Anonymous

Changes

From Karnataka Open Educational Resources
Line 160: Line 160:  
}}
 
}}
 
===Workshop short report===
 
===Workshop short report===
 +
 +
'''1st Day'''
 +
 +
ದೇಶ ಪರಿಚಿತವಲ್ಲ  ದಾರಿ ಪರಿಚಿತವಲ್ಲ
 +
 +
ಹಾರದೇ ಮರ ಹಕ್ಕಿತಾ ರೆಕ್ಕೆ ಬೀಸಿ
 +
 +
ನೀರಿಗಿಳಿಯದ ಹೊರತು  ಈಜ ಕಲಿವಿದೆಂತು 
 +
 +
ವಿಜಯ ಸಾಹಸದಿಂದ ಮುದ್ದು  ರಾಮ ಎಂಬ ಕವಿವಾಣಿಯಂತೆ ಕನ್ನಡ ಭಾಷಾ ಶಿಕ್ಷಕರ ವಿಷಯ ವೇದಿಕೆಯ ಕಾರ್ಯಾಗಾರಕ್ಕೆ ದ.ಕ ಜಿಲ್ಲೆಯ ವಿವಿಧ ತಾಲೂಕಿನ ಕನ್ನಡ ಭಾಷಾ ಶಿಕ್ಷಕರು  ಹೊಸತನ್ನು  ಕಲಿಯುವ ಉತ್ಸಾಹದಿಂದ  ಸಿ.ಟಿ. ಇ ಮಂಗಳೂ  ರುಇಲ್ಲಿನ ಕಂಪ್ಯೂಟರ್ ಕೊಠಡಿಯಲ್ಲಿ ಬೆಳಿಗ್ಗೆ ೯:೩೦ ಕ್ಕೆ ಸರಿಯಾಗಿ ಸೇರಿದದೆವು. ವಿವಿಧ ಕು ಶಲೋಪರಿಯ ನಂತರ ಮಾತು  ಆರಂಭಿಸಿದವರು  ಶ್ರೀಮತಿ ಆಶಾ . ತರಬೇತಿಯ  ಮೂಲ ಉದ್ದೇಶಗಳನ್ನು  ತಿಳಿಸುತ್ತಾ  ಸಂಪನ್ಮೂ  ಲ ವ್ಯಕ್ತಿಗಳ ಪರಿಚಯ ಮಾಡಿದರು  ಮತ್ತು ಎಲ್ಲರನ್ನು  ಗೌರಪೂ  ರ್ವಕವಾಗಿ ಸ್ವಾಗತಿಸಿದರು. ಶ್ರೀ ಕುಟಿನ್ಹೊ ರವರು  ಶುಭ ಸಂದೇಶದೊಂದಿಗೆ  ಕಾರ್ಯಾಗಾರವನ್ನು  ಉದ್ಘಾಟಿಸಿದರು. ಉಪನ್ಯಅಸಕರಾದ ಶ್ರೀಕು ಮಾರಸ್ವಾಮಿ  ಹಾಗೂ  ಸಂಪನ್ಮೂ ಲ ವ್ಯಕ್ತಿ ಶ್ರೀ  ರಮೇಶ  ಭಟ್ರವರು ಪೂ ರಕ ಮಾಹಿತಿ ಒದಗಿಸಿದರು. ಎಲ್ಲಾ ಶಿಕ್ಷಕರು ಚಹಾ ಸ್ವೀಕರಿಸಿ ಕಂಪ್ಯೂಟರ್ ಮುಂದೆ  ಕು  ಳಿತಾಗ ಕೀ ಬೋರ್ಡ  ಬಳಕೆಯ ವಿಧಅನ ಅದರ ಪ್ರಾಯೋಗಿಕ ಅಧ್ಯಯನಕ್ಕಾಗಿ ಇರುವ ೧೦ ಪಾಟಗಳನ್ನು  ಶಿಬಿರಾರ್ಥಿಗಳಿಂದ ಮಾಡಿಸಲಾಯಿತು . ಉಬಂಟು  ತಂತ್ರಾಂಶ ,ಕೋಯರ್ ಇವುಗಳ ಬಗ್ಗೆ ಮಾಹಿತಿ ನೀಡಿದರು . ಕಂಪ್ಯೂ ಟರ್ ಕೀಲಿ ಮಣೆ ವಿನ್ನಾಸ ಬಳಸು ವ  ವಿಧಾನ  ನುಡಿ  ಮತ್ತು    ಬರಹಗಳ ಕು ರಿತು  ಮಾಹಿತಿ ನೀಡಿದರು. ನಂತರ ಮಧ್ಯಾಹ್ನದ ಭೋಜನ ವನ್ನು ನೀಡಲಾಯಿತು.. ಬಳಿಕ ಶ್ರೀ ಮಹಾದೇವ  ಹಾಗೂ ಕುಮಾರಿ ಶಶಿಕಲಾರವರು  ಜಿ ಮೇಲ್ ಖಾತೆ ತೆರೆಯು  ವ ವಿಧಾನ  ಅದರಲ್ಲಿ  ಮಾಹಿತಿ ಯನ್ನು  ಸೇರಿಸಿ ಬೇರೆಯವರಿಗೆ ಕಳು ಹಿಸುವ ವಿಧಅನವನ್ನು ವಿವರಿಸಿದರು. ಭಾಷೆ ಬದಲಾವಣೆ ಮಾಡುವ ವಿಧಾನ , ಎಸ್, ಟಿ, ಎಫ್  ಗೂ  ಗಲ್ ಗ್ರೂ  ಪ್ಸ ಬಗ್ಗೆ ವಿವರಣೆ ನೀಡಿದರು  ಕಂಪ್ಯೂ ಟರ್ ಶಡ್ ಡೌನ್ ಮಾಡುವ ಮೂ  ಲಕ ೫ ಗಂಟೆಗೆ ಸರಿಯಾಗಿ ದಿನದ ಕಾರ್ಯಾಗಾರ ಮುಕ್ತಾಯವಾಯಿತು .
    
'''4th Day'''.  
 
'''4th Day'''.  
1,287

edits