Teachers Community of Learning Bangalore South Block 3 Kannada programme
Jump to navigation
Jump to search
ಕಾರ್ಯಕ್ರಮದ ಉದ್ದೇಶಗಳು
- ಶಿಕ್ಷಕರ ಕಲಿಕಾ ಸಮುದಾಯದವನ್ನು ನಿರ್ಮಾಣ ಮಾಡುವುದು.
- ಶಿಕ್ಷಕರ ಕಲಿಕಾ ಸಮುದಾಯದಲ್ಲಿ ವಲಯವಾರು ಶಿಕ್ಷಕರ ಅನುಭವಗಳನ್ನು ಹಂಚಿಕೊಳ್ಳುವುದು.
- KOER ಮೂಲಕ ಶಾಲೆಗಳ ನಡುವೆ ಸಂಪನ್ಮೂಲ ಅಭಿವೃದ್ಧಿ ಮತ್ತು ಹಂಚಿಕೆ .
- ಬೋಧನಾ ವಿಧಾನದಲ್ಲಿ ತಂತ್ರಜ್ಞಾನವನ್ನು ಬಳಸಿಕೊಳ್ಳುವಂತೆ ಮಾಡುವುದು.
- ಕನ್ನಡ ಭಾಷಾ ಬೋಧನೆಯ ಉದ್ದೇಶಗಳನ್ನು ಅರ್ಥೈಸಿಕೊಳ್ಳುವುದು.
- ಶಿಕ್ಷಕರಿಗೆ ತಂತ್ರಜ್ಞಾನದಲ್ಲಿ ಆಸಕ್ತಿಯನ್ನು ಮೂಡಿಸುವುದು.
- ಸ್ವಯಂ ಕಲಿಕೆಗೆ ಮತ್ತು ತರಗತಿ ಕಲಿಕೆಗೆ ತಂತ್ರಜ್ಞಾನದ ಬಳಕೆ ಮಾಡುವುದು.
- ಶಿಕ್ಷಕರಿಗೆ ತಮ್ಮ ಅನುಭವಗಳನ್ನು ಮತ್ತು ಭೋದನೆಯಲ್ಲಿನ ಸವಾಲುಗಳನ್ನು ಹಂಚಿಕೊಳ್ಳಲು ಪ್ರೋತ್ಸಾಹವನ್ನು ನೀಡುವುದು ಮತ್ತು ಅವುಗಳನ್ನು ತರಗತಿಯಲ್ಲಿ ಹೇಗೆ ಪರಿಹರಿಸಿದರು ಎಂಬುದನ್ನು ಹಂಚಿಕೊಳ್ಳುವುದು.
- ಬೋಧನಾ ವಿಧಾನಗಳ ಬಗ್ಗೆ ಪ್ರಾತ್ಯಕ್ಷಿಕೆ ನೀಡುವುದು.
ಪ್ರಸ್ತಾವಿತ ಕಾರ್ಯ ವಿಧಾನಗಳು -ಚಟುವಟಿಕೆಗಳು
- ವಲಯ ಹಂತದ ಮತ್ತು ಶಾಲಾ ಹಂತದ ಕಾರ್ಯಾಗಾರಗಳು
- ವಲಯವಾರು ಶಿಕ್ಷಕರ ಕಲಿಕಾ ಸಮುದಾಯದ ರಚನೆ
- ಶಿಕ್ಷಕರ ನಡುವೆ ಪ್ಯಾನಲ್ ಚರ್ಚೆ( Panel Dessustion)
- ಪ್ರಸ್ತುತ ಪಠ್ಯಕ್ರಮ ಮತ್ತು ಸಂಪನ್ಮೂಲಗಳ ಬಗ್ಗೆ ಶಿಕ್ಷಕರ ಆಧ್ಯಯನ ವಲಯ ( Study Circle)
- ಶಾಲಾ ಹಂತದ ಚಟುವಟಿಕೆಗಳು -ಭಾಷಾ ಕೌಶಲ ಚಟುಟವಟಿಕೆಗಳು, ಚರ್ಚಾ ಸ್ಪರ್ಧೆ, ಬರವಣಿಗೆ
- ತಂತ್ರಜ್ಞಾನ ಬಳಕೆ ಮೂಲಕ ಭೋದನೆ-ಕಲಿಕಾ ಪ್ರಕ್ರಿಯೆಯ