Difference between revisions of "Teachers Community of Learning Bangalore South Block 3 Kannada Workshop 1 2016 17"
Jump to navigation
Jump to search
Line 165: | Line 165: | ||
{|class="wikitable" | {|class="wikitable" | ||
|- | |- | ||
− | |''' | + | |'''ಕ್ರ. ಸಂ''' |
− | |''' | + | |'''ಶಿಕ್ಷಕರ ಹೆಸರು''' |
− | |''' | + | |'''ಶಾಲೆ''' |
− | |''' | + | |'''ಅಭಿಪ್ರಾಯ''' |
− | |||
− | |||
− | |||
− | |||
|- | |- | ||
+ | |1 | ||
+ | |ಮಮತ ಭಾಗ್ವತ್ | ||
+ | |ಬೇಗೂರು ಶಾಲೆ | ||
| | | | ||
− | | | + | |} |
− | |||
− | |||
− |
Revision as of 06:48, 6 September 2016
ಸೆಪ್ಟಂಬರ್ 6-7 ಕಾರ್ಯಾಗಾರದ ಪಕ್ಷಿನೋಟ
ಕಾರ್ಯಕ್ರಮದ ಉದ್ದೇಶಗಳು
- ಭಾಷಾ ಕಲಿಕಾ ಕೌಶಲಗಳಿಗಾಗಿ ಮೂಲಭೂತ ಸಂಪನ್ಮೂಲಗಳು
- ಭಾಷೆಯಲ್ಲಿನ ಬರವಣಿಗೆ ಮತ್ತು ಅಭಿವ್ಯಕ್ತಿ ಕೌಶಲ್ಯಗಳನ್ನು ವೃದ್ಧಿಸುವಲ್ಲಿ ತಂತ್ರಜ್ಞಾನ ಬಳಕೆ
- ವಿಶೇಷ ಅಗತ್ಯವಿರುವ ಮತ್ತು ಕಲಿಕಾ ತೊಂದರೆಯಿಂದ ಬಳಲುತ್ತಿರುವ ಮಕ್ಕಳ ಕಲಿಕೆ ಮತ್ತು ನಿರ್ವಹಣೆಗಾಗಿ ಸಂಪನ್ಮೂಲ
- ಕಲಿಕೆಯಲ್ಲಿ ಭಾಷಾ ಸಾಮರ್ಥ್ಯಗಳ ಅಭಿವೃದ್ಧಿ ಮತ್ತು ಮಹತ್ವ
- ಶಿಕ್ಷಕರ ಕಲಿಕಾ ಸಮುದಾಯದಲ್ಲಿ ವಲಯವಾರು ಶಿಕ್ಷಕರ ಅನುಭವಗಳನ್ನು ಹಂಚಿಕೊಳ್ಳುವುದು.
- ಬೋಧನಾ ವಿಧಾನದಲ್ಲಿ ತಂತ್ರಜ್ಞಾನವನ್ನು ಬಳಸಿಕೊಳ್ಳುವಂತೆ ಮಾಡುವುದು ಮತ್ತು ಅದರ ಪರಿಣಾಮ
- ಕನ್ನಡ ಭಾಷಾ ಬೋಧನೆಯ ಉದ್ದೇಶಗಳನ್ನು ಅರ್ಥೈಸಿಕೊಳ್ಳುವುದು.
- ಶಿಕ್ಷಕರಿಗೆ ತಂತ್ರಜ್ಞಾನ ಆಧಾರಿತ ಬೋಧನೆಯಲ್ಲಿ ಆಸಕ್ತಿಯನ್ನು ಮೂಡಿಸುವುದು.
- ಸ್ವಯಂ ಕಲಿಕೆಗೆ ಮತ್ತು ತರಗತಿ ಕಲಿಕೆಗೆ ತಂತ್ರಜ್ಞಾನದ ಬಳಕೆ ಮಾಡುವುದು.
- ಶಿಕ್ಷಕರಿಗೆ ತಮ್ಮ ಅನುಭವಗಳನ್ನು ಮತ್ತು ಭೋದನೆಯಲ್ಲಿನ ಸವಾಲುಗಳನ್ನು ಹಂಚಿಕೊಳ್ಳಲು ಪ್ರೋತ್ಸಾಹವನ್ನು ನೀಡುವುದು ಮತ್ತು ಅವುಗಳನ್ನು ತರಗತಿಯಲ್ಲಿ ಹೇಗೆ ಪರಿಹರಿಸಿದರು ಎಂಬುದನ್ನು ಹಂಚಿಕೊಳ್ಳುವುದು.
- ಬೋಧನಾ ವಿಧಾನಗಳ ಬಗ್ಗೆ ಪ್ರಾತ್ಯಕ್ಷಿಕೆ ನೀಡುವುದು.
ಪ್ರಸ್ತಾವಿತ ಕಾರ್ಯ ವಿಧಾನಗಳು -ಚಟುವಟಿಕೆಗಳು
- ಮೊದಲ ಗುಂಪಿನ ಮಕ್ಕಳ ಕಲಿಕಾ ಉನ್ನತಿಗಾಗಿ ಯೋಜನೆ
- ಶಿಕ್ಷಕರ ನಡುವೆ ಪ್ಯಾನಲ್ ಚರ್ಚೆ( Panel Dessustion)
- ಪ್ರಸ್ತುತ ಪಠ್ಯಕ್ರಮ ಮತ್ತು ಸಂಪನ್ಮೂಲಗಳ ಬಗ್ಗೆ ಶಿಕ್ಷಕರ ಆಧ್ಯಯನ ವಲಯ(Study Circle)
- ಶಾಲಾ ಹಂತದ ಚಟುವಟಿಕೆಗಳು -ಭಾಷಾ ಕೌಶಲ ಚಟುವಟಿಕೆಗಳು, ಚರ್ಚಾ ಸ್ಪರ್ಧೆ, ಬರವಣಿಗೆ
- ತಂತ್ರಜ್ಞಾನ ಬಳಕೆ ಮೂಲಕ ಭೋದನೆ-ಕಲಿಕಾ ಪ್ರಕ್ರಿಯೆಯ ಮತ್ತು ಅದರ ಪರಿಣಾಮ
ಜುಲೈ 7-8ರ ಅಜೆಂಡ
ಮೊದಲ ದಿನ | ವಿಷಯ | ಸಮಯ | Facilitator | ವಿಧಾನ | ಉದ್ದೇಶ | ಸಂಪನ್ಮೂಲಗಳು |
ಕಾರ್ಯಕ್ರಮ ಪರಿಚಯ | 9.30- 10.00 | Facilitator | ಚರ್ಚೆ | |||
ಶಿಕ್ಷಕರಿಂದ ಭಾಷಾ ಬೋಧನೆಯ ಅನುಭವ ಹಂಚಿಕೆ | 10.00 – 11.00 | Facilitator | ಶಿಕ್ಷಕರಿಂದ ಪ್ರಸ್ತುತಿ |
|
ಸಂಪನ್ಮೂಲಗಳು | |
ಕನ್ನಡ ಭೋದನೆಗೆ ಪೂರಕ ತಂತ್ರಜ್ಞಾನ ಆಧಾರಿತ ಸಂಪನ್ಮೂಲ ಪರಿಚಯ | 11.00-1.00 | Facilitator | ಪ್ರಾಯೋಗಿಕ |
|
ಸಂಪನ್ಮೂಲಗಳು | |
ವಿರಾಮ | 1.00-2.00 | |||||
ಭಾಷೆಯಲ್ಲಿನ ಬರವಣಿಗೆ ಮತ್ತು ಅಭಿವ್ಯಕ್ತಿ ಕೌಶಲ್ಯಗಳನ್ನು ವೃದ್ಧಿಸುವುದು ತಂತ್ರಜ್ಞಾನ ಬಳಕೆ ಸಾಧ್ಯತೆಯ ಚರ್ಚೆ | 2.00-4.00 | Facilitator | ಚರ್ಚೆ/ಪ್ರಸ್ತುತಿ |
|
ಸಂಪನ್ಮೂಲಗಳು | |
ತರಗತಿ ಬೋಧನಾ ಪ್ರಾತ್ಯಕ್ಷಿತೆ | 4.00-.5.00 | ಶಿಕ್ಷಕರಿಂದ ತರಗತಿ ಭೋದನೆಯ ಪ್ರಾತ್ಯಕ್ಷಿತೆ (ಸರೋಜ ಮೇಡಮ್, ಶ್ರೀ ಮಾಲಾ ಭಟ್) | ಪ್ರಸ್ತುತಿ | ಉದ್ದೇಶ | ಸಂಪನ್ಮೂಲಗಳು | |
ಎರಡನೇ ದಿನ | ||||||
|
9.30 - 11.00 | Facilitator | ಚರ್ಚೆ/ಪ್ರಸ್ತುತಿ |
|
ಸಂಪನ್ಮೂಲಗಳು | |
ಭಾಷಾ ಬೋಧನಾ ವಿಧಾನಗಳ ಪ್ರಸ್ತುತಿ | 11.30 – 1.00 | Facilitator | ಶಿಕ್ಷಕರಿಂದ ಪ್ರಸ್ತುತಿ / itfc ಯೋಚನೆಗಳು | ಭಾಷಾ ಬೋಧನೆಯ ಪ್ರಾಮುಖ್ಯತೆ - ಹಾಗು ಮಕ್ಕಳ ಭಾಷಾ ಸಾಮರ್ಥ್ಯಕ್ಕೆ ಪೂರಕವಾದ ಭೋದನಾ ವಿಧಾನಗಳನ್ನು ತಿಳಿಯುವುದು | ಸಂಪನ್ಮೂಲಗಳು | |
ವಿರಾಮ | 1.00-2.00 | |||||
ಕನ್ನಡ ಭೋದನೆಗೆ ಪೂರಕ ತಂತ್ರಜ್ಞಾನ ಸಂಪನ್ಮೂಲ ಪರಿಚಯ | 2.00- 3.00 | Facilitator | ಪ್ರಸ್ತುತಿ |
|
ಸಂಪನ್ಮೂಲಗಳು | |
ವಿಷಯ ಶಿಕ್ಷಕರ ವೇದಿಕೆ/ಕೊಯರ್ ಪುಟಗಳ ವೀಕ್ಷಣೆ (?) ಹೊಸ ಪುಟದ ಸಾಧ್ಯತೆಗಳನ್ನು ಪಟ್ಟಿಮಾಡುವುದು | 3.00- 5.00 | Facilitator | ಪ್ರಾಯೋಗಿಕ | ಪ್ರಸ್ತುತ ಶಿಕ್ಷಕರ ವೇದಿಕೆ ಪರಿಚಯ, ಕೊಯರ್ ಪುಟಗಳಲ್ಲಿನ ಸಂಪನ್ಮೂಲ ಪರಿಚಯ | ಸಂಪನ್ಮೂಲಗಳು |
ತರಬೇತಿ ಶಿಕ್ಷಕರ ಹಿಮ್ಮಾಹಿತಿ
ಕ್ರ. ಸಂ | ಶಿಕ್ಷಕರ ಹೆಸರು | ಶಾಲೆ | ಅಭಿಪ್ರಾಯ |
1 | ಮಮತ ಭಾಗ್ವತ್ | ಬೇಗೂರು ಶಾಲೆ |