Changes

Jump to navigation Jump to search
Line 2: Line 2:     
2013-14 ನೇ ಸಾಲಿನ ಎಸ್.ಟಿ.ಎಫ್. ಗಣಿತ ವಿಷಯದ ತರಬೇತಿಯು  ದಿನಾಂಕ : 05.11.2013 ರಿಂದ 08.11.2013 ರ ವರೆಗೆ ಮೊದಲನೇ ಹಂತದ  ಹಾಗೂ  ದಿನಾಂಕ: 11.11.2013 ರಿಂದ 15.11.2013 ರ ವರೆಗೆ ಎರಡನೇ ಹಂತದ  ತರಬೇತಿ ಹಾಗೂ    ದಿನಾಂಕ 18.11.2013 ರಿಂದ 22.11.2013 ರವರೆಗೆ  ಮೂ  ರನೇ ಹಂತದ ತರಬೇತಿ  ಡಯಟ್ ನಲ್ಲಿ ನಡೆಯಿತು . ಮೊದಲನೇ ದಿನ ಶಿಕ್ಷಕರ  ನೋಂದಣಿ  ಮಾಡಿಕೊಂಡು  , ನಂತರ ಡಯಟ್ ನ ಪ್ರಾಂಶುಪಾಲರಾದ ಶ್ರೀಮತಿ ಸು ಮಂಗಲಾ ರವರು ಹಾಗೂ ಉಪಪ್ರಾಂಶು ಪಾಲರಾದ ಶ್ರೀ  ಕಾಂತರಾಜು    ಕೆ. ರವರು  ತರಬೇತಿಯನ್ನು  ಉದ್ಘಾಟಿಸಿದರು .   
 
 +
 
ನಂತರ ತರಬೇತಿಗೆ ಹಾಜರಾಗಿರು ವ ಶಿಕ್ಷಕರ  ಪರಸ್ಪರ  ಪರಿಚಯದ  ನಂತರ ,ಶಿಕ್ಷಕರನ್ನು ಐದು ಗುಂಪುಗಳನ್ನಾಗಿ ವಿಂಗಡಿಸಲಾಯಿತು. ಇದಾದ ಮೇಲೆ  ತರಬೇತಿಯ ಉದ್ದೇಶ ವನ್ನು  ನಿರೂ  ಪಿಸಿ, KOER ನ ಬಗ್ಗೆ ಮಾಹಿತಿ  ನೀಡಲಾಯಿತು . ಮದ್ಯಾಹ್ನದ ಅವಧಿಯಲ್ಲಿ ಉಬುಂ ಟು ವಿನ ವಿವಿಧ ಅಪ್ಲಿಕೇಷನ್ ಗಳ ಪುನಸ್ಮರಣೆ ಮಾಡಿಕೊಳ್ಳಲಾಯಿತು .
 
ಎರಡನೇ ದಿನದ ತರಬೇತಿಯಲ್ಲಿ  ಫ್ರೀ-ಮೈಂಡ್ ನ  ರಚನೆಯನ್ನು  ತಿಳಿಸಿ , ಗ್ರಾಫಿಕಲ್ ಲಿಂಕ್, ಹೈಪರ್  ಲಿಂಕ್ ನೀಡು ವುದು  ತಿಳಿಸಲಾಯಿತು  . ನಂತರ ಶಿಕ್ಷಕರಿಗೆ, ವಿವಿಧ ವಿಷಯಗಳನ್ನು ನೀಡಿ , ಫ್ರೀ-ಮೈಂಡ್ ತಯಾರಿಸಲು  ಅವಕಾಶ ಕಲ್ಪಿಸಲಾಯಿತು ಮತ್ತು ಅದನ್ನು ಪ್ರೊಜೆಕ್ಟರ್ ನ ಮೂ  ಲಕ ಎಲ್ಲರ ಸಮ್ಮುಖದಲ್ಲಿ ವಿವರಣೆಯನ್ನು ಪಡೆಯಲಾಯಿತು .  
 
ಮದ್ಯಾಹ್ನದ ಅವಧಿಯಲ್ಲಿ ಜಿಯೋಜಿಬ್ರಾದ ಬಗ್ಗೆ  ಮಾಹಿತಿಯನ್ನು ನೀಡಿ ಅದನ್ನು  ಪ್ರಾಯೋಗಿಕವಾಗಿ  ಕಲಿಯಲು  ಅವಕಾಶ ನೀಡಲಾಯಿತು .
 
ಮೂ  ರನೇ ದಿನದ ತರಬೇತಿಯಲ್ಲಿ  ಎಲ್ಲರ ಈ-ಮೇಲ್  ಇದೆಯೇ? ಎಂಬು ದನ್ನು ಪರೀಕ್ಷಿಸಿ, ಈ-ಮೇಲ್ ಐಡಿ ರಚಿಸು ವುದನ್ನು ತಿಳಿಸಿಕೊಡಲಾಯಿತು . ನಂತರ ಈ-ಮೇಲ್ ಐಡಿ ಹೊಂದದ  ಶಿಕ್ಷಕರು  ತಮ್ಮ ತಮ್ಮ ಈ-ಮೇಲ್ ಐಡಿಯನ್ನು ಸ್ವತಃ ರಚಿಸಿಕೊಂಡರು  . ಇದಾದ ಮೇಲೆ KOER ನ ಬಗ್ಗೆ ಸವಿಸ್ತಾರವಾಗಿ ಮಾಹಿತಿ ನೀಡಿ, ಅದರೊಂದಿಗೆ ಗಣಿತಕ್ಕೆ ಸಂಬಂದಿಸಿದ  ಬೇರೆ ಬೇರೆ  ವೆಬ್ ಸೈಟ್ ನ ಬಗ್ಗೆ  ತಿಳಿಸಿ, ಈ ಎಲ್ಲಾ ವೆಬ್ ಸೈಟ್ ನ್ನು    ಹು ಡು ಕಲು  ಹಾಗೂ  ಅದರಲ್ಲಿರು ವ  ಮಾಹಿತಿಯನ್ನು  ಪರಿಶೀಲಿಸಲು  ಸಮಯ ನೀಡಲಾಯಿತು  .  
 
ಮದ್ಯಾಹ್ನದ ಅವಧಿಯಲ್ಲಿ ಹೆಡ್ ರ್ ಮತ್ತು  ಫೂ ಟರ್ ನ್ನು ಒಂದು  ಫೈಲ್ ಗೆ ಸೇರಿಸು ವುದು    ಅದರಲ್ಲಿ ವಿವಿಧ    ಫೀಲ್ಡ್ ಗಳನ್ನು  ಹಾಕು  ವುದು  ಮತ್ತು  ಟೇಬಲ್ ಆಫ್ ಕಂಟೆಟ್ ನ್ನು  ಅಳವಡಿಸು ವುದರ ಬಗ್ಗೆ ತಿಳಿಸಿ, ಈ ಎಲ್ಲಾ ವಿಷಯಗಳ ಮೇಲೆ ಕೆಲಸವನ್ನು  ಮಾಡಲು  ತಿಳಿಸಲಾಯಿತು.  
 
ನಾಲ್ಕನೇ ದಿನದ ತರಬೇತಿಯಲ್ಲಿ  ಇಂಟರ್  ನೆಟ್ ನಿಂದ ಒಂದು  ಚಿತ್ರವನ್ನು ಹೇಗೆ  ಸೇವ್ ಮಾಡುವುದು , ಹಾಗೂ  ವೆಬ್ ಲಿಂಕ್ ನ್ನು ಹೇಗೆ ನೀಡುವುದು  ಎಂಬು ದನ್ನು  ತಿಳಿಸಲಾಯಿತು . ನಂತರ ಒಂದು ಅದ್ಯಾಯದ  ವಿಷಯವನ್ನು ಹೇಗೆ ಚಟು ವಟಿಕೆಯಾಧಾರಿತವಾಗಿ  ವಿವರಿಸಬಹು ದು  ಅದರ  ಉದ್ದೇಶ , ಬಳಸಬಹು ದಾದ ಸಂಪನ್ಮೂ ಲ, ಬಹು ಮಾಧ್ಯಮ ಸಂಪನ್ಮೂ ಲ, ಬೆಳವಣಿಗೆ ವಿಧಾನ, ಈ ಹಂತದಲ್ಲಿ ಕೇಳಬಹು ದಾದ ಪ್ರಶ್ನೆಗಳು ,ಈ ಎಲ್ಲಾ ವಿಷಯಗಳನ್ನು ಅಲ್ಲಿಯೇ ಚರ್ಚಿಸಿ, ಒಂದು  ಸಂಪನ್ಮೂ ಲವನ್ನು ಸಿದ್ದಪಡಿಸಲಾಯಿತು . ನಂತರ ಇದೇ ರೀತಿ ಯಾಗಿ ತಮ್ಮ ತಮ್ಮ ಗುಂಪಿನಲ್ಲಿ ಸಂಪನ್ಮೂ  ಲಗಳನ್ನು  ರಚಿಸಲು  ಸಮಯಾವಕಾಶವನ್ನು  ನೀಡಿ, ದಿನದ ಕೊನೆಯಲ್ಲಿ ಇದನ್ನು  ಎಲ್ಲರ ಸಮ್ಮುಖ ದಲ್ಲಿ ಪ್ರದರ್ಶಿಸಲು  ಅವಕಾಶ ನೀಡಲಾಯಿತು  , ಮತ್ತು ವಿಮರ್ಶಿಸಲಾಯಿತು .
 
ಐದನೇ ಹಾಗೂ  ಕೊನೆಯ ದಿನದ ತರಬೇತಿಯಲ್ಲಿ  ಶಿಕ್ಷಕರು  ತಾವು ರಚಿಸಿದ  ಸಂಪನ್ಮೂ  ಲಗಳನ್ನು  ಹೇಗೆ KOER ಗೆ ಕಳು ಹಿಸು ವುದು  ಎಂಬುದನ್ನು ತಿಳಿಸಲಾಯಿತು . ನಂತರ ಒಂದು  ಫೊಟೊ ವನ್ನು  ಹೇಗೆ  ಎಡಿಟ್  ಮಾಡುವುದು  ಎಂಬು ವುದನ್ನು ತಿಳಿಸಿ, ಇದನ್ನು ಅಭ್ಯಾಸ ಮಾಡಲು  ಅವಕಾಶ ನೀಡಲಾಯಿತು ..
 
ಮದ್ಯಾಹ್ನ ದ ಅವಧಿಯಲ್ಲಿ ಒಂದು  ವಿಡಿಯೋ  ಕ್ಲಿಪ್  ನ್ನು  ಹೇಗೆ  ಎಡಿಟ್  ಮಾಡು ವುದು  ಎನ್ನು ವುದನ್ನು  ತಿಳಿಸಿ, ಇದನ್ನೂ  ಪ್ರಾಯೋಗಿಕವಾಗಿ ಅಭ್ಯಾಸ ಮಾಡಲು  ಸಮಯ ನೀಡಲಾಯಿತು  .  
 
ಕೊನೆಯದಾಗಿ ತರಬೇತಿಯ ಬಗ್ಗೆ  ಹಿಮ್ಮಾಹಿತಿ  ಪಡೆದು  , ಈ ತರಬೇತಿಯಿಂದ ಅರಿತು ಕೊಂಡ ವಿಷಯವನ್ನು ಮುಂದಿನ ದಿನಗಳಲ್ಲಿ ಕಾರ್ಯ ರೂ  ಪಕ್ಕೆ ತಂದು  KOER ನ್ನು ಇನ್ನಷ್ಟು ಸಂಪದ್ಭರಿತಗೊಳಿಸಲು  ತರಬೇತಿಯ ನೋಡಲ್  ಅಧಿಕಾರಿಯಾಗಿರು ವ  ಶ್ರೀಮತಿ  ಲಕ್ಷ್ಮೀ  ರವರು  ಮನವಿ ಮಾಡಿ, ತರಬೇತಿಯನ್ನು  ಸಮಾಪ್ತಿಗೊಳಿಸಲಾಯಿತು .
 
November 23, 2013
 
November 23, 2013
3,670

edits

Navigation menu