Line 4,899: |
Line 4,899: |
| | | |
| ===ವಿಶ್ವಸಂಸ್ಥೆಯ ಅಂಗಸಂಸ್ಥೆಗಳು === | | ===ವಿಶ್ವಸಂಸ್ಥೆಯ ಅಂಗಸಂಸ್ಥೆಗಳು === |
| + | ಸುಲಭ ಮುದ್ರಣ ಪ್ರತಿಯನ್ನು download ಮಾಡಲು [http://karnatakaeducation.org.in/KOER/index.php/File:%E0%B2%B5%E0%B2%BF%E0%B2%B6%E0%B3%8D%E0%B2%B5%E0%B2%B8%E0%B2%82%E0%B2%B8%E0%B3%8D%E0%B2%A5%E0%B3%86%E0%B2%AF_%E0%B2%85%E0%B2%82%E0%B2%97%E0%B2%B8%E0%B2%82%E0%B2%B8%E0%B3%8D%E0%B2%A5%E0%B3%86%E0%B2%97%E0%B2%B3%E0%B3%81.odt ವಿಶ್ವಸಂಸ್ಥೆಯ ಅಂಗಸಂಸ್ಥೆಗಳು ಇಲ್ಲಿ ಒತ್ತಿ] |
| + | |
| + | '''ವಿಶ್ವಸಂಸ್ಥೆಯ |
| + | ಅಂಗಸಂಸ್ಥೆಗಳ ರಚನೆ ಮತ್ತು |
| + | ಕಾರ್ಯಗಳ ಚಾರ್ಟು ''' |
| + | |
| + | |
| + | {| border="1" |
| + | |- |
| + | | |
| + | '''ಕ್ರ''''''.''' |
| + | |
| + | |
| + | | |
| + | '''ಹೆಸರುಗಳು |
| + | ''' |
| + | |
| + | |
| + | | |
| + | '''ಅಂಗಸಂಸ್ಥೆಗಳ |
| + | ರಚನಾವಿಧಾನ ''' |
| + | |
| + | |
| + | | |
| + | '''ಅಂಗಸಂಸ್ಥೆಗಳ |
| + | ಕಾರ್ಯಗಳು ''' |
| + | |
| + | |
| + | |- |
| + | | |
| + | 1 |
| + | |
| + | |
| + | | |
| + | ಸಾಮಾನ್ಯ |
| + | ಸಭೆ |
| + | |
| + | |
| + | | |
| + | ಪ್ರತೀ |
| + | ಸದಸ್ಯ ರಾಷ್ಟ್ರಗಳೂ '''ತಲಾ ''''''5 |
| + | ''''''ಜನ'''ರಂತೆ |
| + | ಪ್ರತಿನಿಧಿಗಳನ್ನು ಕಳುಹಿಸಿಕೊಡು |
| + | ತ್ತಾರೆ .ಅವರೆಲ್ಲರೂ |
| + | ಸಾಮಾನ್ಯ ಸಭೆಯ ಸದಸ್ಯರಾಗಿರುತ್ತಾರೆ.ಆದರೆ |
| + | ಪ್ರತೀ ದೇಶಕ್ಕೆ '''ಒಂದೇ ಮತದ''' |
| + | ಹಕ್ಕು ಇರುತ್ತದೆ. |
| + | |
| + | |
| + | | |
| + | '''1. '''ಪ್ರತೀ |
| + | ವರ್ಷ '''ಸೆಪ್ಟಂಬರ್''' ನಲ್ಲಿ |
| + | ಸಾಮಾನ್ಯ ಸಭೆ ಹಾಗೂ '''ತುರ್ತು |
| + | '''ಸಮಯದಲ್ಲಿ '''ವಿಶೇಷ ಸಭೆ'''ಗಳನ್ನು |
| + | ಕರೆಯುತ್ತದೆ.''' |
| + | 2. '''ವಿಶ್ವಸಂಸ್ಥೆಯ |
| + | ವ್ಯಾಪ್ತಿಯ ಎಲ್ಲಾ ವಿಷಯಗಳ |
| + | ಬಗ್ಗೆ ಸಾಮಾನ್ಯ ಚರ್ಚೆ ಮಾಡುತ್ತದೆ |
| + | . ಹಾಗೂ |
| + | '''3.''' ಪ್ರಮುಖ |
| + | ವಿಷಯಗಳನ್ನು '''ಬಹುಮತದ ಅಥವಾ |
| + | ''''''2/3''' ಮತಗಳ |
| + | ಬೆಂಬಲದಿಂದ ನಿರ್ಧರಿಸುತ್ತದೆ. |
| + | '''4. '''ವಿಶ್ವಸಂಸ್ಥೆಯ |
| + | ಆಯವ್ಯಯ ಪಟ್ಟಿಯನ್ನು ಅನುಮೋದಿಸುತ್ತದೆ. |
| + | |
| + | |
| + | '''5. '''ಪ್ರತೀ |
| + | ರಾಷ್ಟ್ರ ನೀಡಬೇಕಾದ ಚಂದಾ |
| + | ಹಣವನ್ನು ನಿಗಧಿ ಮಾಡುತ್ತದೆ. |
| + | |
| + | |
| + | '''6. '''ಪ್ರಧಾನ |
| + | ಕಾರ್ಯದರ್ಶಿಯನ್ನು ಆಯ್ಕೆ |
| + | ಮಾಡುತ್ತದೆ. |
| + | |
| + | |
| + | |- |
| + | | |
| + | 2 |
| + | |
| + | |
| + | | |
| + | ಭದ್ರತಾ |
| + | ಸಮಿತಿ |
| + | |
| + | |
| + | | |
| + | '''5 ''''''ಖಾಯಂ''' (ವಿಟೋ |
| + | ಅಧಿಕಾರ ಹೊಂದಿರುವ )ರಾಷ್ಟ್ರಗಳು |
| + | ಹಾಗೂ ಸಾಮಾನ್ಯ ಸಭೆಯಿಂದ '''2''''''ವರ್ಷಗಳ |
| + | ಅವಧಿ'''ಗೆ ಆಯ್ಕೆಯಾದ '''10 |
| + | ''''''ಹಂಗಾಮಿ |
| + | '''ರಾಷ್ಟ್ರಗಳ ಸದಸ್ಯರನ್ನು |
| + | ಒಳಗೊಂಡಿರುತ್ತದೆ. |
| + | |
| + | |
| + | | |
| + | '''1.'''ಖಾಯಂ |
| + | ರಾಷ್ಟ್ರಗಳು ವಿಟೋ ಅಧಿಕಾರ |
| + | ಹೊಂದಿವೆ. |
| + | '''2.'''ಸಾಮಾನ್ಯ |
| + | ಸಭೆಗೆ ನೂತನ ಸದಸ್ಯರ ಆಯ್ಕೆ |
| + | ಯನ್ನು ಶಫಾರಸ್ಸು ಮಾಡುವ,ಅಥವಾ |
| + | ತಿರಸ್ಕರಿಸುವ ಅಧಿಕಾರ ಹೊಂದಿದೆ. |
| + | '''3.'''ಪ್ರಧಾನ |
| + | ಕಾರ್ಯದರ್ಶಿ ಹುದ್ದೆಗೆ |
| + | ಅಭ್ಯರ್ಥಿಯನ್ನು ಸೂಚಿಸುವ |
| + | ಅಧಿಕಾರ ಹೊಂದಿದೆ. |
| + | '''4.'''ಅಂತರರಾಷ್ಟ್ರೀಯ |
| + | ನ್ಯಾಯಾಲಯದ ನ್ಯಾಯಾಧೀಶರ |
| + | ಆಯ್ಕೆಯಲ್ಲಿ ಭಾಗವಹಿಸುತ್ತದೆ. |
| + | |
| + | |
| + | |- |
| + | | |
| + | 3 |
| + | |
| + | |
| + | | |
| + | ಆರ್ಥಿಕ |
| + | ಮತ್ತು ಸಾಮಾಜಿಕ ಸಮಿತಿ |
| + | |
| + | |
| + | | |
| + | ಸಾಮಾನ್ಯ |
| + | ಸಭೆಯು '''3''''''ವರ್ಷ'''ಗಳ |
| + | ಅವಧಿಗಾಗಿ '''54 |
| + | ''''''ಸದಸ್ಯ'''ರನ್ನು |
| + | ಆಯ್ಕೆ ಮಾಡುತ್ತದೆ. |
| + | '''ಪ್ರತೀ |
| + | ವರ್ಷ ''''''1/3 |
| + | '''(18) ಸದಸ್ಯರು |
| + | ನಿವೃತ್ತಿ ಹೊಂದುತ್ತಾರೆ. |
| + | |
| + | |
| + | | |
| + | '''ಗುರಿಗಳು'''''':'''-'''1. |
| + | '''ಉದ್ಯೋಗಾವಕಾಶ |
| + | ಒದಗಿಸುವದು. |
| + | '''2. '''ಆರ್ಥಿಕ |
| + | ಮತ್ತು ಸಾಮಾಜಿಕ ಸ್ಥಿತಿ ಮತ್ತು |
| + | ಜೀವನಮಟ್ಟ ಸುಧಾರಣೆ. |
| + | '''3. '''ಆರೋಗ್ಯದ |
| + | ಸಮಸ್ಯೆಗಳಿಗೆ ಪರಿಹಾರ '''4. |
| + | '''ಶೈಕ್ಷಣಿಕ |
| + | ಸಾಂಸ್ಕೃತಿಕ ಕ್ಷೇತ್ರಗಳಲ್ಲಿ |
| + | ಪರಸ್ಪರ ಸಹಕಾರ. |
| + | '''5. '''ಮಾನವ |
| + | ಹಕ್ಕುಗಳ ಬಗ್ಗೆ ಅರಿವು ಮೂಡಿಸಿ |
| + | ಗೌರವ ಕಾಪಾಡುವದು. |
| + | |
| + | |
| + | '''6. '''ಎಲ್ಲಾ |
| + | ಮಾನವರಿಗೂ ಮೂಲಭೂತ ಹಕ್ಕುಗಳನ್ನು |
| + | ಒದಗಿಸುವದು. |
| + | |
| + | |
| + | |- |
| + | | |
| + | 4 |
| + | |
| + | |
| + | | |
| + | ಧರ್ಮದರ್ಶಿ |
| + | ಸಮಿತಿ |
| + | |
| + | |
| + | | |
| + | '''1. '''ವಿಶ್ವಸ್ಥ |
| + | ಪ್ರದೇಶಗಳ ಆಡಳಿತವನ್ನು |
| + | ನೋಡಿಕೊಳ್ಳುವ ಸದಸ್ಯ ರಾಷ್ಟ್ರಗಳು. |
| + | |
| + | |
| + | '''2. '''ಭದ್ರತಾ |
| + | ಮಂಡಳಿಯ ಶಾಸ್ವತ ರಾಷ್ಟ್ರಗಳು. |
| + | |
| + | |
| + | '''3. '''ಸಾಮಾನ್ಯ |
| + | ಸಭೆಯಿಂದ '''3 |
| + | ''''''ವರ್ಷ'''ಗಳ |
| + | ಅವಧಿಗಾಗಿ ಚುನಾಯಿತ ಸದಸ್ಯ ರು |
| + | |
| + | |
| + | | |
| + | '''1. '''ವಿದೇಶಿ |
| + | ಆಳ್ವಿಕೆಗೆ ಒಳಪಟ್ಟ ರಾಷ್ಟ್ರಗಳಿಗೆ |
| + | ಸ್ವಾತಂತ್ರ ದೊರಕಿಸಿಕೊಡುವದು. |
| + | |
| + | |
| + | '''2. '''ಪರಕೀಯರ |
| + | ಆಳ್ವಿಕೆಗೆ ಒಳಗಾದವರಿಗೆ ಮಾನವೀಯ |
| + | ಹಕ್ಕುಗಳನ್ನು ನೀಡಿ ರಕ್ಷಿಸುವದು. |
| + | |
| + | |
| + | '''3. '''ಪರಕೀಯರಿಂದ |
| + | ಸ್ವಾತಂತ್ರ ಪಡೆಯುವಂತೆ |
| + | ಪ್ರೋತ್ಸಾಹಿಸುವದು. |
| + | |
| + | |
| + | |- |
| + | | |
| + | 5 |
| + | |
| + | |
| + | | |
| + | ಸಚಿವಾಲಯ |
| + | |
| + | |
| + | | |
| + | '''5 |
| + | ''''''ವರ್ಷ'''ಗಳಿಗಾಗಿ |
| + | ಆಯ್ಕೆಯಾದ '''ಮಹಾಕಾರ್ಯದರ್ಶಿ''',ಹಾಗೂ |
| + | ಸಿಬ್ಬಂದಿ ಯವರು ಕಾರ್ಯನಿರ್ವಹಿಸುತ್ತಾರೆ. |
| + | ಮಹಾಕಾರ್ಯದರ್ಶಿ |
| + | ಇದರ ಮುಖ್ಯಸ್ಥ. |
| + | |
| + | |
| + | | |
| + | ಭದ್ರತಾ |
| + | ಮಂಡಳಿಯ ಖಾಯಂ ಸದಸ್ಯರ ಆದೇಶದಂತೆ |
| + | ಕಾರ್ಯಭಾರ ನಡೆಸಿಕೊಂಡು ಹೋಗುವದು |
| + | ಇವರ ಕರ್ತವ್ಯವಾಗಿದೆ. |
| + | |
| + | |
| + | |- |
| + | | |
| + | 6 |
| + | |
| + | |
| + | | |
| + | ಅಂತರರಾಷ್ಟ್ತೀಯ |
| + | ನ್ಯಾಯಾಲಯ |
| + | |
| + | |
| + | | |
| + | '''ಭದ್ರತಾ |
| + | ಸಮಿತಿ''' ಮತ್ತು '''ಸಾಮಾನ್ಯ |
| + | ಸಭೆ'''ಯವರಿಂದ ಆಯ್ಕೆಯಾದ '''15 |
| + | ''''''ಜನ''' |
| + | ನ್ಯಾಯಾದೀಶ ರಿರುತ್ತಾರೆ. |
| + | ಪ್ರತೀ |
| + | ವರ್ಷ '''5''''''ಜನ |
| + | ನಿವೃತ್ತಿ''' ಹೊಂದುತ್ತಾರೆ. |
| + | |
| + | |
| + | | |
| + | ಅಂತರರಾಷ್ಟ್ರೀಯ |
| + | ವ್ಯಾಜ್ಯಗಳನ್ನು ಬಗೆಹರಿಸುವುದು. |
| + | |
| + | |
| + | |} |
| + | <br> |
| | | |
| == ದಕ್ಷಿಣ ಕಣ್ಣಡ == | | == ದಕ್ಷಿಣ ಕಣ್ಣಡ == |