ಮೊದಲ ದಿನ ........ ದಂದು koer karnatakaeducation.org.com ಗೆ ಹೋಗಿ ಜಿಲ್ಲಾ ತರಬೇತಿಯ agenda ನೋಡಿ ಶಿಬಿರಾರ್ಥಿಗಳ ಮೊದಲ ದಿನದ participants form ನ್ನು ತುಂಬಿದೆವು . ಪ್ರತಿಯೊಬ್ಬರು ತಮ್ಮ email-id ಗಳನ್ನು ವೀಕ್ಷಿಸಿದರು ,ಇಲ್ಲದವರು ಹೊಸ email-id ಯನ್ನು ರಚಿಸಿದರು . ಚಹಾ ವಿರಾಮದ ನಂತರ ಯುಟ್ಯೂಬ್ ನಿಂದ ವಿಡಿಯೋಗಳನ್ನು ಡೌನ್ ಲೋಡ್ ಮಾಡಲು ಕಲಿತೆವು . ಪಠ್ಯಕ್ಕೆ ಸಂಬಂಧಿಸಿದ ಕೆಲವು ವಿಡಿಯೋಗಳನ್ನು ಡೌನ್ ಲೋಡ್ ಮಾಡಿಕೊಂಡೆವು . ಅಪರಾಹ್ನ ಮೈಂಡ್ ಮ್ಯಾಪ್ ಮಾಡಲು ಅಗತ್ಯವಾದ ೯ನೇ ತರಗತಿಯ ಘಟಕವನ್ನು ಆಯ್ಕೆ ಮಾಡಿ ವಿಡಿಯೋ ಅಥವಾ ಇಮೇಜಿನಿಂದ ನಕ್ಷೆಗೆ ಹೈಪರ್ಲಿಂಕ್ ಮಾಡುವುದನ್ನು ಅರಿತೆವು . | ಮೊದಲ ದಿನ ........ ದಂದು koer karnatakaeducation.org.com ಗೆ ಹೋಗಿ ಜಿಲ್ಲಾ ತರಬೇತಿಯ agenda ನೋಡಿ ಶಿಬಿರಾರ್ಥಿಗಳ ಮೊದಲ ದಿನದ participants form ನ್ನು ತುಂಬಿದೆವು . ಪ್ರತಿಯೊಬ್ಬರು ತಮ್ಮ email-id ಗಳನ್ನು ವೀಕ್ಷಿಸಿದರು ,ಇಲ್ಲದವರು ಹೊಸ email-id ಯನ್ನು ರಚಿಸಿದರು . ಚಹಾ ವಿರಾಮದ ನಂತರ ಯುಟ್ಯೂಬ್ ನಿಂದ ವಿಡಿಯೋಗಳನ್ನು ಡೌನ್ ಲೋಡ್ ಮಾಡಲು ಕಲಿತೆವು . ಪಠ್ಯಕ್ಕೆ ಸಂಬಂಧಿಸಿದ ಕೆಲವು ವಿಡಿಯೋಗಳನ್ನು ಡೌನ್ ಲೋಡ್ ಮಾಡಿಕೊಂಡೆವು . ಅಪರಾಹ್ನ ಮೈಂಡ್ ಮ್ಯಾಪ್ ಮಾಡಲು ಅಗತ್ಯವಾದ ೯ನೇ ತರಗತಿಯ ಘಟಕವನ್ನು ಆಯ್ಕೆ ಮಾಡಿ ವಿಡಿಯೋ ಅಥವಾ ಇಮೇಜಿನಿಂದ ನಕ್ಷೆಗೆ ಹೈಪರ್ಲಿಂಕ್ ಮಾಡುವುದನ್ನು ಅರಿತೆವು . |