Changes

Jump to navigation Jump to search
Line 58: Line 58:     
==ಅನುಸ್ಥಾಪನೆಯ ನಂತರ==
 
==ಅನುಸ್ಥಾಪನೆಯ ನಂತರ==
 +
ಲಿಬ್ರೆ ಆಫೀಸ್ ಅನ್ನು ಸ್ಥಾಪಿಸಿದ ನಂತರ ಭಾಷೆಗಳ ಸೆಟಪ್ ಅನ್ನು ಮಾಡಬೇಕು. ದಯವಿಟ್ಟು ಕೆಳಗೆ ತಿಳಿಸಿದ ಹಂತಗಳನ್ನು ಅನುಸರಿಸಿ.
 +
 +
'''ಲಿಬ್ರೆ ಆಫೀಸ್‌ನಲ್ಲಿ ಭಾಷಾ ಪ್ಯಾಕೇಜ್ ಸ್ಥಾಪನೆ'''
 +
 +
ಲಿಬ್ರೆ ಆಫೀಸ್ ಇಂಟರ್ಫೇಸ್ ಅನ್ನು 40 ಭಾಷೆಗಳಿಗೆ ಮತ್ತು ಹೆಚ್ಚಿನ ಭಾರತೀಯ ಭಾಷೆಗಳಿಗೆ ಅನುವಾದಿಸಲಾಗಿದೆ (ಸ್ಥಳೀಕರಿಸಲಾಗಿದೆ). ಹೆಚ್ಚುವರಿಯಾಗಿ, ಭಾಷೆಗಳಿಗೆ 70 ಕ್ಕೂ ಹೆಚ್ಚು ಕಾಗುಣಿತ ನಿಘಂಟುಗಳು ಲಭ್ಯವಿದೆ. ನಿಘಂಟುಗಳು ಲಿಬ್ರೆ ಆಫೀಸ್ ವೆಬ್‌ಸೈಟ್‌ನಲ್ಲಿ ಲಭ್ಯವಿವೆ. ಲಿಬ್ರೆ ಆಫೀಸ್ ಇಂಟರ್ಫೇಸ್ ಅನ್ನು ನಿಮ್ಮ ಸ್ವಂತ ಭಾಷೆಯಲ್ಲಿ ಹಿಂದಿ, ಕನ್ನಡ ಅಥವಾ ಯಾವುದೇ ಇತರ ಭಾಷೆಯಲ್ಲಿ ಬಳಸಲು, ದಯವಿಟ್ಟು ಕೆಳಗಿನ ಸೂಚನೆಗಳನ್ನು ಅನುಸರಿಸಿ.
 +
 +
* ಡೌನ್‌ಲೋಡ್ ಮಾಡಿದ ಅನುಸ್ಥಾಪನಾ ಕಡತದ ಮೇಲೆ ಮತ್ತೊಮ್ಮೆ ಡಬಲ್ ಕ್ಲಿಕ್ ಮಾಡಿ, ಅದು ಲಿಬ್ರೆ ಆಫೀಸ್ ಸ್ಥಾಪಕ ವಿಝಾರ್ಡ್ ತೆರೆಯುತ್ತದೆ "Next" ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
 +
* ಮುಂದಿನ (ತಂತ್ರಾಂಶ ನಿರ್ವಹಣೆ) ಪರದೆಯಲ್ಲಿ ನೀವು 3 ಆಯ್ಕೆಗಳನ್ನು (ಮಾರ್ಪಡಿಸಿ, ದುರಸ್ತಿ, ತೆಗೆದುಹಾಕಿ) ಪಡೆಯುತ್ತೀರಿ, "ಮಾರ್ಪಡಿಸು" ಆಯ್ಕೆಯನ್ನು ಆರಿಸಿ ಮತ್ತು "Next" ಕ್ಲಿಕ್ ಮಾಡಿ.
 +
<gallery mode="packed" heights=300>
 +
File:ಅನುಸ್ಥಾಪನ ವಿಝಾರ್ಡ್.jpg|ಅನುಸ್ಥಾಪನ ವಿಝಾರ್ಡ್
 +
File:ಮಾರ್ಪಡಿಸು ಆಯ್ಕೆಮಾಡಿ.jpg|ಮಾರ್ಪಡಿಸು ಆಯ್ಕೆಮಾಡಿ
 +
</gallery>

Navigation menu