Difference between revisions of "GHS Jayanagara"

From Karnataka Open Educational Resources
Jump to navigation Jump to search

(3 intermediate revisions by the same user not shown)
Line 45: Line 45:

|'''ಬೋಧನಾ ಅನುಭವ''
'''Teaching Experience'''

|'''ಬೋಧನಾ ಅನುಭವ''
'''Teaching Experience'''

|ಜಿ ಗುರುಮೂರ್ತಿ
G Gurumurthy

|ಶ್ರೀಮತಿ ಭಾಗ್ಯಲಕ್ಷ್ಮೀ
Smt. Bhagyalakshmi

|ಮುಖ್ಯ ಶಿಕ್ಷಕರು
Head Teacher

|ಮುಖ್ಯ ಶಿಕ್ಷಕರು
Head Teacher

|ಎಂ.ಎ,ಎಂ,ಎಡ್.
M.A M.Ed

|ಎಂ.ಎ,ಎಂ,ಎಡ್.
M.A M.Ed
|೧೬ ವರ್ಷ
16 year

|25 ವರ್ಷ
25 year

|ಶ್ರೀಮತಿ ಎಮ್ ಎ ಸುಜಾತ
Smt. M A Sujatha

|ಶ್ರೀಮತಿ ಎಮ್ ಎ ಸುಜಾತ
Smt. M A Sujatha
Line 264: Line 264:

=ಶಾಲಾ ಕಾರ್ಯಕ್ರಮಗಳು / School events=

=ಶಾಲಾ ಕಾರ್ಯಕ್ರಮಗಳು / School events=

==ಕೊನೆಯ ವರ್ಷದ ಕಾರ್ಯಕ್ರಮಗಳು / Previous year school events==

==ಕೊನೆಯ ವರ್ಷದ ಕಾರ್ಯಕ್ರಮಗಳು / Previous year school events==
ಕೊನೆಯ ವರ್ಷದ ಶಾಲಾ ಕಾರ್ಯಕ್ರಮಗಳನ್ನು ನೋಡಲು[[GHS_Ejipura/Previous_year_events| ಇಲ್ಲಿ ಕ್ಲಿಕ್ ಮಾಡಿರಿ]]

ಕೊನೆಯ ವರ್ಷದ ಶಾಲಾ ಕಾರ್ಯಕ್ರಮಗಳನ್ನು ನೋಡಲು[[GHS_Jayanagara/Previous_year_events| ಇಲ್ಲಿ ಕ್ಲಿಕ್ ಮಾಡಿರಿ]]
===2014===

[['''ಜಯನಗರ ಸೆಪ್ಟೆಂಬರ್'''|ಸೆಪ್ಟೆಂಬರ್]]

#ಶಿಕ್ಷಕರ ದಿನಾಚರಣೆ: ಸೆಪ್ಟಂಬರ್ ೫

#ಆರೋಗ್ಯ ತಪಾಸಣೆ

#ಪ್ರತಿಭಾ ಕಾರಂಜಿ

[['''ಜಯನಗರ ಆಗಸ್ಟ್'''|ಆಗಸ್ಟ್]]

==2016-17ನೇ ವರ್ಷದ ಶಾಲಾ ಕಾರ್ಯಕ್ರಮಗಳು==
#ಸ್ವಾತಂತ್ರ್ಯ ದಿನಾಚರಣೆ

[['''ಜಯನಗರ ಜುಲೈ'''|ಜುಲೈ]]

[['''ಜಯನಗರ ಜೂನ್'''|ಜೂನ್]]

#ಶಾಲಾ ಆರಂಭೋತ್ಸವ:

#ವಿಶ್ವ ಪರಿಸರ ದಿನಾಚರಣೆ: ಜೂನ್ ೫

#ಶಾಲಾ ಸಂಸತ್ತು ರಚನೆ

===2015===

===2016===

[[ICT ಆಧಾರಿತ ವಿಜ್ಞಾನ ಮತ್ತು ಗಣಿತ ವಸ್ತು ಪ್ರದರ್ಶನ ಕಾರ್ಯಕ್ರಮ]]

===[[Digital story telling program]]===

=ಶಾಲೆಯ ಬ್ಯಾನರ್ /School Banner=

=ಶಾಲೆಯ ಬ್ಯಾನರ್ /School Banner=

{{#widget:Picasa |user= jayanagaraghs@gmail.com

{{#widget:Picasa |user= jayanagaraghs@gmail.com

|album= 6254707227151815889 |width=300 |height=200 |captions=1 |autoplay=1 |interval=5 }}

|album= 6254707227151815889 |width=300 |height=200 |captions=1 |autoplay=1 |interval=5 }}

Latest revision as of 15:02, 17 November 2016

ನಮ್ಮ ಶಾಲೆಯ ಬಗ್ಗೆ / About GHS Jayanagar

ನಮ್ಮ ಶಾಲೆಯು 1972 ರಲ್ಲಿ ಆರಂಭವಾಗಿದೆ. ಆರಂಭದ ದಿನಗಳಲ್ಲಿ ಪ್ರಾಥಮಿಕ ಶಾಲೆಯು ಸಹ ಇದೇ ಸ್ಥಳದಲ್ಲಿತ್ತು ನಂತರ ಇದು ವಿಭಜನೆ ಹೊಂದಿ ಮಾಜಿ ಮುಖ್ಯಮಂತ್ರಿ ದಿ|| ಗುಂಡೂರಾವ್ ರವರಿಂದ 1991ರಲ್ಲಿ ಅನಾವರಣ ಹೊಂದಿ ಸ್ವತಂತ್ರ ಸುಸಜ್ಜಿತ ಕಟ್ಟಡದಲ್ಲಿನ ಪ್ರೌಢಶಾಲೆಯಾಗಿದೆ. ಬೆಂಗಳೂರಿನ ಜಯನಗರದ ಈಸ್ಟ್ ಎಂಡ್ ವೃತ್ತಕ್ಕೆ ಸಮೀಪದ ಕಾರ್ಪೋರೇಷನ್ ಕಾಲೋನಿಯಲ್ಲಿ ನೆಲೆಗೊಂಡಿದೆ.ಪ್ರತಿಷ್ಠಿತ ಜಯದೇವ ಆಸ್ಪತ್ರೆಗೆ ಪಕ್ಕದಲ್ಲಿದ್ದು ದೂರದಿಂದ ಕಲಿಯಲು ಬರುವ ಮಕ್ಕಳಿಗೆ ಸಾರಿಗೆ ಸೌಲಭ್ಯವು ಸುಗಮವಾಗಿದೆ.

ಜಯನಗರ ಶಾಲೆ ನೆಲೆಸಿರುವ ನಕ್ಷೆ / School Location Map

GHS Jayanagar 9th Block, 41st cross, 28th A main, Jayanagar 9th Block

Loading map...

ವಿದ್ಯಾರ್ಥಿಗಳ ನುಡಿ / Student speak

ಶಿಕ್ಷಕರುಗಳ ನುಡಿ / Teacher speak

ಮುಖ್ಯ ಶಿಕ್ಷಕರ ನುಡಿ / Head Teacher speak

ಶಾಲಾ ಪ್ರೊಫೈಲ್ / School Profile

ವಿದ್ಯಾರ್ಥಿಗಳ ಸಂಖ್ಯಾಬಲ / Student Strength

2016-17

Class Medium Girls Boys Total!
8th A English 5 10 15
8th B Kannada 3 4 7
9th A English 15 10 25
9th B Kannada 17 22 39
10th A English 9 15 24
10th B Kannada 18 33 51
67 94 161

ಶಿಕ್ಷಕರ ಮಾಹಿತಿ/ Teacher Profile

ಹೆಸರು
Name
ಹುದ್ದೆ
Designation
ವಿದ್ಯಾರ್ಹತೆ
Qualification
'ಬೋಧನಾ ಅನುಭವ
Teaching Experience
ಶ್ರೀಮತಿ ಭಾಗ್ಯಲಕ್ಷ್ಮೀ
Smt. Bhagyalakshmi
ಮುಖ್ಯ ಶಿಕ್ಷಕರು
Head Teacher
ಎಂ.ಎ,ಎಂ,ಎಡ್.
M.A M.Ed
25 ವರ್ಷ
25 year
ಶ್ರೀಮತಿ ಎಮ್ ಎ ಸುಜಾತ
Smt. M A Sujatha
ಸಹಶಿಕ್ಷಕರು (ಗಣಿತ)
Assistant Teacher (Mathmatics)
ಬಿ ಎ,ಬಿ ಎಡ್
B A B.Ed
19 ವರ್ಷ
19 year
ಶ್ರೀ ಎಸ್ ಎನ್ ಎಸ್ ಹುಸೇನಿ
Sri S N S husaini
ಸಹಶಿಕ್ಷಕರು (ದೈಹಿಕ ಶಿಕ್ಷಣ)
Assistant Teacher (P.E)
ಬಿ ಕಾಂ,ಎಮ್ ಪಿಇಡಿ
B.Com MP.Ed
19 ವರ್ಷ
19 year
ಶ್ರೀಮತಿ ಡಿ ಆರ್ ರೇಖಾ
Smt. D R Rekha
ಸಹಶಿಕ್ಷಕರು (ಗಣಿತ)
Assistant Teacher (mathmetics)
ಎಂ.ಎಸ್ಸಿ.ಎಂಇಡಿ
M.Sc,M.Ed
19 ವರ್ಷ
19 year
ಶ್ರೀ ರಾಮಲಿಂಗಪ್ಪ ಚಬನೂರ್‌ಕರ್
Sri Ramalingappa Chabanurkar
ಸಹಶಿಕ್ಷಕರು (ಕನ್ನಡ)
Assistant Teacher (Kannada)
ಎಂ ಎ..ಎಂಇಡಿ
M A M.Ed
19 ವರ್ಷ
19 year
ಶ್ರೀಮತಿ ಎ ಎಮ್ ವಿಜಯಲಕ್ಷ್ಮಿ
Smt. A M Vijayalakshmi
ಸಹಶಿಕ್ಷಕರು (ಸಮಾಜ ವಿಜ್ಞಾನ)
Assistant Teacher (Social Science)
ಬಿ ಎ,ಬಿ ಎಡ್
B A B.Ed
19 ವರ್ಷ
19 year
ಶ್ರೀಮತಿ ರತ್ನಮ್ಮ
Smt. Rathnamma
ಸಹಶಿಕ್ಷಕರು (ಹಿಂದಿ)
Assistant Teacher (Hindi)
ಬಿ ಎ,ಬಿ ಎಡ್
B A B.Ed
19 ವರ್ಷ
19 year
ಶ್ರೀ ವಿ ಡಿ ರಾಜು
Sri V D Raju
ಸಹಶಿಕ್ಷಕರು (ಇಂಗ್ಲೀಷ್)
Assistant Teacher (English)
ಬಿ ಎ,ಬಿ ಎಡ್
B A B.Ed
19 ವರ್ಷ
19 year
ಶ್ರೀಮತಿ ಎಚ್ ಸಿ ಗಾಯತ್ರಿ
Smt. H C Gayatri
ಸಹಶಿಕ್ಷಕರು (ಕನ್ನಡ)
Assistant Teacher (Kannada)
ಬಿ ಎ,ಬಿ ಎಡ್
B A B.Ed
19 ವರ್ಷ
19 year
ಶ್ರೀಮತಿ ಎಸ್ ಮಂಜುಳ
Smt. S Manjula
ದ್ವಿ.ದ.ಸ
FDA
ಬಿ.ಕಾಂ
B com
02 ವರ್ಷ
02 year
ಶ್ರೀಮತಿ ಪಿ ಎಸ್ ಸೌಮ್ಯ
Smt. P S Sowmya
ದ್ವಿ.ದ.ಸ
FDA
ಬಿ.ಕಾಂ
B com
02 ವರ್ಷ
02 year
ಶ್ರೀಮತಿ ಬಿ ಎಚ್ ನಳನಿ
Smt. B H Nalani
ದ್ವಿ.ದ.ಸ
FDA
ಬಿ.ಕಾಂ
B com
02 ವರ್ಷ
02 year

ನಮ್ಮ ಸಮುದಾಯ/ My Community

ಎಸ್‌ಡಿ‌ಎಮ್‌ಸಿ ಸದಸ್ಯರು /SDMC Members

SDMC ಸದಸ್ಯರ ಹೆಸರು ಪದನಾಮ
ಚಂದ್ರಪ್ಪ ಅಧ್ಯಕ್ಷರು
ಮಂಗಳ ಸದಸ್ಯರು
ಲಕ್ಷ್ಮಣ ಸದಸ್ಯರು
ಲಕ್ಷ್ಮಿ ಸದಸ್ಯರು
ಬಾಲಕೃಷ್ಣ ಸದಸ್ಯರು
ಮಹಮದ್ ಗೌಸ್ ಸದಸ್ಯರು
ಅಂಜಲಿ ಸದಸ್ಯರು
ಆಯುಷ್ಯ ಸದಸ್ಯರು
ವಸಂತ.ಪಿ ಸದಸ್ಯರು
ಸುನೀತ ಸದಸ್ಯರು
ಶ್ರೀನಿವಾಸ ಸದಸ್ಯರು
ಆಶಾ ಸದಸ್ಯರು
ರಾಮು ಸದಸ್ಯರು
ಮಸ್ತಾನ್ ಸದಸ್ಯರು
ಮಾಲತಿ ಸದಸ್ಯರು
ಸಣ್ಣ ರಂಗಪ್ಪ ಸದಸ್ಯರು
ಗಂಗಾಧರ ಸದಸ್ಯರು
ಕರಿಯಪ್ಪ ಸದಸ್ಯರು
ಮೇರಿ ಸದಸ್ಯರು

ನಮ್ಮ ಶಾಲೆಯನ್ನು ಬೆಂಬಲಿಸುತ್ತಿರುವ ಸರ್ಕಾರೇತರ ಸಂಸ್ಥೆಗಳು / Non Governmental organizations supporting the school

• ಶ್ರೀ ಕೋದಂಡರಾಮಯ್ಯ ಶೆಟ್ಟಿ ರವರು (ವ್ಯಕ್ತಿಗತ)
• ಶ್ರೀ ರಾಮ್ ಸಂಸ್ಥಾನ್ ಜಯನಗರ ಬೆಂಗಳೂರು
• ಸರಸ್ವತಿ ಎಜುಕೇಷನಲ್ ಟ್ರಸ್ಟ್ ವಿಲ್‌ಸನ್‌ ಗಾರ್ಡನ್ ಬೆಂಗಳೂರು

ಶಾಲಾ ಮೂಲಭೂತ ವ್ಯವಸ್ಥೆ / Educational Infrastructure

ಶಾಲಾ ಕಟ್ಟಡ ಮತ್ತು ತರಗತಿ ಕೊಠಡಿ / School building and classrooms ‌‌

ಆಟದ ಮೈದಾನ / Playground

ಗ್ರಂಥಾಲಯ / Library ‌‌‌‌‌‌‌‌‌‌‌‌‌‌‌

ವಿಜ್ಞಾನ ಪ್ರಯೋಗಾಲಯ / Science Lab

ICT ಪ್ರಯೋಗಾಲಯ / ICT Lab

ಶಾಲಾ ಅಭಿವೃದ್ಧಿ ಯೋಜನೆ / School Development Plan

Please upload school development plan documents

ಶಾಲಾ ಶೈಕ್ಷಣಿಕ ಕಾರ್ಯಕ್ರಮ / School academic programme

ಕನ್ನಡ / Kannada

ತಂತ್ರಜ್ಞಾನವನ್ನು ಅಳವಡಿಸಿಕೊಂಡು ಕನ್ನಡ ಭಾಷೆಯನ್ನು ಕಲಿಯುವ ನಿಟ್ಟಿನಲ್ಲಿ ರಾಮಲಿಂಗಪ್ಪ ಸರ್ ರವರ ಕಾರ್ಯ ಪ್ರಮುಖವಾಗಿದೆ. ಪಠ್ಯಕ್ಕೆ ಸಂಬಂಧಿಸಿದಂತೆ ವೀಡಿಯೋತಯಾರಿಕೆ,ಕವಿಗಳ ಕಥಾ ಪುಸ್ತಕ,ಪ್ರತಿನಿತ್ಯ ವಚನಗಳು ತ್ರಿಪದಿಗಳನ್ನು ಪಠಿಸುವುದು,ತರಗತಿಗೂ ಮೊದಲೇ ಶುಭ ಚಿಂತನೆಯ ಮೂಲಕ ಮಕ್ಕಳ ಭಾಗವಹಿಸುವಿಕೆ,ಚಟುವಟಿಕೆ ಆಧಾರಿತ ಕಲಿಕೆಗೆ ಪ್ರೋತ್ಸಾಹ ಮೊದಲಾದ ಪ್ರಕ್ರಿಯೆಗಳಿಂದ ಮಕ್ಕಳಿಗೆ ಕನ್ನಡ ಭಾಷಾ ಕಲಿಕೆಯಲ್ಲಿ ಆಸಕ್ತಿ ಮೂಡಿಸಲಾಗುತ್ತಿದೆ.

ಇಂಗ್ಲೀಷ್ / English

ಹಿಂದಿ / Hindi

ಗಣಿತ / Mathematics

ವಿಜ್ಞಾನ / Science

8 ಮತ್ತು 9ನೇ ತರಗತಿಯ ಮಕ್ಕಳಿಗೆ ವಿಜ್ಞಾನ ಉಪಕರಣಗಳ ಪರಿಚಯ ಮಾಡಲಾಯಿತು . ಮೊದಲಿಗೆ ರಾಸಾಯನಶಾಸ್ತ್ರದ ಉಪಕರಣಗಳು ನಂತರ ಭೌತಶಾಸ್ತ್ರದ ಉಪಕರಣಗಳು ಪರಿಚಯಮಾಡುತ್ತಾ ಅದರ ಉಪಯೋಗಗಳನ್ನು ತಿಳಿಸಲಾಯಿತು .

ನಂತರದಲ್ಲಿ ಮಕ್ಕಳಿಗೆ ಪ್ರೋಜೇಕ್ಟರ್ ನ ಸಹಾಯದಿಂದ ಉಪಕರಣಗಳನ್ನು PPT ಯ ಮೂಲಕ ತೋರಿಸುತ್ತಾ ಅವುಗಳ ಹೆಸರನ್ನು ವಿದ್ಯಾರ್ಥಿಗಳಿಂದ ಕೇಳಿ ಪಡೆಯಲಾಯಿತು . ಅದಕ್ಕೆ ಸಂಭಂದಪಟ್ಟಂತೆ ವಿಡಿಯೋ, PPT ಯನ್ನು ತೋರಿಸಲಾಯಿತು .

8 ನೇ ತರಗತಿಯ ಮಕ್ಕಳಿಗೆ ವಿಜ್ಞಾನ ಫೇಟ್ ಸಿಮ್ಯೂಲೆಷನ್ ಬಳಸಿಕೊಂಡು Energy form and changes ತೋರಿಸುತ್ತಾ ಮಕ್ಕಳಿಗೆ ಪ್ರತಿಯೊಂದು ಪರಿಚಯ ಮಾಡುತ್ತಾ ವಿವರಣೆ ನೀಡಲಾಯಿತು . ಅಲ್ಲದೆ ಅದಕ್ಕೆ ಸಂಭಂದಪಟ್ಟಂತೆ ಮಕ್ಕಳಿಗೆ ಪಪ್ರಶ್ನ್ನೆಗಳನ್ನು ಕೇಳುತ್ತಾ ಅವರಿಂದ ಉತ್ತರವನ್ನು ಪಡೆಯಲಾಯಿತು .

ಶಿಕ್ಷಕರಿಗೆ : ಶ್ರೀಮತಿ ರೇಖಾ ಮೇಡಮ್ ರವರಿಗೆ ದಿನಾಂಕ ೧೪.೧೨.೨೦೧೫ ರಂದು ಲಿಬ್ರೇ ಆಫಿಸ್ ಬಳಸಿಕೊಂಡು ಹೇಗೆ ಬರೆಯಬಹುದು , ಅದರಲ್ಲಿ ಗಣಿತ ಸೂತ್ರಗಳನ್ನು ಬರೆಯುವದನ್ನು ಹೇಳಿಕೋಡಲಾಯಿತು .
ಅಲ್ಲದೆ ಟರ್ಟಲ್ ಆರ್ಟ್ ಟೂಲ ಕೂಡಾ ಹೇಳಿಕೋಡಲಾಯಿತು .

ಶ್ರೀಮತಿ ರೇಖಾ ಮೇಡಮ್ ರವರಿಗೆ ವಿಜ್ಞಾನ ಪಾಠಕ್ಕೆ ಸಂಬಂದಪಟ್ಟಂತೆ ಅವರು ಕೇಳಿರುವ ವಿಜ್ಞಾನದ ವಿಡೀಯೋಗಳನ್ನು ಕೋಡಲಾಗಿದೆ ಅದನ್ನು ಬಳಸಿಕೊಂಡು ತರಗತಿ ಕೋಣೆಯಲ್ಲಿ ಉಪಯೋಗಿಸಿಕೊಂಡಿದ್ದಾರೆ .

ಸಮಾಜ ವಿಜ್ಞಾನ / Social Science

ICT
ICT ತರಗತಿ

ಶಾಲಾ ಕಾರ್ಯಕ್ರಮಗಳು / School events

ಕೊನೆಯ ವರ್ಷದ ಕಾರ್ಯಕ್ರಮಗಳು / Previous year school events

ಕೊನೆಯ ವರ್ಷದ ಶಾಲಾ ಕಾರ್ಯಕ್ರಮಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿರಿ

2016-17ನೇ ವರ್ಷದ ಶಾಲಾ ಕಾರ್ಯಕ್ರಮಗಳು

ಶಾಲೆಯ ಬ್ಯಾನರ್ /School Banner