Changes

Jump to navigation Jump to search
no edit summary
Line 697: Line 697:  
'''If I have too many concerns/interests, then M U S E ...'''
 
'''If I have too many concerns/interests, then M U S E ...'''
 
[[File:5a1.png|center|thumb|487x487px]]
 
[[File:5a1.png|center|thumb|487x487px]]
 +
'''''b).  Framing research questions'''''
    +
'''(ಬಿ) ಸಂಶೋಧನಾ ಪ್ರಶ್ನೆಗಳನ್ನು ರೂಪಿಸುವುದು'''
    +
'''''Think:'''''
 +
 +
* What are some issues/challenges/problems    you are facing in your teaching these days and/or what are some things you    are wondering about in relation to your teaching or what are some of the    innovative strategies/techniques you’ve adopted?  
 +
 +
ಯೋಚಿಸಿ:
 +
 +
ಈ ದಿನಗಳಲ್ಲಿ ನಿಮ್ಮ ಬೋಧನೆಯಲ್ಲಿ ನೀವು ಎದುರಿಸುತ್ತಿರುವ ಕೆಲವು ಅಡೆತಡೆಗಳು/ಸವಾಲುಗಳು/ಸಮಸ್ಯೆಗಳು ಅಥವಾ ನಿಮ್ಮ ಬೋಧನೆಗೆ ಸಂಬಂಧಿಸಿದಂತೆ ನೀವು ಗೊಂದಲಗೊಂಡಿರುವ  ಕೆಲವು ವಿಷಯಗಳು ಯಾವುವು?  ಅಥವಾ ನೀವು ಅಳವಡಿಸಿಕೊಂಡಿರುವ ಕೆಲವು ನವೀನ ತಂತ್ರಗಳು/ತಂತ್ರಜ್ಞಾನಗಳು ಯಾವುವು? ·       
 +
 +
* Choose one problem or area    (issue) you are wondering about or want to explore further and frame questions on it.
 +
 +
ನೀವು ಗೊಂದಲದಲ್ಲಿರುವ ಅಥವಾ ಯಾವುದರ ಮೇಲೆ ಇನ್ನಷ್ಟು ಪ್ರಶ್ನೆಗಳನ್ನು ತಯಾರುಮಾಡಲು ಬಯಸಿರುವಿರೋ ಆ ಒಂದು ಸಮಸ್ಯೆ ಅಥವಾ ಮತ್ತಷ್ಟು ಅನ್ವೇಷಿಸಲು ಬಯಸಿರುವ ಕ್ಷೇತ್ರ (ಸಮಸ್ಯೆ) ಆಯ್ಕೆಮಾಡಿ.  
 +
 +
 +
 +
How will you explore the following issues? Frame five exploratory questions to find answers to them.
 +
ಕೆಳಗಿನ ಸಮಸ್ಯೆಗಳನ್ನು ನೀವು ಹೇಗೆ ಅನ್ವೇಷಿಸುವಿರಿ? ಉತ್ತರಗಳನ್ನು ಹುಡುಕಲು ಐದು ಪರಿಶೋಧನಾತ್ಮಕ ಪ್ರಶ್ನೆಗಳನ್ನು ಫ್ರೇಮ್ ಮಾಡಿ.
 +
 +
 +
 +
'''C.   Tools for classroom research '''
 +
ತರಗತಿಯ ಸಂಶೋಧನೆಗಾಗಿ ಪರಿಕರಗಳು
 +
{| class="wikitable"
 +
|1.      Reflective writing by students
 +
ವಿದ್ಯಾರ್ಥಿಗಳ  ಹಿಮ್ಮಾಹಿತಿಯ  ಬರವಣಿಗೆ
 +
|2.      Your own written reflections or notes
 +
ನಿಮ್ಮ ಸ್ವಂತ ಲಿಖಿತ ಮನನಗಳು 
 +
|3.      A critical friend’s notes about your lesson
 +
 +
ನಿಮ್ಮ ಪಾಠದ ಬಗ್ಗೆ ಸ್ನೇಹಿತನ ವಿಮರ್ಶಾತ್ಮಕ ಟಿಪ್ಪಣಿಗಳು
 +
 
 +
|4.      Notes or recording of a focus group  interview/discussion
 +
ನಿರ್ಧತಿಷ್ಟ ಗುರುತಿಸಿದ  ಗುಂಪಿನ  ಸಂದರ್ಶನ/ಚರ್ಚೆಯ ಟಿಪ್ಪಣಿಗಳು ಅಥವಾ ರೆಕಾರ್ಡಿಂಗ್ ಗಳು
 +
|5.      Notes or recordings of interviews with  individuals
 +
ವ್ಯಕ್ತಿಗಳೊಂದಿಗೆ ಸಂದರ್ಶನಗಳ ಟಿಪ್ಪಣಿಗಳು ಅಥವಾ ರೆಕಾರ್ಡಿಂಗ್‌ಗಳು
 +
|-
 +
|6.      Responses to a questionnaire
 +
ಪ್ರಶ್ನಾವಳಿಗೆ ಪ್ರತಿಕ್ರಿಯೆಗಳು
 +
|7.      Student’s work or performance on tasks (written  or recorded)
 +
ವಿದ್ಯಾರ್ಥಿಗಳ ಕೆಲಸ ಅಥವಾ ಕಾರ್ಯಗಳಲ್ಲಿನ ಕಾರ್ಯಕ್ಷಮತೆ (ಲಿಖಿತ ಅಥವಾ ರೆಕಾರ್ಡ್)
 +
|8.      Lesson plans, materials and reports
 +
ಪಾಠ ಯೋಜನೆಗಳು, ವಸ್ತುಗಳು ಮತ್ತು ವರದಿಗಳು
 +
|9.      Pictures of my class
 +
ನನ್ನ ತರಗತಿಯ ಚಿತ್ರಗಳು
 +
|10.              Recordings of a lesson
 +
ಪಾಠದ ರೆಕಾರ್ಡಿಂಗ್‌ಗಳು
 +
|}
 +
(d) '''Data analysis''' ದತ್ತಾಂಶ  ವಿಶ್ಲೇಷಣೆ
 +
 +
{| class="wikitable"
 +
|'''Questions (How/why/what)'''
 +
ಪ್ರಶ್ನೆಗಳು (ಹೇಗೆ/ಏಕೆ/ಏನು)
 +
|'''Evidence (what?)'''
 +
ಸಾಕ್ಷ್ಯ (ಏನು?)
 +
|'''Time (by when?)'''
 +
ಸಮಯ (ಯಾವ ಸಮಯಕ್ಕೆ? )
 +
|'''Analysis strategy'''
 +
ವಿಶ್ಲೇಷಣೆ ತಂತ್ರ
 +
|-
 +
|11.            How do my students feel about doing homework?
 +
ಮನೆಗೆಲಸ  ಮಾಡುವ ಬಗ್ಗೆ ನನ್ನ ವಿದ್ಯಾರ್ಥಿಗಳು ಹೇಗೆ ಭಾವಿಸುತ್ತಾರೆ?
 +
 +
 +
12.            What would they prefer doing instead of particular homework?
 +
ನಿರ್ದಿಷ್ಟ ಮನೆಗೆಲಸ ಬದಲಿಗೆ ವಿದ್ಯಾರ್ಥಿಗಳು ಏನು ಮಾಡಲು ಬಯಸುತ್ತಾರೆ?
 +
|·        Data from questionnaire
 +
ಪ್ರಶ್ನಾವಳಿಯಿಂದ ಪಡೆದ ದತ್ತಾಂಶ
 +
 +
 +
·        Student’s work (project)
 +
ವಿದ್ಯಾರ್ಥಿಗಳ ಕೆಲಸ (ಪ್ರಾಜೆಕ್ಟ್)
 +
|
 +
|Qualitative, quantitative analysis
 +
ಗುಣಾತ್ಮಕ, ಪರಿಮಾಣಾತ್ಮಕ ವಿಶ್ಲೇಷಣೆ
 +
|}
 
[[Category:CELT in Kannada]]
 
[[Category:CELT in Kannada]]
 
[[Category:RIESI]]
 
[[Category:RIESI]]
 
  <bs:pageaccess groups="RIESI" />
 
  <bs:pageaccess groups="RIESI" />
RIESI
101

edits

Navigation menu