Changes

Jump to navigation Jump to search
3 bytes removed ,  13:05, 23 December 2013
Line 201: Line 201:     
===Day 3 ===
 
===Day 3 ===
  ಇಂದು ದಿನಾಂಕ 05-12-2013 ರಂದು ಬೆಳಿಗ್ಗೆ  ಪ್ರಾರ್ಥನೆ ಹಾಗೂ ನಿನ್ನಿನ ವರದಿವಾಚನ ಮಾಡುವುದರೊಂದಿಗೆ ತರಬೇತಿ ಆರಂಭವಾಯಿತು. ಶ್ರೀ  ಬಸವರಾಜ ಗೋಗಿ  ಸಂ ವ್ಯ ಗಳು ಮನೋನಕ್ಷೆ  ರಚಿಸುವ ಕುರಿತು  ವಿವರವಾಗಿ  ತಿಳಿಸಿದರು . ನಂತರ ಶಿಬಿರಾರ್ಥಿಗಳನ್ನು  ಎಂಟು ತಂಡಗಳಾಗಿ ವಿಂಗಡಿಸಿ 9ನೇ ತರಗತಿಯ ಸಮಾಜ ವಿಜ್ಞಾನ ಘಟಕಗಳನ್ನು ತಂಡಗಳಿಗೆ ಹಂಚಿಕೆ ಮಾಡಲಾಯಿತು.ಆಯಾ ತಂಡದವರು ತಮಗೆ ವಹಿಸಿದ ಘಟಕದ ಮನೋನಕ್ಷೆ  ತಯಾರಿಸಿ  ಮಂಡಿಸಲು  ಅವಕಾಶ  ನೀಡಲಾಯಿತು.
+

ನಂತರ ಬೇರೆ ತಂಡದವರು ಸಲಹೆ ಸೂಚನೆಗಳನ್ನು  ನೀಡಲಾಯಿತು.
 
ಮಧ್ಯಾಹ್ನದ ಅವಧಿಯಲ್ಲಿ ತಾವು ತಯಾರಿಸಿದ ಮೈಂಡ್ ಮ್ಯಾಪ್ ಗಳನ್ನು  stf  group ಗೆ email ಮಾಡುವುದು ಹೇಗೆ ಎಂದು ಶ್ರೀ ವಿಶ್ವನಾಥ ಸಂ  ವ್ಯ  ಗಳು  ವಿವರವಾಗಿ ತಿಳಿಸಿದರು. ಅವರ ಮಾರ್ಗದರ್ಶನದಂತೆ ಶಿಬಿರಾರ್ಥಿಗಳು ತಾವು ತಯಾರಿಸಿದ ಮೈಂಡ್ ಮ್ಯಾಪ್ ಗಳನ್ನು  stf  group ಗೆ email ಮಾಡಿದರು.

ಹಾಗೂ ಕೊನೆಗೆ image ಗಳನ್ನು Down load ಮಾಡುವುದು ಹೇಗೆ ? ಎಂಬುದನ್ನು   
 
ಕಲಿತರು.
 
ಕಲಿತರು.

Navigation menu