Changes

Jump to navigation Jump to search
2,978 bytes added ,  05:39, 27 December 2013
Line 41: Line 41:     
==Workshop short report==
 
==Workshop short report==
 +
 +
'''4th Workshop STF Workshop Report 2013 - 14'''
 +
 +
ಗಣಿತ "ವಿಷಯ ಶಿಕ್ಷಕರರ ವೇದಿಕೆ" (STF- 2) ತರಬೇತಿ ವರದಿ.
 +
 +
ವಿವೇಕಾನಂದ ಶಿಕ್ಷಣ  ಕಾಲೇಜು ಅರಸೀಕೆರೆ , ಹಾಸನ ಜಿಲ್ಲೆ , ದಿನಾಂಕ:23/12/2013
 +
 +
'''1st Day Report'''
 +
 +
ಗಣಿತ STF-2 ತರಬೇತಿಯನ್ನುದಿನಾಂಕ:23/12/2013 ರಂದು ವಿವೇಕಾನಂದ ಶಿಕ್ಷಕ ಶಿಕ್ಷಣ ವಿದ್ಯಾಲಯ ಅರಸೀಕೆರೆ ಸಮಯ 09.30 ರಿಂದ ಪ್ರಾರಂಭಿಸಲಾಯಿತು. ಬೆಳಿಗ್ಗೆ 9.30 ರಿಂದ 10.30 ರವರೆಗೆ ಶಿಬಿರಾರ್ಥಿಗಳ ನೋಂದಣಿ ಮಾಡಿಸಲಾಯಿತು. ನಂತರ ಉದ್ಘಾಟನಾ ಸಮಾರಂಭವು ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು. SRP  ನವೀನ್ ಕುಮಾರ್ ರವರು ಎಲ್ಲರನ್ನೂ ಸ್ವಾಗತಿಸಿದರು.
 +
 +
KOER ಹೋಮ್ ಪೇಜ್ ನ್ನು  ತರಬೇತಿ  ಸಂಯೋಜಕರಾದ  ರು  ದ್ರೇಶ್  ರವರು    ಪ್ರಾರಂಭಿಸುವುದರ  ಮೂ  ಲಕ  ಉದ್ಘಾಟಿಸಿ ತರಬೇತಿ ಉದ್ದೇಶಗಳನ್ನು  ಕು ರಿತು  ಮಾತನಾಡಿದರು. . ನಂತರ MRP ಯವರಾದ ಗಿರೀಶ್  ರವರು  ತರಬೇತಿಯ ಬಗ್ಗೆ  ಪ್ರಾಸ್ತಾವಿಕ  ನುಡಿದರು.
 +
ಸಮಯ 11 ಗಂಟೆಗೆ workshop agenda  ಕುರಿತು ತಿಳಿಸಲಾಯಿತು. ನಂತರ the current context of class 9th textbook ಬಗ್ಗೆ ಚರ್ಚಿಸಲಾಯಿತು.  geogebra ವನ್ನು review ಮಾಡಲಾಯಿತು.
 +
 
 +
ಸಮಯ 4 ಗಂಟೆಗೆ ಚಹಾ ವಿರಾಮ ನೀಡಲಾಯಿತು.
 +
 +
ಸಮಯ 4.10 ರಿಂದ SRP ನವೀನ್ ರವರು  advanced txt processing  with inserting images,links,headers,footers ಬಗ್ಗೆ ತಿಳಿಸಿಕೊಡಲಾಯಿತು. ಸಮಯ 6 ಗಂಟೆಗೆ ಮೊದಲ ದಿನದ ತರಬೇತಿ ಸಮಾಪ್ತಿಯಾಯಿತು           
 +
                                                                         
 +
'''2nd Day Report'''
 +
 +
Morning session will be starts at 9.00am .After breakfast 9-11-we are leaning Geogebra for class room lessons .Specific lessons to extend thinking about maths.
 +
 +
From 11-1 group work is done.
 +
 +
1.using mind maps to least the various concepts to be taught.
 +
 +
2.using mind maps to list areas of difficulty.
 +
 +
3.using mind map to navigate appropriate resources.
 +
 +
From 1-2 pm lunch break.
 +
 +
After lunch break from 2-4 group work is done.
 +
 +
1.Build resources library for their use.
 +
 +
2.continue from previous day -put it by file type and activity. From 4-5.30pm image editing using GIMP. Editing photographs for size and resolution.
 +
 
Upload workshop short report here (in ODT format)
 
Upload workshop short report here (in ODT format)
      
=Science=
 
=Science=
1,287

edits

Navigation menu