Anonymous

Changes

From Karnataka Open Educational Resources
Line 190: Line 190:     
===Workshop short report===
 
===Workshop short report===
 +
 +
 +
'''1st Day'''
 +
 +
ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ ಮಂಗಳೂರು ಇಲ್ಲಿ ಏರ್ಪಡಿಸಲಾದ, ಕನ್ನಡ ಭಾಷಾ ಶಿಕ್ಷಕರ ಎಸ್.ಟಿ.ಎಫ್ ಕಂಪ್ಯುಟರ್ ತರಬೇತಿ ದಿನಾಂಕ 19-01-2015 ರಂದು ಆರಂಭವಾಗಿದೆ ನಿನ್ನೆ ಸೋಮವಾರದಂದುತರಬೇತಿ ಪಡೆಯುವ ಎಲ್ಲ ಶಿಕ್ಷಕರೂ ಕ್ಲಪ್ತ ಸಮಯದಲ್ಲಿ ಹಾಜರಿದ್ದರು. ಬಂದಿರುವ ಎಲ್ಲ ಶಿಭಿರಾರ್ಥಿಗಳನ್ನೂ,ಡಯಟಿನ ಹಿರಿಯ ಉಪನ್ಯಾಸಕರಾದ ಶ್ರೀ ಎ.ಬಿ.ಕುಟಿನೊರವರು ಆದರದಿಂದ ಬರಮಾಡಿಕೊಂಡರು. ನುರಿತ ತರಬೇತುದಾರರಾಗಿ ಶ್ರೀಮತಿ .ಆಶಾ.( ಹಿರಿಯ ಉಪನ್ಯಾಸಕರು,ಡಯಟ ಮಂಗಳೂರು) ಡಾ|| ಕುಮಾರಸ್ವಾಮಿ ( ಹಿರಿಯ ಉಪನ್ಯಾಸಕರು,ಡಯಟ ಮಂಗಳೂರು)  ಶ್ರೀಮತಿ.ಪ್ರಮಿಳಾ,ಶ್ರೀ ಮಹದೇವ ಸರ್  ¨É½UÉÎ - 10-00 ಗಂಟೆಗೆ ಸರಿಯಾಗಿ ತರಬೇತಿಗೆ ಅಣಿಗೊಳಿಸಿದರು. ಸುಸಜ್ಜಿತವಾದ ಕಂಪ್ಯುಟರ್ ತರಬೇತಿ ಹಾಲ್ ವ್ಯವಸ್ತೆಮಾಡಲಾಗಿತ್ತು. ಮೈಕ್ರೋಸೊಪ್ಟಿಗೆ ಹೊರತುಪಡಿಸಿದ, ಸುಲಭವಾಗಿ ಕಂಪ್ಯುಟರ್ ಗಳಿಗೆ ಅಳವಡಿಸಬಹುದಾದ ಮತ್ತು ಭಾಷಾ ಶಿಕ್ಷಕರಿಗೆ ಅಂತರ್ ಜಾಲವನ್ನು ತಲುಪಬಹುದಾದ ಉಬುಂಟು ಸಾಪ್ಟವ್ಯಾರ್ ಕುರಿತು ಸವಿವರವಾಗಿ ಮಾಹಿತಿ ನೀಡಿದರು.ಕೋರ್ ವೆಬ್ ಸೈಟ್ ಮೂಲಕ ಕರ್ನಾಟಕ ಶೈಕ್ಷಣಿಕ ಸಂಪನ್ ಮೂಲಗಳ ಸ್ತೂಲ ಪರಿಚಯ ನೀಡಿದರು.ಆರಂಭಿಕವಾಗಿ ಸರ್ವರ ಪರಿಚಯವಾದಮೇಲೆ  ಶ್ರೀಮತಿ.ಪ್ರಮಿಳಾ ಕಂಪ್ಯುಟರ್ ಬಳಕೆ ನುಡಿ ಬರಹದ ಕೀಲಿಮಣೆ ಪರಿಚಯ ಮಾಡಿಕೊಟ್ಟರು. ಅಪರಾಹ್ನದ ಅವಧಿಯಲ್ಲಿ  ಇ ಮೆಲ್ ಐಡಿ ಸಿದ್ಧತೆಯ ಬಗ್ಗೆನಿಖರ ತಿಳುವಳಿಕೆ ಮತ್ತು ಅಂತರ್ ಜಾಲ ಮೂಲಕ ಶೈಕ್ಷಣಿಕ ಸಂಪನ್ ಮೂಲಗಳ ಹುಡುಕಾಟ ಮತ್ತು ಅದರ ರೀತಿಯನ್ನು ಹೇಳಿಕೊಡಲಾಗಿದೆ. ಬೇರೆಬೇರೆ ಗುಂಪುಗಳಮೂಲಕ ಪಾಠಗಳ ತಯಾರಿಗಾಗಿ ಸೂಚನೆ ನೀಡಲಾಗಿದೆ. ಬೆಳಿಗ್ಗಿನ ಉಪಾಹಾರ ,ಮಧ್ಯಾನ್ನದ ಊಟದ ವ್ಯವಸ್ತೆ ಮಾಡಲಾಗಿದೆ.                         
    
'''2nd Day'''
 
'''2nd Day'''
1,287

edits