Changes

Jump to navigation Jump to search
1,267 bytes added ,  16:32, 27 December 2013
Line 254: Line 254:  
# GIMP ದಲ್ಲಿ image ದ size ಕಡಿಮೆ ಮಾಡುವುದನ್ನು ತಿಳಿಸಲಾಯಿತು.
 
# GIMP ದಲ್ಲಿ image ದ size ಕಡಿಮೆ ಮಾಡುವುದನ್ನು ತಿಳಿಸಲಾಯಿತು.
 
# GIMP ದಲ್ಲಿ image ಗೆ ಹೆಸರನ್ನು ಸೇರಿಸುದನ್ನು ಕಲಿಸಲಾಯಿತು.
 
# GIMP ದಲ್ಲಿ image ಗೆ ಹೆಸರನ್ನು ಸೇರಿಸುದನ್ನು ಕಲಿಸಲಾಯಿತು.
 +
 +
*3ನೇ ದಿನದ ತರಬೇತಿಯ ಮುಖ್ಯಾಂಶಗಳು*
 +
# ನಿನ್ನೆ ದಿನದ ತರಬೇತಿ ಹಿಮ್ಮಾಹಿತಿಯನ್ನು ಪಡೆಯಲಾಯಿತು.
 +
# KOER  ಬಗ್ಗೆ ಮಾಹಿತಿ ನೀಡಲಾಯಿತು.
 +
# KOER ದಲ್ಲಿ ಯಾವ ರೀತಿ ಸಂಪನ್ಮೂಗಳನ್ನು ಜೋಡಿಸಲಾಗಿದೆ ಎಂಬುದನ್ನು ಇಳಿಸಲಾಯಿತು.
 +
# KOER ದಲ್ಲಿ ಸಂಪನ್ಮೂಲಗಳನ್ನು ಶಿಕ್ಷಕರು ತಯಾರಿಸಿದ್ದಾರೆ ಎಂಬುದನ್ನು ತೋರಿಸಲಾಯಿತು.
 +
# KOER ದ ಒಂದು ಖಾಲಿ template ನ್ನು ಎಲ್ಲರ email id ಗೆ mail ಮಾಡಿ ಅದರಂತೆ ತಯಾರಿಸಲು ತಿಳಿಸಲಾಯಿತು.
 +
# CCE ಬಗ್ಗೆ ಹೆಚ್ಚಿನ ಮಾಹಿತಿಯನ್ನು ಶ್ರೀಯುತ ಆರ್.ಟಿ.ಬಳಿಗಾರ BEO ರವರು ಶಿಬಿರಾರ್ಥಿಗಳಿಗೆ ಮಾಹಿತಿ ನೀಡಿದರು.
 +
# digital resource ತಯಾರಿಸುತ್ತಿರುವ ಶಿಕ್ಷಕರಿಗೆ writer ದಲ್ಲಿ header footer ಹಾಕಲು ತಿಳಿಸಲಾಯಿತು.

Navigation menu