Anonymous

Changes

From Karnataka Open Educational Resources
Line 16: Line 16:
===Workshop short report===

===Workshop short report===
Upload workshop short report here (in ODT format), or type it in day wise here

'''1st Day'''

ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ, ಚಾಮರಾಜನಗರ

ಎಸ್‌.ಟಿ.ಎಫ್- ವಿಜ್ಞಾನ ತರಬೇತ

ದಿನಾಂಕ:04-12-2015

ಮೊದಲನೇ ದಿನದ ವರದಿ

ಈ ದಿನ ಶಿಬಿರಾರ್ಥಿಗಳನ್ನು ಉದ್ದೇಶಿಸಿ ಸಂಯೋಜಕರಾದ ಶ್ರೀ. ಸುರೇಶ ರವರು ಎಲ್ಲಾರನ್ನು ಸ್ವಾಗತಿಸಿದರು. ಹಿರಿಯ ಉಪನ್ಯಾಸಕರಾದ ಶ್ರೀ. ನಾಗರಾಜು ರವರು ಆರ್‌.ಎಂ.ಎಸ್‌.ಎ. ವತಿಯಿಂದ ನೆಡೆಯುವ ತರಬೇತಿಗಳ ಬಗ್ಗೆ ತಿಳಿಸಿಕೊಟ್ಟರು. ಹಾಗೂ ತರಬೇತಿಗಳಿಂದ ಶಿಕ್ಷಕರು ಇನ್ನು ಹೆಚ್ಚಿನ ಮಾಹಿತಿ ಪಡೆದು ಸೃಜನಶೀಲರಾಗಬೇಕೆಂದು ತಿಳಿಸಿದರು. ಮತ್ತೊಬ್ಬ ಹಿರಿಯ ಉಪನ್ಯಾಸಕರಾದ ಪಿ. ಮುರುಳೀಧರ್‌ ರವರು ತರಬೇತಿಯ ಬಗ್ಗೆ ತಿಳಿಸುತ್ತಾ ವ್ಯಕ್ತಿಯ ವಿಕಸನಕ್ಕೆ ತರಬೇತಿಯು ಅತೀ ಅವಶ್ಯಕ ಎಂದು ತಿಳಿಸಿದರು. ವಿವಿಧ ತರಬೇತಿಗಳಿಂದ ವಿವಿಧ ಸಂಪನ್ಮೂಲ ವ್ಯಕ್ತಿಗಳ ಭೇಟಿಯಾಗಿ ಜ್ಞಾನದ ವೃದ್ಧಿಯಾಗುತ್ತದೆ ಎಂದು ತಿಳಿಸಿದರು. ಇತರೆ ಸಂಪನ್ಮೂಲ ವ್ಯಕ್ತಿಗಳಾದ ಸುರೇಶ ರವರು ಮತ್ತು ರುದ್ರಾರ್ಚಾರಿ ರವರು ಇ-ಮೇಲ್‌ ಖಾತೆಯನ್ನು ತೆರೆಯುವುದು ಹೇಗೆ ಎಂದು ತಿಳಿಸಿ. ಶಿಕ್ಷಕರಿಂದ ಇ-ಮೇಲ್‌ ಖಾತೆಯನ್ನು ತೆರೆಸಿದರು. ಎಸ್‌ ಟಿ ಎಫ್‌ನ ಉದ್ದೇಶಗಳನ್ನು ಸಂಪನ್ಮೂಲ ವ್ಯಕ್ತಿಯಾದ ಸುರೇಶ್‌ರವರು ತಿಳಿಸಿಕೊಟ್ಟರು. ಮತ್ತು ಇ ಮೇಲ್‌ನ್ನು ಬರೆಯಬೇಕಾದಾಗ ಗಮನಿಸಬೇಕಾದ ಅಂಶಗಳ ಬಗ್ಗೆ ತಿಳಿಸಿಕೊಟ್ಟರು. Koer ನ ಬಗ್ಗೆ ಸಾಕಷ್ಟು ಮಾಹಿತಿಯನ್ನು ನೀಡಿದ ಊಟದ ವಿರಾಮಕ್ಕೆ ತೆರಳಿದೆವು. ಊಟದ ವಿರಾಮದ ನಂತರ ಕೀಲಿಮಣೆ ವಿನ್ಯಾಸದ ಬಗ್ಗೆ ತಿಳಿಸಿ ಕಲಿಕೆಗೆ ತೊಡಗಿಸಿದರು. ಅಧ್ಯಾಯ 1 ರಿಂದ 43ರ ವರೆಗೆ ಕಲಿಕೆಗೆ ತೊಡಗಿಸಿದರು ಹಾಗೂ ನುಡಿಯ ತಂತ್ರಾಂಶದ ಮಾಹಿತಿ ನೀಡಿ ಕನ್ನಡ ಟೈಪಿಂಗ್‌ಗೆ ತೊಡಗಿಸಿದರು ಆ ವೇಳೆಗಾಗಲೆ 5.30 ಗಂಟೆ ಆದುದರಿಂದ ನಾಳೆಯ ಕೆಲಸವನ್ನು ನೆನಪಿಸಿ ದಿನದ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಿದರು. ಈ ವರದಿಯನ್ನು ಕೊಳ್ಳೇಗಾಲ ವಲಯದಿಂದ ಶಿಕ್ಷಕರಾದ ಬಿ . ಶಿವಶಂಕರನಾಯಕರವರು ವಾಚಿಸಿದರು.

'''2nd Day'''

ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ, ಚಾಮರಾಜನಗರ ಜಿಲ್ಲೆ.

ಎರಡನೇ ವರದಿ ಮಂಡನೆ

ಬೆಳಿಗ್ಗೆ ೧೦ಗಂಟೆಗೆ ಸರಿಯಾಗಿ ತರಬೇತಿ ಪ್ರಾರಂಭವಾಯಿತು. ವೇದಿಕೆಯಲ್ಲಿ ತರಬೇತಿ ನೋಡೆಲ್‌ ಅಧಿಕಾರಿಗಳಾದ ಸುರೇಶ್‌ ರವರು ಉಪನ್ಯಾಸಕರಾದ ನಾಗರಾಜು ರವರು ಸಂಪನ್ಮೂಲ ವ್ಯಕ್ತಿಗಳಾದ ಮುರುಳೀಧರ್‌ರವರು, ಸುರೇಶ, ಹಾಗೂ ರುದ್ರಾಚಾರಿ ರವರು ಹಾಜರಿದ್ದರು ಮತ್ತು ಎಲ್ಲಾ ತಂಡದ ಶಿಬಿರಾರ್ಥಿಗಳು ಹಾಜರಿದ್ದರು.

ಎರಡನೇ ದಿನದಲ್ಲಿ ಶಿಬಿರಾರ್ಥಿಗಳೆಲ್ಲಾರು ಕಂಪ್ಯೂಟರ್‌ ಮುಂದೆ ಕುಳಿತು ಕನ್ನಡ ಟೈಪಿಂಗ್‌ ಕಲಿಯಲು ಪ್ರಾರಂಭಿರಿಸಿದರು  ಸುರೇಶ್ ರವರು ಕ್ಲಿಷ್ಟ ಪದಗಳನ್ನು ಹಾಗೂ ಒತ್ತಕ್ಷರಗಳನ್ನು ತಿಳಿಸಿಕೊಟ್ಟರು.

ನಂತರ ರುದ್ರಚಾರಿರವರು ಕೊಯರ್‌ನಲ್ಲಿ ಸಂಪನ್ಮೂಲಗಳನ್ನು ಹುಡುಕುವ  ಬಗ್ಗೆ ಎಸ್.ಟಿ.ಎಫ್‌ ಗೆ ಸೇರುವ ಬಗ್ಗೆ , ಆನ್‌ಲೈನ್‌ ಮತು ಆಫ್ಲೈನ್ ಕಯರ್‌ನ ಮುಖಪುಟದ ಬಗ್ಗೆ ತಿಳಿಸಿಕೊಟ್ಟರು.

ಪ್ರತಿ ಸಿಸ್ಟಮ್‌ಗೆ ಮೂರು ಶಿಬಿರಾರ್ಥಿಗಳಂತೆ ಕೊರಿಸಿ ಲಾಟರಿ ಮೂಲಕ ವಿಷಯಗಳನ್ನು ಹಂಚಿದರು. ಚಟುವಟಿಕೆ ಮಾಡುವ ವಿಧಾನವನ್ನು ತಿಳಿಸಿಕೊಟ್ಟರು.

==Batch 2==

==Batch 2==
1,055

edits