Anonymous

Changes

From Karnataka Open Educational Resources
6,470 bytes added ,  11:16, 9 March 2015
Line 233: Line 233:  
}}
 
}}
 
===Workshop short report===
 
===Workshop short report===
 +
 +
'''1st Day'''.
 +
 +
ನಾವು ದಿನಾಂಕ 18-02-2014 ರÀಂದು ಡಯಟ್ ಬೆಳಗಾವಿಯಲ್ಲಿ ಎಸ್ ಟಿ ಎಫ್ ಕನ್ನಡ ತರಬೇತಿಗೆ ಹಾಜರಾದೆವು. ತರಬೇತಿಯ ಆರಂಭದಲ್ಲಿ ಡಯಟ್ ಪ್ರಾಚಾರ್ಯರು ಪ್ರಾರಂಭೋತ್ಸವದ ಅಧ್ಯಕ್ಷತೆಯನ್ನು ವಹಿಸಿದ್ದರು. ಪ್ರಾಚಾರ್ಯರು ತರಬೇತಿಯ ಸದುಪಯೋಗ ಮಾಡಿಕೊಂಡು ಭೋದನೆಯಲ್ಲಿ ಕಂಪ್ಯೂಟರ ಬಳಸಲು ಕರೆ ನೀಡಿದರು. ಮತ್ತು ಶಾಲೆಯಲ್ಲಿ ಪರಿಣಾಮಕಾರಿಯಾಗಿ ಬಳಸಲು ಸೂಚಿಸಿದರು. ಡೈಯಟ್‍ದ ಹಿರಿಯ ಉಪನ್ಯಾಸಕರಾದಂತ ಶ್ರೀ ಗಾಂಜಿ ಸರ್ ಅವರು ಮಾತನಾಡುತ್ತಾ “ಕೊಂಬೆ ಮುತಿಯುತ್ತದೆ ಎಂದು ಹಕ್ಕಿ ಹೆದರುವುದಿಲ್ಲ ಏಕೆಂದರೆ ಅದು ತನ್ನ ರೆಕ್ಕೆಗಳನ್ನೆ ನಂಬಿರುತ್ತದೆ. ಹಾಗೂ ಎಲ್ಲಿದೆ ನಂದನ ಎಲ್ಲಿದೆ ಬಂದನ ಎಲ್ಲಾ ಇವೆ ಈ ನಮ್ಮೊಳಗೆ” ಎಂಬ ಸ್ಪಂದನದ ಮಾತುಗಳನ್ನು ಸೊಗಸಾಗಿ ಹೇಳುತ್ತಾ ನಮ್ಮೆಲ್ಲರನ್ನು ನಗೆ ಗಡಲಲ್ಲಿ ತೆಲಿಸಿದರು. ಅದೆ ರೀತಿ ಡೈಯಟಿನ ಹಿರಿಯ ಉಪನ್ಯಾಸಕಿಯರಾದ ಶ್ರೀಮತಿ ಬಾಗೇವಾಡಿ ಮೇಡಮ್ ಅವರು ಕಾರ್ಯಕ್ರಮವನ್ನು ಉದ್ಧೇಶಿಸಿ ಪ್ರೋತ್ಸಾಹದಾಯಕ ಮಾತುಗಳನ್ನು ಹೇಳಿದರು. ಈ ತರಬೇತಿಯ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಪೈಗಂಬರ ಕಳಾವಂತ ಅವರು ತಮ್ಮ ಪ್ರಾಸ್ತಾವಿಕ ಭಾಷಣದಲ್ಲಿ ತರಬೇತಿಯ ಸಂಪೂರ್ಣ ರೂಪರೇಷಗಳನ್ನು ತಿಳಿಸಿದರು. ಶ್ರೀ ಎಸ್ ಎಸ್ ಹಿರೇಮಠ ಅವರು ಕಾರ್ಯಕ್ರಮವನ್ನು ನಿರೂಪಿಸಿದರು. ಗಣಕಯತ್ರದ ಮಹತ್ವವನ್ನು ತಿಳಿಸುತ್ತಾ ಕನ್ನಡ ಭಾಷಾ ಶಿಕ್ಷಕರು ಹೇಗೆ ಪರಿಣಾಮಕಾರಿಯಾಗಿ ಪಾಠಭೋದಯಲ್ಲಿ ತಂತ್ರಜ್ಞಾನವನ್ನು ಬಳಸಬಹುದು ಎಂದು ತಳಿಸಿದರು. ಗಣಕ ಯಂತ್ರವನ್ನು ಪ್ರಾರಂಭಿಸುವುದು ಹಾಗೂ ಅದನ್ನು ಬಂದ ಮಾಡುವುದು ಹೇಗೆ ಎಂಬುದನ್ನು ತಳಿಸಿದರು. ಉಬಂಟು ತಂತ್ರಾಂಶವನ್ನು ಹೇಗೆ ಪರಿಣಾಮಕಾರಿಯಾಗಿ ಬಳಸಬೇಕೆಂಬುದನ್ನು ತಳಿಸುತ್ತಾ ಇಂಟರ್‍ನೆಟ್ ಬಳಸಿ ನಮಗೆ ಬೇಕಾದ ಮಾಹಿತಿಯನ್ನು ಹೇಗೆ ಪಡೆದುಕೊಳ್ಳಬೇಕೆಂದು ತಿಳಿಸಿದರು. ಮಧ್ಯಾಹ್ನದ ಸವಿಯಾದ ಊಟದ ನಂತರ ಪ್ರತಿಯೊಬ್ಬರು ಪ್ರಾಯೋಗಿಕವಾಗಿ ಇಂಟರ್‍ನೆಟ್‍ನ್ನು ಬಳಸಿ ಹಾಗೂ ಉಬಂಟು ತಂತ್ರಾಂಶ ಬಳಸಿ ತಮಗೆ ಮಾಹಿತಿಯನ್ನು ಪಡೆದರು. ಇದಾದ ನಂತರ ಜಿಮೇಲ್ ಐಡಿಯನ್ನು ಹೇಗೆ ತಯಾರಿಸಬೇಕೆಂಬುದನ್ನು ಪ್ರತಿಯೊಬ್ಬರಿಗೂ ತಿಳಿಯುವಂತೆ ಸವಿಸ್ತಾರವಾಗಿ ಹೇಳಿದರು. ಸಾಯಂಕಾಲ ಬಿಸಿಬಿಸಿಯಾದ ಚಹದ ನಂತರ ಮತ್ತೊಮ್ಮೆ ಪ್ರಾಯೋಗಿಕವಾಗಿ ಜಿಮೇಲ್ ಐಡಿಯನ್ನು ತಯಾರಿಸುವುದನ್ನು ತಿಳಿಸುತ್ತಾ ಮೊದಲನೆಯ ದಿನದ ತರಬೇತಿಯು ಮುಕ್ತಾಯವಾಯಿತು.
 +
 +
'''2nd Day'''.
 +
 +
ಕನ್ನಡ ವಿಷಯ ಶಿಕ್ಷಕರ ವೇದಿಕೆಯ ಎರಡನೇ ದಿನದ ತರಬೇತಿಯು ಶ್ರೀ ಪ್ರವೀಣ ಕಡಪಟ್ಟಿಮಠ ಅವರು ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು. ನಂತರ ಮೊದಲನೇ ದಿನದ ವರದಿಯನ್ನು ಕುವೆಂಪು ತಂಡದ ಸದಸ್ಯದ  ಶ್ರೀ ಮಲ್ಲಣ್ಣಾ ಜೋನಿಯವರು ವಾಚನ ಮಾಡಿದರು. ಶ್ರೀ ಎಸ್ ಎಸ್ ಹಿರೇಮಠ ಸರ್ ಅವರು ಕೀ ಬೋರ್ಡ ಪರಿಚಯದೊಂದಿಗೆ, ಟೆಕ್ಸ ಟೈಪಿಂಗ್‍ನ್ನು ಮಾಡುವುದರ ಬಗ್ಗೆ ತಿಳಿಸಿದರು.  ಇನ್ನೊರ್ವ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಭಜಂತ್ರಿ ಸರ್ ಅವರುÀ ಜಿಮೇಲ್ ಐಡಿಯನ್ನು ಕ್ರೀಯಟ್ ಮಾಡುವುದರ ಮೂಲಕ ತಿಳಿಸಿದರು. ಚೇಂಜ್ ಪಾಸ್‍ವರ್ಡ್ ಮಾಡುವುದನ್ನು ತಿಳಿಸಿಕೊಟ್ಟರು. ಈಮೇಲ್ ದಲ್ಲಿ ವಿಳಾಸ ಹಾಕುವದನ್ನು ಕಲಿಸಿದರು. ಹಾಗೇ ಟೈಪಿಂಗನ್ನು ತಿಳಿಸಿಕೊಟ್ಟರು. ಮಧ್ಯಾಹ್ನದ ಊಟವನ್ನು ಮುಗಿಸಿ ಅಂತರ್‍ಜಾಲದಲ್ಲಿ ನಾವೆಲ್ಲ ಮುಳಗಿದೆವು.ತದನಂತರ ಅಂತರ್ ಜಾಲ ನಮಗೆ ಕೈ ಕೊಟ್ಟಿತು. ಆ ಅವಧಿಯಲ್ಲಿ ಮತ್ತೆ ನಾವು ಟೈಪಿಂಗ ಮಾಡುವುದನ್ನು ಮುಂದುವರಿಸಿದೆವು. ಸಾಯಂಕಾಲದ ಚಹದೊಂದಿಗೆ ನಾವು ಮರಳಿ ಬಂದು ಮತ್ತೆ ಅಂತರ್ ಜಾಲದಲ್ಲಿ ಪಠ್ಯಕ್ಕೆ ಸಂಬಂಧಿಸಿದ ವಿಷಯವನ್ನು ಕ್ರೂಢಿಕರಿಸಿಕೊಂಡೆವು.ಇದರೊಂದಿಗೆ ಎರಡನೇ ದಿನದ ತರಬೇತಿಯು ಮುಕ್ತಾಯವಾಯಿತು
    
'''3rd Day'''.
 
'''3rd Day'''.
1,287

edits