Anonymous

Changes

From Karnataka Open Educational Resources
Line 1: Line 1:     
=ಪಠ್ಯದ ಗುರಿ ಮತ್ತು ಉದ್ದೇಶ=
 
=ಪಠ್ಯದ ಗುರಿ ಮತ್ತು ಉದ್ದೇಶ=
 +
*'''ಜೀವನ ಕೌಶಲಗಳು'''<br>
 +
#ಮಾನವನ ಬದುಕಿನಲ್ಲಿನ ದೈವಲೀಲೆಗೆಳು
 +
#ಹರನೇ ಸತ್ಯ
 +
#ಭಾರತೀಯ ವಿವಿಧ ಸಂಸ್ಕೃತಿ ಮತ್ತು ಸಂಪ್ರದಾಯದ ಪರಿಚಯ
 +
*'''ಭಾಷಾ ಕೌಶಲಗಳು'''<br>
 +
#ಮೇರು ಕವಿಯ ಪರಿಚಯ
 +
#ಹಳಗನ್ನಡದ ರಗಳೆಸಾಹಿತ್ಯ ಪರಿಚಯ
 +
#ಕನ್ನಡ ಛಂದಸ್ಸಿನ ಪರಿಚಯ
 +
#ಪೂರ್ವ  ಪ್ರಾದೇಶಿಕ ಭಾಷೆಯ ಪರಿಚಯ
 +
#ಸನ್ನಿವೇಶ ಪರಿಚಯದ ಮೂಲಕ ಭಾಷೆ ಬರವಣಿಗೆ ಮತ್ತು ಓದು
 +
 
ಮಕ್ಕಳಲ್ಲಿ ಕನ್ನಡನಾಡಿನ ಪರಂಪರೆ, ಹಿರಿಮೆ ಮತ್ತು ಮಹತ್ವನ್ನು ಬಿತ್ತುವ ಉದ್ದೇಶದಿಂದ ನೀಡಲಾಗಿದೆ, ಅಲ್ಲದೆ ಕನ್ನಡದ ಮೊದಲ ರಾಷ್ಟ್ರಕವಿ ಗೋವಿಂದ ಪೈ ರವರ ಹಿರಿಮೆಯನ್ನು ಸಹ ಪರಿಚಯಿಸುವುದೇ ಆಗಿದೆ.ನಾಡಿನ ಕೀರ್ತಿ ಪತಾಕೆಯನ್ನು ಹಾರಿಸಿದ ಮಹಾ ರಾಜರು , ಸಂತರು, ದಾಸರು ಶರಣರು ಸಾಮ್ರಾಜ್ಯಗಳ ಮೂಲಕ ತಿಳಿಸಲು ಮಾಧ್ಯಮವಾಗಿ ಬಳಸಿಕೊಳ್ಳಲಾಗಿದೆ. ರಾಜ್ಯ ಉಗಮದ ಕಾಲದಲ್ಲಿ ರಚಿಸಿದರೂ ಅದರ ಪ್ರಸ್ತುತತೆ ಅಮೋಘವಾಗಿದೆ.