Line 9: |
Line 9: |
| | | |
| ==See us at the Workshop== | | ==See us at the Workshop== |
| + | |
| + | 1 st batch HTF Workshop 2013-14 |
| + | |
| If you click on edit, you will see the command and how to enter photos. | | If you click on edit, you will see the command and how to enter photos. |
| {{#widget:Picasa | | {{#widget:Picasa |
Line 19: |
Line 22: |
| |interval=5 | | |interval=5 |
| }} | | }} |
| + | |
| + | 2 st batch HTF Workshop 2013-14 |
| | | |
| ==Workshop short report== | | ==Workshop short report== |
| + | |
| + | 2nd Batch HTS Workshop Report 2013-14 |
| + | |
| + | ತರಬೇತಿ ನಡೆದ ಸ್ಥಳ - ಶ್ರಿ ವಿವೇಕಾನಂದ ಶಿಕ್ಷಣ ಕಾಲೇಜು ಅರಸೀಕೆರೆ . |
| + | |
| + | ತರಬೇತಿ ದಿನಾಂಕ- ದಿ-6-01-2014 ರಿಂದಾ 10-01-2014 ರವರೆಗೆ . |
| + | |
| + | '''1st Day 06-01-2014''' |
| + | |
| + | ಈ ದಿನ ಎಲ್ಲಾ ಮುಖ್ಯಶಿಕ್ಷಕರಿಗು ತರಬೇತಿಗೆ ಸ್ವಾಗತ ಕೋರುವುದರೊಂದಿಗೆ ತರಬೇತಿಯನ್ನು ಪ್ರಾರಂಭ ಮಾಡಿದರು. ಮೊದಲ ದಿನದಲ್ಲಿ ಈ ಕೆಳಗಿನಂತೆ ಕಲಿಕೆ ಪ್ರಾರಂಬಿಸಿದೆವು.ಆನ್ ಲೈನ ನಲ್ಲಿ ನೊಂದಣಿ ಮಾಡುವುದು. ಈ ಮೇಲ್ ಐಡಿ ತೆರೆದು ನಮ್ಮ ಖಾತೆಯ ವ್ಯವಹಾರ ಪ್ರಾರಂಭ ಮಾಡಲಾಯಿತು. HTF ಗುಂಪಿಗೆ ಸೇರಿ ವ್ಯವಹಾರ. |
| + | |
| + | '''2nd Day 07-01-2014''' |
| + | |
| + | TUX TYPING ಕಲಿತುಕೊಂಡೆವು,TUX SCIENCE TUX MATHS ಕಲಿತುಕೊಂಡೆವು, ಕನ್ನಡ ಟ್ಯಪಿಂಗ್ ಕಲಿತು ಟ್ಯಪ್ ಮಾಡಿದೆವು. file save ಮಾಡುವುದು. |
| + | |
| + | '''3rd day 08-01-2014''' |
| + | |
| + | ಫ್ರಿ ಮ್ಯೆಂಡ್ ಬಗ್ಗೆ . ಮ್ಯೆ ಸ್ಕೊಲ್ ಡ್ರೀಮ್ ಅನಾಲಿಸಿಸ್ ಕಲಿತೆವು,ಲಿಬ್ರೆ ಆಫೀಸ್ ಕಲಿತೆವು,SWOT ಅನಾಲಿಸಿಸ್ ಕಲಿತೆವು. |
| + | |
| + | '''4th Day 09-01-2014''' |
| + | |
| + | HRMS ತರಬೇತಿ ಪಡೆದೆವು, ಗೂಗಲ್ ಮ್ಯಾಪ್ .ಗೂಗಲ್ ಡ್ರೈವ್ .ಲಿಬ್ರೆ ಕಾಲ್ಕ್ ಸ್ಪ್ರೆಡ್ ಶೀಟ್ ನಲ್ಲಿ ಮಾಡುವ ಕೆಲಸಗಳು.ಪಿ ಡಿ ಎಫ್,ಕಲಿತೆವು. |
| + | |
| + | '''5th Day 90-01-2014''' |
| + | |
| + | ಆನ್ಲ್ಯೆನ್ ನಲ್ಲಿ ಇಲಾಖೆಯ ಸುತೋಲೆ ಗಳನ್ನು ಡೌನ್ಲೋಡ್ ಮಾಡುವುದನ್ನು ಕಲಿತೆವು. ಝಿಂಪ್ . science phet .stelarium. ಇನ್ನು ಅನೇಕ ವಿಷಯಗಳ ಬಗ್ಗೆ ಈ ತರಬೇತಿಯಲ್ಲಿ ಕಲಿತು ಕೊಂಡು ಐದು ದಿನಗಳ ತರಬೇತಿಯನ್ನು ಯಶಸ್ವಿಯಾಗಿ ಮುಗಿಸಿದೆವು. |
| + | |
| + | '''ಇಂದಾ''' |
| + | ಸಂಗಮೇಶ ಬಿ ಕೆ |
| + | |
| + | ಮುಖ್ಯ ಶಿಕ್ಷಕರು |
| + | |
| + | ಸರಕಾರಿ ಪ್ರೌಡಶಾಲೆ.ತಗಡೂರು .ಚ.ರಾ ಪಟ್ಟಣ ತಾ ,ಹಾಸನ ಜಿಲ್ಲೆ. |
| + | |
| + | |
| Upload workshop short report here (in ODT format) | | Upload workshop short report here (in ODT format) |
− |
| |
| | | |
| =Mathematics= | | =Mathematics= |
Line 96: |
Line 135: |
| |interval=5 | | |interval=5 |
| }} | | }} |
| + | |
| + | [[Image:Training_Hassan.JPG|250px]] |
| | | |
| ==Workshop short report== | | ==Workshop short report== |