ಶ್ರೀಯುತ ಗೋಪಾಲ್ ರವರ ಪ್ರಾರ್ಥನೆಯೋಂದಿಗೆ 3ನೇ ದಿನದ ವರದಿ ಮಂಡನೇಯಾಯಿತು. ಕಲಿಕಾರ್ಥಿಗಳಿಂದ ತಯಾರಾದ mind map ಮತ್ತು templet ಗಳ ಕುರಿತು ಡೋಮೊ ನೀಡಲಾಯಿತು. ಹಾಗೂ IT FOR CHANGE ಸದಸ್ಯರಾದ ಶ್ರೀಯುತ ವೆಂಕಟೇಶ್ ರವರು koer ಉಪಯುಕ್ತಕತೆ ಕುರಿತು ಕಲಿಕಾರ್ಥಿಗಳಿಗೆ ಮನವರಿಕೆ ಮಾಡಿಕೊಟ್ಟರು. ನಂತರ MRPಗಳಾದ ಶ್ರೀಯುತ ಶೇಖರ್ ರವರು SREEN SHOT ಮತ್ತು RECORD AT DESKTOP & SPREAD SHEET ಕುರಿತು ಮಾಹಿತಿ ನೀಡಿದರು. ನಂತರ MRP ಅಶಾರಾಣಿಯವರು KOER ನ ಪರಿಚಯ ಮಾಡಿಕೊಟ್ಟರು. ನಂತರ MRP ಯವರಾದ ನರಸಿಂಹಮೂರ್ತಿಯವರು ಹಾಗೂ ಪರುಶರಾಮ್ ಭಜಂತ್ರಿಯವರು ಕಲಿಕಾರ್ಥಿಗಳಿಂದ ತಯಾರಾದ MIND MAP & TEMPLATE ನ್ನು ಚರ್ಚಿಸಿ ಮಾರ್ಪಡಿಸಲಾಯಿತು.ನಂತರ ಈ ದಿನದ ಗೃಹ ಕಾರ್ಯವನ್ನು ಹಂಚಲಾಯಿತು. | ಶ್ರೀಯುತ ಗೋಪಾಲ್ ರವರ ಪ್ರಾರ್ಥನೆಯೋಂದಿಗೆ 3ನೇ ದಿನದ ವರದಿ ಮಂಡನೇಯಾಯಿತು. ಕಲಿಕಾರ್ಥಿಗಳಿಂದ ತಯಾರಾದ mind map ಮತ್ತು templet ಗಳ ಕುರಿತು ಡೋಮೊ ನೀಡಲಾಯಿತು. ಹಾಗೂ IT FOR CHANGE ಸದಸ್ಯರಾದ ಶ್ರೀಯುತ ವೆಂಕಟೇಶ್ ರವರು koer ಉಪಯುಕ್ತಕತೆ ಕುರಿತು ಕಲಿಕಾರ್ಥಿಗಳಿಗೆ ಮನವರಿಕೆ ಮಾಡಿಕೊಟ್ಟರು. ನಂತರ MRPಗಳಾದ ಶ್ರೀಯುತ ಶೇಖರ್ ರವರು SREEN SHOT ಮತ್ತು RECORD AT DESKTOP & SPREAD SHEET ಕುರಿತು ಮಾಹಿತಿ ನೀಡಿದರು. ನಂತರ MRP ಅಶಾರಾಣಿಯವರು KOER ನ ಪರಿಚಯ ಮಾಡಿಕೊಟ್ಟರು. ನಂತರ MRP ಯವರಾದ ನರಸಿಂಹಮೂರ್ತಿಯವರು ಹಾಗೂ ಪರುಶರಾಮ್ ಭಜಂತ್ರಿಯವರು ಕಲಿಕಾರ್ಥಿಗಳಿಂದ ತಯಾರಾದ MIND MAP & TEMPLATE ನ್ನು ಚರ್ಚಿಸಿ ಮಾರ್ಪಡಿಸಲಾಯಿತು.ನಂತರ ಈ ದಿನದ ಗೃಹ ಕಾರ್ಯವನ್ನು ಹಂಚಲಾಯಿತು. |