Changes

Jump to navigation Jump to search
7,610 bytes added ,  11:17, 13 December 2013
Line 33: Line 33:     
==Workshop short report==
 
==Workshop short report==
 +
==ಧಾರವಾಡ ಜಿಲ್ಲಾ ಗಣಿತ ಎಸ್.ಟಿ.ಎಫ್ ತರಬೇತಿಯ ೫ ದಿನದ ವರದಿ==
 +
ದಿನಾಂಕ:೦೯.೧೨.೧೩
 +
ಧಾರವಾಡ ಜಿಲ್ಲಾ ಗಣಿತ ವಿಷಯದ ೫ ದಿನದ  STF ತರಬೇತಿಯು ದಿನಾಂಕ ೦೯.೧೨.೧೩ ರಂದು ಬೆಳಿಗ್ಗೆ ೯ ಗಂಟೆಗೆ ಉದ್ಗಾಟನಾ ಕಾರ್ಯಕ್ರಮದೊಂದಿಗೆ ಪ್ರಾರಂಭವಾಯಿತು,ಜಿಲ್ಲಾ  ನೋಡಲ್ ಅಧಿಕಾರಿಯಾದ ಶೀಮತಿ ಶಂಕ್ರಮ್ಮಾ  ಡವಳಗಿ ಯವರು ತರಬೇತಿಯ  ಉದ್ದೇಶಗಳನ್ನು  ವಿವರಿಸಿದರು . ತರಬೇತಿಗೆ ೧೬ ಶಿಕ್ಷಕರು ಹಾಜರಿದ್ದರು,ನಂತರ ಎಲ್ಲ ಶಿಕ್ಷಕರ ಜಿ ಮೇಲ್ ಖಾತೆ ತೆರೆದು STF ಗ್ರುಪ್ ಗೆ ಸೆರಿಸಲಾಯಿತು, ನಂತರ ಎಲ್ಲಾ ಶಿಕ್ಷಕರು ಪಾರ್ಟಿಸಿಪಂಟ್ ನಮುನೆಯನ್ನು  ತುಂಬಿ ಆನ್ ಲೈನ್ ನಲ್ಲಿ ಸಲ್ಲಿಸಿದರು ನಂತರ ಎಲ್ಲರು ಟೈಪಿಂಗ್  ತರಬೇತಿ ಪಡೆದರು. ಮದ್ಯಾಹ್ನದ ಭೋಜನದ ನಂತರ ಅಂತರ್ ಜಾಲದ ಪರಿಚಯ, ಅದರ ಬಳಕೆಯ ವಿಧಾನ, ವಿವದ ಜಾಲಗಳನ್ನು ಜಾಲಾಡುವಕ್ರಮ, ವೀಡಿಯೋ, ಚಿತ್ರಗಳನ್ನು  DOWNLOADING AND SAVING IN OUR FOLDER. ವಿಧಾನವನ್ನು  ತಿಳಿಸಲಾಯಿತು.ಎಲ್ಲರು ಈ ಎಲ್ಲಾ ವಿಷಯಗಳನ್ನು ಪ್ರಾಯೋಗಿಕವಾಗಿ ಮಾಡಿದರು.ಹೀಗೆ
 +
ಮೊದಲನೆ ದಿನದ ತರಬೇತಿಯು ಸಂಪೂರ್ಣಗೊಂಡಿತು. 
 +
 +
ದಿನಾಂಕ:೧೦.೧೨.೧೩
 +
ಧಾರವಾಡದ ಡಯಟ್ ನಲ್ಲಿ ದಿನಾಂಕ:೧೦.೧೨.೧೩ ರಂದು  ಬೆಳಿಗ್ಗೆ ೯.೩೦.ಕ್ಕೆ ಸರಿಯಾಗಿ ಎಲ್ಲಾ ಶಿಕ್ಷಕರು  ಹಾಜರಾಗಿ ಮೈಂಡ ಮ್ಯಾಪ ರಚನೆ  ಮಾಡುವ ವಿದಾನವನ್ನು  ಅರವಿಂದ ಹರಕುಣಿ ಅವರಿಂದ ಕಲಿತರು . ತದನಂತರ ಶ್ರೀಮತಿ ರೇಖಾ ಅಲಗುರರವರು  ಜಿಂಪ್ ತಂತ್ರಾಂಶ ಬಳಸಿ ಚಿತ್ರಗಳನ್ನು ಎಡಿಟ್ ಮಾಡುವ ವಿದಾನವನ್ನು ಕಲಿಸಿದರು . ಮದ್ಯಾಹ್ನ ಬೋಜನದ  ನಂತರ  ಶ್ರೀ.ನಾಯಕ್ ರವರು  ಮತ್ತು  ಶ್ರೀಮತಿ. ರೇಖಾ ಅಲಗುರರವರು  ಜಿಯೊಜಿಬ್ರಾ  ತಂತ್ರಾಂಶ  ಬಳಕೆಯನ್ನು  ವಿವರಿಸಿದರು ಎಲ್ಲ  ಶಿಕ್ಷಕರಿಗೆ  ವಿಷಯ  ಹಂಚಿಕೆ  ಮಾಡಿ  ಆಯಾ  ವಿಷಯಕ್ಕೆ  ಮೈಂಡ್ ಮ್ಯಾಪ ರಚನೆ, ಜಿಯೊಜಿಬ್ರಾ ಪೈಲ್  ರಚನೆ  ಮಾಡಿ  ಸಂಗ್ರಹಿಸಲು  ತಿಳಿಸಲಾಯಿತು. ವೀಡಿಯೊ ಮತ್ತು  ಇಮೇಜಗಳನ್ನು  ತಮ್ಮ ಆಯ್ದ ವಿಷಯಕ್ಕೆ ಅಂತರ್ ಜಾಲದ ಮುಖಾಂತರ  ಸಂಗ್ರಹಿಸಲು  ತಿಳಿಸಲಾಯಿತು..ಎರಡನೆ 
 +
ದಿನದ ತರಬೇತಿಯು ಸಂಪೂರ್ಣಗೊಂಡಿತು.
 +
 +
ದಿನಾಂಕ:೧೧.೧೨.೧೩
 +
ಮೂರನೆ ದಿನದ ತರಬೇತಿಯು ಸರಿಯಾಗಿ ಬೆಳಿಗ್ಗೆ  ೯ ಗಂಟೆಗೆ  ಪ್ರಾರಂಭವಾಯಿತು  ೯ ನೇ ತರಗತಿಯ ಗಣಿತ ಪಠ್ಯೆವನ್ನು ವಿಮರ್ಶೆ ಮಾಡಲಾಯಿತು,ಎಲ್ಲರು  ವಿಮರ್ಶೆಯಲ್ಲಿ ಪಾಲ್ಗೊಂಡು ತಮ್ಮ ಅಬಿಪ್ರಾಯ ತಿಳಿಸಿದರು.
 +
ನಂತರ ತಮ್ಮ ತಮ್ಮ ವಿಷಯಕ್ಕೆ ಮಾಹಿತಿ ಸಂಗ್ರಹಿಸಲು ವಿವಿದ  ಜಾಲ ತಾಣಗಳಲ್ಲಿ  ಹುಡುಕಿ ಮಾಹಿತಿ ಸಂಗ್ರಹಿಸಿದರು .
 +
ಭೋಜನದ ನಂತರ ಶ್ರೀ.ಅರವಿಂದ ಹರಕುಣಿರವರು KOER ನ ಪರಿಚಯ ಮಾಡಿದರು ಮತ್ತು KOER ನ ಬಳಕೆ ಮಾಡುವ ವಿಧಾನ ಮತ್ತು ಅದರ ಉಪಯೋಗಗಳ ಬಗ್ಗೆ  ತಿಳಿಸಿದರು. ನಂತರ ಎಲ್ಲರು ತಮ್ಮ ಮಾಹಿತಿ ಭಂಡಾರವನ್ನು
 +
ಉತ್ತಮಗೊಳಿಸಲು ಕಾರ್ಯನಿರತರಾದರು. ಹೀಗೆ ಮೂರನೆ ದಿನದ ತರಬೇತಿಯು ಸಂಪೂರ್ಣಗೊಂಡಿತು.
 +
 +
ದಿನಾಂಕ:೧೨.೧೩.೧೩
 +
ನಾಲ್ಕನೆ ದಿನದ ತರಬೇತಿಯು ಬೆಳಿಗ್ಗೆ  ೯ ಗಂಟೆಗೆ  ಪ್ರಾರಂಭವಾಯಿತು ಎಲ್ಲಾ ಶಿಕ್ಷಕರಿಗೆ  KOER  ತಾಣಕ್ಕೆ  ಭೇಟಿನಿಡಲು ತಿಳಿಸಲಾಯಿತು,ಮತ್ತು ಆ ತಾಣದಿಂದ ಅಗತ್ಯ ಮಾಹಿತಿಯನ್ನು ತಮ್ಮ ವಿಷಯದ ಗ್ರಂತಾಲಯಕ್ಕೆ  ವರ್ಗಾಯಿಸಲು ತಿಳಿಸಲಾಯಿತು, ನಂತರ CCE ಯ ಬಗ್ಗೆ ಚರ್ಚೆ ಮಾಡಲಾಯಿತು,ಭೋಜನದ ನಂತರ      ಪಿಕಾಸಾ ಅಲ್ ಬಮ್ ಮತ್ತು ವಿಡಿಯೊ ಗಳನ್ನು  ಅಪ್ ಲೊಡ್ ಮಾಡುವ ಬಗ್ಗೆ  ಶ್ರೀಮತಿ. ರೇಖಾ ಅಲಗುರ ರವರು  ತಿಳಿಸಿದರು ಮತ್ತು  ಶಿಕ್ಷಕರು ಆ ಕ್ರಮವನ್ನು  ಸ್ವತಹ ತಾವೆ ಪ್ರಾಯೋಗಿಕವಾಗಿ ಮಾಡಿ ತಿಳಿದುಕೊಂಡರು. ಹೀಗೆ    ನಾಲ್ಕನೆ ದಿನದ ತರಬೇತಿಯು  ಸಂಪೂರ್ಣಗೊಂಡಿತು.
 +
 +
ದಿನಾಂಕ:೧೩.೧೨.೧೩
 +
ಬೆಳಿಗ್ಗೆ ೧೦ ಗಂಟೆಗೆ ಎಲ್ಲಾ ಶಿಕ್ಷಕರು ಹಾಜರಿದ್ದು  ತಮ್ಮ ತಮ್ಮ ಗ್ರಂತಾಲಯ ಉತ್ತಮ  ಪಡಿಸಲು ನಿರತರಾಗಿದ್ದರು ನಂತರ ಶ್ರೀಮತಿ ರೇಖಾ ಅಲಗೂರ ರವರು ಮೆಟಾ ಡಾಕ್ಯುಮೆಂಟ್ ರಚನೆಮಾಡು ವಿದಾನ ತಿಳಿಸಿದರು, ನಂತರ ಯಲ್ಲರು ತಮ್ಮ ಮಾಹಿತಿ ಗ್ರಂತಾಲಯದ  ಮಂಡನೆಯನ್ನು  ಮಾಡಿದರು. ಮತ್ತು ಅದರ ಬಗ್ಗೆ  ಚರ್ಚೆಮಾಡಲಾಯಿತು. ನಂತರ ಆ ಮಾಹಿತಿಯನ್ನು  STF ಗೂಗಲ್ ಗ್ರುಪ್ ಗೆ  ಮೇಲ್ ಮಾಡಿದರು. ಮದ್ಯಾಹ್ನದ ಭೋಜನದ ನಂತರ ಎಲ್ಲಾ ಶಿಕ್ಷಕರಿಂದ ಹಿಮ್ಮಾಹಿತಿ ನಮುನೆ ಭರ್ತಿ ಮಾಡಿಸಿ ಆನ್ ಲೈನ್ ನಲ್ಲಿ ಸಲ್ಲಿಸಲಾಯಿತು.ನಂತರ ಶ್ರಿ.ಅರವಿಂದ ಹರಕುಣಿಯವರು  open shot video editing demo ನಿಡಿದರು. ಸರಿಯಾಗಿ ೫ ಗಂಟೆಗೆ ತರಬೇತಿಯ ಸಮಾರೋಪ ಕಾರ್ಯಕ್ರಮದೊಂದಿಗೆ  ೫ ದಿನದ ತರಬೇತಿಗೆ ತೆರೆ  ಬಿದ್ದಿತು .
 +
 
Upload workshop short report here (in ODT format)
 
Upload workshop short report here (in ODT format)
      
=Science=
 
=Science=

Navigation menu