Anonymous

Changes

From Karnataka Open Educational Resources
Line 144: Line 144:     
ಕೊನೆಯ ದಿನದ ಕಾರ್ಯಾಗಾರವು  ಶ್ರೀಮತಿ  ಪ್ರತಿಮಾ ಸ. ಪ್ರೌ. ಶಾಲೆ ದರೆಗು ಡ್ಡೆ,  ಇವರ  ಪ್ರಾರ್ಥನೆಯೊಂದಿಗೆ  ಪ್ರಾರಂಭಗೊಂಡಿತು. ಕೊನೆಯ ದಿನವಾದರೂ  ಎಲ್ಲಾ ಶಿಕ್ಷಕರಲ್ಲಿ, ಉತ್ಸಾಹದ ಚಿಲು ಮೆ ಚಿಮ್ಮುತ್ತಿತ್ತು. ಶ್ರೀ ಬಸಪ್ಪ ವಾಸಿ  ಶಿಕ್ಷಕರು ಸ. ಪ್ರೌ. ಶಾಲೆ ಹೊಸಬೆಟ್ಟು ಮೂ  ಡಬಿದ್ರೆ  ಇವರು  ನಾಲ್ಕನೆಯ ದಿನದ ವರದಿಯನ್ನು ನೀಡಿದರು. ಬಳಿಕ ಶ್ರೀ ಶಮಂತ ಸರ್ ಅವರಿಂದ ಲಿಬ್ರೆ ಆಫಿಸ್ ಕ್ಯಾಲ್ಸ್  ಇದರ ಸಮಗ್ರ ಮಾಹಿತಿ ದೊರೆಯಿತು. ಶಿಕ್ಷಕರು ಅಂಕಪಟ್ಟಿ ತಯಾರಿಸು ವಾಗ ಅದಕ್ಕೆ ಬೇಕಾದ ಎಲ್ಲಾ ಹಂತಗಳನ್ನು  ಗಣಕಯಂತ್ರ ಬಳಸಿ  ಹೇಗೆ ತಯಾರು ಮಾಡಬಹು ದು  ಎಂಬು ದರ  ವಿವರ ನೀಡಿದರು. ಹೊಟ್ಟೆ ಚು ರು ಗು ಟ್ಟು ವ ಸಮಯವಾದ್ದರಿಂದ ಬೆಳಗಿನ  ಉಪಾಹಾರಕ್ಕಾಗಿ ತೆರಳಿ ಅಲ್ಲಿ ಇಡ್ಲಿ, ವಡೆ, ಬಿಸಿಬಿಸಿ ಚಹಾ ಕು ಡಿದು  ಹೊಟ್ಟೆ ತಣ್ಣಾಗಿಸಿಕೊಂಡು ಮತ್ತೆ ಕೊಠಡಿಯೊಳಗೆ ಬಂದು ಗಣಕಯಂತ್ರದಲ್ಲಿ ಅಂಕಪಟ್ಟಿ ತಯಾರಿಕೆಯಲ್ಲಿ ಶಿಬಿರಾರ್ಥಿ ನಿರತರಾದರು. ವಿದ್ಯುತ್ ಕಣ್ಮರೆಯಾದರಿಂರ ಹೊಟ್ಟೆ ತಣ್ಣಗಾದರೂ,  ಮೈ ಬಿಸಿಯಾಗುವ ಅನುಭವವಾಯಿತು.. ಅದರೂ ಮು ದೆ ಶಮಂತ್ ಸರ್ ಫೋಟೋಗಳನ್ನು ಹೇಗೆ  ಎಡಿಟ್  ಮಾಡಬಹುದು ಎಂಬುದರ ಬಗೆಗೆ ಮಾಹಿತಿ ನೀಡಿದರು. ಅನು ಭವವು ಸವಿಯಲ್ಲ ಅದರ ನೆನಪೇ ಸವಿ ಎಂಬಂತೆ  ಮಧ್ಯಾಹ್ನದವರೆಗಿನ ಕಾರ್ಯಕ್ರಮದಿಂದ ಮತ್ತಷ್ಟು ಗಣಕಯಂತ್ರದ ಜ್ಙಾನ ಭರಿತರಾದೆವು. ಮಧ್ಯಾಹ್ನದ ಊಟ ಮು ಗಿಸಿ, ಮುಂ ದಿ ಕಾರ್ಯಕ್ಕೆ ಸಿದ್ಧರಾದೆ. ಇಷ್ಟು ದಿವಸ ಕಲಿತ ಗಣಕಯತ್ರದ ಜ್ಙಾನವನ್ನು ಉಪಯೋಗಿಸಿಕೊಂಡು  ಪ್ರತೀ  ತಾಲೂಕಿನ ಓರ್ವ  ಶಿಕ್ಷಕರು  ಪಾಠ ಪದ್ಯಗಳ ಪ್ರಾತ್ಯಕ್ಷಿಕೆ ನೀಡಿದರು. ಕೊನೆಯಲ್ಲಿ ಸಮಾರೋಪ ಸಮಾರಂಭ ದಲ್ಲಿ ಶಿಕ್ಷಕರು  ತಮ್ಮ ಅನಿಸಿಕೆ ಹಂಚಿಕೊಂಡರು. .ಈ ಕಾರ್ಯಾಗಾರದ ಉದ್ದಕ್ಕೂ  ಶ್ರೀ ಶಮಂತ್, ಶ್ರೀಮತಿ  ಪ್ರಮೀಳ, ಕುಮಾರಿ ಶಶಿಕಲಾ, ಶ್ರೀ ಪ್ರವೀಣ  ಇವರು  ಸಂಪನ್ಮೂ ಲ  ವ್ಯಕ್ತಿಗಳಾಗಿ  ಶಿಬಿರಾರ್ಥಿಗಳನ್ನು ತೊಡಗಿಸಿಕೊಂಡು  ಉತ್ತಮ ಮಾರ್ಗದರ್ಶನದೊಂದಿಗೆ  ಮನ ಮುಟ್ಟುವಲ್ಲಿ ಯಶಸ್ವಿಯಾದರು. ಈ ಕಾರ್ಯಕ್ರಮದ ಪೂ ರ್ಣ ಜವಾಬ್ದಾರಿಯನ್ನು dietನ ಉಪನ್ಯಾಸಕರಾದ ಶ್ರೀ ಕು ಮಾರಸ್ವಾಮಿ ವಹಿಸಿಕೊಂಡಿದ್ದರು. ಹಳೆ  ಬೇರು  ಹೊಸ ಚಿಗುರು ಕೂಡಿರಲು ಮರ ಸೊಬಗು  ಎಂಬ ಕವಿ ವಾಣಿಯಂತೆ ವಿದ್ಯೆಗೆ ಆಸಕ್ತಿಯೇ ತಾಯಿ, ಅಭ್ಯಾಸವೇ ತಂದೆ, ವಿದ್ಯೆ ಸಾಧಕನ ಸೊತ್ತೇ ಹೊರತು  ಸೋಮಾರಿಗಳ ಸ್ವತ್ತಲ್ಲ ಎಂಬ ಮಾತಿನಂತೆ  ಈ  ೫ ದಿನದ ಕಾರ್ಯಾಗಾರ ವಿದ್ಯಾರ್ಥಿಗಳಿಗೆ ಶಿಕ್ಷಕ ಸಮುದಾಯದಿಂ ಪ್ರಯೋಜನವಾಗಲಿ ಎಂದು ಹಾರೈಸುತ್ತಾ ಈ ವರದಿಯನ್ನು ಮು ಕ್ತಾಯಗೊಳಿಸುತ್ತೇವೆ.
 
 +
 +
==Batch 4==
 +
===Agenda===
 +
If district has prepared new agenda then it can be shared here
 +
===See us at the Workshop===
 +
 +
{{#widget:Picasa
 +
|user=
 +
|album=
 +
|width=300
 +
|height=200
 +
|captions=1
 +
|autoplay=1
 +
|interval=5
 +
}}
 +
===Workshop short report===
 +
 +
'''4th Day'''.
 +
 +
ಸಂಕ್ರಾಂತಿಯ ಎಳ್ಳು ಬೆಲ್ಲದ ಹಂಚಿಕೆಯೊಡನೆ ಉತ್ತಮವಾದುದನ್ನೇ ಮಾತನಾಡಿರಿ. ಸಮಕ್ರಮಣವು ನಿಮಗೆಲ್ಲರಿಗೂ ಶುಭವನ್ನು ತರಲಿ ಎಂದು ಹಾರೈಸುತ್ತಾ ಎಸ್.ಟಿ.ಎಫ್. ತರಬೇತಿಯ ನಿರ್ದೇಶಕಿಯವರಾದ ಶ್ರೀಮತಿ ಆಶಾ ಉಪನ್ಯಾಸಕರು,  ಶಿಕ್ಷಕ ಶಿಕ್ಷಣ ವಿದ್ಯಾಲಯ ಮಂಗಳೂರು ಇವರು ಶುಭ ಸಂದೇಶವನ್ನು  ನೀಡುತ್ತಾ ತರಬೇತಿಗೆ ಚಾಲನೆಯನ್ನು ನೀಡಿದರು. ಸರಕಾರಿ ಪದವಿ ಪೂರ್ವ ಕಾಲೇಜು ಕನ್ಯಾನ ಇಲ್ಲಿಯ ಅದ್ಯಾಪಿಕೆ ಶ್ರೀಮತಿ ಶಾಂತಾ ಇವರು ಸುಶ್ರಾವ್ಯವಾಗಿ  ಭಾವನಾತ್ಮಕ  ಪ್ರಾರ್ಥನೆಗೈದರು ಶ್ರೀರಾಮ ಪ್ರೌಢಶಾಲೆ ಕಲ್ಲಡ್ಕ ಇಲ್ಲಿಯ ಶಿಕ್ಷಕರಾದ ಶ್ರೀ ಜಯಾನಂದ ಕಲ್ಲಡ್ಕ ಇವರು ನೂತನ ಪರಿಕಲ್ಪನೆಗಳೊಂದಿಗೆ ಹಿಂದಿನ ದಿನದ ವರದಿ ಮಂಡಿಸಿದರು. ಮೈಂಡ್ ಮೇಪ್‍ನ್ನು ಪೋಲ್ಡರಿಗೆ ಸೇವ್ ಮಾಡುವುದು, ಇಮೇಜನ್ನು ಅಗತ್ಯವಿದ್ದಷ್ಟು ಪೇಸ್ಟ್ ಮಾಡುವುದು,  ಯೂಟ್ಯೂಬ್‍ನಿಂದ ಡೌನ್‍ಲೋಡ್ ಮಾಡುವುದು ಮೊದಲಾದ ಮಾಹಿತಿಗಳನ್ನು ಇಂದು ನಾವು ಪಡೆಯಲಿದ್ದೇವೆ ಎಂದು ದಿನದ ಪರಿವಿಡಿಯನ್ನು ಶ್ರೀಮತಿ ಪ್ರಮೀಳಾರವರು ತಿಳಿಸಿದರು. ಲಘು ಉಪಾಹಾರದೊಂದಿಗೆ ಶಿಬಿರಾರ್ಥಿಗಳ ಹಸಿವನ್ನು ನೀಗಿಸಲಾಯಿತು. ಮೈಂಡ್ ಮೇಪ್ ಸೆಟ್ಟಿಂಗ್ ತರಬೇತಿ  ಆರಂಭಿಸಿದ ಶ್ರೀಮತಿ ಪ್ರಮೀಳಾರವರು ಶಿಬಿರಾರ್ಥಿಗಳ ಸಮೀಪ ಬಂದು ವೈಯಕ್ತಿಕವಾಗಿ ಅವರಿಗೆ ಮಾಹಿತಿಗಳನ್ನು ನೀಡಿದರು.  ಸಹನಾಮಯಿಯಾದ ಅವರು ಶಿಬಿರಾರ್ಥಿಗಳ ಹಲವಾರು ಸಂಶಯಗಳಿಗೆ ತಾಳ್ಮೆಯಿಂದ ಉತ್ತರಿಸಿದರು. ಶ್ರೀ  ಪ್ರವೀಣ್ - ಎಸ್.ಟಿ.ಎಫ್. ತರಬೇತುದಾರರು  ಶ್ರೀಮತಿ ಪ್ರಮೀಳಾರವರ ನುಡಿಗೆ ಪುಷ್ಟೀಕರಣ ನೀಡುತ್ತಾ ಮೈಂಡ್ ಮೇಪ್ ಸೆಟ್ಟಿಂಗ್‍ಗೆ ಡಿಸೈನ್ ಕಲರ್ ನೀಡಿದರೆ,  ಅದರ ಬಲ ಹೆಚ್ಚುವು ಎಂದು ನುಡುದರು. ವಿದ್ಯಾರ್ಥಿಗಳ ಅಂಕಪಟ್ಟಿ  ಮತ್ತು ಅಂಕಗಳ ಕ್ರೂಢೀಕರಣ ಸಂಕ್ಷಿಪ್ತ ವಿವರಗಳನ್ನು  ಎಕ್ಸೆಲ್ ಶೀಟ್ ನಲ್ಲಿ ಮಾಡುವ ಬಗ್ಗೆ ಎಸ್.ಟಿ.ಎಫ್. ತರಬೇತುದಾರರಾದ  ಶ್ರೀ ರಮೇಶ್ ಭಟ್ ಮಾಹಿತಿ ನೀಡಿದರು.  ಆ ಮೂಲಕ ಅದ್ಯಾಪಕರಾದ ನಾವು ನಮ್ಮ ಮಕ್ಕಳ ಕ್ರೂಢೀಕೃತ ಅಂಕಪಟ್ಟಿಗಳನ್ನು ತಯಾರಿಸಲು ಸುಲಭದ ಮಾರ್ಗವನ್ನು ಕಲಿಸಿದರು. ಈ ನಡುವೆ ಡಾ| ಕುಮಾರಸ್ವಾಮಿ ಎಸ್.ಟಿ.ಎಫ್. ತರಬೇತುದಾರರು  ನಾವು ಇನ್ನೊಬ್ಬರ ಕಾಲ್ಚೆಂಡಾಗದೆ ಸ್ವಂತ ಜ್ಞಾನವನ್ನು ಹೆಚ್ಚಿಸಿಕೊಂಡು ಬೆಳೆಯೋಣ, ಸಮರ್ಥ ಮಕ್ಕಳನ್ನು ಬೆಳೆಸೋಣ ಎಂಬ ಕಿವಿಮಾತನ್ನು ಶಿಬಿರಾರ್ಥಿಗಳಿಗೆ ರವಾನಿಸಿದರು.
 +
ಶ್ರೀಮತಿ ಗಂಗಮ್ಮ ಕೇಶವಮೂರ್ತಿ ಇವರ ಶಿಷ್ಯೆ ಇವರು 8-9-10 ನೇ ತರಗತಿಯ ಪದ್ಯವಾಚನದ ಪ್ರಾತ್ಯಕ್ಷಿಕೆಯನ್ನು ನೀಡಿ ನಮ್ಮನ್ನೆಲ್ಲಾ ಪ್ರೋತ್ಸಾಹಿಸುತ್ತಾ ಬಯಸಿದವರಿಗೆ ರೂ. 50/- ರ ಸಿ ಡಿ ಯನ್ನು ಒದಗಿಸಿದರು. ಮೃಷ್ಟಾನ್ನ ಭೋಜನದ ನಂತರ ಅಪರಾಹ್ನದ ತರಬೇತಿಯು ಆರಂಭವಾಯಿತು. ಪ್ರೌಢಶಾಲಾ ಪಠ್ಯಕ್ಕೆ ಸಂಬಂಧಿಸಿದ ಪ್ರವಾಸಿ ತಾಣಗಳು, ಅಣೆಕಟ್ಟುಗಳು, ಜನಪದ ನೃತ್ಯಗಳು, ಆಹಾರ ವೈವಿಧ್ಯಗಳು, ಹಬ್ಬ ಹರಿದಿನಗಳು  ಕನ್ನಡನಾಡಿನ ಕವಿಗಳು, ದಾಸರು, ಸಂಗೀತಗಾರರು, ಕರಕುಶಲವಸ್ತುಗಳು, ವಿಜ್ಞಾನಿಗಳು, ರಾಷ್ಟ್ರದ ಹಿತಚಿಂತಕರ ಕುರಿತು ವೀಡಿಯೋ ಕ್ಲಿಪ್ಪಿಂಗ್ ಪ್ರದರ್ಶಿಸುತ್ತಾ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಮಹಾದೇವ್ ತರಬೇತಿಗೆ ಚಾಲನೆ  ನೀಡಿದರು  ಪಾಠದÀ ಒಂದು ಭಾಗವನ್ನು ಆಯ್ಕೆ ಮಾಡಿಕೊಳ್ಳಿ,  ಸಂಬಂಧಿಸಿದ ಚಿತ್ರಗಳನ್ನು ಸಂದರ್ಭಕ್ಕೆ ಸರಿಯಾಗಿ ಕಾಪಿ ಪೇಸ್ಟ್ ಮಾಡುವುದನ್ನು ತಿಳಿಯೋಣ.  ಒಟ್ಟಾಗಿ ದುಡುದರೆ ಎಲ್ಲವನ್ನೂ ಸಾಧಿಸಬಹುದು ಎನ್ನುತ್ತಾ ಶಿಬಿರಾರ್ಥಿಗಳ ಸಮೀಪಕ್ಕೆ ಬಂದು ಮಾಹಿತಿ ನೀಡಿದರು. ಸಂಜೆಯ ಬಿಸ್ಕತ್ ಚಹಾ ಶಿಬಿರಾರ್ಥಿಗಳಿಗೆ ಉತ್ಸಾಹ ತುಂಬಿತು ಮುಂದೆ ಯೂಟ್ಯೂಬ್ ನ ಮಹತ್ವವನ್ನು ತಿಳಿಸುತ್ತಾ ವೀಡಿಯೋಗಳನ್ನು ಡೌನ್‍ಲೋಡ್ ಮಾಡುವುದು ಹೇಗೆ ಎಂಬುದನ್ನು  ಶ್ರೀಮತಿ ಪ್ರಮೀಳಾ ಹಾಗೂ ತರಬೇತುದಾರರು ಶಿಬಿರಾರ್ಥಿಗಳಿಗೆ ಮನಮುಟ್ಟುವಂತೆ ವಿವರಿಸಿದರು.
1,287

edits