Line 1: |
Line 1: |
| + | Tenses ಕಾಲಗಳು |
| + | #Talking about the Present ವರ್ತಮಾನದ ಬಗ್ಗೆ ಮಾತನಾಡುವುದು |
| + | Simple present ಸರಳ ವರ್ತಮಾನ |
| + | #The present simple is used for established facts and things in general. |
| + | ಪ್ರಸ್ತುತ ಸರಳವನ್ನು ಸ್ಥಾಪಿತ ಸತ್ಯಗಳು ಮತ್ತು ಸಾಮಾನ್ಯವಾಗಿ ವಿಷಯಗಳಿಗಾಗಿ ಬಳಸಲಾಗುತ್ತದೆ. |
| + | |
| + | "Mysore is the cultural capital of Karnataka." |
| + | |
| + | "India exports rubber." |
| + | #It is also used for habitual activities or routines. |
| + | "Mr. Ram gets up at five and starts work at seven." |
| + | |
| + | “We go to the movies every weekend” |
| + | #It is used for schedules drawn up by others. |
| + | "The ship sails at dawn." |
| + | |
| + | "The next train leaves at half-past six." |
| + | #The present simple is also preferred in newspaper headlines for succinctness. |
| + | "Iraq Invades Kuwait" |
| + | |
| + | "Fake Cardiologist BreaksWoman's Heart" |
| + | |
| + | Present continuous ನಿರಂತರ ವರ್ತಮಾನ ರೂಪ |
| + | #The present continuous is used for temporary actions or events going on at or around the time of speaking. |
| + | ಪ್ರಸ್ತುತ ನಿರಂತರವ ವರ್ತಮಾನ ರೂಪವನ್ನು ತಾತ್ಕಾಲಿಕ ಕ್ರಿಯೆಗಳಿಗೆ ಅಥವಾ ಮಾತನಾಡುವ ಸಮಯದಲ್ಲಿ ಅಥವಾ ಅದರ ಸುತ್ತಲೂ ನಡೆಯುತ್ತಿರುವ ಘಟನೆಗಳಿಗೆ ಬಳಸಲಾಗುತ್ತದೆ. |
| + | |
| + | "The electrician is mending a fuse." |
| + | |
| + | "It's raining." |
| + | #It is used for self-made schedules, generally for the not too distant future. |
| + | ಇದನ್ನು ಸ್ವಯಂ-ನಿರ್ಮಿತ ವೇಳಾಪಟ್ಟಿಗಳಿಗಾಗಿ ಬಳಸಲಾಗುತ್ತದೆ, ಸಾಮಾನ್ಯವಾಗಿ ತುಂಬಾ ಹತ್ತಿರದ ಭವಿಷ್ಯಕ್ಕಾಗಿ. |
| + | |
| + | "They are going to Bangalore after lunch." |
| + | |
| + | "Raj and Siri are getting married in June." |
| + | |
| + | Present perfect ಪರಿಪೂರ್ಣ ವರ್ತಮಾನ |
| + | #The present perfect is used with already, just and yet to indicate recentness of a past activity. |
| + | ಪರಿಪೂರ್ಣ ವರ್ತಮಾನವನ್ನು ಈಗಾಗಲೇ , ಈಗಷ್ಟೇ , ಇನ್ನೂ, ಗಳ ಜೊತೆ ಭೂತಕಾಲದ ಕ್ರಿಯೆಗೆ ಈಗಿನ (ಪ್ರಸ್ತುತ/ಇತ್ತೀಚಿನ) ಸಮಯಕ್ಕಿರುವ ಸಂಬಂಧ ಸೂಚಿಸಲು ಬಳಸಲಾಗುತ್ತದೆ. |
| + | |
| + | "The guests have already arrived." |
| + | |
| + | “The Chairman has just left the office.” |
| + | |
| + | “We have not finished our work yet.” |
| + | #The present perfect is used to emphasize the results in the present of a recently completed past activity. |
| + | ಇತ್ತೀಚಿಗೆ ಪೂರ್ಣಗೊಂಡ ಭೂತಕಾಲದ ಚಟುವಟಿಕೆಯನ್ನು ವಾರ್ತಾಮಾನದಲ್ಲಿ ಒತ್ತಿ (ಪ್ರಾಧಾನ್ಯತೆ ಕೊಟ್ಟು) ಹೇಳಲು ಪರಿಪೂರ್ಣ ವರ್ತಮಾನವ ರೂಪ ವನ್ನು ಬಳಸಲಾಗುತ್ತದೆ. |
| + | |
| + | "Someone has eaten my food” (which explains why the plate is empty and I'll have to go hungry) (ಇದು ಪ್ಲೇಟ್ ಏಕೆ ಖಾಲಿಯಾಗಿದೆ ಮತ್ತು ನಾನು ಯಾಕೆ ಹಸಿವಿನಿಂದ ಇರಬೇಕಾಗುತ್ತದೆ ಎಂಬುದನ್ನು ವಿವರಿಸುತ್ತದೆ) |
| + | |
| + | "I've lost my passport” (hence I can't leave the country) (ಆದ್ದರಿಂದ ನಾನು ದೇಶವನ್ನು ಬಿಡಲು ಸಾಧ್ಯವಿಲ್ಲ). |
| + | #It is with ever to question a person's entire life experience of something in particular. |
| + | ಯಾವುದಾದರು ವಿಷಯದಲ್ಲಿ ಒಬ್ಬ ವ್ಯಕ್ತಿಯ ಸಂಪೂರ್ಣ ಜೀವನ ಅನುಭವವದ ಹಿನ್ನೆಲೆಯಲ್ಲಿ ಏನನ್ನಾದರು ಪ್ರಶ್ನಿಸಲು ಇದನ್ನು ಎಂದಿಗೂ ಅನ್ನುವ ಪದದೊಂದಿಗೆ ಬಳಸಲಾಗುತ್ತದೆ . |
| + | |
| + | "Have you ever seen a straight banana?" |
| + | |
| + | "Has Pushpa ever been on time to the office?" |
| + | |
| + | Present Perfect Continuous Tense ನಿರಂತರ ಪರಿಪೂರ್ಣ ವರ್ತಮಾನ ರೂಪ |
| + | #Used to emphasize activities that were in progress right up to or shortly before the time of speaking and so have a direct influence on the current situation. |
| + | ಮಾತನಾಡುವ ಸ್ವಲ್ಪ ಮೊದಲಿನ ಸಮಯದವರೆಗೆ ನಡೆಯುತಿದ್ದ ಅಥವಾ ಸ್ವಲ್ಪ ಮೊದಲಿನ ಸಮಯದ ಹಿಂದೆ ಪೂ ಪೂರ್ಣಗೊಂಡ ಚಟುವಟಿಕೆಗಳನ್ನು ಒತ್ತಿಹೇಳಲು ಬಳಸಲಾಗುತ್ತದೆ ಮತ್ತು ಇವು ಪ್ರಸ್ತುತ ಪರಿಸ್ಥಿತಿಯ ಮೇಲೆ ನೇರ ಪ್ರಭಾವ ಬೀರುತ್ತವೆ. |
| + | |
| + | "She has been using the computer all day” (so her eyes are strained now) (ಆದ್ದರಿಂದ ಅವಳ ಕಣ್ಣುಗಳು ಈಗ ಆಯಾಸಗೊಂಡಿವೆ) |
| + | |
| + | "Someone has been stealing my money (some of the money is missing) (ಸ್ವಲ್ಪ ಹಣ ಕಾಣೆಯಾಗಿದೆ) |
| + | #Used with for or since to say how long an ongoing or continuing activity has been in progress. |
| + | ಈಗ ನಡೆಯುತ್ತಿರುವ ಒಂದು ಚಟುವಟಿಕೆಯು ಎಷ್ಟು ಕಾಲ ನಡೆಯಿತು ಎಂದು ತಿಳಿಸಲು ಗೆ, ಯಿಂದ ಗಳ ಜೊತೆ ಬಳಸಲಾಗುತ್ತದ್ದೆ . |
| + | |
| + | "Milan has been driving for three hours." |
| + | |
| + | "I have been saving for my sports bike since last summer." |
| + | |
| + | 2. Talking about the Past ಭೂತಕಾಲದ ಬಗ್ಗೆ ಮಾತನಾಡುವುದು |
| + | |
| + | Simple past ಸರಳ ಭೂತಕಾಲ |
| + | #The past simple is used for activities or events completed at a specific time in the past (which is either understood or indicated by a time expression). |
| + | ಹಿಂದಿನ ಒಂದು ನಿರ್ದಿಷ್ಟ ಸಮಯದಲ್ಲಿ ಪೂರ್ಣಗೊಂಡ ಚಟುವಟಿಕೆಗಳು ಅಥವಾ ಘಟನೆಗಳಿಗೆ ಸರಳವ ಭೂತಕಾಲವನ್ನು ಬಳಸಲಾಗುತ್ತದೆ (ಇದನ್ನು ಸಮಯ ಅಭಿವ್ಯಕ್ತಿಯಿಂದ ಅರ್ಥೈಸಲಾಗುತ್ತದೆ ಅಥವಾ ಸೂಚಿಸಲಾಗುತ್ತದೆ). |
| + | |
| + | "The Indian cricket team won by 2 wickets." |
| + | |
| + | "I went to London last summer." |
| + | |
| + | Past Continuous Tense ನಿರಂತರ ಭೂತಕಾಲ |
| + | #It is used for temporary actions or events that were going on at or around a particular time in the past. |
| + | ಭೂತಕಾಲದ ಒಂದು ನಿರ್ದಿಷ್ಟ ಸಮಯದಲ್ಲಿ ಅಥವಾ ಅದರ ಆಸುಪಾಸಿನಲ್ಲಿ ನಡೆಯುತ್ತಿರುವ ತಾತ್ಕಾಲಿಕ ಕ್ರಿಯೆಗಳು ಅಥವಾ ಘಟನೆಗಳ ಬಗ್ಗೆ ಹೇಳಲು ಇದನ್ನು ಬಳಸಲಾಗುತ್ತದೆ. |
| + | |
| + | "While I was waiting for the train I ate my lunch”. |
| + | #It is also used for two activities of similar duration that were going on in parallel. |
| + | ಒಂದೇ ಅವಧಿಯಲ್ಲಿ ಸಮಾನಾಂತರವಾಗಿ ನಡೆಯುತ್ತಿದ್ದ ಎರಡು ಚಟುವಟಿಕೆಗಳ ಬಗ್ಗೆ ಹೇಳಲು ಇದನ್ನು ಬಳಸಲಾಗುತ್ತದೆ. |
| + | |
| + | "I was washing the car while my wife was cleaning the house." |
| + | |
| + | Past perfect ಪರಿಪೂರ್ಣ ಭೂತಕಾಲ |
| + | #This tense is used to talk about the pre-past, i.e. activities or events completed before another past event. |
| + | ಈ ಭೂತಕಾಲವನ್ನು ಪೂರ್ವ-ಭೂತಕಾಲದ ಬಗ್ಗೆ ಮಾತನಾಡಲು ಬಳಸಲಾಗುತ್ತದೆ, ಅಂದರೆ ಎರಡು ಚಟುವಟಿಕೆಗಳು ನಡೆದಿದ್ದಾಗ ಒಂದು ಚಟುವಟಿಕೆಯ ಅಥವಾ ಘಟನೆಯ ಮೊದಲು ನಡೆದ ಘಟನೆಯ ಬಗ್ಗೆ ಹೇಳಲು ಇದನ್ನು ಬಳಸಲಾಗುತ್ತದೆ. |
| + | |
| + | "When we reached the station, the train had already left.” |
| + | |
| + | "Jyothi had studied English for 3 years before she moved to England." |
| + | |
| + | Past Perfect Continuous Tense ನಿರಂತರ ಪರಿಪೂರ್ಣ ಭೂತಕಾಲ |
| + | #The past perfect continuous is used to report on an activity of interest or direct relevance that was still in progress up until or immediately prior to a subsequent event in the past. |
| + | ನಿರಂತರ ಪರಿಪೂರ್ಣ ಭೂತಕಾಲವನ್ನು ಈಗಲೂ ನಡೆಯುತ್ತಿರುವ ಅಥವಾ ಭೂತಕಾಲಕ್ಕೆ ತಕ್ಷಣ ಸಾಮಿಪ್ಯ ಹೊಂದಿರುವ ಅಥವಾ ಸ್ವಲ್ಪ ನಂತರ ನಡೆದ ಘಟನೆ, ಆಸಕ್ತಿಯ ಚಟುವಟಿಕೆ ಅಥವಾ ನೇರ ಪ್ರಸ್ತುತತೆಯ ಬಗ್ಗೆ ವರದಿ ಮಾಡಲು ಬಳಸಲಾಗುತ್ತದೆ . |
| + | |
| + | "I had been sleeping for 3 hours until you called me." |
| + | |
| + | 3. Talking about the Future ಭವಿಷ್ಯದ ಬಗ್ಗೆ ಮಾತನಾಡುವುದು |
| + | |
| + | Simple future ಸರಳ ಭವಿಷ್ಯ |
| + | #WILL: used to express pure futurity. ಶುದ್ಧ ಭವಿಷ್ಯವನ್ನು ವ್ಯಕ್ತಪಡಿಸಲು ಬಳಸಲಾಗುತ್ತದೆ. |
| + | (I.e. without any element of willpower). (ಅಂದರೆ ಇಚ್ಛಾಶಕ್ತಿಯ ಯಾವುದೇ ಅಂಶವಿಲ್ಲದೆ). |
| + | |
| + | "The sun will rise tomorrow morning." |
| + | #WILL: used for plain, informal requests, as well as orders given to subordinates. |
| + | ಸರಳ, ಅನೌಪಚಾರಿಕ ವಿನಂತಿಗಳು ಮತ್ತು ಅಧೀನ ಅಧಿಕಾರಿಗಳಿಗೆ ನೀಡಿದ ಆದೇಶಗಳಿಗಾಗಿ ಬಳಸಲಾಗುತ್ತದೆ. |
| + | |
| + | "Darling, will you post this letter for me?" |
| + | |
| + | "Sally, will you help me arrange these things, please?" |
| + | #SHALL: It is used instead of WILL in the first person singular and plural in more formal style to express futurity, especially in cases where the element of willpower is involved. |
| + | ಭವಿಷ್ಯವನ್ನು ವ್ಯಕ್ತಪಡಿಸಲು, ವಿಶೇಷವಾಗಿ ಇಚ್ಛಾಶಕ್ತಿಯ ಅಂಶವು ಒಳಗೊಂಡಿರುವ ಸಂದರ್ಭಗಳಲ್ಲಿ ಇದನ್ನು ಹೆಚ್ಚು ಬಳಸಲಾಗುತ್ತದೆ. ಔಪಚಾರಿಕ ಶೈಲಿಯಲ್ಲಿ ಪ್ರಥಮ ಪುರುಶ ಏಕವಚನ ಮತ್ತು ಬಹುವಚನದಲ್ಲಿ WILL ಬದಲಿಗೆ ಬಳಸಲಾಗುತ್ತದೆ. |
| + | |
| + | "I shall (will) be late this evening." |
| + | |
| + | "We shall not (will not) go that nightclub anymore; their prices are exorbitant." |
| + | |
| + | "I shall succeed!" |
| + | #SHALL: used when seeking others' approval of offers or suggestions. |
| + | ಕೊಡುಗೆಗಳು ಅಥವಾ ಸಲಹೆಗಳಿಗೆ ಇತರರ ಅನುಮೋದನೆಯನ್ನು ಕೋರುವಾಗ ಬಳಸಲಾಗುತ್ತದೆ. |
| + | |
| + | "Shall I buy you a watch for your birthday?" |
| + | |
| + | "Shall we all go out to dinner?" |
| + | |
| + | Future continuous ನಿರಂತರ ಭವಿಷ್ಯ ರೂಪ |
| + | #Used for actions or events forecast to be in progress at or around a particular time in the future. |
| + | ಭವಿಷ್ಯದಲ್ಲಿ ನಿರ್ದಿಷ್ಟ ಸಮಯದಲ್ಲಿ ಅಥವಾ ಆಸುಪಾಸಿನಲ್ಲಿ ಪ್ರಗತಿಯಲ್ಲಿರುವ ಕ್ರಿಯೆಗಳು ಅಥವಾ ಘಟನೆಗಳಿಗಾಗಿ ಬಳಸಲಾಗುತ್ತದೆ. |
| + | |
| + | "The kids will be sleeping when I reach home." |
| + | |
| + | “Tomorrow at this time, we shall be travelling.” |
| + | |
| + | Future Perfect Tense ಪರಿಪೂರ್ಣ ಭವಿಷ್ಯ |
| + | #Used for activities or events forecast to be completed by a particular time in the future. |
| + | ಭವಿಷ್ಯದಲ್ಲಿ ನಿರ್ದಿಷ್ಟ ಸಮಯದೊಳಗೆ ಪೂರ್ಣಗೊಳ್ಳುವ ಚಟುವಟಿಕೆಗಳು ಅಥವಾ ಘಟನೆಗಳ ಮುನ್ಸೂಚನೆಗಾಗಿ ಬಳಸಲಾಗುತ್ತದೆ . |
| + | |
| + | "We will have finished our exams by Thursday” |
| + | |
| + | Future Perfect Continuous Tense ನಿರಂತರ ಪರಿಪೂರ್ಣ ಭವಿಷ್ಯ |
| + | #Used for activities forecast still to be in progress at some time in the future. |
| + | #ಭವಿಷ್ಯದಲ್ ಒಂದು ಸಮಯದಲ್ಲಿ ಕೆಲವು ಸಮಯದವರೆಗೆ ಪ್ರಗತಿಯಲ್ಲಿರುವ ಚಟುವಟಿಕೆಗಳ ಮುನ್ಸೂಚನೆಗಾಗಿ ಬಳಸಲಾಗುತ್ತದೆ. |
| + | "By the end of 2013, we will have been flying in planes for 110 years." |
| [[Category:CELT in Kannada]] | | [[Category:CELT in Kannada]] |
| [[Category:Kn Language Work]] | | [[Category:Kn Language Work]] |
| [[Category:RIESI]] | | [[Category:RIESI]] |
| <bs:pageaccess groups="RIESI" /> | | <bs:pageaccess groups="RIESI" /> |