ಇಂದು ದಿನಾಂಕ 4-12-2013 ರಂದು ನಡೆದ ಎರಡನೇ ದಿನದ ತರಬೇತಿಯು ಶೀ ಮಾರುತಿ ಬೇಂದ್ರೆಯವರ ವರದಿ ವಾಚನದೊಂದಿಗೆ ಪ್ರಾರಂವಾಯಿತು. ಎಲ್ಲಾ ಶಿಕ್ಷಕರು ತಮ್ಮ MAIL ID ಗಳನ್ನು ಚೆಕ್ ಮಾಡಿಕೊಂಡರು. ಒಬ್ಬರು ಇನ್ನೊಬ್ಬರಿಗೆ MAIL ಗಳನ್ನು ಕಳಿಸಿದರು. ನಂತರ ಇದರಲ್ಲಿ ಕೆಲವರಿಗೆ ಕಂಪ್ಯೂಟರನ ಬೇಸಿಕ ಜ್ಞಾನ ಇಲ್ಲದುದರಿಂದ ಅಂತಹ 15 ಜನರಿಗೆ ಪ್ರತ್ಯೇಕವಾಗಿ NETBOOK ಗಳನ್ನು ನೀಡಿ ಅವರಿಗೆ ಬೇಸಿಕ್ ಜ್ಞಾನವನ್ನು ನೀಡಲಾಯಿತು.
+
+
ಈ ಅವಧಿಯಲ್ಲಿ ಶೀ ವೆಂಕಟೇಶ ಸರ್ ಅವರು ಉಳಿದ ಶಿಕ್ಷಕರಿಗೆ KOER ಪುಟಗಳಲ್ಲಿ ಇರುವುದನ್ನು ಹೇಗೆ ನೋಡಬೇಕು ಎಂಬುದನ್ನು ಹೇಳಿದರು.
+
+
ಮದ್ಯಾಹ್ನದ ಊಟದ ನಂತರ ಶೀ ಮಲ್ಲಿಕಾರ್ಜುನ ಸರ್ ಅವರು KOER ನ ಪುಟಗಳನ್ನು ಹೇಳುತ್ತಾ ಅದರಲ್ಲಿರುವ TEMPLATE ನ ಪೂರ್ಣ ಮಾಹಿತಿಯನ್ನು ವಿವರವಾಗಿ ಹೇಳಿದರು. ಶೀ ಬಸವರಾಜ ಗೋಗಿ ಅವರು KOER ದಲ್ಲಿರುವ ವಿಡಿಯೋ ಗಳನ್ನು ತೋರಿಸಿದರು.
+
+
ಕೊನೆಯ ಅವಧಿಯಲ್ಲಿ ಶೀ ವಿಶ್ವನಾಥ ಸರ್ ಅವರು MINDMAP ಹೇಗೆ ರಚಿಸಬೇಕು ಎಂಬುದನ್ನು DEMO ಮಾಡುವುದರ ಮೂಲಕ ಮಾಡಿ ತೋರಿಸಿದರು. ನಂತರ ಎಲ್ಲಾ ಶಿಕ್ಷಕರು ಅದನ್ನು ತಯಾರಿಮಾಡಲು ತೊಡಗಿದರು. ಈ ವೇಳೆಗಾಗಲೆ ಸಮಯ ಮುಗಿದಿದ್ದರಿಂದ ಎಲ್ಲರೂ ತಮ್ಮ ತಮ್ಮ COPUTER ಗಳನ್ನು Shut down ಮಾಡಿ ಮನೆಗೆ ತೆರಳಿದರು.