Changes

Jump to navigation Jump to search
4 bytes added ,  09:52, 17 December 2013
Line 87: Line 87:  
== ಸಂಪನ್ಮೂಲ ವ್ಯಕ್ತಿಗಳ ಪರವಾಗಿ ಕಿರು ಅನಿಸಿಕೆ .....==
 
== ಸಂಪನ್ಮೂಲ ವ್ಯಕ್ತಿಗಳ ಪರವಾಗಿ ಕಿರು ಅನಿಸಿಕೆ .....==
 
'''
 
'''
ಬೈಂದೂರು ,ಬ್ರಹ್ಮಾವರ, ಉಡುಪಿ ವಲಯಗಳ ICT Phase-II ಶಾಲೆಗಳ  ಒಟ್ಟು ೩೦ STF ವಿಜ್ಞಾನ ಶಿಕ್ಷಕರು ಈ ಸಾಲಿನ  ಮೊದಲ ಬ್ಯಾಚ್ ನ ೫ ದಿನಗಳ  ತರಬೇತಿಯನ್ನು  ಉಡುಪಿ ಜಿಲ್ಲೆಯ DIET ಸಂಸ್ಥೆಯ ಸುಸಜ್ಜಿತ computer lab ನಲ್ಲಿ ಪಡೆದರು . ಈ ತರಬೇತಿಯು  DIET ಸಂಸ್ಥೆಯ ಉಪಪ್ರಾಂಶುಪಾಲರು ಹಾಗೂ STF ಜಿಲ್ಲಾ ನೋಡಲ್ ಅಧಿಕಾರಿಗಳಾದ ಶ್ರೀ ಶಂಕರ್ ಖಾರ್ವಿ ಯವರ ಮಾರ್ಗದರ್ಶನದಲ್ಲಿ ಯಶಸ್ವಿಯಾಗಿ ಮೂಡಿ ಬಂದಿತು .
+
.....ಬೈಂದೂರು ,ಬ್ರಹ್ಮಾವರ, ಉಡುಪಿ ವಲಯಗಳ ICT Phase-II ಶಾಲೆಗಳ  ಒಟ್ಟು ೩೦ STF ವಿಜ್ಞಾನ ಶಿಕ್ಷಕರು ಈ ಸಾಲಿನ  ಮೊದಲ ಬ್ಯಾಚ್ ನ ೫ ದಿನಗಳ  ತರಬೇತಿಯನ್ನು  ಉಡುಪಿ ಜಿಲ್ಲೆಯ DIET ಸಂಸ್ಥೆಯ ಸುಸಜ್ಜಿತ computer lab ನಲ್ಲಿ ಪಡೆದರು . ಈ ತರಬೇತಿಯು  DIET ಸಂಸ್ಥೆಯ ಉಪಪ್ರಾಂಶುಪಾಲರು ಹಾಗೂ STF ಜಿಲ್ಲಾ ನೋಡಲ್ ಅಧಿಕಾರಿಗಳಾದ ಶ್ರೀ ಶಂಕರ್ ಖಾರ್ವಿ ಯವರ ಮಾರ್ಗದರ್ಶನದಲ್ಲಿ ಯಶಸ್ವಿಯಾಗಿ ಮೂಡಿ ಬಂದಿತು.
'''*ಕಳೆದ ಸಾಲಿನ ತರಬೇತಿಗೆ ಹೋಲಿಸಿದರೆ , ಈ ಸಾಲಿನ ತರಬೇತಿಗೆ ಬಂದ ಅದೇ ಶಿಕ್ಷಕರ computer aided science teaching  ಕುರಿತಾದ ಮನೋಭಾವನೆಯು ಧನಾತ್ಮಕವಾಗಿರುವುದು ಗಮನಾರ್ಹ . ಶಾಲಾ  computer ಗಳ ಸ್ಥಿತಿ ಅಯೋಮಯವಾಗಿದ್ದರೂ , ಅದನ್ನು ಬದಿಗಿಟ್ಟು ತಮ್ಮದೇ ಆದ LAPTOP ಖರೀದಿಸಿ ,  OBUNTU instal  ಮಾಡಿ ವಿವಿಧ Tool ಗಳನ್ನು ಬಳಸುವ ಆಸಕ್ತಿ ತೋರುತ್ತಿರುವುದು ಕಂಡುಬಂದಿದೆ.
+
'''
 +
*ಕಳೆದ ಸಾಲಿನ ತರಬೇತಿಗೆ ಹೋಲಿಸಿದರೆ , ಈ ಸಾಲಿನ ತರಬೇತಿಗೆ ಬಂದ ಅದೇ ಶಿಕ್ಷಕರ computer aided science teaching  ಕುರಿತಾದ ಮನೋಭಾವನೆಯು ಧನಾತ್ಮಕವಾಗಿರುವುದು ಗಮನಾರ್ಹ . ಶಾಲಾ  computer ಗಳ ಸ್ಥಿತಿ ಅಯೋಮಯವಾಗಿದ್ದರೂ , ಅದನ್ನು ಬದಿಗಿಟ್ಟು ತಮ್ಮದೇ ಆದ LAPTOP ಖರೀದಿಸಿ ,  OBUNTU instal  ಮಾಡಿ ವಿವಿಧ Tool ಗಳನ್ನು ಬಳಸುವ ಆಸಕ್ತಿ ತೋರುತ್ತಿರುವುದು ಕಂಡುಬಂದಿದೆ.
 
*ಇಡೀ ೫ ದಿನಗಳ ತರಬೇತಿಯ agenda ದ ಪ್ರತೀ ಅಂಶಗಳ  ಕಲಿಕೆಯಲ್ಲಿ  ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡ ರೀತಿ , ನಾವು ರಾಜ್ಯ ಮಟ್ಟದಲ್ಲಿ ಪಡೆದ ತರಬೇತಿ ಹಾಗೂ ನಮ್ಮ ಸಂಪನ್ಮೂಲ ಕಡಿಮೆಯೇ ಅನಿಸುತಿತ್ತು . ಅಷ್ಟರ ಮಟ್ಟಿಗೆ ನಮ್ಮ ಸಂಪನ್ಮೂಲ ಶಿಕ್ಷಕರ ತಂಡವನ್ನು ತರಬೇತಿ ಶಿಕ್ಷಕರು ಬಳಸಿಕೊಂಡರು .
 
*ತರಬೇತಿಯ ಅವಧಿಯಲ್ಲಿ ಅನೇಕ ಶಿಕ್ಷಕರು ಹೊಸ  LAPTOP ಖರೀದಿಸಿ ತಂದದ್ದು, ಈಗಾಗಲೇ ತಮ್ಮಲ್ಲಿರುವ  LAPTOP ಗಳಿಗೆ OBUNTU instal  ಮಾಡಲು ಹಾತೊರೆಯುತಿದ್ದ ರೀತಿ ನೋಡುತಿದ್ದರೆ .....  OBUNTU ಬಗ್ಗೆ ಮೂಗು ಮುರಿಯುವ ಈ ಹಿಂದಿನ  ಭಾವನೆ ತೊಲಗಿ , ಅದು teacher's friendly software ಆಗುತ್ತಿರುವುದು ಸಂತಸ ತಂದಿದೆ  .  ಶಿಕ್ಷಕರು ತಂದ ಎಲ್ಲಾ  LAPTOP ಗಳಿಗೆ OBUNTU instalation ಮಾಡಿದ ಪ್ರಸನ್ನಕುಮಾರ್ ಶೆಟ್ಟಿ,  ಹಾಗೂ  ಪ್ರದೀಪ್ ಶೆಟ್ಟಿ  ಕಾರ್ಯ ಶ್ಲಾಘನೀಯ .
 
*ಕೊನೆಯ ದಿನದ ಸಮಾರೋಪದ .......ತರಬೇತಿ ಶಿಕ್ಷಕರ ಅನಿಸಿಕೆಯಲ್ಲಿ , ಸ.ಪ್ರೌ ಶಾಲೆಯ ಶಿಕ್ಷಕ ಸದಾನಂದ ಶೆಟ್ಟಿ  ಯವರು ಮಾರ್ಮಿಕವಾಗಿ  ಶಿಕ್ಷಕರಿಗೆ computer aided science teaching ನ ಇಂದಿನ ಅಗತ್ಯ ಹಾಗೂ ಇತರ ಹೊಸ ಶಿಕ್ಷಕರಿಗೂ ಈ ತರಬೇತಿಯ ವಿಸ್ತರಣೆಯ ಬೇಡಿಕೆಯನ್ನು ಮಂಡಿಸಿದರು .
 
*ಶಿಕ್ಷಕರ ಬೇಡಿಕೆಗೆ ಅನುಗುಣವಾಗಿ ಸ್ವಂತ computer ಖರೀದಿಗೆ ಇರುವ ಇಲಾಖಾ ಸುತ್ತೋಲೆಯ ಪ್ರತಿಯನ್ನು ಸಂಗ್ರಹಿಸಿ ಸಮಾರೋಪದಂದು ಶಿಕ್ಷಕರಿಗೆ ನೀಡಿದ ಶ್ರೀ ಶಂಕರ್ ಖಾರ್ವಿಯವರ ಕಾಳಜಿಯನ್ನು  ಪ್ರಂಶಸಿಸಲೇಬೇಕು.
+
*ಶಿಕ್ಷಕರ ಬೇಡಿಕೆಗೆ ಅನುಗುಣವಾಗಿ ಸ್ವಂತ computer ಖರೀದಿಗೆ ಇರುವ ಇಲಾಖಾ ಸುತ್ತೋಲೆಯ ಪ್ರತಿಯನ್ನು ಸಂಗ್ರಹಿಸಿ ಸಮಾರೋಪದಂದು ಶಿಕ್ಷಕರಿಗೆ ನೀಡಿದ ಶ್ರೀ ಶಂಕರ್ ಖಾರ್ವಿಯವರ ಕಾಳಜಿಯನ್ನು  ಪ್ರಂಶಸಿಸಲೇಬೇಕು.MRP ಯಾಗಿ ಭಾಗವಹಿಸಿದ್ದ ನಾನು , ನನಗೆ ಸಮರ್ಪಕವಾಗಿ ತಿಳಿದಿರದ ವಿಚಾರಗಳನ್ನು ಇತರ  MRP ಶಿಕ್ಷಕ ರುಗಳಾದ  ಗಿರೀಶ್ ಕುಮಾರ್ , ಪ್ರಸನ್ನಕುಮಾರ್ ಶೆಟ್ಟಿ,  ಹಾಗೂ ಪ್ರದೀಪ್ ರವರಿಂದ ತಿಳಿಯಲು ಸಹಕಾರಿಯಾಯಿತು .'''  
MRP ಯಾಗಿ ಭಾಗವಹಿಸಿದ್ದ ನಾನು , ನನಗೆ ಸಮರ್ಪಕವಾಗಿ ತಿಳಿದಿರದ ವಿಚಾರಗಳನ್ನು ಇತರ  MRP ಶಿಕ್ಷಕ ರುಗಳಾದ  ಗಿರೀಶ್ ಕುಮಾರ್ , ಪ್ರಸನ್ನಕುಮಾರ್ ಶೆಟ್ಟಿ,  ಹಾಗೂ ಪ್ರದೀಪ್ ರವರಿಂದ ತಿಳಿಯಲು ಸಹಕಾರಿಯಾಯಿತು .'''  
   
****'''ಗು ರು ಪ್ರಸಾದ್ ಹೆಚ್,MRP'''   
 
****'''ಗು ರು ಪ್ರಸಾದ್ ಹೆಚ್,MRP'''   
 
{{#widget:Picasa
 
{{#widget:Picasa
29

edits

Navigation menu