Changes

Jump to navigation Jump to search
4,753 bytes added ,  05:42, 26 February 2015
no edit summary
Line 118: Line 118:     
'''5th Day. 16/01/2015'''
 
'''5th Day. 16/01/2015'''
 +
 +
==Batch 4==
 +
===Agenda===
 +
If district has prepared new agenda then it can be shared here
 +
===See us at the Workshop===
 +
 +
'''10/02/2015  to 14/02/2015'''
 +
 +
{{#widget:Picasa
 +
|user=
 +
|album=
 +
|width=300
 +
|height=200
 +
|captions=1
 +
|autoplay=1
 +
|interval=5
 +
}}
 +
 +
===Workshop short report===
 +
 +
'''1st Day. 10/02/2015'''
 +
 +
 +
'''2nd Day. 11/02/2015'''
 +
 +
ದಿನಾಂಕ 11-02-15 ರಂದು ಎರಡನೇಯ ದಿನದ ವರದಿಯನ್ನು ಸಲ್ಲಿಸುತ್ತಿದ್ದೆನೆ. ಇಂದು ಬೆಳಿಗ್ಗೆ 10 ಗಂಟೆಗೆ ಸರಿಯಾಗಿ ತರಬೇತಿ ಪ್ರಾರಂಭವಾಯಿತು ಮೊದಲಿಗೆ ನಾನು ಪ್ರಥಮ ದಿನದ ವರದಿಯನ್ನು ಡಿಟಿಪಿ ಮಾಡಿ ಅದನ್ನು ಇ-ಮೇಲ್ ಮುಖಾಂತರ ನಮ್ಮ ಹೆಚ್ ಟಿ ಎಪ್ ಗ್ರೂಪ್ ಗೆ ಕಳುಹಿಸಿದೆ.ಎಲ್ಲರಿಂದಲೂ ಪ್ರತಿಕ್ರಿಯೆ ಬಂತು.
 +
ನಂತರ ಸಂಪನ್ಮೂಲ ವ್ಯಕ್ತಿಯಾದ ಸತ್ಯಕುಮಾರ ಸರ್ ರವರು ಎಲ್ಲರ ಇ-ಮೇಲ್ ಗಳನ್ನು ಹೆಚ್ ಟಿ ಎಪ್ ಗ್ರೂಪ್ ಗೆ ಸೇರ್ಪಡೆಯಾಗಿವೆ ಇಲ್ಲವೆ ಎಂಬುದನ್ನು ಚೆಕ್ಕ ಮಾಡಿದರು ನಂತರ ಪ್ರಾಯೋಗಿಕವಾಗಿ ಇ-ಮೇಲ್ ತೆಗೆದು ಅದರಲ್ಲಿ ಇನ್ನೊಬ್ಬರಿಗೆ ಮೇಲ್ ಕಳುಹಿಸುವುದು ಬಂದ ಮೇಲ್ ನ್ನ ನೋಡಿ ಅವರಿಗೆ ಮರಳಿ ಉತ್ತರಿಸುವುದು ಯಾವ ರೀತಿ ಎಂಬುದನ್ನು ತುಂಬಾ ವಿವರವಾಗಿ ತಿಳಿಸಿಕೊಟ್ಟರು. ನಂತರ ಚಹಾ ವಿರಾಮ ಅದಾದನಂತರ ಇ-ಮೇಲ್ ಪಾಸವರ್ಡ ಹೇಗೆ ಬದಲಾಯಿಸುವುದನ್ನು ಕಲಿಸಿಕೊಟ್ಟರು. ಆವಾಗ ಎಲ್ಲರೂ ತಮ್ಮ ಮೇಲ್ ಗಳನ್ನು ಓಪನ್ ಮಾಡಿ ಒಂದು ಮೇಲ್‍ನಿಂದ ಇನ್ನೊಂದು ಮೇಲ್‍ಗೆ ಮೆಸೆಜ್ ಕಳುಹಿಸುವುದನ್ನು ಪ್ರಾಯೋಗಿಕವಾಗಿ ಮಾಡಿದರು. ನಂತರ ಒಂದು ಮೆಸೆಜ್ ನ್ನು ಹಲವು ಜನರಿಗೆ ಕಳುಹಿಸುವುದನ್ನು ಕಲಿತರು. ಜೊತೆಗೆ ಪೈಲ್ ನ್ನು ಅಟ್ಯಾಚ್ ಮಾಡುವುದನ್ನು ಹೇಳಿಕೊಟ್ಟರು. ಇದರಿಂದ ನಮಗೆ ನೆಟ್ ಜ್ಞಾನ ತುಂಭಾ ಪ್ರಾಯೊಗಿಕವಾಗಿ ಕಲಿತೆವು ನಂತರ ಊಟದ ಸಮಯ ಎಲ್ಲರೂ ಊಟಕ್ಕೆ ಹೋದೆವು ಊಟ ತುಂಬಾ ರುಚಿಕರವಾಗಿತ್ತು. ಊಟದ ನಂತರ ಹೊಸ ವಿಷಯ ಪ್ರಸ್ತಾಪ ಮಾಡಿದರು ಅದೇನೆಂದರೆ ನಮ್ಮಲ್ಲಿ ನಾಲ್ಕು ತಂಡಗಳಾಗಿ ಮಾಡಿ ಪ್ರತಿಯೊಂದು ತಂಡಕ್ಕೆ ಒಂದೊಂದು ಕ್ರೀಯಾಯೋಜನೆಯನ್ನು ತಯಾರಿಸಲು ಹೇಳಿದರು, ಇದನ್ನು ಸತ್ಯಕುಮಾರ ಸರ್ ರವರು ತಮ್ಮ ವೃತ್ತಿ ಜೀವನದ ನೈಜ ಚಿತ್ರಣದೊಂದಿಗೆ ಹೊಲಿಸಿ ತಿಳಿಸಿದರು.
 +
ಕ್ರೀಯಾ ಯೋಜನೆ ರಚಿಸುವಾಗ ಅನುಸರಿಸುವ ಹಂತಗಳ ಬಗ್ಗೆ ತುಂಬಾ ವಿವರವಾಗಿ ಸಜ್ಜನ್ ರವರು ತಿಳಿಸಿದರು ಉದಾ:-
 +
1) ಸಮಸ್ಯಯನ್ನು ಗುರುತಿಸುವುದು.
 +
2) ಉದ್ದೇಶಗಳನ್ನು ಹಾಕಿಕೊಳ್ಳುವುದು.
 +
3) ವಿಶ್ಲೇಷಣೆ ಮಾಡುವುದು.
 +
4) ಸಂಶ್ಲೇಷಣೆ ಮಾಡುವುದು.
 +
5) ಉಪಸ್ಥಿತಿ ಅಂತಿಮ ಹಂತ.
 +
ಹೀಗೆ ಹಂತಗಳ ಮುಖಾಂತರ ಕ್ರೀಯಾ ಯೋಜನೆಯನ್ನು ರಚಿಸಲು ಐದು ತಂಡಗಳಿಗೆ ತಿಳಿಸಿದರು ಇದಾದನಂತರ ಎಲ್ಲರೂ ಅದರಲ್ಲಿ ತಲ್ಲಿನರಾದರು. ಚಹಾ ವಿರಾಮ, ಚಹಾ ಕುಡಿದು ಮತ್ತೆ ಚರ್ಚೆ ಮುಂದುವರಿಸಿದರು. ಚರ್ಚೆ ಮುಂದಿನ ದಿನಕ್ಕೆ ಮುಂದುವರಿಯಿತು. ಸರಿಯಾಗಿ 5 ಗಂಟೆಗೆ ತರಬೇತಿ ಕೋಣೆಯಿಂದ ನಿರ್ಗಮಿಸಿದೆವು.
 +
 +
 +
'''3rd Day. 12/02/2015'''
 +
 +
 +
'''4th Day. 13/02/2015'''
 +
 +
 +
'''5th Day. 14/02/2015'''
 +
    
=Mathematics=
 
=Mathematics=
1,287

edits

Navigation menu