Changes

Jump to navigation Jump to search
2,728 bytes added ,  06:30, 24 December 2013
Line 197: Line 197:     
==Workshop short report in KSR BEd College==
 
==Workshop short report in KSR BEd College==
 +
ಸಮಾಜ ವಿಜ್ಞಾನ ವಿಷಯ ಶಿಕ್ಷಕರ ವೇದಿಕೆ (STF) ತರಬೇತಿ , ಬೆಳಗಾವಿ ಜಿಲ್ಲೆ, ದಿನಾಂಕ 23-12-13 ರಿಂದ 27-12-13 ರವರೆಗೆ
 +
 +
ಉದ್ಘಾಟನಾ ಸಮಾರಂಭ - ಅಧ್ಯಕ್ಷರು - ಮಾನ್ಯ ಶ್ರೀಮತಿ ಫಾತಿಮಾ ರೀಡರ್, ಸಿ ಟಿ ಇ ,
 +
ಉಪಸ್ಥಿತರು  - ಶ್ರೀ ಹಿರೇಮಠ ಉಪನ್ಯಾಸಕರು ತರಬೇತಿ ನೊಡಲ್ ಅಧಿಕಾರಿ ಸಿ ಟಿ ಇ,
 +
ಶ್ರೀ ರಾಘವೇಂದ್ರ ಪತ್ತಾರ - ಗಣಕಯಂತ್ರ ಶಿಕ್ಷಕರು ಸಿ ಟಿ ಇ,
 +
ಸಂಪನ್ಮೂಲ ವ್ಯಕ್ತಿಗಳು - ೧. ಶ್ರೀ. ರಾಜಶೇಖರ ಬಾಗೇವಾಡಿ . ೨. ಶ್ರೀಮತಿ.ಗಣಾಚಾರಿ
 +
=೧ನೇ ದಿನದ ತರಬೇತಿಯ ಮುಖ್ಯಾಂಶಗಳು=
 +
# gmail I D ಇದ್ದವರಿಗೆ ತಮ್ಮ ತಮ್ಮ id ಗಳು ಚಾಲನೆಯಲ್ಇವೆಯೇ  ಎಂಬುದನ್ನು ಪರಿಶೀಲಿಸಲು ತಿಳಿಸಲಾಯಿತು. ಹೊಸದಾಗಿ ಬಂದಂತಹ ಶಿಬಿರಾರ್ಥಿಗಳ email id create ಮಾಡಲಾಯಿತು.
 +
# ಕಲಿಕಾರ್ಥಿಗಳ ಮಾಹಿತಿಯನ್ನು ಆನ್ ಲೈನ್ ದಲ್ಲಿ ಭರ್ತಿ ಮಾಡಿಸಲಾಯಿತು.
 +
# LibreOffice writer ದ ಬಗ್ಗೆ ಮಾಹಿತಿ ನೀಡಿ file ರಚಿಸಲು ತಿಳಿಸಲಾಯಿತು ಅದನ್ನು save ಮಾಡಲು ತಿಳಿಸಲಾಯಿತು.ಹೊಸ folder ರಚಿಸಲು ತಿಳಿಸಿ ಅದರಲ್ಲಿ file save ಮಾಡುವುದನ್ನು ಕಲಿಸಲಾಯಿತು.
 +
# email chating ಮಾಡುವುದನ್ನು ಕಲಿಸಲಾಯಿತು. email ಮಡುವಾಗ ಅದಕ್ಕೆ file attach ಮಾಡುವುದು ಹೇಗೆಂದು ತಿಳಿಸಲಾಯಿತು.
 +
# internet ದ ಮೂಲಭೂತ ಪರಿಕಲ್ಪನೆಯನ್ನು ಅರ್ಥೈಸಲಾಯಿತು.
 +
# ಶಿಬಿರಾರ್ಥಿಗಳಲ್ಲಿ ಗುಂಪು ರಚನೆ - ಅದರಲ್ಲಿ ಹೊಸದಾಗಿ ಇರುವ ಹಾಗೂ ಕಂಪ್ಯೋಟರ್ ಬಳಸದೇ ಇರುವವರನ್ನು ಕಂಪ್ಯೂಟರ್ ದಲ್ಲಿ ಉತ್ತಮ ಜ್ಞಾನ ಇರುವವರೊಂದಿಗೆ ಸೇರಿಸಿ ಗುಂಪು ರಚನೆ ಮಾಡಲಾಯಿತು.
 +
#ಡಿಜಿಟಲ್ ರಿಸೋರ್ಸ ತಯಾರಿಸಲು ೯ ನೇ ತರಗತಿಯ ಪಾಠಗಳ ಹಂಚಿಕೆ ಮಾಡಲಾಯಿತು

Navigation menu