Difference between revisions of "GHS Konappana agrahara"
(→2016) |
|||
Line 135: | Line 135: | ||
=ಶಾಲಾ ಕಾರ್ಯಕ್ರಮಗಳು/School events= | =ಶಾಲಾ ಕಾರ್ಯಕ್ರಮಗಳು/School events= | ||
+ | |||
===2016=== | ===2016=== | ||
+ | 1. State level Roll play Competition [https://photos.google.com/album/AF1QipMBlFJpEA3UahAdRg08sjX01adysoR8VQyVp5NO/photo/AF1QipO2DMIHb4hBWDeLK3v6hWLepvPSxNB1nhuOhZQu Photo] <br> | ||
+ | 2. Indoor Games [https://photos.google.com/album/AF1QipMBlFJpEA3UahAdRg08sjX01adysoR8VQyVp5NO/photo/AF1QipP7mkZYANExZ9m8jORWP41zu3F88tEi9yltmx4e Photos] <br> | ||
+ | 3. 2015-16 received prizes from Muthoot Finance [https://photos.google.com/album/AF1QipMBlFJpEA3UahAdRg08sjX01adysoR8VQyVp5NO/photo/AF1QipPoU-0yJv1Dre4Dw95aPPv97m61FyBC0rWSzHOs Photos] <br> | ||
+ | |||
===2015=== | ===2015=== | ||
Revision as of 13:17, 17 November 2016
ಸರ್ಕಾರಿ ಪ್ರೌಢಶಾಲೆ ಕೋನಪ್ಪನ ಅಗ್ರಹಾರದ ಬಗ್ಗೆ/About GHS Konappana agrahara
ಶಾಲೆ ನೆಲೆಸಿರುವ ನಕ್ಷೆ/School Location Map
Loading map...
ವಿದ್ಯಾರ್ಥಿಗಳ ನುಡಿ/Student speak
ಶಿಕ್ಷಕರ ನುಡಿ/Teacher speak
ಮುಖ್ಯ ಶಿಕ್ಷಕರ ನುಡಿ/Head Teacher speak
ಶಾಲಾ ಪ್ರೊಫೈಲ್/School Profile
ವಿದ್ಯಾರ್ಥಿಗಳ ಸಂಖ್ಯಾಬಲ/Student Strength
Class | Medium | Girls | Boys | Total! |
---|---|---|---|---|
8th A | ENGLISH | 26 | 20 | 46 |
8TH B | KANNADA | 22 | 24 | 46 |
9TH A | ENGLISH | 33 | 27 | 60 |
9TH B | KANNADA | 40 | 22 | 62 |
10TH A | ENGLISH | 31 | 23 | 54 |
10TH B | KANNADA | 25 | 28 | 53 |
ಶಿಕ್ಷಕರ ಪ್ರೊಪೈಲ್/Teacher Profile
ಹೆಸರು | ವಿದ್ಯಾರ್ಹತೆ | ಹುದ್ದೆ | ಶಿಕ್ಷಕರ ಅನುಬವ |
ಶ್ರೀಮತಿ ಜಯಲಕ್ಷಿ ಜೆ ಎಂ | M.A M.ED | ಮುಖ್ಯ ಶಿಕ್ಷಕರು | 18 years |
ಶ್ರೀಮತಿ ನೇತ್ರಾವತಿ ಎಸ್ | BA B Ped MPEd | ಸಹಶಿಕ್ಷಕರು | 19 years |
ಶ್ರೀಮತಿ ಉಮಾ ಹೆಚ್ | B.A,B.Ed | ಸಹಶಿಕ್ಷಕರು | 18 years |
ಶ್ರೀಮತಿ ಸರೋಜಮ್ಮ ಡಿಸಿ | ಹಿಂದಿ B.A,B.Ed | ಸಹಶಿಕ್ಷಕರು | 18 years |
ಶ್ರೀಮತಿ ಜ್ಯೋತಿ ಹೆಚ್ ಬನ್ನಟ್ಟಿ | B.A Bed | ಸಹಶಿಕ್ಷಕರು | 14 years |
ಶ್ರೀ ಅಶ್ವತ್ಧನಾರಾಯಣ ಎ | M.Sc Bed | ಸಹಶಿಕ್ಷಕರು | 14 years |
ಶ್ರೀಮತಿ ರಮಾ ಎ ಆರ್ | Bsc Bed | ಸಹಶಿಕ್ಷಕರು | 18 years |
ಶ್ರೀ ಟಿ ವೆಂಕಟರವಣ | B.A,B.Ed MA | ಸಹಶಿಕ್ಷಕರು | 13 years |
ಶ್ರೀಮತಿ ಕವಿತ | B.A Bed | ಸಹಶಿಕ್ಷಕರು | 6 years |
ಶ್ರೀಮತಿ ವಿನುತ ಬಿ ಈ | Msc Bed | ಸಹಶಿಕ್ಷಕರು | 6 years |
ಶ್ರೀಮತಿ ನಾಗವೇಣಿ ಆರ್ | SSLC | ಸಹಶಿಕ್ಷಕರು | 9 years |
ಎಸ್ ಡಿ ಎಮ್ ಸಿ ಸದಸ್ಯರು/SDMC Members
SDMC ಸದಸ್ಯರ ಹೆಸರು | ಪದನಾಮ |
---|---|
ದೇವರಾಜ ಶೆಟ್ಟಿ | ಅಧ್ಯಕ್ಷರು |
ಗಿರಿಜಮ್ಮ | ಉಪಾಧ್ಯಕ್ಷರು |
ಲತಾ | ಸದಸ್ಯರು |
ಚಾಮುಂಡಿ | ಸದಸ್ಯರು |
ಲೋಕೇಶ್ | ಸದಸ್ಯರು |
ಭಾಗ್ಯಮ್ಮ | ಸದಸ್ಯರು |
ಚದಾನಂದ | ಸದಸ್ಯರು |
ತಾಸಿನ್ | ಸದಸ್ಯರು |
ಮಧುಸೂದನ್ | ಸದಸ್ಯರು |
ನಮ್ಮ ಶಾಲೆಯನ್ನು ಬೆಂಬಲಿಸುತ್ತಿರುವ ಸರ್ಕಾರೇತರ ಸಂಸ್ಥೆಗಳು/Non Governmental organizations supporting the school
ಶಾಲೆಯ ಮೂಲಭೂತ ವ್ಯವಸ್ಥೆ/Educational Infrastructure
ಶಾಲಾ ಕಟ್ಟಡ ಮತ್ತು ತರಗತಿ ಕೊಠಡಿಗಳು/School building and classrooms
ಆಟದ ಮೈದಾನ/Playground
ಗ್ರಂಥಾಲಯ/Library
ವಿಜ್ಞಾನ ಪ್ರಯೋಗಲಯ/Science Lab
ಐ.ಸಿ.ಟಿ ಪ್ರಯೋಗಾಲಯ/ICT Lab
ಶಾಲಾ ಅಭಿವೃದ್ಧಿ ಯೋಜನೆಗಳು/ School Development Plan
Please upload school development plan documents
School leadership workshop with Bengaluru South 3 HMs
ಶಾಲಾ ಶೈಕ್ಷಣಿಕ ಕಾರ್ಯಕ್ರಮಗಳು/School academic programme
ಕನ್ನಡ/Kannada
ಇಂಗ್ಲಿಷ್/English
ಹಿಂದಿ/Hindi
ಗಣಿತ/Mathematics
ವಿಜ್ಞಾನ/Science
ಸಮಾಜ ವಿಜ್ಞಾನ/Social Science
ಐ ಸಿ ಟಿ/ICT
ಶಾಲಾ ಕಾರ್ಯಕ್ರಮಗಳು/School events
2016
1. State level Roll play Competition Photo
2. Indoor Games Photos
3. 2015-16 received prizes from Muthoot Finance Photos
2015
1. School Admission Banner 2015-16
2. School level Teacher workshop
ದಿನಾಂಕಕ 26.01.2016 ರಂದು ಗಣಿತ, ವಿಜ್ಞಾನ, ಇಂಗ್ಲೀಷ್ ಶಿಕ್ಷಕರಿಗೆ ಮತ್ತು ದ್ವಿತೀಯ ದರ್ಜೆ ಸಹಾಯಕರಿಗೆ ICT ಆಧಾರಿತ ತರಭೇತಿಯನ್ನು ನಡೆಯಲಾಯಿತು .
ಇಲ್ಲಿ ಪ್ರತಿ ಶಿಕ್ಷಕರಿಗೆ ಕಂಪ್ಯೂಟರ್ ನ ಮೂಲ ಪರಿಚಯ ಮಾಡುತ್ತಾ ಅವರಿಗೆ ಉಬುಂಟು ಪರಿಚಯಿಸಲಾಯಿತು.
ಮೊದಲಿಗೆ ಅವರಿಗೆ ಇರುವ ಕೆಲವು ಅನುಮಾನ ಗಳನ್ನು ಸರಿಪಡಿಸಲಾಯಿತು ತದ ನಂತರ ಅವರಿಗೆ ಮುಖ್ಯ ವಾಗಿ ಕಂಪ್ಯ್ಯೂಟರ್ ನಲ್ಲಿರುವ ಕೀಬೊರ್ಡ್ ಹೇಗೆ ಬಳಿಸಬೇಕೆಂಬುವುದನ್ನು ತಿಳಿಸಲಾಯಿತು. ಇದರ ಜೋತೆಗೆ ಉಬುಂಟು ನಲ್ಲಿರುವ ಟಕ್ಸ್ ಟೈಪಿಂಗ ಯಾವ ರೀತಿ ಬಳಸಬೇಕು ಯಾವ ಕೀ ಯನ್ನು ಯಾವ ಬೆರಳಿನಿಂದ ಉಪಯೋಗಿಸಬೆಕೆಂಬುವುದನ್ನು ತಿಳಿಸಲಾಯಿತು ಅದೇ ಪ್ರಕಾರ ಶಿಕ್ಷಕರು ಅದನ್ನು ಪ್ರಾಕ್ಟೀಸ್ ಮಾಡಿದರು.
ಇದಾದ ನಂತರ ಎಲ್ಲಾ ಶಿಕ್ಷಕರಿಗೆ ಲಿಬ್ರೇ ಆಫೀಸ್ ರೈಟರ್ ನಲ್ಲಿ ಟೈಪ್ ಮಾಡುವುದು ಹೇಗೆ ಮತ್ತು ಕನ್ನಡ ಬರೆಯುವದನ್ನು ತಿಳಿಸಿಕೋಡಲಾಯಿತು .
ಕನ್ನಡದಲ್ಲಿ ಐಟ್ರಾನ್ಸ್ ಬಳಸುವದನ್ನು ನೋಡಿ ಎಲ್ಲಾ ಶಿಕ್ಷಕರು ತುಂಬಾ ಖುಷಿ ಪಟ್ಟರು . ಎಲ್ಲಾ ಶಿಕ್ಷಕರು ಟೈಪ್ ಮಾಡಿದರು .