್ಯಕ್ರಮಗಳನ್ನು ಕಮ್ಮಿ ಕೊಳ್ಳಲಾಗಿತ್ತು. ಇದಕ್ಕೆ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಎಂ ಜೆ ಅವಧಾನಿ ರವರು ಸಂಪೂರ್ಣ ಬೆಂಬಲ ನೀಡಿದರು.

[ http://karnatakaeducation.org.in/KOER/en/index.php/%E0%B2%A8%E0%B3%81%E0%B2%A1%E0%B2%BF_%E0%B2%B8%E0%B2%82%E0%B2%AA%E0%B2%A6_%E0%B2%95%E0%B2%A8%E0%B3%8D%E0%B2%A8%E0%B2%A1_%E0%B2%95%E0%B2%BE%E0%B2%B0%E0%B3%8D%E0%B2%AF%E0%B2%95%E0%B3%8D%E0%B2%B0%E0%B2%AE?venotify=created

ದಿನಾಂಕ]

ಕಾರ್ಯಕ್ರಮವು ಸುಮಾರು ಬೆಳಗ್ಗೆ 11.30 ಕ್ಕೆ ಆರಂಭವಾಗಿ ಅಪರಾಹ್ನ 3.45ರ ವರೆಗೂ ನೆರವೇರಿತು.ಇದರಲ್ಲಿ ಶ್ರೀಮತಿ ಶೀಲಾ,ಶ್ರೀ ಶರಣಪ್ಪ,ಶ್ರೀಮತಿ ಸುಮಾ ,ಶ್ರೀ ಮುಬಾರಕ್ ಮುಂತಾದವರು ಭಾಗವಹಿಸಿದ್ದರು ಉಳಿದವರು 8 ಮತ್ತು 10 ನೇ ತರಗತಿಯ ಪಾಠದಲ್ಲಿ ನಿರತರಾಗಿದ್ದರು, ಸಾಂಕೇತಿಕವಾಗಿ ಉದ್ಘಾಟನೆಯೊಂದಿಗೆ ಆರಂಭವಾಗಿ ಮು.ಶಿ ಬಿ ಟಿ ಶಿವಪ್ರಕಾಶ್ ರವರು ಕೆಲವು ಸಲಹೆಗಳನ್ನು ನೀಡಿದರು.

'''ಕವನವಾಚನ'''

'''ಕವನವಾಚನ'''

ಇದರಲ್ಲಿ 6 ಮಕ್ಕಳು ಭಾಗವಹಿಸಿದ್ದರು ಅವರ ವಿಚಾರಗಳು ಪ್ರಸ್ತುತ ರಾಜಕೀಯ,ಅಮ್ಮ,ವರದಕ್ಷಣೆ ಮೊದಲಾದ ವಿಷಯಗಳಿದ್ದವು. ಇದರ ತೀರ್ಪುಗಾರರಾಗಿ ಮು.ಶಿ ಶ್ರೀ ಎಂ ಜೆ ಅವಧಾನಿಯವರು ಮತ್ತು ಶರಣಪ್ಪರವರು ತೀರ್ಪುಗಾರರಾಗಿದ್ದರು. ಹರೀಶ ಮತ್ತು ನವ್ಯಾ ಕವನಗಳು ಉತ್ತಮವೆಂದು ಆಯ್ಕೆಮಾಡಿದರು ಭಾಗವಹಿಸಿದ 6 ಮಕ್ಕಳಿಗೂ ಕಿರು ಕಾಣಿಕೆ ನೀಡಲಾಯಿತು. ಮಕ್ಕಳಿಂದ ವಾಚಿತವಾದ ಪದ್ಯಗಳನ್ನು ಸಂಗ್ರಹಿಸಲಾಗಿದೆ.

Navigation menu