Anonymous

Changes

From Karnataka Open Educational Resources
no edit summary
Line 1: Line 1:  +
= NCF Mathematics Position Papers =
 
*[http://rmsa.karnatakaeducation.org.in/sites/rmsa.karnatakaeducation.org.in/files/documents/NCF/NCF_2005_%20Mathematics.pdf NCF 2005 - Position paper on Mathematics in Kannada(PDF)]
 
*[http://rmsa.karnatakaeducation.org.in/sites/rmsa.karnatakaeducation.org.in/files/documents/NCF/NCF_2005_%20Mathematics.pdf NCF 2005 - Position paper on Mathematics in Kannada(PDF)]
 +
*[http://karnatakaeducation.org.in/Karnataka_OER/Math%20PDFs/NCF%20-%202005%20Position%20Paper%20-%20Kannada%20commentary%20by%20DIET%20Kumta%20%20Mathematics%20October%202011.odt NCF 2005 - Position paper on Mathematics in Kannada(ODT)]
 +
=Comment by Radha Narve, GHS Begur on Kannada NCF Mathematics Position Paper=
 +
NCF papers  ಬಗೆಗೆ  ನನ್ನ  ಅನಿಸಿಕೆಗಳು
 +
೧ .        ತರಗತಿಯ    ಪ್ರತಿಯೊಂದು ಮಗುವಿನಲ್ಲೂ      ಗಣಿತದ  ಕಲಿಕೆಯಾಗಬೇಕೆಂಬ  ಗುರಿಯನ್ನು    ಶಿಕ್ಷಕರು ಹೊಂದಿರಬೇಕು.ಈ ಅಂಶವು  ನನಗೆ ಬಹಳ    ಇಷ್ಟವಾಯಿತು.
 +
೨.      ಗಣಿತ ಭೋಧನೆಯ    ಕಠಿಣತೆ ಮತ್ತು ಸಮಸ್ಯೆಗಳನ್ನು      ವಿಷದವಾಗಿ    ಚರ್ಚಿಸಲಾಗಿದೆ.
 +
3  .              ಈ ಕೆಳಗಿನ ಅಂಶವು ಗಣಿತ ಶಿಕ್ಷಕಿಯಾದ ನನಗೆ    ಒಪ್ಪಿಗೆ ಆಗಲಿಲ್ಲ. ಅದು ಹೀಗಿದೆ
   −
*[http://karnatakaeducation.org.in/Karnataka_OER/Math%20PDFs/NCF%20-%202005%20Position%20Paper%20-%20Kannada%20commentary%20by%20DIET%20Kumta%20%20Mathematics%20October%202011.odt NCF 2005 - Position paper on Mathematics in Kannada(ODT)]
+
                           
 +
            ಗಣಿತ  ವಿಷಯವನ್ನು    ಗೈಡ್ ಬಳಸುವುದರಿಂ  ದ      ಉಳಿದವುಗಳಂತೆ    ಕಲಿಸಲು ಸಾಧ್ಯವಿಲ್ಲ.  
 +
.     ಗಣಿತ ವಿಷಯದಲ್ಲಿ      ಶಿಕ್ಷಕರಿಗೆ ಹಿಡಿತವಿರುವುದಿಲ್ಲ, ಎಂದು ತಿಳಿಸಲಾಗಿದೆ. ಆದರೆ ಇದು  ಗಣಿತ ವಿಷಯದಲ್ಲಿ ಅಷ್ಟೇ ಅಲ್ಲ,ಎಲ್ಲ ವಿಷಯ ಗಳಲ್ಲಿನ ಶಿಕ್ಷಕರಿಗಿರುವ ಕೊರತೆಯಾಗಿದೆ.
 +
೫.    ಶಿಕ್ಷಕರು ತಾವು ಕಲಿತದ್ದಕ್ಕಿಂತ  ಹೆಚ್ಚಿನ ವಿಷಯ ಕಲಿಸಬೇಕಾಗಿದೆ ಎಂಬುದು  ಸಮಂಜಸವಲ್ಲ.ಹಿಂದಿನ ಶಿಕ್ಷಣದ ಪಠ್ಯವಸ್ತುವನ್ನು    ಹೋಲಿಸಿದಾಗ ಈಗಿನ ಪಠ್ಯವಸ್ತುವು  ಯಾವ ರೀತಿಯಲ್ಲಿಯೂ    ಸಾಟಿ ಯಾಗಲಾರದು.ಆದ್ದರಿಂದ ನನಗೆ ಅನಿಸುವುದೇನೆಂದರೆ
 +
ಶಿಕ್ಷಕರು ತಾವು ಕಲಿತದ್ದಕ್ಕಿಂತ  ಹೆಚ್ಚಿನ ವಿಷಯ ಕಲಿಸಬೇಕಾಗಿರುವುದೇನಿಲ್ಲ.ಹಿಂದೆ    ಶಿಕ್ಷಣ  ಪಡೆದ ಶಿಕ್ಷಕರ ಬುಧ್ಧಿ ಸಾಮರ್ಥ್ಯ  ಉನ್ನತ ಮಟ್ಟದ್ದಾಗಿದೆ ಎಂಬುದು ನನ್ನ ಅಭಿಪ್ರಾಯ
 +
೬.    ಪ್ರಾಥಮಿಕ  ಮತ್ತು  ಪ್ರೌಢ  ಶಿ ಕ್ಷಣದಲ್ಲಿ ನಿರಂತರ ಕಲಿಕೆಯಿದೆ ಎಂದು  ತಿಳಿಸಲಾಗಿದೆ. ಅದರೆ ಇಂದಿಗೂ  ಸೇತುಬಂಧ  ಶಿಕ್ಷಣದಲ್ಲಿ ಶಿಕ್ಷಕರು ನಿರೀಕ್ಷಿತ  ಮಟ್ಟ  ತಲುಪಲು  ಸಾಧ್ಯವಾಗುತ್ತಿಲ್ಲ.
 +
.   ಹತ್ತನೇ ತರಗತಿಯ ಮಕ್ಕಳಿಗೆ    board exam ನಿಂದ ಆಗುವ ಒತ್ತಡ , ಜೊತೆಗೆ  ಶಿಕ್ಷಕರಿಗೂ , ಫಲಿತಾಂಶ  ಕೊಡುವಲ್ಲಿ  ಉಂಟಾಗುವ ಒತ್ತಡದ ಬಗೆಗೆ    NCF paper ನಲ್ಲಿ ಪ್ರಸ್ತಾಪವಾಗಿಲ್ಲ.ಇದರಿಂದಾಗಿ ಶಿಕ್ಷಕರು ೮ ಮತ್ತು ೯ ನೇ ತರಗತಿಯಲ್ಲಿ    ಕಲಿಕೆಯ  ಬಗ್ಗೆ  ನಿರುತ್ಸಾಹ  ತೋ ರುತ್ತಿರುವುದರ  ಬಗ್ಗೆ    ಪ್ರಸ್ತಾಪವಾಗಿಲ್ಲ
283

edits