ಪ್ರತಿಯೊಂದು ಪ್ರಕಲ್ಪವು ನಿರ್ದಿಷ್ಟ ಉದ್ದೇಶಗಳನ್ನು ಹೊಂದಿರುತ್ತದೆ. ಆ ಉದ್ದೇಶಗಳ ಈಡೇರಿಕೆಗಾಗಿ ಆಯೋಜಿಸಲಾಗಿರುವ ವಿಭಿನ್ನ ಚಟುವಟಿಕೆಗಳ ಪೂರಕ ವಿಧಾನಗಳು ಸಾಂದರ್ಭಿಕ ಸಲಕರಣೆಗಳ ಬಳಕೆಯನ್ನಾಧರಿಸಿ ಪ್ರಕಲ್ಪದ ವಿಶ್ಲೇಷಣೆ ಮಾಡುವುದೇ ಮುಖ್ಯವಾಗಿದೆ. ಪ್ರಕಲ್ಪದಲ್ಲಿ ಉದ್ದೇಶಗಳು ಈಡೇರಿಕೆಯು ಎಷ್ಟರ ಮಟ್ಟಿಗೆ ಆಗಿದೆ ಎಂಬುದನ್ನು ತಿಳಿಯುವುದು ಸಹ ವಿಶ್ಲೇಷಣಾ ಅಂಶದ ಆಧ್ಯತೆಯಾಗಿದೆ. | ಪ್ರತಿಯೊಂದು ಪ್ರಕಲ್ಪವು ನಿರ್ದಿಷ್ಟ ಉದ್ದೇಶಗಳನ್ನು ಹೊಂದಿರುತ್ತದೆ. ಆ ಉದ್ದೇಶಗಳ ಈಡೇರಿಕೆಗಾಗಿ ಆಯೋಜಿಸಲಾಗಿರುವ ವಿಭಿನ್ನ ಚಟುವಟಿಕೆಗಳ ಪೂರಕ ವಿಧಾನಗಳು ಸಾಂದರ್ಭಿಕ ಸಲಕರಣೆಗಳ ಬಳಕೆಯನ್ನಾಧರಿಸಿ ಪ್ರಕಲ್ಪದ ವಿಶ್ಲೇಷಣೆ ಮಾಡುವುದೇ ಮುಖ್ಯವಾಗಿದೆ. ಪ್ರಕಲ್ಪದಲ್ಲಿ ಉದ್ದೇಶಗಳು ಈಡೇರಿಕೆಯು ಎಷ್ಟರ ಮಟ್ಟಿಗೆ ಆಗಿದೆ ಎಂಬುದನ್ನು ತಿಳಿಯುವುದು ಸಹ ವಿಶ್ಲೇಷಣಾ ಅಂಶದ ಆಧ್ಯತೆಯಾಗಿದೆ. |