Difference between revisions of "STF 2015-16 Chamarajanagar"
Line 72: | Line 72: | ||
'''2nd Day''' | '''2nd Day''' | ||
− | '''3rd Day''' | + | '''3rd Day'''

+ | ಜಿಲ್ಲಾ ಶಿಕ್ಷಣ ಮತ್ತ ತರಬೇತಿ ಸಂಸ್ಥೆ. ಚಾಮರಾಜನಗರ

+ | ಕನ್ನಡ ವಿಷಯ ಶಿಕ್ಷಕರ ವೇದಿಕೆ ತರಬೇತಿ

+ | ದಿ.19.11.15 ರಿಂದ 25.11.15

+ | 3ನೇ ದಿನದ ತರಬೇತಿ ಶಿಭಿರಾರ್ಥಿಗಳ ಪ್ರಾರ್ಥನೆ , ಚಿಂತನೆ,ಶುಭನುಡಿ, ಹಿಮ್ಮಾಹಿತಿ, ವರದಿ ವಾಚನದೊಂದಿಗೆ ಪ್ರಾರಂಭವಾಯಿತು. ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಪರಶುರಾಮ್ ರವರು ಈಮೈಲ್ ರಚನೆ,ಬಳಕೆ,ಅನುಕೂಲಗಳು, ವಹಿಸಬೇಕಾದ ಎಚ್ಚರಿಕೆ ಇತ್ಯಾದಿಗಳನ್ನು ತಿಳಿಸಿದರು .ಶಿಬಿರಾರ್ಥಿಗಳು ಅದರಂತೆ ಈಮೈಲ್ ರಚನೆ,ಬಳಕೆ ಮಾಡಿದರು.

+ | ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಮುರಳೀಧರ ರವರು ಈಮೈಲ್ ಕಳುಹಿಸುವಾಗ ಫೈಲ್ ಅಟ್ಯಾಚ್ ಮಾಡುವುದು ,ಫೋಟೋ ಕಳುಹಿಸುವುದು, ಸ್ಪ್ಯಾಮ್ ಫ್ಟಿಲ್ಟರ್ ಬಳಕೆ,ಕನ್ನಡ ಎಸ್.ಟಿ.ಎಫ್ ಗ್ರೂಪ್ ಗೆ ಸದಸ್ಯರನ್ನಾಗಿ ಎಲ್ಲಾ ಶಿಬಿರಾರ್ಥಿಗಳನ್ನು ಸೇರ್ಪಡೆ ಮಾಡಿದರು.

+ | ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಶಿವಕುಮಾರ್ ರವರು ಎಲ್ಲರಿಗೂ ಪಠ್ಯ ವಿಷಯ ಹಂಚಿಕೆ ಮಾಡಿ ಗೂಗಲ್ ನಲ್ಲಿ ಸಂಪನ್ಮೂಲ ಸಂಗ್ರಹಿಸುವ ವಿಧಾನ, ಸಂಗ್ರಹಿಸಿದ ಸಂಪನ್ಮೂಲವನ್ನು ಹೇಗೆ ಸೇವ್ ಮಾಡುವುದು , ಹಾಗೂ ಅದನ್ನು ಕನ್ನಡ ಎಸ್.ಟಿ.ಎಫ್ ಗ್ರೂಪ್ ಗೆ ಕಳುಹಿಸುವುದು ಎಂದು ತಿಳಿಸಿದರು. ಶಿಬಿರಾರ್ಥಿಗಳು ಅದರಂತೆ ಮಾಡಿದರು.

− | '''4th Day''' | + | '''4th Day'''

+ | ಜಿಲ್ಲಾ ಶಿಕ್ಷಣ ಮತ್ತ ತರಬೇತಿ ಸಂಸ್ಥೆ. ಚಾಮರಾಜನಗರ

+ | ಕನ್ನಡ ವಿಷಯ ಶಿಕ್ಷಕರ ವೇದಿಕೆ ತರಬೇತಿ

+ | ದಿ.19.11.15 ರಿಂದ 25.11.15

+ | 4ನೇ ದಿನದ ವರದಿ

+ | ತರಬೇತಿಯ ೪ನೇ ದಿನವಾದ ದಿನಾಂಕ ೨೪.೧೧.೨೦೧೫ ರಂದು ಬೆಳಿಗ್ಗೆ ೧೦ ಗಂಟೆಗೆ ಸಂಪನ್ಮೂಲ ವ್ಯಕ್ತಿಗಳಾದ ಶಿವಕುಮಾರಸ್ವಾಮಿರವರು ಶಿಬಿರಾರ್ಥಿಗಳನ್ನು ಸ್ವಾಗತಿಸುತ್ತಾ ಕಾರ್ಯಕ್ರಮವನ್ನು ಪ್ರಾರಂಭಿಸಿದರು. ಕೊಳ್ಳೇಗಾಲದ ತಂಡದವರು ಪ್ರಾರ್ಥನೆ ನೆರವೇರಿಸಿದರು. ಚಾಮರಾಜನಗರ ತಂಡದವರು ಚಿಂತನೆಯನ್ನು , ಯಳಂದೂರು ತಂಡದವರು ಶುಭನುಡಿಯನ್ನು ಹೇಳುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

+ | ಶಿಕ್ಷಕರಾದ ಬಸವಣ್ಣನವರು ಹಿಂದಿನ ದಿನದ ವರದಿಯನ್ನು ವಾಚಿಸಿದರು. ಸಂಪನ್ಮೂಲ ಶಿಕ್ಷಕರಾದ ಪರಶುರಾಮ್ ರವರು ಇ ಮೇಲ್ ನಲ್ಲಿ ಸಿಗ್ನೇಚರ್ ಅಳವಡಿಸುವುದು ,ಪೋಟೋ ಅಳವಡಿಸುವುದು ,ಇ ಮೇಲ್ ಫಿಲ್ಟರ್ ಮಾಡುವುದು, ಇತ್ಯಾದಿ ವಿಚಾರಗಳ ಬಗ್ಗೆ ತಿಳಿಸಿದರು. ನಂತರ ಶಿಬಿರಾರ್ಥಿಗಳು ಅದನ್ನು ಪ್ರಾಕ್ಟೀಸ್ ಮಾಡಿದರು. ಎದಾದ ನಂತರ ಯೂ ಟೂಬ್ ನಲ್ಲಿ ನಮಗೆ ಬೇಕಾದ ಸಂಪನ್ಮೂಲಗಳನ್ನು ಡೌನ್ ಲೋಡ್ ಮಾಡುವುದು ಮತ್ತು ನಾವು ತಯಾರಿಸಿದ ಸಂನ್ಮೂಲಗಳನ್ನು ಅಪ್ ಲೋಡ್ ಮಾಡುವುದರ ಬಗ್ಗೆ ತಿಳಿಸಿದರು . ನಂತರ ಮುರುಳೀಧರ್ ರವರು ಕೋಯರ್ ಎಂದರೇನು , ಅದರಲ್ಲಿರುವ ಮಾಹಿತಿಗಳೇನು , ಅದನ್ನು ಹೇಗೆ ನಾವು ಬಳಸಿಕೊಳ್ಳಬಹುದು ಎನ್ನುವ ವಿಚಾರಗಳನ್ನು ತಿಳಿಸಿದರು. ಹಾಗೆಯೇ ಗೂಗಲ್ ಟ್ರಾನ್ಸ್ ಲೇಟ್ ಬಗ್ಗೆ ತಿಳಿಸಿದರು .ಅದನ್ನು ಶಿಬಿರಾರ್ಥಿಗಳು ಅಭ್ಯಾಸ ಮಾಡಿದರು.

+ | ಎಲ್ಲರಿಗೂ ವಂದನೆ ಸಲ್ಲಿಸಿ ಮುಕ್ತಾಯ ಗೊಳಿಸಲಾಯಿತು.

'''5th Day'''. | '''5th Day'''. |
Revision as of 05:00, 2 December 2015
Science
Batch 1
Agenda
If district has prepared new agenda then it can be shared here
See us at the Workshop
Workshop short report
Upload workshop short report here (in ODT format), or type it in day wise here
Batch 2
Agenda
If district has prepared new agenda then it can be shared here
See us at the Workshop
Workshop short report
Upload workshop short report here (in ODT format), or type it in day wise here
Batch 3
Agenda
If district has prepared new agenda then it can be shared here
See us at the Workshop
Workshop short report
Upload workshop short report here (in ODT format), or type it in day wise here
Add more batches, by simply copy pasting Batch 3 information and renaming it as Batch 4
Kannada
Batch 1
Agenda
If district has prepared new agenda then it can be shared here
See us at the Workshop
Workshop short report
1st Day
2nd Day
3rd Day
ಜಿಲ್ಲಾ ಶಿಕ್ಷಣ ಮತ್ತ ತರಬೇತಿ ಸಂಸ್ಥೆ. ಚಾಮರಾಜನಗರ
ಕನ್ನಡ ವಿಷಯ ಶಿಕ್ಷಕರ ವೇದಿಕೆ ತರಬೇತಿ
ದಿ.19.11.15 ರಿಂದ 25.11.15
3ನೇ ದಿನದ ತರಬೇತಿ ಶಿಭಿರಾರ್ಥಿಗಳ ಪ್ರಾರ್ಥನೆ , ಚಿಂತನೆ,ಶುಭನುಡಿ, ಹಿಮ್ಮಾಹಿತಿ, ವರದಿ ವಾಚನದೊಂದಿಗೆ ಪ್ರಾರಂಭವಾಯಿತು. ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಪರಶುರಾಮ್ ರವರು ಈಮೈಲ್ ರಚನೆ,ಬಳಕೆ,ಅನುಕೂಲಗಳು, ವಹಿಸಬೇಕಾದ ಎಚ್ಚರಿಕೆ ಇತ್ಯಾದಿಗಳನ್ನು ತಿಳಿಸಿದರು .ಶಿಬಿರಾರ್ಥಿಗಳು ಅದರಂತೆ ಈಮೈಲ್ ರಚನೆ,ಬಳಕೆ ಮಾಡಿದರು.
ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಮುರಳೀಧರ ರವರು ಈಮೈಲ್ ಕಳುಹಿಸುವಾಗ ಫೈಲ್ ಅಟ್ಯಾಚ್ ಮಾಡುವುದು ,ಫೋಟೋ ಕಳುಹಿಸುವುದು, ಸ್ಪ್ಯಾಮ್ ಫ್ಟಿಲ್ಟರ್ ಬಳಕೆ,ಕನ್ನಡ ಎಸ್.ಟಿ.ಎಫ್ ಗ್ರೂಪ್ ಗೆ ಸದಸ್ಯರನ್ನಾಗಿ ಎಲ್ಲಾ ಶಿಬಿರಾರ್ಥಿಗಳನ್ನು ಸೇರ್ಪಡೆ ಮಾಡಿದರು.
ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಶಿವಕುಮಾರ್ ರವರು ಎಲ್ಲರಿಗೂ ಪಠ್ಯ ವಿಷಯ ಹಂಚಿಕೆ ಮಾಡಿ ಗೂಗಲ್ ನಲ್ಲಿ ಸಂಪನ್ಮೂಲ ಸಂಗ್ರಹಿಸುವ ವಿಧಾನ, ಸಂಗ್ರಹಿಸಿದ ಸಂಪನ್ಮೂಲವನ್ನು ಹೇಗೆ ಸೇವ್ ಮಾಡುವುದು , ಹಾಗೂ ಅದನ್ನು ಕನ್ನಡ ಎಸ್.ಟಿ.ಎಫ್ ಗ್ರೂಪ್ ಗೆ ಕಳುಹಿಸುವುದು ಎಂದು ತಿಳಿಸಿದರು. ಶಿಬಿರಾರ್ಥಿಗಳು ಅದರಂತೆ ಮಾಡಿದರು.
4th Day
ಜಿಲ್ಲಾ ಶಿಕ್ಷಣ ಮತ್ತ ತರಬೇತಿ ಸಂಸ್ಥೆ. ಚಾಮರಾಜನಗರ
ಕನ್ನಡ ವಿಷಯ ಶಿಕ್ಷಕರ ವೇದಿಕೆ ತರಬೇತಿ
ದಿ.19.11.15 ರಿಂದ 25.11.15
4ನೇ ದಿನದ ವರದಿ
ತರಬೇತಿಯ ೪ನೇ ದಿನವಾದ ದಿನಾಂಕ ೨೪.೧೧.೨೦೧೫ ರಂದು ಬೆಳಿಗ್ಗೆ ೧೦ ಗಂಟೆಗೆ ಸಂಪನ್ಮೂಲ ವ್ಯಕ್ತಿಗಳಾದ ಶಿವಕುಮಾರಸ್ವಾಮಿರವರು ಶಿಬಿರಾರ್ಥಿಗಳನ್ನು ಸ್ವಾಗತಿಸುತ್ತಾ ಕಾರ್ಯಕ್ರಮವನ್ನು ಪ್ರಾರಂಭಿಸಿದರು. ಕೊಳ್ಳೇಗಾಲದ ತಂಡದವರು ಪ್ರಾರ್ಥನೆ ನೆರವೇರಿಸಿದರು. ಚಾಮರಾಜನಗರ ತಂಡದವರು ಚಿಂತನೆಯನ್ನು , ಯಳಂದೂರು ತಂಡದವರು ಶುಭನುಡಿಯನ್ನು ಹೇಳುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಶಿಕ್ಷಕರಾದ ಬಸವಣ್ಣನವರು ಹಿಂದಿನ ದಿನದ ವರದಿಯನ್ನು ವಾಚಿಸಿದರು. ಸಂಪನ್ಮೂಲ ಶಿಕ್ಷಕರಾದ ಪರಶುರಾಮ್ ರವರು ಇ ಮೇಲ್ ನಲ್ಲಿ ಸಿಗ್ನೇಚರ್ ಅಳವಡಿಸುವುದು ,ಪೋಟೋ ಅಳವಡಿಸುವುದು ,ಇ ಮೇಲ್ ಫಿಲ್ಟರ್ ಮಾಡುವುದು, ಇತ್ಯಾದಿ ವಿಚಾರಗಳ ಬಗ್ಗೆ ತಿಳಿಸಿದರು. ನಂತರ ಶಿಬಿರಾರ್ಥಿಗಳು ಅದನ್ನು ಪ್ರಾಕ್ಟೀಸ್ ಮಾಡಿದರು. ಎದಾದ ನಂತರ ಯೂ ಟೂಬ್ ನಲ್ಲಿ ನಮಗೆ ಬೇಕಾದ ಸಂಪನ್ಮೂಲಗಳನ್ನು ಡೌನ್ ಲೋಡ್ ಮಾಡುವುದು ಮತ್ತು ನಾವು ತಯಾರಿಸಿದ ಸಂನ್ಮೂಲಗಳನ್ನು ಅಪ್ ಲೋಡ್ ಮಾಡುವುದರ ಬಗ್ಗೆ ತಿಳಿಸಿದರು . ನಂತರ ಮುರುಳೀಧರ್ ರವರು ಕೋಯರ್ ಎಂದರೇನು , ಅದರಲ್ಲಿರುವ ಮಾಹಿತಿಗಳೇನು , ಅದನ್ನು ಹೇಗೆ ನಾವು ಬಳಸಿಕೊಳ್ಳಬಹುದು ಎನ್ನುವ ವಿಚಾರಗಳನ್ನು ತಿಳಿಸಿದರು. ಹಾಗೆಯೇ ಗೂಗಲ್ ಟ್ರಾನ್ಸ್ ಲೇಟ್ ಬಗ್ಗೆ ತಿಳಿಸಿದರು .ಅದನ್ನು ಶಿಬಿರಾರ್ಥಿಗಳು ಅಭ್ಯಾಸ ಮಾಡಿದರು.
ಎಲ್ಲರಿಗೂ ವಂದನೆ ಸಲ್ಲಿಸಿ ಮುಕ್ತಾಯ ಗೊಳಿಸಲಾಯಿತು.
5th Day.
Batch 2
Agenda
If district has prepared new agenda then it can be shared here
See us at the Workshop
Workshop short report
1st Day
2nd Day
3rd Day
4th Day
5th Day.
Batch 3
Agenda
If district has prepared new agenda then it can be shared here
See us at the Workshop
Workshop short report
1st Day
2nd Day
3rd Day
4th Day
5th Day.