Anonymous

Changes

From Karnataka Open Educational Resources
11 bytes removed ,  06:34, 26 September 2015
Line 39: Line 39:
'''ಎರಡನೇ ದಿನ ''' : ದಿನಾಂಕ: 22.09.2015ರಂದು ಎಸ್.ಟಿ.ಎಫ್. ತರಬೇತಿಯ 2ನೇ ದಿನದ ವರದಿಯನ್ನು ತಮ್ಮ ಮುಂದೆ ಪ್ರಸ್ತುತ ಪಡಿಸುತ್ತಿದ್ದೇನೆ. ದಿನಾಂಕ 21.09.2015ರ ಮೊದಲ ದಿನದ ವರದಿ ವಾಚನವನ್ನು ಗಂಗಾವತಿ ತಾಲೂಕಿನ ವಿಜ್ಞಾನ ಶಿಕ್ಷಕರಾದ ಶ್ರೀ ಹೇಮಂತರಾಜ ಸರಕಾರಿ ಪ್ರೌಢಶಾಲೆ ವೆಂಕಟಗಿರಿ ಇವರು ಮಾಡುವ ಮೂಲಕ ಎರಡನೇ ದಿನದ ತರಬೇತಿ ಪ್ರಾರಂಭವಾಯಿತು. ಈ ದಿನದ ತರಬೇತಿಯಲ್ಲಿ ಮೊದಲು ಸಂಪನ್ಮೂಲ ವ್ಯಕ್ತಿಯಾದ ಶ್ರೀ ರಮೇಶ ಶಿಲ್ಪಯವರು ಪ್ರಯೋಗಗಳನ್ನು ಹೇಗೆ ಮಾಡುವುದು ಅದಕ್ಕೆ ಅನುಸರಿಸಬೇಕಾದ ಅಂಶಗಳನ್ನು ತಿಳಿಸಿದರು. ಅದೇ ರೀತಿ ಪ್ರತಿಯೊಬ್ಬರಿಗೂ ಒಂದೊಂದು ಪ್ರಯೋಗಗಳನ್ನು ಆಯ್ಕೆಮಾಡಿಕೊಂಡು ಅದನ್ನು ಕೊಯರ್‍ನಲ್ಲಿ ಅಪ್‍ಲೋಡ್ ಮಾಡಲು ತಿಳಿಸಿದರು. ಎಲ್ಲಾ ಶಿಕ್ಷಕರು ಒಂದೊಂದು ಪ್ರಯೋಗಗಳನ್ನು ಆಯ್ಕೆಮಾಡಿಕೊಂಡು ತಯಾರಿಸಿಕೊಂಡು ಅದನ್ನು ಕೊಯರಗೆ ಅಪ್‍ಲೋಡ ಮಾಡಿದರು. ನಂತರ ಇನ್ನೋರ್ವ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಶಿವಯೋಗಪ್ಪ ಸರಕಾರಿ ಪ್ರೌಢಶಾಲೆ ತಾಳಕೇರಿ ಇವರು ಗೂಗಲ್‍ನಿಂದ ಹೇಗೆ ಇಮೇಜ್‍ಗಳನ್ನು ಡೌನ್‍ಲೋಡ್ ಮಾಡುವುದು ಎಂಬುದನ್ನು ತಿಳಿಸಿದರು. ಮದ್ಯಾಹ್ನ ಊಟದ ನಂತರ ಮತ್ತೇ ಶ್ರೀ ರಮೇಶ ಶಿಲ್ಪಿಯವರು ವೆಬ್‍ಗಳ ಬಳಕೆ ಮತ್ತು ಅವುಗಳ ಮಹತ್ವ ತಿಳಿಸಿದರು. ಉಬುಂಟುವಿನ ಮತ್ತೊಂದು ಸಾಫ್ಟವೇರ್ ಫ್ರೀ ಮೈಂಡ್ ಮ್ಯಾಪ್ ಹೇಗೆ ಬಳಸಿಕೊಳ್ಳುವುದು ಇದರಿಂದ ಪ್ಲೋಚಾರ್ಟ್ ತಯಾರಿಕೆ ಸುಲಭ ಎಂಬುವುದನ್ನು ತೋರಿಸಿಕೊಟ್ಟರು. ತಾವು ತಯಾರಿಸಿಕೊಂಡ ಪ್ರಯೋಗಗಳನ್ನು ಎಲ್ಲಾ ತರಬೇತಿ ಶಿಕ್ಷಕರ ಮುಂದೆ ಶ್ರೀ ಕೃಷ್ಣಮೂರ್ತಿ ಭಟ್, ನ್ಯೂಟನ್ ಚಲನೆಯ ಎರಡನೇ ನಿಯಮದ ಮೇಲೆ ಹಾಗೂ ಶ್ರೀಮತಿ ವೇದಾವತಿ ಮೇಡಮ್‍ರವರು ಚಲನೆ ಮತ್ತು ದ್ರವ್ಯರಾಶಿಯ ಬಗ್ಗೆ, ಇನ್ನೊರ್ವ ಶಿಕ್ಷಕಿಯಾದ ಶ್ರೀಮತಿ ಜ್ಯೋತಿ ಮೇಡಮ್ ರಾಕೆಟ್‍ನ ಮೇಲೆ  ಪ್ರಯೋಗಗಳನ್ನು ಮಾಡಿ ತೋರಿಸಿದರು. ಸಂಜೆ 5.30ಕ್ಕೆ ತರಬೇತಿಯನ್ನು ಅಂತ್ಯಗೊಳಿಸಿ ನಾಳೆಗೆ ಬೇಕಾಗುವ ಪ್ರಯೋಗಗಳಿಗೆ ಸಾಮಾನುಗಳನ್ನು ಹೊಂದಿಸಿಕೊಳ್ಳುವ ತಯಾರಿಯಲ್ಲಿ ಎಲ್ಲರೂ ತಮ್ಮ ತಮ್ಮ ಮನೆಗೆ ನಡೆದೆವು.

'''ಮೂರನೇ ದಿನ ''' :ದಿನಾಂಕ 23.09.2015,ಬುಧವಾರ 3ನೆಯ ದಿನದ ತರಬೇತಿಯೂ s.g.ಪ್ರೌಢ ಶಾಲೆ ಕುಕನೂರ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರಾದ ಶ್ರೀ ವಿ.ಆರ್.ಹಿರೇಮಠ ಸರ್ ಇ ವರ ವರದಿ ವಾಚನದೊಂದಿಗೆ ಪ್ರಾರಂಭವಾಯಿತು.ನಂತರದಲ್ಲಿ ಸಂಪನ್ಮೂಲ ವ್ಯಕ್ತಿಯಾದ ಶ್ರೀ ಶಿವಯೋಗಿ  ಸರ್  ಇ ವರು ಪ್ರಯೋಗ/ಚಟುವಟಿಕೆಯ ಟೆಂಪ್ಲೆಟ ಪ್ರಕಾರವಾಗಿ  ಚಟುವಟಿಕೆಯನ್ನು ತೋರಿಸಲು ತಿಳಿಸಿದರು.ನಂತರದಲ್ಲಿ ಎಲ್ಲಾ ಶಿಕ್ಷಕರು ತಾವು ತಯಾರಿ ಮಾಡಿಕಂಡು ಬಂದ ಪದಾರ್ಥಗಳು/ವಸ್ತುಗಳನ್ನು ಬಳಸಿ  ಚಟುವಟಿಕೆಯನ್ನು ಟೆಂಪ್ಲೆಟ ಅ ನುಸಾರವಾಗಿ ಸರಳವಾಗಿ ಮಾಡಿ ತೋರಿಸಿದರು.ಶಿಕ್ಷಕರು ಚಟುವಟಿಕೆ ಮಾಡುತ್ತಿರುವುದನ್ನುಸಂಪನ್ಮೂಲ ವ್ಯಕ್ತಿಯಾದ ಶ್ರೀ ಶಿವಯೋಗಿ  ಸರ್  ಅವರು ವಿಡಿಯೋ ರೆಕಾರ್ಡ ಮಾಡಿದರು.ಹೀಗೆ ಇ ದೇ ರೀತಿಯಲ್ಲಿ ಎ ಲ್ಲಾ ಶಿಕ್ಷಕರು ಮಾಡಿರುವ ಚಟುವಟಿಕೆಯನ್ನು ವಿಡಿಯೋ ರೆಕಾರ್ಡ ಮಾಡಿದರು. ಇದರ ಮಧ್ಯದಲ್ಲಿ ಚಹಾ ವಿರಾಮ ನೀಡಲಾಯಿತು.ಚಹಾ ವಿರಾಮದ ನಂತರ  ಇನ್ನುಳಿದ  ಎಲ್ಲಾ ಶಿಕ್ಷಕರು ತಮ್ಮ ತಮ್ಮ ಸರಳ ಚಟುವಟಿಕೆಗಳನ್ನು  ತೋರಿಸಿದರು. ಇವರು ಮಾಡಿದ ಚಟುವಟಿಕೆಯನ್ನು ಸಹಾ ವಿಡಿಯೋ ರೆಕಾರ್ಡ ಮಾಡಿದರು.ಎಲ್ಲಾ  ವಿಡಿಯೋ ರೆಕಾರ್ಡ ಆದ ನಂತರದಲ್ಲಿ ಗಣಕಯಂತ್ರದ ಸಹಾಯದಿಂದ 2 ವಿಡಿಯೋಗಳನ್ನು ಪ್ಲೇ ಮಾಡಿ ತೋರಿಸಿದರು.ಇದರೊಂದಿಗೆ ಊಟದ ವಿರಾಮ ನೀಡಲಾಯಿತು.

ಊಟದ ವಿರಾಮದ  ನಂತರ ಎಲ್ಲಾ ಶಿಕ್ಷಕರು ಫ್ೀ ಮೈಂಡನ್ನು ಬಳಸಿಕೊಂಡು ವಿವಿಧ ವಿಷಯಗಳ ಮೇಲೆ ಮೈಂಡ ಮ್ಯಾಪ್ ರಚಿಸಿದರು. ನಂತರ ಶ್ರೀ ಶಿವಯೋಗಿ  ಸರ್  ಅವರು ಶಿಕ್ಷಕರಿಗೆ ನೀವು ತಯಾರಿಸಿದ  ಮೈಂಡ ಮ್ಯಾಪ್ ನ್ನುಕೋಯರ್ ಗೆ ಕಾಂಟ್ರಿಬ್ಯುಟ  ಮಾಡಿ  ಎಂದು ತಿಳಿಸಿದರು. ಇದರ ನಂತರದಲ್ಲಿ ಡೌನ್ ಲೋಡ್ ಮಾಡಿದ  ಇಮೇಜನ್ನು ಯಾವ ರೀತಿಯಲ್ಲಿ ಎಡಿಟ್  ಮಾಡಬಹುದೆಂಬುವುದನ್ನು GIMP ಇಮೇಜ ಎಡಿಟರ್ ನ್ನು ಬಳಸಿ ಸುಲಭವಾಗಿ ತಿಳಿಸಿದರು. ನಂತರ ಚಹಾ ವಿರಾಮ ನೀಡಲಾಯಿತು.

ಊಟದ ವಿರಾಮದ  ನಂತರ ಎಲ್ಲಾ ಶಿಕ್ಷಕರು ಫ್ೀ ಮೈಂಡನ್ನು ಬಳಸಿಕೊಂಡು ವಿವಿಧ ವಿಷಯಗಳ ಮೇಲೆ ಮೈಂಡ ಮ್ಯಾಪ್ ರಚಿಸಿದರು. ನಂತರ ಶ್ರೀ ಶಿವಯೋಗಿ  ಸರ್  ಅವರು ಶಿಕ್ಷಕರಿಗೆ ನೀವು ತಯಾರಿಸಿದ  ಮೈಂಡ ಮ್ಯಾಪ್ ನ್ನುಕೋಯರ್ ಗೆ ಕಾಂಟ್ರಿಬ್ಯುಟ  ಮಾಡಿ  ಎಂದು ತಿಳಿಸಿದರು. ಇದರ ನಂತರದಲ್ಲಿ ಡೌನ್ ಲೋಡ್ ಮಾಡಿದ  ಇಮೇಜನ್ನು ಯಾವ ರೀತಿಯಲ್ಲಿ ಎಡಿಟ್  ಮಾಡಬಹುದೆಂಬುವುದನ್ನು GIMP ಇಮೇಜ ಎಡಿಟರ್ ನ್ನು ಬಳಸಿ ಸುಲಭವಾಗಿ ತಿಳಿಸಿದರು. ನಂತರ ಚಹಾ ವಿರಾಮ ನೀಡಲಾಯಿತು.ಚಹಾ ವಿರಾಮದ ನಂತರದಲ್ಲಿ ಎಲ್ಲಾ  ಶಿಕ್ಷಕರು  GIMP ಇಮೇಜ ಎಡಿಟರ್ ನ್ನು ಬಳಸಿ ತಾವು ಡೌನ್ ಲೋಡ್ ಮಾಡಿದ  ಇಮೇಜನ್ನು ಎಡಿಟ್  ಮಾಡಿದರು.ಹಾಗೇ  ಎಡಿಟ್  ಮಾಡಿದ ಇಮೇಜನ್ನು ಕೋಯರ್ ಗೆ ಕಾಂಟ್ರಿಬ್ಯುಟ  ಮಾಡಿದರು.ಹೀಗೆ ಮೂರನೆಯ ದಿನದ ತರಬೇತಿಯೂ ಮುಕ್ತಾಯವಾಯಿತು.

ಚಹಾ ವಿರಾಮದ ನಂತರದಲ್ಲಿ ಎಲ್ಲಾ  ಶಿಕ್ಷಕರು  GIMP ಇಮೇಜ ಎಡಿಟರ್ ನ್ನು ಬಳಸಿ ತಾವು ಡೌನ್ ಲೋಡ್ ಮಾಡಿದ  ಇಮೇಜನ್ನು ಎಡಿಟ್  ಮಾಡಿದರು.ಹಾಗೇ  ಎಡಿಟ್  ಮಾಡಿದ ಇಮೇಜನ್ನು ಕೋಯರ್ ಗೆ ಕಾಂಟ್ರಿಬ್ಯುಟ  ಮಾಡಿದರು.ಹೀಗೆ ಮೂರನೆಯ ದಿನದ ತರಬೇತಿಯೂ ಮುಕ್ತಾಯವಾಯಿತು.

'''ನಾಲ್ಕನೇ ದಿನ ''' :ಎಂದಿನಂತೆ  ನಿನ್ನೆಯ ದಿನ ಆಂದರೆ 24/09/2015 ರಂದು ಬೆಳಿಗ್ಗೆ 10.00 ಗಂಟೆಗೆ  ಹಾಜರಾಗಿದ್ದ ನವಗೆಲ್ಲ ಹಿಂದಿನ ದಿನ ನಿರ್ವಹಿಸಿದ  ಕಾರ್ಯಚಟುವಟಿಕೆಗಳನ್ನು ಸೌಮ್ಯ  ಸರಕಾರಿ ಪೌಢಶಾಲೆ ಉದಮಕಲ್ಲ ರವರು  ಪುನರಮನನ ಮಾಡಿದರು. ನಂತರ  ಹಳೇ ಬೇರು  ಹೊಸ ಚಿಗುರು ಎಂಬಂತೆ  ಹಿಂದಿನ ದಿನದ ಕಾರ್ಯಚಟುವಟಿಕೆಗಳ ಆಧಾರದ ಮೇಲೆ ,ರಮೇಶ  ಶಿಲ್ಪಿ ಸರ್ ರವರು , ಶ್ರೀಯತ ವಿರುಪಾಕ್ಷಯ್ಯ ಸರ್ ಮತ್ತು ಕೃಷ್ಣ ಸರ ಗಳ ಸ್ವಾಗತಿಸುತ್ತಾ ಆ ದಿನದ ಕಾರ್ಯಚಟುವಟಿಕೆಗಳ ರೂಪರೇಷಗಳನ್ನು ಸವಿವರವಾಗಿ ತಿಳಿಸಿದರು. ತದನಂತರ ವೀಡಿಯೋ ಎಡಿಟಿಂಗ್ ಮಾಡಿ ಆಪ್ಲೋಡ್ ಮಾಡುವುದನ್ನು ಮನದಟ್ಟು ಮಾಡಿದರು. ಆದರಂತೆ ವಿಜ್ಙಾನ ವಿಷಯದ ಭೋಧನೆಯಲ್ಲಿ  science Tools ನಲ್ಲಿ  kalzium, kStar  ಮತ್ತು Stellarium ನಲ್ಲಿ  ಗ್ರಹಗಳ ಚಲನೆ ,ರಾಶಿ  ಪುಂಜಗಳ ಬಗೆಗಿನ ಮಾಹಿತಿಯನ್ನು ತಿಳಿಸಿದರು,ಆದರಂತೆ PhET simulations ಗಳನ್ನು ಬಳಸಿಕೋಳ್ಳುವ ಬಗ್ಗೆ  ಮತ್ತು ಆದರ ಉಪಯುಕ್ತತೆಯ ನ್ನು ವಿಶ್ಷೇಷಿಸಿದರು. ಆದರಂತೆ ಪ್ರತಿಯೋಂದು ತಂಡಗಳಿಂದ ಒಂದೊಂದು ವಿಷಯವನ್ನು  PhET simullationsಗಳ ಮೂಲಕ ಮಂಡನೆ ಮಾಡಲು ತಿಳಿಸಿದರು. ಆದರಂತೆ ಎಲ್ಲರೂ  PhET simullations ಗಳ ನ್ನು ಬಳಸಿಕೊಳ್ಳುವದರಲ್ಲಿ ಮಗ್ನರಾಗಿದ್ದಾಗಲೇ ಟೀ ಬ್ರೇಕ್.ಟೀ ಬ್ರೇಕ್ ನಂತರ  PhET simullations ಗಳನ್ನು ಮೌಲ್ಯಮಾಪನದ ಸಾಧನವನ್ನಾಗಿ ಬಳಸುವ ಬಗೆಯನ್ನು ಮತ್ತು ಚಟುವಟಿಕೆಗಳಿಗೆ ಸಂಪನ್ಮೂಲಗಳನ್ನು ಸೇರಿಸುವ ಬಗೆಯನ್ನು ತಿಳಿಸಿದರು . ಮಧ್ಯಾಹ್ನ1.30 ರಊಟದ  ವಿರಾಮದ  ನಂತರ  ಪ್ರತಿಯೋಂದು ತಂಡ simulation ಗಳನ್ನು ಮೌಲ್ಯಮಾಪನದ ಸಾಧನವನ್ನಾಗಿ ತಯಾರಿಸಿ ಆದನ್ನು ಮಂಡನೆ ಮಾಡಲು ತಿಳಿಸಿದರು .ಆದರಂತೆ  ಒಂದೊಂದು ಮೌಲ್ಯಮಾಪನ ಸಾಧನವನ್ನು ತಯಾರಿಸಿ ಕೋಯರ್ ಗೆ ಕಾಂಟ್ರಿಬ್ಯುಟ್ ಮಾಡುವದರಲ್ಲೇ ನಿನ್ನೆಯ ದಿನದ ದಿನಚರಿ ಮುಕ್ತಾಯಗೊಂಡಿತು.

'''ಐದನೇ ದಿನ ''' :ಐದನೇ ದಿನದ ತರಬೇತಿಯು ನಾಲ್ಕನೇ ದಿನದ ಅಪೂರ್ಣಗೊಳಿಸಿದ ಕಾರ್ಯಚಟುವಟಿಕೆಗಳನ್ನು  ಪೂರ್ಣಗೊಳಿಸಲು ತಿಳಿಸುವ ಮೂಲಕ ಪ್ರಾರಂಭವಾಯಿತು.ಸಂಪನ್ಮೂಲ ವ್ಯಕ್ತಿಗಳಾದ ರಮೇಶ ಶಿಲ್ಪಿ ಹಾಗೂ ಶಿವಯೋಗೆಪ್ಪ ಇವರು ಒಪನ್ ಶಾಟ್ ವಿಡಿಯೋ ಎಡಿಟ್ ಪ್ರೋಗ್ರಾಂ ಬಳಸಿ ಶಿಬಿರಾರ್ಥಿಗಳು ತಾವು ಸರಳ ಉಪಕರಣಗಳನ್ನು ಬಳಸಿಕೊಂಡು ತಯಾರಿಸಿದ ವಿಜ್ಞಾನ ಚಟುವಟಿಕೆ ಪ್ರಯೋಗದ ವಿಡಿಯೋವನ್ನು ಬಳಸಿ ಎಡಿಟ್ ಮಾಡುವ ವಿಧಾನವನ್ನು  ತಿಳಿಸಿ ಪ್ರಾಯೋಗಿಕ ಮಾಡಲು ಅವಕಾಶ ನೀಡಿದರು. ನಂತರ ಉಬುಂಟು ಓಎಸ್ ನ್ನು ಕಂಪ್ಯೂಟರ್ ನಲ್ಲಿ ಇನ್ ಸ್ಟಾಲ್ ಮಾಡುವ ವಿಧಾನವನ್ನು ಕೊಯರ್ ನಲ್ಲಿರುವ ವಿಡಿಯೋವನ್ನು  ಬಳಸಿ ಪ್ರೋಜೆಕ್ಟರ್ ನಲ್ಲಿ ತೋರಿಸಿ ವಿವರಿಸಲಾಯಿತು .ಎಸ್.ಟಿ.ಎಫ್.ವಿಜ್ಞಾನ ತರಬೇತಿಯ ನೋಡಲ್ ಅಧಿಕಾರಿಗಳಾದ ಶ್ರೀ ಕೃಷ್ಣರವರು ಡಯಟ್ ಉಪನ್ಯಾಸಕರು ಹಾಗೂ ಶ್ರೀ ವಿರುಪಾಕ್ಷಯ್ಯ ಉಪನ್ಯಾಸಕರು ಡಯಟ್ ಮುನಿರಾಬಾದ ಕೊಪ್ಪಳ ಜಿಲ್ಲೆ ಇವರುಗಳು ಐದು ದಿನಗಳ ತರಬೇತಿಯಲ್ಲಿ ಗಳಿಸಿದ ಜ್ಞಾನವನ್ನು ತಮ್ಮ ಶಾಲೆಗಳಲ್ಲಿ ತೆರಳಿ ಶಾಲಾ ಕಂಪ್ಯೂಟರ್ ಪ್ರಯೋಗಾಲಯ ಕೊಠಡಿಯನ್ನು ವಿಷಯ ಭೋಧನೆಯಲ್ಲಿ ಸಮರ್ಪಕವಾಗಿ ಬಳಸಿ ಗುಣಮಟ್ಟ ಶಿಕ್ಷಣಕ್ಕೆ  ಶ್ಮಿಸಬೇಕೆಂದು ಕರೆನೀಡುವುದರ ಮೂಲಕ ಐದು ದಿನಗಳ ತರಬೇತಿಗೆ ತೆರೆ ಎಳೆದರು.