Line 205: |
Line 205: |
| | | |
| | | |
− | 2 ನೇ ತಂಡ
| |
− | ಪ್ರಥಮ ದಿನದ ವರದಿ :-
| |
| | | |
| + | '''== 2 ನೇ ತಂಡ ==''' |
| + | '''ಪ್ರಥಮ ದಿನದ ವರದಿ''' |
| ದಿನಾಂಕ:23-12-2013 ರಿಂದ 27-12-2013 ರ ವರೆಗೆ ಡಯಟ್ ಶಿವಮೊಗ್ಗದಲ್ಲಿ 05 ದಿನಗಳ ಸನಿವಾಸ ತರಬೇತಿ ಕಾರ್ಯಾಗಾರವನ್ನು ಆಯೋಜಿಸಿ,ಆರಂಭಿಸಲಾದ ಕಾರ್ಯಾಗಾರದ ಮೊದಲ ದಿನದಲ್ಲಿ ಕಲಿಕಾರ್ಥಿಗಳಾದ ನಾವು ಸಕ್ರೀಯವಾಗಿ ಪಾಲ್ಗೊಂಡು ಈ ಕೆಳಗಿನಂತೆ ಕಾರ್ಯಾಗಾರದ ಉಪಯೋಗ ಪಡೆದುಕೊಂಡೆವು. | | ದಿನಾಂಕ:23-12-2013 ರಿಂದ 27-12-2013 ರ ವರೆಗೆ ಡಯಟ್ ಶಿವಮೊಗ್ಗದಲ್ಲಿ 05 ದಿನಗಳ ಸನಿವಾಸ ತರಬೇತಿ ಕಾರ್ಯಾಗಾರವನ್ನು ಆಯೋಜಿಸಿ,ಆರಂಭಿಸಲಾದ ಕಾರ್ಯಾಗಾರದ ಮೊದಲ ದಿನದಲ್ಲಿ ಕಲಿಕಾರ್ಥಿಗಳಾದ ನಾವು ಸಕ್ರೀಯವಾಗಿ ಪಾಲ್ಗೊಂಡು ಈ ಕೆಳಗಿನಂತೆ ಕಾರ್ಯಾಗಾರದ ಉಪಯೋಗ ಪಡೆದುಕೊಂಡೆವು. |
| + | ಸಂಚಾಲಕರು:- |
| + | ಶ್ರೀ.ನಾಗರಾಜ್, ಉಪನ್ಯಾಸಕರು, ಡಯಟ್, ಶಿವಮೊಗ್ಗ. |
| + | |
| + | ಸಂಪನ್ಮೂಲ ವ್ಯಕ್ತಿಗಳು:- |
| + | #ಶ್ರೀ.ಶೇಖರಪ್ಪ |
| + | #ಶ್ರೀ.ನರಸಿಂಹಮೂರ್ತಿ |
| + | #ಶ್ರೀ.ಪರಶುರಾಮ್ ಭಜಂತ್ರಿ |
| + | #ಕು.ಆಶಾರಾಣಿ |
| | | |
− | ಸಂಚಾಲಕರು:- ಸಂಪನ್ಮೂಲ ವ್ಯಕ್ತಿಗಳು:-
| + | ಸಮಯ : ಬೆಳಿಗ್ಗೆ 9-30 ರಿಂದ 10-30 ರವರೆಗೆ |
− | ಶ್ರೀ.ನಾಗರಾಜ್, 1. ಶ್ರೀ.ಶೇಖರಪ್ಪ
| |
− | ಉಪನ್ಯಾಸಕರು, 2. ಶ್ರೀ.ನರಸಿಂಹಮೂರ್ತಿ
| |
− | ಡಯಟ್, ಶಿವಮೊಗ್ಗ. 3. ಶ್ರೀ.ಪರಶುರಾಮ್ ಭಜಂತ್ರಿ
| |
− | 4. ಕು.ಆಶಾರಾಣಿ
| |
− | 1. ಸಮಯ : ಬೆಳಿಗ್ಗೆ 9-30 ರಿಂದ 10-30 ರವರೆಗೆ
| |
− | ವಿಷಯ : ಪ್ರಾರ್ಥನೆ, ಉದ್ಘಾಟನೆ ಮತ್ತು ಕಲಿಕಾರ್ಥಿಗಳ ಪರಿಚಯ
| |
− | ನಿರೂಪಕರು : ಶ್ರೀಮತಿ.ಲೀಲಾ ಮತ್ತು ಶ್ರೀ.ನಾಗರಾಜ್
| |
− | ಕಲಿಕಾಂಶಗಳು : ಈ ಕಾರ್ಯಕ್ರಮವು ನೋಂದಣಿಯ ನಂತರ ಶ್ರೀಮತಿ.ಲೀಲಾರವರ ಪ್ರಾರ್ಥನೆಯೊಂದಿಗ ಚಾಲನೆಯಾಯಿತು.
| |
− | ಸಂಚಾಲಕರಾದ ನಾಗರಾಜ್ ರವರು ಕಾರ್ಯಕ್ರಮವನ್ನು ತಂತ್ರಾಂಶ ಚಾಲನೆ ಮಾಡುವುದರ ಮೂಲಕ ಉದ್ಘಾಟಿಸಿದರು ಹಾಗೂ ಕಾರ್ಯಕ್ರಮದ ಸದುಪಯೋಗ
| |
− | ಪಡೆದುಕೊಳ್ಳಲು ಕರೆ ನೀಡಿದರು.ಕಲಿಕಾರ್ಥಿಗಳು ತಮ್ಮ - ತಮ್ಮ ಪರಿಚಯ ಮಾಡಿಕೊಂಡರು.
| |
| | | |
− | 2. ಸಮಯ : 10-30 ರಿಂದ 11-00 ರವರೆಗೆ
| + | ವಿಷಯ : ಪ್ರಾರ್ಥನೆ, ಉದ್ಘಾಟನೆ ಮತ್ತು ಕಲಿಕಾರ್ಥಿಗಳ ಪರಿಚಯ |
− | ವಿಷಯ : ಹಿಂದಿನ STF ತರಬೇತಿಯ ಪುನರಾವಲೋಕನ
| |
− | ಸಂಪನ್ಮೂಲ ವ್ಯಕ್ತಿಗಳು : ಶ್ರೀ.ನಾಗರಾಜ್
| |
− | ಕಲಿಕಾಂಶಗಳು : ಹಿಂದಿನ ವರ್ಷದ STF ತರಬೇತಿಯ ಪುನರಾವಲೋಕನವನ್ನು ಕಲಿಕಾರ್ಥಿಗಳಿಗೆ "ಪೂರ್ವಭಾವಿ ಪರೀಕ್ಷೆ " ನೀಡುವ ಮೂಲಕ ಪ್ರಸ್ತುತ ತರಬೇತಿಗೆ
| |
− | ಅಣಿಗೊಳಿಸಿದ್ದು ತುಂಬಾ ವಿಶೇಷವಾಗಿತ್ತು,ಕಲಿಕೆಯ ಜ್ಞಾನ ಕಟ್ಟಿ ಕೊಳ್ಳು ವುದು ಹೇಗೆ ಎಂಬುದನ್ನು ಮಾರ್ಮಿಕವಾಗಿ ತಿಳಿಸಿದರು.
| |
| | | |
− | 3. ಸಮಯ : 11-00 ರಂದ 11-45
| + | ನಿರೂಪಕರು : ಶ್ರೀಮತಿ.ಲೀಲಾ ಮತ್ತು ಶ್ರೀ.ನಾಗರಾಜ್ |
− | ವಿಷಯ : How to creat Folder
| |
− | ಸಂಪನ್ಮೂಲ ವ್ಯಕ್ತಿಗಳು : ಕು.ಆಶಾರಾಣಿ
| |
− | ಕಲಿಕಾಂಶಗಳು : Folderಗಳನ್ನು ಹೊಸದಾಗಿ creat ಮಾಡುವ ಬಗ್ಗೆ , ಅವುಗಳಲ್ಲಿ Extra,Library,Mind Map, Templetes ಎನ್ನುವ Folder
| |
− | creat ಮಾಡಿ ಅವುಗಳ ಪ್ರಾಮುಖ್ಯತೆ, ಅವುಗಳಲ್ಲಿ ಸಂಗ್ರಹಿಸಬಹುದಾದ data ಗಳ ಬಗ್ಗೆ ಮಾಹಿತಿ ನೀಡಿದರು.
| |
− | ನಂತರ ಚಹಾ ವಿರಾಮವನ್ನು ನೀಡಲಾಯಿತು.
| |
| | | |
− | 4. ಸಮಯ : ಮಧ್ಯಾಹ್ನ 12-00 ರಿಂದ 12-45
| + | ಕಲಿಕಾಂಶಗಳು : ಈ ಕಾರ್ಯಕ್ರಮವು ನೋಂದಣಿಯ ನಂತರ ಶ್ರೀಮತಿ.ಲೀಲಾರವರ ಪ್ರಾರ್ಥನೆಯೊಂದಿಗ ಚಾಲನೆಯಾಯಿತು. ಸಂಚಾಲಕರಾದ ನಾಗರಾಜ್ ರವರು ಕಾರ್ಯಕ್ರಮವನ್ನು ತಂತ್ರಾಂಶ ಚಾಲನೆ ಮಾಡುವುದರ ಮೂಲಕ ಉದ್ಘಾಟಿಸಿದರು ಹಾಗೂ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಲು ಕರೆ ನೀಡಿದರು.ಕಲಿಕಾರ್ಥಿಗಳು ತಮ್ಮ - ತಮ್ಮ ಪರಿಚಯ ಮಾಡಿಕೊಂಡರು. |
− | ವಿಷಯ : ಪಾಠಗಳ ಹಂಚಿಕೆ
| |
− | ಸಂಪನ್ಮೂಲ ವ್ಯಕ್ತಿಗಳು : ಶ್ರೀ.ನರಸಿಂಹಮೂರ್ತಿ
| |
− | ಕಲಿಕಾಂಶಗಳು :9ನೇ ತರಗತಿಯ ಸಮಾಜವಿಜ್ಞಾನ ವಿಷಯದ ಪಾಠದ ಸಂಪನ್ಮೂಲಗಳನ್ನು ಕೋಯರ್ ಗೆ upload ಮಾಡುವ ಉದ್ದೇಶದಿಂದ ವಿಷಯ ಸಂಗ್ರಹಣೆಗಾಗಿ
| |
− | ಕಲಿಕಾರ್ಥಿಗಳಿಗೆ ನರಸಿಂಹರವರು ಸಂಪನ್ಮೂಲ ವ್ಯಕ್ತಿಗಳ ಸಹಾಯದಿಂದ ಗುಂಪಿಗೆ ಒಂದರಂತೆ ಪಾಠಗಳನ್ನು ಹಂಚಿದರು.
| |
| | | |
− | 5. ಸಮಯ : 12-45 ರಿಂದ 1-45
| |
− | ವಿಷಯ : Email
| |
− | ಸಂಪನ್ಮೂಲ ವ್ಯಕ್ತಿಗಳು : ಶ್ರೀ.ಪರಶುರಾಮ್ ಭಜಂತ್ರಿ
| |
− | ಕಲಿಕಾಂಶಗಳು : E mail ಗಳನ್ನು ನೋಡುವುದು,ಕಳಿಸುವುದು,sign in,sign out,ಸಂಗ್ರಹಿಸದ ಮಾಹಿತಿಗಳನ್ನು attachment ಮಾಡಿ send ಮಾಡುವ ರೀತಿಯನ್ನು
| |
− | ಕಲಿಕಾರ್ಥಿಗಳಿಗೆ ಕಲಿಸಿಕೊಟ್ಟರು.
| |
| | | |
− | 6. ಸಮಯ : 1-45 ರಿಂದ 2-30 ರವರೆಗೆ ಮಧ್ಯಾಹ್ನ ಊಟದ ವಿರಾಮ
| + | ಸಮಯ : 10-30 ರಿಂದ 11-00 ರವರೆಗ |
| | | |
− | 7. ಸಮಯ : 2-45 ರಿಂದ 3-15
| + | ವಿಷಯ : ಹಿಂದಿನ STF ತರಬೇತಿಯ ಪುನರಾವಲೋಕನ |
− | ವಿಷಯ : How to download images, videos.
| + | |
− | ಸಂಪನ್ಮೂಲ ವ್ಯಕ್ತಿಗಳು : ಶ್ರೀ.ಶೇಖರಪ್ಪ
| + | ಸಂಪನ್ಮೂಲ ವ್ಯಕ್ತಿಗಳು : ಶ್ರೀ.ನಾಗರಾಜ್ |
− | ಕಲಿಕಾಂಶಗಳು : Internet ನಲ್ಲಿ images,videos,download ಮಾಡುವ ಬಗೆಗೆ, ಅವುಗಳನ್ನು save ಮಾಡುವ ಬಗ್ಗೆ ,ಮಾಹಿತಿ ನೀಡಿದರು.
| + | |
− |
| + | ಕಲಿಕಾಂಶಗಳು : ಹಿಂದಿನ ವರ್ಷದ STF ತರಬೇತಿಯ ಪುನರಾವಲೋಕನವನ್ನು ಕಲಿಕಾರ್ಥಿಗಳಿಗೆ "ಪೂರ್ವಭಾವಿ ಪರೀಕ್ಷೆ " ನೀಡುವ ಮೂಲಕ ಪ್ರಸ್ತುತ ತರಬೇತಿಗೆ ಅಣಿಗೊಳಿಸಿದ್ದು ತುಂಬಾ ವಿಶೇಷವಾಗಿತ್ತು,ಕಲಿಕೆಯ ಜ್ಞಾನ ಕಟ್ಟಿ ಕೊಳ್ಳು ವುದು ಹೇಗೆ ಎಂಬುದನ್ನು ಮಾರ್ಮಿಕವಾಗಿ ತಿಳಿಸಿದರು. |
− | ಪ್ರತಿ ಕಲಿಕಾಂಶ ಗಳ ಪರಿಚಯದ ನಂತರ ಕಲಿಕಾರ್ಥಿಗಳಿಗೆ practice ಮಾಡಲು ಸೂಕ್ತ ಸಮಯಾವಕಾಶ ಕೊಡಲಾಯಿತು.
| + | |
| + | |
| + | ಸಮಯ : 11-00 ರಂದ 11-45 |
| + | |
| + | ವಿಷಯ : How to creat Folder |
| + | |
| + | ಸಂಪನ್ಮೂಲ ವ್ಯಕ್ತಿಗಳು : ಕು.ಆಶಾರಾಣಿ |
| + | |
| + | ಕಲಿಕಾಂಶಗಳು : Folderಗಳನ್ನು ಹೊಸದಾಗಿ creat ಮಾಡುವ ಬಗ್ಗೆ , ಅವುಗಳಲ್ಲಿ Extra,Library,Mind Map, Templetes ಎನ್ನುವ Folder |
| + | creat ಮಾಡಿ ಅವುಗಳ ಪ್ರಾಮುಖ್ಯತೆ, ಅವುಗಳಲ್ಲಿ ಸಂಗ್ರಹಿಸಬಹುದಾದ data ಗಳ ಬಗ್ಗೆ ಮಾಹಿತಿ ನೀಡಿದರು.ನಂತರ ಚಹಾ ವಿರಾಮವನ್ನು ನೀಡಲಾಯಿತು. |
| + | |
| + | |
| + | ಸಮಯ : ಮಧ್ಯಾಹ್ನ 12-00 ರಿಂದ 12-45 |
| + | |
| + | ವಿಷಯ : ಪಾಠಗಳ ಹಂಚಿಕೆ |
| + | |
| + | ಸಂಪನ್ಮೂಲ ವ್ಯಕ್ತಿಗಳು : ಶ್ರೀ.ನರಸಿಂಹಮೂರ್ತಿ |
| + | |
| + | ಕಲಿಕಾಂಶಗಳು :9ನೇ ತರಗತಿಯ ಸಮಾಜವಿಜ್ಞಾನ ವಿಷಯದ ಪಾಠದ ಸಂಪನ್ಮೂಲಗಳನ್ನು ಕೋಯರ್ ಗೆ upload ಮಾಡುವ ಉದ್ದೇಶದಿಂದ ವಿಷಯ ಸಂಗ್ರಹಣೆಗಾಗಿ ಕಲಿಕಾರ್ಥಿಗಳಿಗೆ ನರಸಿಂಹರವರು ಸಂಪನ್ಮೂಲ ವ್ಯಕ್ತಿಗಳ ಸಹಾಯದಿಂದ ಗುಂಪಿಗೆ ಒಂದರಂತೆ ಪಾಠಗಳನ್ನು ಹಂಚಿದರು. |
| + | |
| + | |
| + | ಸಮಯ : 12-45 ರಿಂದ 1-45 |
| + | |
| + | ವಿಷಯ : Email |
| + | |
| + | ಸಂಪನ್ಮೂಲ ವ್ಯಕ್ತಿಗಳು : ಶ್ರೀ.ಪರಶುರಾಮ್ ಭಜಂತ್ರಿ |
| + | |
| + | ಕಲಿಕಾಂಶಗಳು : E mail ಗಳನ್ನು ನೋಡುವುದು,ಕಳಿಸುವುದು,sign in,sign out,ಸಂಗ್ರಹಿಸದ ಮಾಹಿತಿಗಳನ್ನು attachment ಮಾಡಿ send ಮಾಡುವ ರೀತಿಯನ್ನು |
| + | ಕಲಿಕಾರ್ಥಿಗಳಿಗೆ ಕಲಿಸಿಕೊಟ್ಟರು. |
| + | |
| + | |
| + | ಸಮಯ : 1-45 ರಿಂದ 2-30 ರವರೆಗೆ ಮಧ್ಯಾಹ್ನ ಊಟದ ವಿರಾಮ |
| + | |
| + | ಸಮಯ : 2-45 ರಿಂದ 3-15 |
| + | |
| + | ವಿಷಯ : How to download images, videos. |
| + | |
| + | ಸಂಪನ್ಮೂಲ ವ್ಯಕ್ತಿಗಳು : ಶ್ರೀ.ಶೇಖರಪ್ಪ |
| + | |
| + | ಕಲಿಕಾಂಶಗಳು : Internet ನಲ್ಲಿ images,videos,download ಮಾಡುವ ಬಗೆಗೆ, ಅವುಗಳನ್ನು save ಮಾಡುವ ಬಗ್ಗೆ ,ಮಾಹಿತಿ ನೀಡಿದರು. |
| + | ಪ್ರತಿ ಕಲಿಕಾಂಶ ಗಳ ಪರಿಚಯದ ನಂತರ ಕಲಿಕಾರ್ಥಿಗಳಿಗೆ practice ಮಾಡಲು ಸೂಕ್ತ ಸಮಯಾವಕಾಶ ಕೊಡಲಾಯಿತು. |
| + | |
| + | ದಿನದ ಅಂತ್ಯದಲ್ಲಿ ಶ್ರೀ.ನಾಗರಾಜ್ ರವರು ವರದಿ ಮಂಡನೆ ಹಾಗೂ ಕಲಿಕಾಂಶಗಳ ಪುನರಾವಲೋಕನಕ್ಕಾಗಿ ಗೃಹ ಕಾರ್ಯವನ್ನು ಹಂಚುವ ಮೂಲಕ ದಿನದ ತರಬೇತಿಗೆ ಕೊನೆಯೆಳೆದರು.ವರದಿಗಾರರು ಮತ್ತು ಮಂಡನೆ:-ಢಾಕ್ಯಾ ನಾಯ್ಕ. H.S.ಸಹ ಶಿಕ್ಷಕರು,ಸ.ಪ್ರೌ.ಶಾ. M.L ಹಳ್ಳಿ, ಸಾಗರ ತಾ. |
| | | |
− | ದಿನದ ಅಂತ್ಯದಲ್ಲಿ ಶ್ರೀ.ನಾಗರಾಜ್ ರವರು ವರದಿ ಮಂಡನೆ ಹಾಗೂ ಕಲಿಕಾಂಶಗಳ ಪುನರಾವಲೋಕನಕ್ಕಾಗಿ ಗೃಹ ಕಾರ್ಯವನ್ನು ಹಂಚುವ ಮೂಲಕ ದಿನದ ತರಬೇತಿಗೆ ಕೊನೆಯೆಳೆದರು.
| |
− | ವರದಿಗಾರರು ಮತ್ತು ಮಂಡನೆ:-ಢಾಕ್ಯಾ ನಾಯ್ಕ. H.S.ಸಹ ಶಿಕ್ಷಕರು,ಸ.ಪ್ರೌ.ಶಾ. M.L ಹಳ್ಳಿ, ಸಾಗರ ತಾ.
| |
| ==ಎರಡನೇ ದಿನದ ವರದಿ (2nd batch)== | | ==ಎರಡನೇ ದಿನದ ವರದಿ (2nd batch)== |
| ಭಾವಜೀವಿ ಕವಿ ಶ್ರೀ ಜಿ ಎಸ್ ಶಿವರುದ್ರಪ್ಪ ರವರ ಅಗಲಿಕೆ ನೋವಿನಭಾರದಿಂದ ಶಿಭಿರಾರ್ಥಿಗಳಲ್ಲಿ ಅನಿವಾರ್ಯವಾಗಿ 2ದಿನದ ತರಬೇತಿಗೆ ಹಾಜರಾಗಿದ್ದರು. . ಶಿಭಿರರ್ಥಿಯವರಿಂದ ಪ್ರಾರ್ಥನೆಯ ಮೂ ಲಕ ಕಾರ್ಯಕ್ರಮದ ಮೂ ಲಕ ಆರಂಭವಾಯಿತ್ತು .ಸರಳ, ಸಂಕ್ಷೀಪ್ತ, ಅತ್ಯುತ್ತಮ, ವಿಷಯ ಸಮನ್ವಯತೆಯ ವರದಿ ತಯಾರಿಕೆ & ವರದಿ ವಾಚನ ಮಾಡಿದ ಶ್ರೀ ಡಾಕ್ಯಾ ನಾಯಕ ಸರ್ ರವರಿಗೆ ಸಂಚಾಲಕರಾದ ನಾಗರಾಜ ಸರ್ ರವರಿಂದ ಮೆಚ್ಚುಗೆ ಮಹಾಪೂರ | | ಭಾವಜೀವಿ ಕವಿ ಶ್ರೀ ಜಿ ಎಸ್ ಶಿವರುದ್ರಪ್ಪ ರವರ ಅಗಲಿಕೆ ನೋವಿನಭಾರದಿಂದ ಶಿಭಿರಾರ್ಥಿಗಳಲ್ಲಿ ಅನಿವಾರ್ಯವಾಗಿ 2ದಿನದ ತರಬೇತಿಗೆ ಹಾಜರಾಗಿದ್ದರು. . ಶಿಭಿರರ್ಥಿಯವರಿಂದ ಪ್ರಾರ್ಥನೆಯ ಮೂ ಲಕ ಕಾರ್ಯಕ್ರಮದ ಮೂ ಲಕ ಆರಂಭವಾಯಿತ್ತು .ಸರಳ, ಸಂಕ್ಷೀಪ್ತ, ಅತ್ಯುತ್ತಮ, ವಿಷಯ ಸಮನ್ವಯತೆಯ ವರದಿ ತಯಾರಿಕೆ & ವರದಿ ವಾಚನ ಮಾಡಿದ ಶ್ರೀ ಡಾಕ್ಯಾ ನಾಯಕ ಸರ್ ರವರಿಗೆ ಸಂಚಾಲಕರಾದ ನಾಗರಾಜ ಸರ್ ರವರಿಂದ ಮೆಚ್ಚುಗೆ ಮಹಾಪೂರ |