Line 318: |
Line 318: |
| | | |
| | | |
| + | ಸಮಾಜ ವಿಜ್ಞಾನ ವಿಷಯ ಶಿಕ್ಷಕರ ತರಬೇತಿ ಕಾರ್ಯಕ್ರಮ.ಡಯಟ್,ಚಿಕ್ಕಮಗಳೂರು.ದಿನಾಂಕ : 16-01-2014 ರಿಂದ 20-01-2014 ( 2nd Batch ) |
| + | '''ಪ್ರಥಮ ದಿನದ ವರದಿ:-''' ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ , ಚಿಕ್ಕಮಗಳೂರು ಇಲ್ಲಿ ದಿನಾಂಕ :16-01-2014 ರಿಂದ 20-01-2014 ರ 5 ದಿನಗಳಕಾಲ ಸಮಾಜ ವಿಜ್ಞಾನ ವಿಷಯ ಶಿಕ್ಷಕರ ವೇದಿಕೆ ತರಬೇತಿ ಶಿಬಿರವನ್ನು ಹಮ್ಮಿಕೊಂಡಿದ್ದು , ಅದರ ಮೊದಲ ದಿನದ ವರದಿ ಹೀಗಿದೆ:- |
| + | ಮಲೆನಾಡಡಿನ ಸೊಬಗಿನ ಐಸಿರಿಯ ತಾಣ, ಸುತ್ತಲೂ ಗಿರಿಸಿರಿಯ ಪ್ರಶಾಂತ ವಾತಾವರಣದಲ್ಲಿರುವ ಜಿಲ್ಲಾ ಶಿಕ್ಷಕರ ತರಬೇತಿ ಸಂಸ್ಥೆ ಚಿಕ್ಕಮಗಳೂರು ಇಲ್ಲಿನ ಕಂಪ್ಯೂಟರ್ ಪ್ರಯೋಗಾಲಯದಲ್ಲಿ ಕಂಪ್ಯೂಟರ್ ತಂತ್ರಜ್ಞಾನಾಧರಿತ CASCADE ತರಬೇತಿ ಕಾರ್ಯಗಾರವನನ್ನು ವಿಘ್ನನಾಶಕ ಗಣಪತಿಯ ಸ್ತುತಿಯಯೊಂದಿಗೆ ದಿನಾಂಕ : 16/01/2014 ರಂದು ಸಮಯ ಬೆಳಿಗ್ಗೆ 10 ಗಂಟೆಗೆ ಪ್ರಾರಂಭವಾಯಿತು. |
| + | |
| + | '''ಪ್ರಾರ್ಥನೆ''': ಶ್ರೀಮತಿ ಲಲಿತಮ್ಮ ಎಚ್. ಸ.ಶಿ. ಸ.ಪ್ರೌ.ಶಾಲೆ , ಬಿಳುವಾಲ, ಕಡೂರು ತಾ||. |
| | | |
| + | '''ಸ್ವಾಗತ''' : '''ಭಾಗೀಬಾಯಿ''' ಉಪನ್ಯಾಸಕರು, ಮತ್ತು ಶಿಬಿರ ನಿರ್ದೇಶಕರು, ಡಯಟ್ ಚಿಕ್ಕಮಗಳೂರು. |
| | | |
− | '''ಕಾರ್ಯಗಾರದ ಪ್ರಮುಖ ಮುಖ್ಯಾಂಶಗಳು''':- | + | '''ಅತಿಥಿಗಳು: 1.'''ಶ್ರೀ ಬಸವೇಗೌಡ, ಪ್ರಾಂಶುಪಾಲರು, ಡಯಟ್, ಚಿಕ್ಕಮಗಳೂರು.''' 2.: ಶ್ರೀ '''ಶ್ರೀ ಮಂಜುನಾಥ''' ಹಿರಿಯ ಉಪನ್ಯಾಸಕರು ಡಯಟ್ ಚಿಕ್ಕಮಗಳೂರು. |
| | | |
| + | ''' ಸಂಪನ್ಮೂಲ ವ್ಯಕ್ತಿಗಳು:_ |
| + | #'''ಧನಂಜಯ ಕೆ ''' ಸ.ಶಿ ಸರ್ಕಾರಿ ಪ್ರೌಢಶಾಲೆ, ಮಲ್ಲಂದೂರು <br> |
| + | #'''ಬಸವರಾಜ ನಾಯ್ಕ'''ಸ.ಶಿ, ಸರ್ಕಾರಿ ಪ್ರೌಢಶಾಲೆ, ಬಗ್ಗವಳ್ಳಿ ತರಿಕೆರೆ.<br> |
| + | #''' ಶ್ರೀ ಸೋಮಶೇಖರ್ ''' ಸ.ಶಿ ಸರ್ಕಾರಿ ಪ್ರೌಢಶಾಲೆ, ಸಂಸೆ, ಮೂಡಿಗೆರೆ. |
| | | |
| + | '''ಕಾರ್ಯಗಾರದ ಪ್ರಮುಖ ಮುಖ್ಯಾಂಶಗಳು''':- |
| + | #ಕಾರ್ಯಾಗಾರದ ಉದ್ಘಾಟನೆ ಮತ್ತು ಅಜೆಂಡಾ ವಿಷಯಗಳ ಹಂಚಿಕೆ ಮತ್ತು ಚರ್ಚೆ. |
| + | #ಕಲಿಕಾರ್ಥಿಗಳ ಮಾಹಿತಿ ದಾಖಲೀಕರಣ, |
| + | #ಕಲಿಕಾರ್ಥಿಗಳು Folder create ಮಾಡುವುದು ಅದರಲ್ಲಿ file ಗಳನ್ನು ಸೃಷ್ಟಿಸುವುದು ಮತ್ತು save ಮಾಡುವುದು. |
| + | #ಇಮೇಲ್ ಕಳುಹಿಸುವುದು ಮತ್ತು ರವಾನೆ .('''ಹಳೆಯ ಇ-ಮೇಲ್ಗಳನ್ನು ಮರೆತು ಹೊಗಿದ್ದರಿಂದ ಹೊಸ ಇ-ಮೇಲ್ಗಳನ್ನು ರಚಿಸಿ ಸಂದೇಶ ರವಾನಿಸಲಾಯಿತು'''.) |
| + | #ಅಂತರ್ಜಾಲದ ಬಳಕೆ , ವಿಡಿಯೋ, ಚಿತ್ರಗಳು ಮತ್ತು ಮಾಹಿತಿಗಳನ್ನು ಸಂಗ್ರಹಿಸಿಸುವುದು. |
| + | # ಇತ್ಯಾದಿ ವಿಷಯಗಳನ್ನು ಚರ್ಚಿಸಲಾಯಿತು. |
| + | # libre office, spreadsheet,impress. |
| + | ವರದಿ ಮಂಡಿಸಿದವರು.'''ಶ್ರೀಮತಿ ಲಲಿತಮ್ಮ ಎಚ್. ಸ.ಶಿ. ಸ.ಪ್ರೌ.ಶಾಲೆ , ಬಿಳುವಾಲ, ಕಡೂರು ತಾ||.''' |
| + | ವರದಿಯನ್ನು KOER ನಲ್ಲಿ ಅಪ್ಲೋಡ್ ಮಾಡಿದವರು .''' ಧನಂಜಯ ಕೆ ''' ಸ.ಶಿ ಸರ್ಕಾರಿ ಪ್ರೌಢಶಾಲೆ, ಮಲ್ಲಂದೂರು, |
| | | |
| | | |
| | | |
| | | |
| + | '''ಕಾರ್ಯಗಾರದ ಪ್ರಮುಖ ಮುಖ್ಯಾಂಶಗಳು''':- |
| | | |
| =SEE PHOTOS OF SCHOOL PARLIAMENT ELECTION IN GHS MALLANDUR= | | =SEE PHOTOS OF SCHOOL PARLIAMENT ELECTION IN GHS MALLANDUR= |