ಕರ್ಯಾಗಾರದ ಪ್ರಾರಂಭ ೧೦ ಗಂಟೆಗೆ ಪ್ರಾರಂಭವಾಯಿತು ಜೇವರ್ಗಿತಂಡದಿಂದ ಶ್ರೀ ಮತಿ ಉಮಾ ರವರು ಪ್ರಾರ್ಥನೆಯನ್ನು ಹಾಟಿದರು. ನಂತರ ಅಫಜಲಪೂರ ತಂಡದಿಂದ ಶುಭಚಿಂತನೆ ವಿಜ್ಞಾನ ವಿಷ್ಮಯ ಚಿಂಚೋಳ್ಳಿ ತಂಡದಿಂದ ವರದಿವಾಚನವನ್ನು ಕಲಬುರ್ಗಿ ತಂಡದಿಂದ ಮಾಡಲಾಯಿತು. ಸಮಯಪಾಲನೆಯನ್ನು ಕಲಬುರ್ಗಿ ತಂಡದಿಂದ ಮಾಡಲಾಯಿತು. ಮೋದಲಿಗೆ ಫೀಡ್ ಬ್ಯಾಕ್ ಹಾಗೂ ಐಸಿಟಿ ಪಾರ್ಮ ತುಂಬಲು ಸಂಪನ್ಮೂಲ ವ್ಯಕ್ತಿಗಳು ಸೂಚಿಸಿದರು ಹಾಗೆ ಎಲ್ಲಾ ಶಿಕ್ಷಕರು ಫಾರ್ಮ ನ್ನು ಗಣಕಯಂತ್ರದಲದಲಿ ದಾಖಲಿಸಿ ಸಂಬಂಧ ಪಟ್ಟ ವೀಳಾಸಕ್ಕೆ ಕಳುಹಿಸಿದರು. ನಂತರ ಶ್ರೀ ಸಿದ್ದು ಕಕ್ಕಳಮೇಲಿ ಸಂಪನ್ಮೂಲವ್ಯಕ್ತಿಗಳು ವಿಡಿಯೋ ಎಡಿಟರ್ ಕುರಿತು ಒಂದು ವಿಡಿಯೋ ಎಡಿಟ್ ಮಾಡುವ ಮೂಲಕ ತುಂಬಾ ಚನ್ನಾಗಿ ತಿಳಿಸಿಕೋಟ್ಟರು. ಅಲ್ಲದೆ ವಿಡಿಯೋಗಳಿಗೆ ದ್ವನಿ ಕೋಡುವುದರ ಕುರಿತು ಕೂಡಾ ತುಂಬಾ ಚನ್ನಾಗಿ ವಿವರಿಸಿದರು. ನಂತರ ಶ್ರೀ ಶಶಿಧರ್ ಮುಚ್ಚಂಡಿಯವರು ಸ್ರೀನ್ ಸ್ಯಾಟ್ ಕುರಿತು ಡೆಮೋ ಮಾಡಿದರು. ಇದನ್ನು ನಾವುಗಳು ಗಣಕಯಂತ್ರದಲ್ಲಿ ಹ್ಯಾಂಡ್ಸ ಆನ್ ಮಾಡುವುದಷ್ಟಕ್ಕೆ ಊಟದ ಸಮಯವಾಗಿತ್ತು<br> | ಕರ್ಯಾಗಾರದ ಪ್ರಾರಂಭ ೧೦ ಗಂಟೆಗೆ ಪ್ರಾರಂಭವಾಯಿತು ಜೇವರ್ಗಿತಂಡದಿಂದ ಶ್ರೀ ಮತಿ ಉಮಾ ರವರು ಪ್ರಾರ್ಥನೆಯನ್ನು ಹಾಟಿದರು. ನಂತರ ಅಫಜಲಪೂರ ತಂಡದಿಂದ ಶುಭಚಿಂತನೆ ವಿಜ್ಞಾನ ವಿಷ್ಮಯ ಚಿಂಚೋಳ್ಳಿ ತಂಡದಿಂದ ವರದಿವಾಚನವನ್ನು ಕಲಬುರ್ಗಿ ತಂಡದಿಂದ ಮಾಡಲಾಯಿತು. ಸಮಯಪಾಲನೆಯನ್ನು ಕಲಬುರ್ಗಿ ತಂಡದಿಂದ ಮಾಡಲಾಯಿತು. ಮೋದಲಿಗೆ ಫೀಡ್ ಬ್ಯಾಕ್ ಹಾಗೂ ಐಸಿಟಿ ಪಾರ್ಮ ತುಂಬಲು ಸಂಪನ್ಮೂಲ ವ್ಯಕ್ತಿಗಳು ಸೂಚಿಸಿದರು ಹಾಗೆ ಎಲ್ಲಾ ಶಿಕ್ಷಕರು ಫಾರ್ಮ ನ್ನು ಗಣಕಯಂತ್ರದಲದಲಿ ದಾಖಲಿಸಿ ಸಂಬಂಧ ಪಟ್ಟ ವೀಳಾಸಕ್ಕೆ ಕಳುಹಿಸಿದರು. ನಂತರ ಶ್ರೀ ಸಿದ್ದು ಕಕ್ಕಳಮೇಲಿ ಸಂಪನ್ಮೂಲವ್ಯಕ್ತಿಗಳು ವಿಡಿಯೋ ಎಡಿಟರ್ ಕುರಿತು ಒಂದು ವಿಡಿಯೋ ಎಡಿಟ್ ಮಾಡುವ ಮೂಲಕ ತುಂಬಾ ಚನ್ನಾಗಿ ತಿಳಿಸಿಕೋಟ್ಟರು. ಅಲ್ಲದೆ ವಿಡಿಯೋಗಳಿಗೆ ದ್ವನಿ ಕೋಡುವುದರ ಕುರಿತು ಕೂಡಾ ತುಂಬಾ ಚನ್ನಾಗಿ ವಿವರಿಸಿದರು. ನಂತರ ಶ್ರೀ ಶಶಿಧರ್ ಮುಚ್ಚಂಡಿಯವರು ಸ್ರೀನ್ ಸ್ಯಾಟ್ ಕುರಿತು ಡೆಮೋ ಮಾಡಿದರು. ಇದನ್ನು ನಾವುಗಳು ಗಣಕಯಂತ್ರದಲ್ಲಿ ಹ್ಯಾಂಡ್ಸ ಆನ್ ಮಾಡುವುದಷ್ಟಕ್ಕೆ ಊಟದ ಸಮಯವಾಗಿತ್ತು<br> |