ಎರಡನೇ ದಿನದ ತರಬೇತಿಯಲ್ಲಿ Free mind tool ಬಳಸಿ ಬಳಸಿ mind map creat ಮಾಡುವುದು ಮತ್ತು Hyperlink ಮಾಡುವುದು ಹೇಗೆ ಎಂಬುದನ್ನು ಸವಿವರವಾಗಿ ತಿಳಿಸಲಾಯಿತು. ಶಿಬಿರಾರ್ಥಿಗಳನ್ನು ಗುಂಪು ಮಾಡಿ 9ನೇ ತರಗತಿ ವಿಜ್ಞಾನದ ವಿವಿಧ ಘಟಕಗಳ ಮೇಲೆ Concept map and sub Concept map ಗಳನ್ನು ರಚಿಸುವಂತೆ ಸೂಚಿಸಲಾಯಿತು.<br> | ಎರಡನೇ ದಿನದ ತರಬೇತಿಯಲ್ಲಿ Free mind tool ಬಳಸಿ ಬಳಸಿ mind map creat ಮಾಡುವುದು ಮತ್ತು Hyperlink ಮಾಡುವುದು ಹೇಗೆ ಎಂಬುದನ್ನು ಸವಿವರವಾಗಿ ತಿಳಿಸಲಾಯಿತು. ಶಿಬಿರಾರ್ಥಿಗಳನ್ನು ಗುಂಪು ಮಾಡಿ 9ನೇ ತರಗತಿ ವಿಜ್ಞಾನದ ವಿವಿಧ ಘಟಕಗಳ ಮೇಲೆ Concept map and sub Concept map ಗಳನ್ನು ರಚಿಸುವಂತೆ ಸೂಚಿಸಲಾಯಿತು.<br> |