ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಡಯಟ್ ಕಮಲಾಪೂರ

ಕಲಬುರಗಿ ಜಿಲ್ಲಾ ಎಸ್ ಟಿ ಎಫ್ ಮೊದಲ ದಿನದ ವರದಿ

ದಿನಾಂಕ :- 07.09.2015

ಇಂದಿನ ತರಬೇತಿಯು 30 ಕನ್ನಡ ಭಾಷಾ ಬಳಗದೊಂದಿಗೆ ಪ್ರಾರಂಭಗೊಂಡು ಮೊದಲಿಗೆ ಪಿ ಆರ್ ಗೊರಾಲರ ಅಧ್ಯಕ್ಷರಿಂದ ಉದ್ಘಾಟನೆಗೊಂಡು ನೊಡಲ್ ಅಧಿಕಾರಿ ವಿ ಎ ಹೀರೆಮಠರವರ ನೆತೃತ್ವದಲ್ಲಿ ತರಬೇತಿ ಆರಂಭವಾಯಿತು .

ಎಸ್ ಟಿ ಎಫ್ ನ ವಿವರಣೆಯನ್ನೂ ಸಂ. ವ್ಯಕ್ತಿಗಳಾದ ಶ್ರೀ ರಾಘವೇಂದ್ರ ಕುಲಕರ್ಣಿ ಮತ್ತು ಶ್ರೀಮತಿ ಬಸವರಾಜೇಶ್ವರಿ ಅವರು ಪರಿಚಯಿಸಿದರು . ತಂಡಗಳ ರಚನೆಯನ್ನು ಶ್ರೀ ಪರಮೇಶ್ವರರವರಿಂದ ಮಾಡಲಾಯಿತು .

ಪರಸ್ಪರ ಪರಿಚಯದೊಂದಿಗೆ ಎಲ್ಲಾ ಭಾಷಾ ಶಿಕ್ಷಕರ ಇಮೇಲ್ ಐಡಿಗಳನ್ನು ಶ್ರೀಮತಿ ಜಲಜಾಕ್ಷಿ ಹೀರೆಮಠರವರ ಮೂಲಕ ತೆರೆಯಲಾಯಿತು .

ಅಕ್ಷರ ಒತ್ತುವಿಕೆ ಹಾಗೂ ಗೂಗಲ್ ತೆರೆಯುವ ಪರಿ ತಿಳಿಸಿ ಕೊಡಲಾಯಿತು .