Changes

Jump to navigation Jump to search
3,094 bytes added ,  12:23, 29 November 2013
Line 58: Line 58:     
[http://karnatakaeducation.org.in/KOER/en/images/1/1b/Koppal_1st_batch_Maths_STF_2013-14_Repor.odt Koppal 1st batch Maths STF 2013-14 Report ಓದಲು  ಈ ಲಿಂಕನ್ನು ವೀಕ್ಷಿಸಿ]
 
[http://karnatakaeducation.org.in/KOER/en/images/1/1b/Koppal_1st_batch_Maths_STF_2013-14_Repor.odt Koppal 1st batch Maths STF 2013-14 Report ಓದಲು  ಈ ಲಿಂಕನ್ನು ವೀಕ್ಷಿಸಿ]
 +
 +
 +
== '''ಗಣಿತ ವಿಷಯ ಶಿಕ್ಷಕರ ವೇದಿಕೆ ತರಬೇತಿ-2013-14 ಮುನಿರಾಬಾದ ಡಯಟ ಕೊಪ್ಪಳ ಜಿಲ್ಲೆ ತರಬೇತಿ ದಿನಾಂಕ:19-11-2013 ರಿಂದ 23-11-2013 ತರಬೇತಿಯ ವರದಿ''' ==
 +
 +
 +
 +
ದಿನಾಂಕ :19-11-2013 ರಂದು  ಬೆಳಿಗ್ಗೆ ಸರಿಯಾಗಿ 09.30ಗಂಟೆಗೆ ಡಯಟನ ಪ್ರಾಂಶುಪಾಲರಾದ ಶ್ರೀ.ಶ್ಯಾಮಸುಂದರ ಅವರಿಂದ ಗಣಿತ ವಿಷಯ ಶಿಕ್ಷಕರ ವೇದಿಕೆ  ತರಬೇತಿ ಆರಂಭವಾಯಿತು.. ಈ ಉದ್ಘಾಟನಾ ಸಮಾರಂಭದಲ್ಲಿ ತರಬೇತಿ  ನೋಡಲ್  ಅಧಿಕಾರಿಗಳಾದ  ಶ್ರೀ.ಬಸವರಾಜ ಪಾರಿ ಹಾಗೂ  ಹಿರಿಯ ಉಪನ್ಯಾಸಕರಾದ ಶ್ರೀ.ನಾಗರಾಜ ಮತ್ತು  ಕೃಷ್ಣ ನಾಯಕ ಹಾಗೂ  ಎಲ್ಲಾ ಸಂಪನ್ಮೂ ಲ ವ್ಯಕ್ತಿ ಗಳು  ಶಿಬಿರಾಥಿಗಳು  ಉಪಸ್ಥಿತರಿದ್ದರು.. ಈ 5 ದಿನಗಳ ತರಬೇತಿಯು  ಈ ಕೆಳಗಿನಂತೆ ಕಾಯ್ರ ವನ್ನು  ನಿವFಹಿಸಿತು.
 +
 +
19-11-2013 ರಂದು  ಶಿಭಿರಾಥಿFಗಳ ನೊಂದಣಿ ಎಲ್ಲಾ  ಶಿಭಿರಾಥಿFಗಳ ಈ -ಮೇಲ್ ರಚಿಸಲಾಯಿತು  ಎಲ್ಲಾ ಶಿಭಿರಾಥಿFಗಳನ್ನು maths science google groups ಗೆ ಸೇರಿಸಲಾಯಿತು  ನಂತರ  agenda  ಬಗ್ಗೆ ಚಚಿFಸಲಾಯಿತು. ನಂತರ geogebra, ಬಗ್ಗೆ ತಿಳಿಸಿಕೊಡಲಾಯಿತು .
 +
 +
20-11-2013 ರಂದು  mind map ನಲ್ಲಿ concept map ರಚಿಸು ವು ದನ್ನು ತಿಳಿಸಿಕೊಡಲಾಯಿತು. KOER ಬಗ್ಗೆ ತಿಳಿಸಿಕೊಡಲಾಯಿತು. ನಂತರ ಎಲ್ಲಾ ಶಿಭಿರಾಥಿFಗಳ ಮೂ  ಲಕ CCE ಬಗ್ಗೆ ಚಚಿFಸಲಾಯಿತು .
 +
 +
21-11-2013 ರಂದು  ಸಂಪನ್ಮೂ ಲ ಗ್ರಂಥಾಲಯದ ರಚನೆ ಬಗ್ಗೆ , hyperlink, image save, screen shot ಬಗ್ಗೆ ತಿಳಿಸಿಕೊಡಲಾಯಿತು
 +
 +
22-11-2013 ರಂದು  ಸಂಪನ್ಮೂ ಲ ಕೃಢೀಕರಣ  ಮಾಡಲಾಯಿತು  ಮತ್ತು  ಅದನ್ನು  ಪ್ರದಶಿFಸಲಾಯಿತು.  ನಂತರ Gimp image editor ಬಗ್ಗೆ ವಿವರಿಸಲಾಯಿತು .
 +
 +
23-11-2013 ರಂದು  picassa, U-tube ವಿಡಿಯೋ upload ಮಾಡು ವು ದು  KOER ನಲ್ಲಿ contribution ಮಾಡು ವುದರ ಬಗ್ಗೆ ತಿಳಿಸಿಕೊಡಲಾಯಿತು  ನಂತರ  Feed back form ನ್ನು ತುಂಬಿಸಲಾಯಿತು.  ಕೊನೆಗೆ group photo ನಂತರ ಕಾಯFಕ್ರಮದ ಮುಕ್ತಾಯ ಸಮಾರಂಭ ನಡೆಸಿ ತರಬೇತಿಯನ್ನು  ಮುಕ್ತಾಯ ಗೊಳಿಸಲಾಯಿತು.
    
=Science=
 
=Science=
1,287

edits

Navigation menu