Line 60: |
Line 60: |
| ಮೊದಲನೆ ದಿನ ಶ್ರೀಕಂಠದತ್ತ ವಡೆಯರು ದೈವಾಧಿನರಾದ ಕಾರಣ ಪ್ರಾಂಶುಪಾಲರು & ಎಲ್ಲ ಶಿಕ್ಷಕರು ಒಂದು ನಿಮಿಷ ಮೌನ ಆಚರಿಸಿದೆವು . ಸರಕಾರಿ ರಜೆ ಘೋಸಿಸಿದ್ದರಿಂದ ಎಲ್ಲ ಕಾರ್ಯಗಳನ್ನು ಮುಂ ದುಡಲಾಯಿತು . ಆದರೂ ಬಹಳ ದೂರದಿಂದ ಬಂದ ಶಿಕ್ಷಕರು ವಾಸ್ತವ್ಯ ಮಾಡಿದ್ದರಿಂದ ಕೆಲವು ಶಿಕ್ಷಕರು ಕಂಪ್ಯೂಟರ್ ಗೆ ಸಂಭಂಧಿಸಿದ ಕಲವು ಮಾಹಿತಿಗಳನ್ನು ಚರ್ಚಿಸಲಾಯಿತು.. ಮದ್ಯಾಹ್ನದಲ್ಲಿ ನಾಳೆಯ ದಿನಗಳ ಕಾರ್ಯಗಳನ್ನು ತಿಳಿಸು ತ್ತಾ ಆ ದಿನ ಮುಕ್ತಾಯ ಗೋಳಿಸಲಾಯಿತು . | | ಮೊದಲನೆ ದಿನ ಶ್ರೀಕಂಠದತ್ತ ವಡೆಯರು ದೈವಾಧಿನರಾದ ಕಾರಣ ಪ್ರಾಂಶುಪಾಲರು & ಎಲ್ಲ ಶಿಕ್ಷಕರು ಒಂದು ನಿಮಿಷ ಮೌನ ಆಚರಿಸಿದೆವು . ಸರಕಾರಿ ರಜೆ ಘೋಸಿಸಿದ್ದರಿಂದ ಎಲ್ಲ ಕಾರ್ಯಗಳನ್ನು ಮುಂ ದುಡಲಾಯಿತು . ಆದರೂ ಬಹಳ ದೂರದಿಂದ ಬಂದ ಶಿಕ್ಷಕರು ವಾಸ್ತವ್ಯ ಮಾಡಿದ್ದರಿಂದ ಕೆಲವು ಶಿಕ್ಷಕರು ಕಂಪ್ಯೂಟರ್ ಗೆ ಸಂಭಂಧಿಸಿದ ಕಲವು ಮಾಹಿತಿಗಳನ್ನು ಚರ್ಚಿಸಲಾಯಿತು.. ಮದ್ಯಾಹ್ನದಲ್ಲಿ ನಾಳೆಯ ದಿನಗಳ ಕಾರ್ಯಗಳನ್ನು ತಿಳಿಸು ತ್ತಾ ಆ ದಿನ ಮುಕ್ತಾಯ ಗೋಳಿಸಲಾಯಿತು . |
| | | |
− | '''ದಿನ- ೨'''
| + | ''ದಿನ- ೨:_ಈ ದಿನ ಪ್ರಾರ್ಥನೆಯೋಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು . ಇಂದು ಮೈಂಡ್ ಮ್ಯಾಪ್ ವಿಷಯದ ಮೇಲೆ ಶ್ರೀ ಉಪನಾಳ & ಶ್ರೀ ತಿಮ್ಮಾಪುರ ಶಿಕ್ಷಕರು ಪ್ರಾತ್ಯಕ್ಷಿತೆಯೊಂದಿಗೆ ವಿವರಿಸಿದರು . ಮದ್ಯಾಹ್ನ ೧೨ ಗಂಟೆಗೆ ಚಹಾ ವಿರಾಮದ ನಂತರ ಶ್ರೀ ಜವಳಗಿ ಶಿಕ್ಷಕರು ಕೋಯರ್ ನ ಗು ರಿ , ಉದ್ದೇಶ & ಶಿಕ್ಷಕರು ತಮ್ಮ ಪಾಠ ಬೋಧನೆಗೆ ಕೋಯರ್ ನ್ನು ಹೇಗೆ ಉಪಯೋಗ ಮಾಡಿಕೋಳ್ಳಬೇಕು ಎಂದು ವಿವರಿಸಿದರು . ನೋಡಲ್ ಅಧಿಕಾರಿಗಳಾದ ಶ್ರೀ ಎಮ್ ಜಿ ದಾಸರ & ಶ್ರೀ ಪಡಿಯಣ್ಣವರ ಇವರು ಕಾರ್ಯಕ್ರಮಗಳನ್ನು ಗಮನಿಸು ತ್ತದ್ದರು .ಮದ್ಯಾಹ್ನ ೨ ಗಂಟೆಗೆ ಊಟದ ನಂತರ ಎಲ್ಲ ಕಲಿಕಾರ್ಥಿ ಶಿಕ್ಷಕರಿಗೆ ಅಂತರ್ಜಾಲ ವನ್ನು ಪರಿಚಯಿಸಿ ಕಂಪ್ಯೂಟರ್ನಲ್ಲಿ ಇ- ಮೇಲ್, ನೋಡಲು ಐಡಿ ರಚಿಸಲು ತಿಲಿಸಲಾಯಿತು . ನಂತರ ಜಿಂಪ್ gimp ಮೂ ಲಕ photo ಸಂಕಲನ ಮಾಡು ವದನ್ನು ತಿಳಿಸಲಾಯಿತು . ೩ನೇ ದಿನದ ಕೆಲಸಗಳನ್ನು ತಿಳಿಸಿ ಕೈ ಬಿಡಲಾಯಿತು. |
− | | + | '''ದಿನ-೩'''ತರಗತಿಯಲ್ಲಿ Geogbra tool ಬಳಸಿ ಪಾಠವನ್ನು ಪರಿಣಾಮಕಾರಿಯಾಗಿ ಮಾಡಬಹು ದು ಎಂದು ಶ್ರೀ ಉಪನಾಳ ಗು ರು ಗಳು ತಿಳಿಸಿದರು . ನಂತರ Geogebra tool ನಲ್ಲಿ work ಮಾಡಲು ತಿಳಿಸಿಲಾಯಿತು . ಮದ್ಯಾಹ್ನ ೧ ರವರೆಗೆ work ಮಾಡಿ save ಮಾಡಿದರು . ಮದ್ಯಾಹ್ನ ೨ ಗಂಟೆಯಿಂದ ಪ್ರತಿಯೊಬ್ಬರಿಗೂ ಒಂದು |
− | ಈ ದಿನ ಪ್ರಾರ್ಥನೆಯೋಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು . ಇಂದು ಮೈಂಡ್ ಮ್ಯಾಪ್ ವಿಷಯದ ಮೇಲೆ ಶ್ರೀ ಉಪನಾಳ & ಶ್ರೀ ತಿಮ್ಮಾಪುರ ಶಿಕ್ಷಕರು ಪ್ರಾತ್ಯಕ್ಷಿತೆಯೊಂದಿಗೆ ವಿವರಿಸಿದರು . ಮದ್ಯಾಹ್ನ ೧೨ ಗಂಟೆಗೆ ಚಹಾ ವಿರಾಮದ ನಂತರ ಶ್ರೀ ಜವಳಗಿ ಶಿಕ್ಷಕರು ಕೋಯರ್ ನ ಗು ರಿ , ಉದ್ದೇಶ & ಶಿಕ್ಷಕರು ತಮ್ಮ ಪಾಠ ಬೋಧನೆಗೆ ಕೋಯರ್ ನ್ನು ಹೇಗೆ ಉಪಯೋಗ ಮಾಡಿಕೋಳ್ಳಬೇಕು ಎಂದು ವಿವರಿಸಿದರು . ನೋಡಲ್ ಅಧಿಕಾರಿಗಳಾದ ಶ್ರೀ ಎಮ್ ಜಿ ದಾಸರ & ಶ್ರೀ ಪಡಿಯಣ್ಣವರ ಇವರು ಕಾರ್ಯಕ್ರಮಗಳನ್ನು ಗಮನಿಸು ತ್ತದ್ದರು .ಮದ್ಯಾಹ್ನ ೨ ಗಂಟೆಗೆ ಊಟದ ನಂತರ ಎಲ್ಲ ಕಲಿಕಾರ್ಥಿ ಶಿಕ್ಷಕರಿಗೆ ಅಂತರ್ಜಾಲ ವನ್ನು ಪರಿಚಯಿಸಿ ಕಂಪ್ಯೂಟರ್ನಲ್ಲಿ ಇ- ಮೇಲ್, ನೋಡಲು ಐಡಿ ರಚಿಸಲು ತಿಲಿಸಲಾಯಿತು . ನಂತರ ಜಿಂಪ್ gimp ಮೂ ಲಕ photo ಸಂಕಲನ ಮಾಡು ವದನ್ನು ತಿಳಿಸಲಾಯಿತು . ೩ನೇ ದಿನದ ಕೆಲಸಗಳನ್ನು ತಿಳಿಸಿ ಕೈ ಬಿಡಲಾಯಿತು.
| |
− | '''ದಿನ-೩''' | |
− | | |
− | ತರಗತಿಯಲ್ಲಿ Geogbra tool ಬಳಸಿ ಪಾಠವನ್ನು ಪರಿಣಾಮಕಾರಿಯಾಗಿ ಮಾಡಬಹು ದು ಎಂದು ಶ್ರೀ ಉಪನಾಳ ಗು ರು ಗಳು ತಿಳಿಸಿದರು . ನಂತರ Geogebra tool ನಲ್ಲಿ work ಮಾಡಲು ತಿಳಿಸಿಲಾಯಿತು . ಮದ್ಯಾಹ್ನ ೧ ರವರೆಗೆ work ಮಾಡಿ save ಮಾಡಿದರು . ಮದ್ಯಾಹ್ನ ೨ ಗಂಟೆಯಿಂದ ಪ್ರತಿಯೊಬ್ಬರಿಗೂ ಒಂದು | |
| ಘಟಕವನ್ನು ನೀಡಿ ಅದಕ್ಕೆ ಸಂಬಂದಿಸಿದ ಸಂಪನ್ಮೂಲಗಳನ್ನು internet ನಲ್ಲಿ ಸಂಗ್ರಹಿಲು ತಿಳಿಸಲಾಯಿತು . & ಅವುಗಳನ್ನು stf ಗೆ ಕಳುಹಿಸಲು ತಿಳಿಸಿತು. | | ಘಟಕವನ್ನು ನೀಡಿ ಅದಕ್ಕೆ ಸಂಬಂದಿಸಿದ ಸಂಪನ್ಮೂಲಗಳನ್ನು internet ನಲ್ಲಿ ಸಂಗ್ರಹಿಲು ತಿಳಿಸಲಾಯಿತು . & ಅವುಗಳನ್ನು stf ಗೆ ಕಳುಹಿಸಲು ತಿಳಿಸಿತು. |
− | | + | 'ದಿನ-೪;ದಿನದಿಂದ ದಿನಕ್ಕೆ ಎಲ್ಲ ಶಿಕ್ಷಕರು ಬಹಳ ಆಸಕ್ತಿಯಿಂದ ವಿಷಯವನ್ನು ತಿಳಿದು ಕೊಳ್ಳುತ್ತಿದ್ದರು.. ಚರ್ಚೆಯಲ್ಲಿ ಪಾಲ್ಗೊಳ್ಳು ತ್ತಿದ್ದರು . ಈ ದಿನ ಮು 0ಜಾನೆ spread sheet & document ನಲ್ಲಿ ಕೆಲಸ ಮಾಡುವದನ್ನು ಜವಳಗಿ & ತಿಮ್ಮಾಪೂರ ಶಿಕ್ಷಕರು ವಿವರಿಸಿದರು .ನಂತರ spre ad sheet & document ನಲ್ಲಿ ಕೆಲಸ ಮಾಡಲು ಎಲ್ಲರಿಗೂ ತಿಳಿಸಲಾಯಿತು . |
− | '''ದಿನ-೪;'''
| |
− | | |
− | ದಿನದಿಂದ ದಿನಕ್ಕೆ ಎಲ್ಲ ಶಿಕ್ಷಕರು ಬಹಳ ಆಸಕ್ತಿಯಿಂದ ವಿಷಯವನ್ನು ತಿಳಿದು ಕೊಳ್ಳುತ್ತಿದ್ದರು.. ಚರ್ಚೆಯಲ್ಲಿ ಪಾಲ್ಗೊಳ್ಳು ತ್ತಿದ್ದರು . ಈ ದಿನ ಮು 0ಜಾನೆ spread sheet & document ನಲ್ಲಿ ಕೆಲಸ ಮಾಡುವದನ್ನು ಜವಳಗಿ & ತಿಮ್ಮಾಪೂರ ಶಿಕ್ಷಕರು ವಿವರಿಸಿದರು .ನಂತರ spre ad sheet & document ನಲ್ಲಿ ಕೆಲಸ ಮಾಡಲು ಎಲ್ಲರಿಗೂ ತಿಳಿಸಲಾಯಿತು . | |
| ಮದ್ಯಾಹ್ನ ದಲ್ಲಿ PhET ನ ಬಗ್ಗೆ ಮಾಹಿತಿ ನೀಡಿ ಕೆಲವೊಂದು ಉಪಯು ಕ್ತ ವೆಬ್ ಸೈಟ್ ಗಳ ಕು ರಿತು ಉಪನಾಳ ಶಿಕ್ಷಕರು ಮಾಹಿತಿ ನೀಡಿದರು . ನಂತರ ಅವರಿಗೆ ಕೊಟ್ಟ ಘಟಕಗಳ ಕು ರಿತು ಸಂಪನ್ಮೂಲಗಳನ್ನು internet ನಲ್ಲಿ ಸಂಗ್ರಹಿಸಲು ತಿಳಿಸಲಾಯಿತು . | | ಮದ್ಯಾಹ್ನ ದಲ್ಲಿ PhET ನ ಬಗ್ಗೆ ಮಾಹಿತಿ ನೀಡಿ ಕೆಲವೊಂದು ಉಪಯು ಕ್ತ ವೆಬ್ ಸೈಟ್ ಗಳ ಕು ರಿತು ಉಪನಾಳ ಶಿಕ್ಷಕರು ಮಾಹಿತಿ ನೀಡಿದರು . ನಂತರ ಅವರಿಗೆ ಕೊಟ್ಟ ಘಟಕಗಳ ಕು ರಿತು ಸಂಪನ್ಮೂಲಗಳನ್ನು internet ನಲ್ಲಿ ಸಂಗ್ರಹಿಸಲು ತಿಳಿಸಲಾಯಿತು . |
− | | + | ''ದಿನ-5;'''ಶೀಕ್ಷಕರು ತಮಗೆ ನೀಡಿದ ಸಂಪನ್ಮೂ ಲ ಕ್ರೋಢಿ ಕರಣ ಕಾರ್ಯವನ್ನು ಎಲ್ಲರೊಡನೆ ಹಂಚಿಕೊಂಡರು . ಉಳಿದ ಶಿಕ್ಷಕರು ಅದರ ಬಗ್ಗೆ ವಿಷ್ಲೇಶಣೆ ಮಾಡಿ ಸರಿ-ತಪ್ಪುಗಳನ್ನು ತಿಳಿಸಿದರು . ಈ ಕಾರ್ಯವು ಮದ್ಯಾಹ್ನ ಊಟದ ಸಮಯದವರೆಗೂ ನಡೆಯಿತು. . ಊಟದ ನಂತರ ಯೂ -ಟ್ಯೂ ಬ್ ನಲ್ಲಿ upload & down load ಮಾಡುವ ಕುರಿತು ಚರ್ಚಿಸಲಾಯಿತು . ನಂತರ ಶಿಕ್ಷಕರು ಸಂಗ್ರಹಿಸಿದ ಸಂಪನ್ಮೂ ಲಗಳನ್ನು stf ಗೆ ಮೇಲ್ ಮಾಡಲು ತಿಳಿಸಲಾಯಿತು . |
− | '''ದಿನ-5;'''
| + | == 2 ನೇ ಬ್ಯಾಚಿನ ವರದಿ == |
− | ಶೀಕ್ಷಕರು ತಮಗೆ ನೀಡಿದ ಸಂಪನ್ಮೂ ಲ ಕ್ರೋಢಿ ಕರಣ ಕಾರ್ಯವನ್ನು ಎಲ್ಲರೊಡನೆ ಹಂಚಿಕೊಂಡರು . | + | :-ದಿನ-೧ ; ಮೊದಲನೆ ದಿನ ಪ್ರಭಾರಿಪ್ರಾಂಶು ಪಾಲರು ಶ್ರೀ ಮಂಟೆಲಿಂಗಾಚಾರ್ಯ ರವರ ಅಧ್ಯಕ್ಷತೆಯಲ್ಲಿ ಮತ್ತು ನೋಡಲ್ ಅಧಿಕಾರಿಗಳಾದ ಶ್ರೀ ಎಂ.ಜಿ ದಾಸರ ಮತ್ತು ಶ್ರೀ ಮು ರಟಗಿ ರವರ & ಎಲ್ಲ ಶಿಕ್ಷಕರು ಗಳ ಉಪಸ್ಥಿತಿಯಲ್ಲಿ .ಉದ್ಘಾಟನಾ ಕಾರ್ಯಕ್ರಮದಜರು ಗಿತು. .ನಂತರ ಅಜೆಂಡಾ ವಿಷಯಗಳ ಹಂಚಿಕೆ ಮತ್ತು ಚರ್ಚೆ ಮೂ ಲಕ ಕಾರ್ಯಕ್ರಮದ ಉದ್ದೇಶಗಳನ್ನು ಶ್ರೀ ಎ ಯು.ಜವಳಗಿ ಶಿಕ್ಷಕರು ತಿಳಿಸಿದರು .ಎಲ್ಲಾ ಶಿಕ್ಷಕರು ತಮ್ಮ |
− | ಉಳಿದ ಶಿಕ್ಷಕರು ಅದರ ಬಗ್ಗೆ ವಿಷ್ಲೇಶಣೆ ಮಾಡಿ ಸರಿ-ತಪ್ಪುಗಳನ್ನು ತಿಳಿಸಿದರು . ಈ ಕಾರ್ಯವು ಮದ್ಯಾಹ್ನ ಊಟದ ಸಮಯದವರೆಗೂ ನಡೆಯಿತು. . ಊಟದ ನಂತರ ಯೂ -ಟ್ಯೂ ಬ್ ನಲ್ಲಿ upload & down load ಮಾಡುವ ಕುರಿತು ಚರ್ಚಿಸಲಾಯಿತು . ನಂತರ ಶಿಕ್ಷಕರು ಸಂಗ್ರಹಿಸಿದ ಸಂಪನ್ಮೂ ಲಗಳನ್ನು stf ಗೆ ಮೇಲ್ ಮಾಡಲು ತಿಳಿಸಲಾಯಿತು .. | + | ಈ ಮೇಲಗಳನ್ನು ಹೇಗೆ ರಚಿಸಬೇಕು ಎಂಬುದನ್ನು ಶ್ರೀ ಡಿ.ಎಚ್ .ತಿಮ್ಮಾಪೂರ ಗುರುಗಳು ಪ್ರಾತ್ಯಕ್ಷಿಕೆಯೊಂದಿಗೆ ತೋರಿಸಿ ಅವರ ಮೇಲಗಳನ್ನು ತಯಾರಿಸಲು ತಿಳಿಸಲಾಯಿತು .ನಂತರ KOER ನಲ್ಲಿ ದಾಖಲೀಕರಣ ಮಾಡಲಾಯಿತು . ದಿನ- ೨ ;- ಇಂದು ಜವಳಗಿ ಶಿಕ್ಷಕರು ಎಲ್ಲ ಕಲಿಕಾರ್ಥಿ ಶಿಕ್ಷಕರಿಗೆ ಅಂತರ್ಜಾಲ ವನ್ನು ಪರಿಚಯಿಸಿ ಕಂಪ್ಯೂ ಟರ್ನಲ್ಲಿ ಅಂತರ್ಜಾಲವನ್ನು ಹೇಗೆ ಹುಡುಕಬೇಕು ಮತ್ತು ಹೇಗೆ ಕಾಪಿ ಮಾಢಬೇಕು ಹೇಗೆ ಲಿಂಕಗಳನ್ನು ಕೊಡಬೇಕು ಹೇಗೆ ಡೌನಲೋಡ ಮಾಡಿಕೊಳ್ಳಬೇಕು ಎಂಬುದನ್ನು . ಶ್ರೀ ಜವಳಗಿ ಗುರುಗಳು ತೋರಿಸಿದರು.ನಂತರ ಮದ್ಯಾಹ್ನ ೧೨ ಗಂಟೆಗೆ ಚಹಾ ವಿರಾಮದ ನಂತರ ಮೈಂಡ್ ಮ್ಯಾಪ್ ವಿಷಯದ ಮೇಲೆ ಡಿ ಎಚ್ ತಿಮ್ಮಾಪುರ ರವರು ಪ್ರಾತ್ಯಕ್ಷಿತೆಯೊಂದಿಗೆ ವಿವರಿಸಿದರು . ನೋಡಲ್ ಅಧಿಕಾರಿಗಳಾದ ಶ್ರೀ ಎಮ್ ಜಿ ದಾಸರ & ಶ್ರೀ ಪಡಿಯಣ್ಣವರ ಇವರು ಕಾರ್ಯಕ್ರಮಗಳನ್ನು ಗಮನಿಸು ತ್ತದ್ದರು. ಜಿಂಪ್ gimp ಮೂ ಲಕ photo ಸಂಕಲನ ಮಾಡು ವದನ್ನು ತಿಳಿಸಲಾಯಿತು . ೯ ನೇ ತರಗತಿಯ ಒಂದು ಘಟಕಕ್ಕೆ ಇಬ್ಬರಂತೆ ಒಂದೊಂದು ಘಟಕದ ಮೇಲೆ ಮೈಂಡಮ್ಯಾಪ ರಚನೆ ಮಾಡಿಕೊಂಡು ಬರಲು ತಿಳಿಸಿ, ೩ನೇ ದಿನದ ಕೆಲಸಗಳನ್ನು ತಿಳಿಸಿ ಕೈ ಬಿಡಲಾಯಿತು . |
| + | ದಿನ-೩:- ತರಗತಿಯಲ್ಲಿ Geogbra tool ಬಳಸಿ ಪಾಠವನ್ನು ಪರಿಣಾಮಕಾರಿಯಾಗಿ ಮಾಡಬಹು ದು ಎಂದು ಶ್ರೀ ಜವಳಗಿ ಗು ರು ಗಳು ತಿಳಿಸಿದರು . ನಂತರ Geogebra tool ನಲ್ಲಿ work ಮಾಡಲು ತಿಳಿಸಿಲಾಯಿತು . ಪ್ರತಿಯೊಬ್ಬರಿಗೂ ತಮಗೆ ಕೊಟ್ಟ ಘಟಕಕ್ಕೆ ಸಂಬಂದಿಸಿದ ಸಂಪನ್ಮೂ ಲಗಳನ್ನು internet ನಲ್ಲಿ ಸಂಗ್ರಹಿಸಿ ಅವುಗಳನ್ನು ಪ್ರತ್ಯೇಕ ಪೋಲ್ಡರನಲ್ಲಿ ಸೇವ ಮಾಡಿ ಇಡಲು ತಿಳಿಸಲಾಯಿತು ..ಮತ್ತು koerನ ಸಂಪನ್ಮೂ ಲವನ್ನು ವೀಕ್ಷಣೆ ಮಾಡಿ ಸಲಾಯಿತು. . |
| + | ದಿನ:೪ :- ಎಲ್ಲ ಶಿಕ್ಷಕರು ಸಂಪನ್ಮೂ ಲಗಳ ಡಾಕು ಮೆಂಟಗಳನ್ನು ಮತ್ತು ಸ್ಪ್ರೆಡ್ ಶೀಟು ಗಳನ್ನು ತಯಾರಿಸು ವುದನ್ನು ಶ್ರೀ ಜವಳಗಿ ಗು ರು ಗಳು ತಿಳಿಸಿದರು . .ತರಗತಿಯ ಕೋಣೆಯಲ್ಲಿ ಕೊಯರ ಜೊತೆಗೆ GEOGEBRA,Geogebra tube ಮತ್ತು Phet ಗಳನ್ನು ಬಳಸಿಕೊಂಡು ಹೇಗೆ ಬೋಧನೆ ಮಾಡಬೇಕು ಎಂಬು ದನ್ನು ಶ್ರೀ ಡಿ ,ಎಚ್ ತಿಮ್ಮಾಪೂ ರ ಗು ರು ಗಳು ತಿಳಿಸಿದರು . ಚರ್ಚೆಯಲ್ಲಿ ಪಾಲ್ಗೊಳ್ಳು ತ್ತಿದ್ದರು .. |
| + | ಮದ್ಯಾಹ್ನ ದಲ್ಲಿ PhET ನ ಬಗ್ಗೆ ಮಾಹಿತಿ ನೀಡಿ ಕೆಲವೊಂದು ಉಪಯು ಕ್ತ ವೆಬ್ ಸೈಟ್ ಗಳ ಕು ರಿತು ಉ ಮಾಹಿತಿ ನೀಡಿದರು . ನಂತರ ಅವರಿಗೆ ಕೊಟ್ಟ ಘಟಕಗಳ ಸಂಪನ್ಮೂಲಗಳನ್ನು internet ನಲ್ಲಿ ಸಂಗ್ರಹಿಸಲು ತಿಳಿಸಲಾಯಿತು . |
| + | ದಿನ 5 ;- ಶೀಕ್ಷಕರು ತಮಗೆ ನೀಡಿದ ಸಂಪನ್ಮೂ ಲ ಕ್ರೋಢಿ ಕರಣ ಕಾರ್ಯವನ್ನು ಎಲ್ಲರೊಡನೆ ಹಂಚಿಕೊಂಡರು . |
| + | ಉಳಿದ ಶಿಕ್ಷಕರು ಅದರ ಬಗ್ಗೆ ವಿಷ್ಲೇಶಣೆ ಮಾಡಿ ದರು .. . ಊಟದ ನಂತರ ಯೂ -ಟ್ಯೂ ಬ್ ನಲ್ಲಿ upload & down load ಮಾಡು ವ ಕು ರಿತು ಚರ್ಚಿಸಲಾಯಿತು . ಹಿಮ್ಮಾಹಿತಿಯನ್ನು KOERಪೇಜನಲ್ಲದಾಖಲಿಸಲು ತಿಳಿಸಿ ಅವರಿಂದ ಹಿಮ್ಮಾಯತಿ ದಾಖಲು ನಂತರ ಶಿಕ್ಷಕರು ಸಂಗ್ರಹಿಸಿದ ಸಂಪನ್ಮೂ ಲಗಳನ್ನು stf ಗೆ ಮತ್ತು koer@karnatakaeducation.org.in ಮೇಲ್ ಮಾಡಲು ತಿಳಿಸಲಾಯಿತು ..ನಂತರ ಮು ಕ್ತಾಯ ಸಮಾರಂಬ ಕಾರ್ಯಕ್ರಮಗಳು ಜರು ಗಿದವು. |
| | | |
| =Science= | | =Science= |