Changes

Jump to navigation Jump to search
Line 11: Line 11:  
=== ಶಾಲಾ ಮೂಲಭೂತ ವ್ಯವಸ್ಥೆ / Educational Infrastructure ===
 
=== ಶಾಲಾ ಮೂಲಭೂತ ವ್ಯವಸ್ಥೆ / Educational Infrastructure ===
   −
====    ಶಾಲಾ ಕಟ್ಟಡ ಮತ್ತು ತರಗತಿ ಕೊಠಡಿ / School building and classrooms ‌‌ ====
+
== ಸೆಪ್ಟಂಬರ್ 3 2018 ==
 +
'''Transaction'''
 +
# ಕನ್ನಡ ವಿಷಯದ ತರಗತಿಗೆ ಐಟಿಎಫ್‌ಸಿ ಕಡೆಯಿಂದ ಆನಂದ್‌ ಭಾಗವಹಿಸಿದ್ದರು.
 +
# ೧-೪೦ ರಿಂದ ೩.೦೦ ರ ವರೆಗೆ ತರಗತಿ ಮಾಡಲಾಯಿತು. ಅವಧಿಯು ಕಾರಣಾಂತರಗಳಿಂದ (ಮುಶಿ ತಡವಾಗಿಬಂದರು) ಸ್ವಲ್ಪ ತಡವಾಯಿತು.
 +
# ಸುಮಾರು ೩೫ ಮಕ್ಕಳು ತರಗತಿಯಲ್ಲಿದ್ದರು. ಈ ಅವಧಿಯಲ್ಲಿ ನಾಗಮ್ಮ ಮೇಡಮ್‌ ,ಗಂಗಾ ಮೇಡಮ್‌ (ಕಂ ಶಿ)
 +
# ಕನ್ನಡ ಬೇಸ್‌ ಲೈನ್‌ ಪರೀಕ್ಷೆ - ಬರವಣಿಗೆಯನ್ನು ಮುಗಿಸಲಾಯಿತು. ಉಳಿದ ಪರೀಕ್ಷೆ ಮುಗಿಸಲು ದಿನಾಂಕವನ್ನು ಚರ್ಚಿಸಿ ತಿಳಿಸುತ್ತಾರೆ. ಇದಕ್ಕೆ ಸಂಪನ್ಮೂಲಗಳನ್ನು ಹಂಚಿಕೊಳ್ಳಲಾಗಿದೆ.
 +
# ಸಾರ್ಧಕ ಬದುಕಿನ ಸಾಧಕ ಪಾಠದ ವಿವರಣೆ ಮತ್ತು ಚಟುವಟಿಕೆಯನ್ನು ಮಾಡಲಾಯಿತು. ಚಟುವಟಿಕೆಯ ಸಂದರ್ಭದಲ್ಲಿ ಸಹಾಯಮಾಡಿದರು
 +
# ಮು ಶಿ ಸ್ಪಂದನ ಚನ್ನಾಗಿತ್ತು. MoU ಬಗ್ಗೆ ಚರ್ಚಿಸಲು ಸಾಧ್ಯವಾಗಲಿಲ್ಲ. ಕೊನೆಯ ಅವಧಿಯಲ್ಲಿ ತರಗತಿಗೆ ತೆರಳಿದ್ದರು,
 +
 
 +
=== '''Teacher interaction''' ===
 +
# ಸಹಕಾರ ಚನ್ನಾಗಿತ್ತು, ಕಂ. ಬಳಕೆ ಚನ್ನಾಗಿ ಕಲಿಯಬೇಕಿದೆ
 +
# ಕಂಪ್ಯೂಟರ್‌ ಶಿಕ್ಷಕಿ ಗಂಗಾ ರವರ ಸಹಕಾರ ಚನ್ನಾಗಿದೆ.
 +
# ಕಂಪ್ಯೂಟರ್ ಶಿಕ್ಷಕರು ಜೊತೆಯಲ್ಲಿದ್ದರು ತರಗತಿಯನ್ನು ನೋಡಿಕೊಂಡರು. ಮುಂದಿನ ತರಗತಿಯಲ್ಲಿ  ಲ್ಯಾಬ್‌ ಬಳಕೆಯ ಬಗ್ಗೆ ಯೋಜಿಸಲಾಗುವುದು
 +
 
 +
=== '''Observations and analysis''' ===
 +
# ಕನ್ನಡ ೩೦%, ತಮಿಳು ೩೦% ತೆಲುಗು ೧೦% ಉಳಿದವು ೩೦% ಮಕ್ಕಳಿದ್ದಾರೆ.
 +
# ಗಲಾಟೆ ಮಾಡುವುದಿಲ್ಲ. ನಾಚಿಕೆ ಸ್ವಭಾವದವರು .ಮಕ್ಕಳಿಗೆ ಕಲಿಕೆಯಲ್ಲಿ ಆಸಕ್ತಿ ಚನ್ನಾಗಿದೆ.
 +
 
 +
=== '''Photos and resources''' ===
 +
[https://photos.google.com/share/AF1QipOV7RWzpGlPgJk29kacB_laZNfTuuUHM4btKBs9NBXhl8dNe-sidXXSVqC0LExBfg?key=YXBaVWY1Q0hISVRCRnhtZUdyWEpSenB2OFduaXp3 '''ಚಿತ್ರಗಳನ್ನು ನೋಡಲು ಇಲ್ಲಿ ಕ್ಲಿಕ್ಕಿಸಿ''']
    
====    ಆಟದ ಮೈದಾನ / Playground ====
 
====    ಆಟದ ಮೈದಾನ / Playground ====
256

edits

Navigation menu