Line 81: |
Line 81: |
| }} | | }} |
| | | |
− | ==Workshop short report== | + | =='''ಮೊದಲನೇ ದಿನದ ವರದಿ''' ದಿನಾಂಕ: 01/01/2014 ಬುಧವಾರ.== |
− | Upload workshop short report here (in ODT format)
| + | |
| + | ಸಮಾಜ ವಿಜ್ಞಾನ ವಿಷಯ ಶಿಕ್ಷಕರ ತರಬೇತಿ ಕಾರ್ಯಕ್ರಮ.ಡಯಟ್,ಚಿಕ್ಕಮಗಳೂರು.ದಿನಾಂಕ : 01-01-2014 ರಿಂದ 05-01-2014 ( 1st Batch ) ಹೊಸ ಕ್ಯಾಲೆಂಡರ್ ವರ್ಷದ ಶುಭಾಷಯಗಳು. |
| + | '''ಪ್ರಥಮ ದಿನದ ವರದಿ:-''' ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ , ಚಿಕ್ಕಮಗಳೂರು ಇಲ್ಲಿ ದಿನಾಂಕ :01-01-2014 ರಿಂದ 05-01-2014 ರ ಭಾನುವಾರದವರೆಗೆ 5 ದಿನಗಳಕಾಲ ಸಮಾಜ ವಿಜ್ಞಾನ ವಿಷಯ ಶಿಕ್ಷಕರ ವೇದಿಕೆ ತರಬೇತಿ ಶಿಬಿರವನ್ನು ಹಮ್ಮಿಕೊಂಡಿದ್ದು , ಅದರ ಮೊದಲ ದಿನದ ವರದಿ ಹೀಗಿದೆ:- |
| + | ಮಲೆನಾಡಡಿನ ಸೊಬಗಿನ ಐಸಿರಿಯ ತಾಣ, ಸುತ್ತಲೂ ಗಿರಿಸಿರಿಯ ಪ್ರಶಾಂತ ವಾತಾವರಣದಲ್ಲಿರುವ ಜಿಲ್ಲಾ ಶಿಕ್ಷಕರ ತರಬೇತಿ ಸಂಸ್ಥೆ ಚಿಕ್ಕಮಗಳೂರು ಇಲ್ಲಿನ ಕಂಪ್ಯೂಟರ್ ಪ್ರಯೋಗಾಲಯದಲ್ಲಿ ಕಂಪ್ಯೂಟರ್ ತಂತ್ರಜ್ಞಾನಾಧರಿತ CASCADE ತರಬೇತಿ ಕಾರ್ಯಗಾರವನನ್ನು ವಿಘ್ನನಾಶಕ ಗಣಪತಿಯ ಸ್ತುತಿಯಯೊಂದಿಗೆ ದಿನಾಂಕ : 01/01/2014 ರಂದು ಸಮಯ ಬೆಳಿಗ್ಗೆ 10 ಗಂಟೆಗೆ ಪ್ರಾರಂಭವಾಯಿತು. |
| + | |
| + | '''ಪ್ರಾರ್ಥನೆ''': ಶ್ರೀಮತಿ ಸಾವಿತ್ರಮ್ಮ ಕೆ.ಎನ್ ಸ.ಶಿ. ಸ.ಪ.ಪೂ.ಕಾಲೇಜು , ಮೈಲಿಮನೆ. |
| + | |
| + | '''ಸ್ವಾಗತ''' : '''ಶ್ರೀ ಸುಬ್ರಮಣ್ಯ ಎಸ್''' ಹಿರಿಯ ಉಪನ್ಯಾಸಕರು, ಡಯಟ್ ಚಿಕ್ಕಮಗಳೂರು. |
| + | |
| + | '''ಅತಿಥಿಗಳು: 1.'''ಶ್ರೀ ಮಂಜುನಾಥ''' ಹಿರಿಯ ಉಪನ್ಯಾಸಕರು ಡಯಟ್ ಚಿಕ್ಕಮಗಳೂರು.''' 2.: ಶ್ರೀ '''ವೆಂಕಟಪ್ಪ '''dypc (RMSA ) ಚಿಕ್ಕಮಗಳಳೂರು ಜಿಲ್ಲೆ. 2. ''' ಶ್ರೀ ಮಹದೇವಪ್ಪ ಕುಂದರಗಿ''' ಸ.ಶಿ ಸರ್ಕಾರಿ ಪ್ರೌಢಶಾಲೆ, ಆವತಿ. |
| + | |
| + | ''' ಸಂಪನ್ಮೂಲ ವ್ಯಕ್ತಿಗಳು''' 1.'''ಧನಂಜಯ ಕೆ ''' ಸ.ಶಿ ಸರ್ಕಾರಿ ಪ್ರೌಢಶಾಲೆ, ಮಲ್ಲಂದೂರು, 2 '''ಬಸವರಾಜ ನಾಯ್ಕ'''ಸ.ಶಿ, ಸರ್ಕಾರಿ ಪ್ರೌಢಶಾಲೆ, ಬಗ್ಗವಳ್ಳಿ ತರಿಕೆರೆ. |
| + | |
| + | '''ಕಾರ್ಯಗಾರದ ಪ್ರಮುಖ ಮುಖ್ಯಾಂಶಗಳು''':- |
| + | #ಕಾರ್ಯಾಗಾರದ ಉದ್ಘಾಟನೆ ಮತ್ತು ಅಜೆಂಡಾ ವಿಷಯಗಳ ಹಂಚಿಕೆ ಮತ್ತು ಚರ್ಚೆ. |
| + | #ಕಲಿಕಾರ್ಥಿಗಳ ಮಾಹಿತಿ ದಾಖಲೀಕರಣ, |
| + | #ಕಲಿಕಾರ್ಥಿಗಳು Folder create ಮಾಡುವುದು ಅದರಲ್ಲಿ file ಗಳನ್ನು ಸೃಷ್ಟಿಸುವುದು ಮತ್ತು save ಮಾಡುವುದು. |
| + | #ಇಮೇಲ್ ಕಳುಹಿಸುವುದು ಮತ್ತು ರವಾನೆ .('''ಹಳೆಯ ಇ-ಮೇಲ್‌ಗಳನ್ನು ಮರೆತು ಹೊಗಿದ್ದರಿಂದ ಹೊಸ ಇ-ಮೇಲ್‌ಗಳನ್ನು ರಚಿಸಿ ಸಂದೇಶ ರವಾನಿಸಲಾಯಿತು'''.) |
| + | #ಅಂತರ್ಜಾಲದ ಬಳಕೆ , ವಿಡಿಯೋ, ಚಿತ್ರಗಳು ಮತ್ತು ಮಾಹಿತಿಗಳನ್ನು ಸಂಗ್ರಹಿಸಿಸುವುದು. |
| + | # ಇತ್ಯಾದಿ ವಿಷಯಗಳನ್ನು ಚರ್ಚಿಸಲಾಯಿತು. |
| + | ವರದಿ ಮಂಡಿಸಿದವರು.'''ಶ್ರೀಮತಿ ಸಾವಿತ್ರಮ್ಮ ಕೆ.ಎನ್ ಸ.ಶಿ. ಸ.ಪ.ಪೂ.ಕಾಲೇಜು , ಮೈಲಿಮನೆ.''' |
| + | ವರದಿಯನ್ನು KOER ನಲ್ಲಿ ಅಪ್ಲೋಡ್ ಮಾಡಿದವರು .''ಧನಂಜಯ ಕೆ ''' ಸ.ಶಿ ಸರ್ಕಾರಿ ಪ್ರೌಢಶಾಲೆ, ಮಲ್ಲಂದೂರು, |