ದಿನ-೧ ; ಮೊದಲನೆ ದಿನ ಶ್ರೀಕಂಠದತ್ತ ವಡೆಯರು ದೈವಾಧಿನರಾದ ಕಾರಣ ಪ್ರಾಂಶುಪಾಲರು & ಎಲ್ಲ ಶಿಕ್ಷಕರು ಒಂದು ನಿಮಿಷ ಮೌನ ಆಚರಿಸಿದೆವು . ಸರಕಾರಿ ರಜೆ ಘೋಸಿಸಿದ್ದರಿಂದ ಎಲ್ಲ ಕಾರ್ಯಗಳನ್ನು ಮುಂ ದುಡಲಾಯಿತು . ಆದರೂ ಬಹಳ ದೂರದಿಂದ ಬಂದ ಶಿಕ್ಷಕರು ವಾಸ್ತವ್ಯ ಮಾಡಿದ್ದರಿಂದ ಕೆಲವು ಶಿಕ್ಷಕರು ಕಂಪ್ಯೂಟರ್ ಗೆ ಸಂಭಂಧಿಸಿದ ಕಲವು ಮಾಹಿತಿಗಳನ್ನು ಚರ್ಚಿಸಲಾಯಿತು.. ಮದ್ಯಾಹ್ನದಲ್ಲಿ ನಾಳೆಯ ದಿನಗಳ ಕಾರ್ಯಗಳನ್ನು ತಿಳಿಸು ತ್ತಾ ಆ ದಿನ ಮುಕ್ತಾಯ ಗೋಳಿಸಲಾಯಿತು . ದಿನ- ೨ ;- ಈ ದಿನ ಪ್ರಾರ್ಥನೆಯೋಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು . ಇಂದು ಮೈಂಡ್ ಮ್ಯಾಪ್ ವಿಷಯದ ಮೇಲೆ ಶ್ರೀ ಉಪನಾಳ & ಶ್ರೀ ತಿಮ್ಮಾಪುರ ಶಿಕ್ಷಕರು ಪ್ರಾತ್ಯಕ್ಷಿತೆಯೊಂದಿಗೆ ವಿವರಿಸಿದರು . ಮದ್ಯಾಹ್ನ ೧೨ ಗಂಟೆಗೆ ಚಹಾ ವಿರಾಮದ ನಂತರ ಶ್ರೀ ಜವಳಗಿ ಶಿಕ್ಷಕರು ಕೋಯರ್ ನ ಗು ರಿ , ಉದ್ದೇಶ & ಶಿಕ್ಷಕರು ತಮ್ಮ ಪಾಠ ಬೋಧನೆಗೆ ಕೋಯರ್ ನ್ನು ಹೇಗೆ ಉಪಯೋಗ ಮಾಡಿಕೋಳ್ಳಬೇಕು ಎಂದು ವಿವರಿಸಿದರು . ನೋಡಲ್ ಅಧಿಕಾರಿಗಳಾದ ಶ್ರೀ ಎಮ್ ಜಿ ದಾಸರ & ಶ್ರೀ ಪಡಿಯಣ್ಣವರ ಇವರು ಕಾರ್ಯಕ್ರಮಗಳನ್ನು ಗಮನಿಸು ತ್ತದ್ದರು .ಮದ್ಯಾಹ್ನ ೨ ಗಂಟೆಗೆ ಊಟದ ನಂತರ ಎಲ್ಲ ಕಲಿಕಾರ್ಥಿ ಶಿಕ್ಷಕರಿಗೆ ಅಂತರ್ಜಾಲ ವನ್ನು ಪರಿಚಯಿಸಿ ಕಂಪ್ಯೂಟರ್ನಲ್ಲಿ ಇ- ಮೇಲ್, ನೋಡಲು ಐಡಿ ರಚಿಸಲು ತಿಲಿಸಲಾಯಿತು . ನಂತರ ಜಿಂಪ್ gimp ಮೂ ಲಕ photo ಸಂಕಲನ ಮಾಡು ವದನ್ನು ತಿಳಿಸಲಾಯಿತು . ೩ನೇ ದಿನದ ಕೆಲಸಗಳನ್ನು ತಿಳಿಸಿ ಕೈ ಬಿಡಲಾಯಿತು .ದಿನ-೩:- ತರಗತಿಯಲ್ಲಿ Geogbra tool ಬಳಸಿ ಪಾಠವನ್ನು ಪರಿಣಾಮಕಾರಿಯಾಗಿ ಮಾಡಬಹು ದು ಎಂದು ಶ್ರೀ ಉಪನಾಳ ಗು ರು ಗಳು ತಿಳಿಸಿದರು . ನಂತರ Geogebra tool ನಲ್ಲಿ work ಮಾಡಲು ತಿಳಿಸಿಲಾಯಿತು . ಮದ್ಯಾಹ್ನ ೧ ರವರೆಗೆ work ಮಾಡಿ save ಮಾಡಿದರು . ಮದ್ಯಾಹ್ನ ೨ ಗಂಟೆಯಿಂದ ಪ್ರತಿಯೊಬ್ಬರಿಗೂ ಒಂದು | ದಿನ-೧ ; ಮೊದಲನೆ ದಿನ ಶ್ರೀಕಂಠದತ್ತ ವಡೆಯರು ದೈವಾಧಿನರಾದ ಕಾರಣ ಪ್ರಾಂಶುಪಾಲರು & ಎಲ್ಲ ಶಿಕ್ಷಕರು ಒಂದು ನಿಮಿಷ ಮೌನ ಆಚರಿಸಿದೆವು . ಸರಕಾರಿ ರಜೆ ಘೋಸಿಸಿದ್ದರಿಂದ ಎಲ್ಲ ಕಾರ್ಯಗಳನ್ನು ಮುಂ ದುಡಲಾಯಿತು . ಆದರೂ ಬಹಳ ದೂರದಿಂದ ಬಂದ ಶಿಕ್ಷಕರು ವಾಸ್ತವ್ಯ ಮಾಡಿದ್ದರಿಂದ ಕೆಲವು ಶಿಕ್ಷಕರು ಕಂಪ್ಯೂಟರ್ ಗೆ ಸಂಭಂಧಿಸಿದ ಕಲವು ಮಾಹಿತಿಗಳನ್ನು ಚರ್ಚಿಸಲಾಯಿತು.. ಮದ್ಯಾಹ್ನದಲ್ಲಿ ನಾಳೆಯ ದಿನಗಳ ಕಾರ್ಯಗಳನ್ನು ತಿಳಿಸು ತ್ತಾ ಆ ದಿನ ಮುಕ್ತಾಯ ಗೋಳಿಸಲಾಯಿತು . ದಿನ- ೨ ;- ಈ ದಿನ ಪ್ರಾರ್ಥನೆಯೋಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು . ಇಂದು ಮೈಂಡ್ ಮ್ಯಾಪ್ ವಿಷಯದ ಮೇಲೆ ಶ್ರೀ ಉಪನಾಳ & ಶ್ರೀ ತಿಮ್ಮಾಪುರ ಶಿಕ್ಷಕರು ಪ್ರಾತ್ಯಕ್ಷಿತೆಯೊಂದಿಗೆ ವಿವರಿಸಿದರು . ಮದ್ಯಾಹ್ನ ೧೨ ಗಂಟೆಗೆ ಚಹಾ ವಿರಾಮದ ನಂತರ ಶ್ರೀ ಜವಳಗಿ ಶಿಕ್ಷಕರು ಕೋಯರ್ ನ ಗು ರಿ , ಉದ್ದೇಶ & ಶಿಕ್ಷಕರು ತಮ್ಮ ಪಾಠ ಬೋಧನೆಗೆ ಕೋಯರ್ ನ್ನು ಹೇಗೆ ಉಪಯೋಗ ಮಾಡಿಕೋಳ್ಳಬೇಕು ಎಂದು ವಿವರಿಸಿದರು . ನೋಡಲ್ ಅಧಿಕಾರಿಗಳಾದ ಶ್ರೀ ಎಮ್ ಜಿ ದಾಸರ & ಶ್ರೀ ಪಡಿಯಣ್ಣವರ ಇವರು ಕಾರ್ಯಕ್ರಮಗಳನ್ನು ಗಮನಿಸು ತ್ತದ್ದರು .ಮದ್ಯಾಹ್ನ ೨ ಗಂಟೆಗೆ ಊಟದ ನಂತರ ಎಲ್ಲ ಕಲಿಕಾರ್ಥಿ ಶಿಕ್ಷಕರಿಗೆ ಅಂತರ್ಜಾಲ ವನ್ನು ಪರಿಚಯಿಸಿ ಕಂಪ್ಯೂಟರ್ನಲ್ಲಿ ಇ- ಮೇಲ್, ನೋಡಲು ಐಡಿ ರಚಿಸಲು ತಿಲಿಸಲಾಯಿತು . ನಂತರ ಜಿಂಪ್ gimp ಮೂ ಲಕ photo ಸಂಕಲನ ಮಾಡು ವದನ್ನು ತಿಳಿಸಲಾಯಿತು . ೩ನೇ ದಿನದ ಕೆಲಸಗಳನ್ನು ತಿಳಿಸಿ ಕೈ ಬಿಡಲಾಯಿತು .ದಿನ-೩:- ತರಗತಿಯಲ್ಲಿ Geogbra tool ಬಳಸಿ ಪಾಠವನ್ನು ಪರಿಣಾಮಕಾರಿಯಾಗಿ ಮಾಡಬಹು ದು ಎಂದು ಶ್ರೀ ಉಪನಾಳ ಗು ರು ಗಳು ತಿಳಿಸಿದರು . ನಂತರ Geogebra tool ನಲ್ಲಿ work ಮಾಡಲು ತಿಳಿಸಿಲಾಯಿತು . ಮದ್ಯಾಹ್ನ ೧ ರವರೆಗೆ work ಮಾಡಿ save ಮಾಡಿದರು . ಮದ್ಯಾಹ್ನ ೨ ಗಂಟೆಯಿಂದ ಪ್ರತಿಯೊಬ್ಬರಿಗೂ ಒಂದು |