Difference between revisions of "GHS Agara"

From Karnataka Open Educational Resources
Jump to navigation Jump to search
 
(9 intermediate revisions by 2 users not shown)
Line 33: Line 33:
  
 
==ವಿದ್ಯಾರ್ಥಿ ಸಂಖ್ಯಾಬಲ/Student Strength==
 
==ವಿದ್ಯಾರ್ಥಿ ಸಂಖ್ಯಾಬಲ/Student Strength==
{| border="1" class="sortable"
+
{| class="sortable" border="1"
 
!!!ಮಕ್ಕಳ ದಾಖಲಾತಿ ವಿವರ:<br> 2015- 2016!!!!!!!!!!!!!!!!
 
!!!ಮಕ್ಕಳ ದಾಖಲಾತಿ ವಿವರ:<br> 2015- 2016!!!!!!!!!!!!!!!!
 
|-
 
|-
Line 80: Line 80:
  
 
==ಶಿಕ್ಷಕರ ಮಾಹಿತಿ/Teacher Profile==
 
==ಶಿಕ್ಷಕರ ಮಾಹಿತಿ/Teacher Profile==
{|class="wikitable"
+
{| class="wikitable"
 
|-
 
|-
 
|'''ಹೆಸರು''' '''Name'''
 
|'''ಹೆಸರು''' '''Name'''
Line 239: Line 239:
 
==ಕೊನೆಯ ವರ್ಷದ ಕಾರ್ಯಕ್ರಮಗಳು / Previous year school events==
 
==ಕೊನೆಯ ವರ್ಷದ ಕಾರ್ಯಕ್ರಮಗಳು / Previous year school events==
 
ಕೊನೆಯ ವರ್ಷದ ಶಾಲಾ ಕಾರ್ಯಕ್ರಮಗಳನ್ನು ನೋಡಲು[[GHS_Agara/Previous_year_events| ಇಲ್ಲಿ ಕ್ಲಿಕ್ ಮಾಡಿರಿ]]
 
ಕೊನೆಯ ವರ್ಷದ ಶಾಲಾ ಕಾರ್ಯಕ್ರಮಗಳನ್ನು ನೋಡಲು[[GHS_Agara/Previous_year_events| ಇಲ್ಲಿ ಕ್ಲಿಕ್ ಮಾಡಿರಿ]]
 +
 +
==2016-17==
 +
{{#widget:Picasa
 +
|user=agaraghs1@gmail.com
 +
|album=6392099583249821793
 +
|width=300
 +
|height=200
 +
|captions=1
 +
|autoplay=1
 +
|interval=5
 +
}}
 +
 +
*Republic day Celebration .
 +
*Certificates given by CMCA team in GHS Agara .
 +
*Ivrs improvement in parents teachers meeting.
 +
*ಪ್ರಾಚ್ಯಪ್ರಜ್ಞೆ ಕಾರ್ಯಕ್ರಮ .
  
 
==2016-17ನೇ ವರ್ಷದ ಶಾಲಾ ಕಾರ್ಯಕ್ರಮಗಳು==
 
==2016-17ನೇ ವರ್ಷದ ಶಾಲಾ ಕಾರ್ಯಕ್ರಮಗಳು==
 
[[File:Celebrating Kanaka Jayanathi in Agara.jpeg|400px]]
 
[[File:Celebrating Kanaka Jayanathi in Agara.jpeg|400px]]
 +
 +
=IVRS Implementation=
 +
IVRS ಎಂಬುದು ಧ್ವನಿ ಕರೆಗಳನ್ನು ಕಳುಹಿಸುವ ಒಂದು ತಂತ್ರಾಂಶವಾಗಿದೆ. ಮಕ್ಕಳ ಕಲಿಕೆ, ಪ್ರಗತಿ, ಹಾಜರಾತಿ ಇತ್ಯಾದಿಗಳ ಬಗ್ಗೆ ಪೋಷಕರಿಗೆ ಅರಿವು ಮೂಡಿಸಲು ಇದು ಸಹಕಾರಿಯಾಗುತ್ತದೆ. ಈ ತಂತ್ರಾಂಶದ ಮೂಲಕ ಶಾಲೆಯ ಸಿಬ್ಬಂದಿ ಪೋಷಕರಿಗೆ ತಿಳಿಸಬೇಕಿರುವ ಮಾಹಿತಿಯನ್ನು ಧ್ವನಿಮುದ್ರಣ ಮಾಡಿಕೊಂಡು ನಂತರ ಪೋಷಕರ ಮೊಬೈಲ್ ಸಂಖ್ಯೆಗಳನ್ನು IVRS ನಲ್ಲಿ ದಾಖಲಿಸಿ ಕರೆ ಕಳುಹಿಸಬಹುದು. ಪೋಷಕರ ಮೊಬೈಲ್‌ಗಳಿಗೆ ಕರೆ ರವಾನೆಯಾಗುತ್ತದೆ ಹಾಗು ಕರೆ ಸ್ವೀಕರಿಸಿದ ನಂತರ ಶಾಲೆಯವರು ಕಳುಹಿಸಿರುವ ಧ್ವನಿಮುದ್ರಣ ಪ್ರಸಾರಗೊಳ್ಳುತ್ತದೆ. ಈ ಮೂಲಕ ಸುಲಭವಾಗಿ ಪೋಷಕರನ್ನು ತಲುಪಲು ಸಾಧ್ಯವಾಗುತ್ತಿದೆ. ಪ್ರತ್ಯೇಕವಾಗಿ ಒಬ್ಬೊಬ್ಬ ವಿದ್ಯಾರ್ಥಿ ಪೋಷಕರಿಗೂ ಧ್ವನಿಕರೆ ಕಳುಹಿಸಬಹುದು ಹಾಗೆಯೇ ಸಾಮೂಹಿಕವಾಗಿ ಒಟ್ಟಿಗೆ ಒಂದಷ್ಟು ಪೋಷಕರಿಗೂ ಒಂದೇ ಸಂದೇಶವುಳ್ಳ ಧ್ವನಿಕರೆ ಕಳುಹಿಸಬಹುದು
 +
 +
[[File:photo_2017-02-24_09-31-44.jpg|450px]]
 +
==ಶಾಲೆಯಿಂದ ಕಳುಹಿಸಿರುವ ಧ್ವನಿ ಸಂದೇಶಗಳು==
 +
#ಶಾಲೆಯಲ್ಲಿ ಯೋಜಿಸಲಾಗಿದ್ದ ಪೋಷಕರ ಸಭೆಯಲ್ಲಿ ಭಾಗವಹಿಸುವಂತೆ ವಿಧ್ಯಾರ್ಥಿಗಳ ಪೋಷಕರಿಗೆ ಧ್ವನಿ ಸಂದೇಶ ಕಳುಹಿರುವುದನ್ನು [https://soundcloud.com/gurumurthy-kasinathan/call-to-parents-to-attend-meeting-agara ಇಲ್ಲಿ ಕೇಳಬಹುದು]

Latest revision as of 15:13, 14 April 2021

ನಮ್ಮ ಶಾಲೆಯ ಬಗ್ಗೆ / About GHS Agara

ಅಗರ ಗ್ರಾಮವು ಬೆಂಗಳೂರು ದಕ್ಷಿಣ ತಾಲೂಕಿನಲ್ಲಿ ನೆಲೆಸಿದೆ. ನಮ್ಮ ಶಾಲೆಯು ವರ್ತುಲ ರಸ್ತೆಗೆ ಸಮೀಪದಲ್ಲಿ ಅಂದರೆ ಎಚ್ ಎಸ್ ಆರ್ ಲೇಔಟ್ ನಿಂದ ವೈಟ್ ಫೀಲ್ಡ್‌ಗೆ ತೆರಳುವ ಮಾರ್ಗದಲ್ಲಿದೆ.ನಮ್ಮ ಶಾಲೆಗೆ ಸಮೀಪವಿರುವ ಪೂರಿ ಜಗನ್ನಾಥ ಮತ್ತು ಬೃಹತ್ ಹನುಮಾನ್ ವಿಗ್ರಹ ಪ್ರಸಿದ್ದವಾದದ್ದು. ಬೆಂಗಳೂರಿನ ಪುರಾತನ ಕೆರೆಗಳಲ್ಲಿ ಅಗರ ಕೆರೆ ಸಹ ಒಂದು.

18-10-2013 ರಂದು ಪ್ರಜಾವಾಣಿ ದಿನಪತ್ರಿಕೆಯಲ್ಲಿ ಪ್ರಕಟವಾದ ನಮ್ಮ ಶಾಲೆಯ ಬಗೆಗಿನ ಲೇಖನ ಓದಲು ಇಲ್ಲಿ ಕ್ಲಿಕ್ಕಿಸಿರಿ

ನಮ್ಮ ಶಾಲೆ ನೆಲೆಸಿರುವ ನಕ್ಷೆ / School Location Map

Loading map...

ವಿದ್ಯಾರ್ಥಿಗಳ ನುಡಿ / Student speak

ಶಿಕ್ಷಕರುಗಳ ನುಡಿ / Teacher speak

ಮುಖ್ಯ ಶಿಕ್ಷಕರ ನುಡಿ / Head Teacher speak

ಶಾಲಾ ಪ್ರೊಫೈಲ್/School Profile

ವಿದ್ಯಾರ್ಥಿ ಸಂಖ್ಯಾಬಲ/Student Strength

ಮಕ್ಕಳ ದಾಖಲಾತಿ ವಿವರ:
2015- 2016
ತರಗತಿ ಪರಿಶಿಷ್ಟಜಾತಿ ಪರಿಶಿಷ್ಟ ಪಂಗಡ ಇತರೆ ಒಟ್ಟು ಒಟ್ಟು ಮೊತ್ತ
ಗಂಡು ಹೆಣ್ಣು ಗಂಡು ಹೆಣ್ಣು ಗಂಡು ಹೆಣ್ಣು ಗಂಡು ಹೆಣ್ಣು
8A 6 13 - - 13 29 19 42
8B 13 11 1 - 14 23 28 34
8C 11 12 3 3 24 13 38 28
8D 9 7 1 1 24 22 34 30
ಒಟ್ಟು 39 43 5 4 75 87 119 134 253
9A 16 12 1 - 28 20 45 32
9B 14 15 1 - 22 24 37 39
9C 10 9 3 1 19 21 32 31
9D 14 6 2 - 25 17 41 23
9E 13 9 3 2 29 12 45 23
ಒಟ್ಟು 67 51 10 3 123 94 200 148 348
10A 7 5 1 1 21 19 39 25
10B 8 10 2 1 18 20 28 31
10C 9 7 - - 17 20 26 27
10D 10 8 - - 25 9 35 17
10E 19 14 - 1 5 10 24 25
ಒಟ್ಟು 53 44 3 3 86 78 142 125 267
ಒಟ್ಟು ಮೊತ್ತ 189 138 18 10 284 259 461 407 868

ಶಿಕ್ಷಕರ ಮಾಹಿತಿ/Teacher Profile

ಹೆಸರು Name ಹುದ್ದೆ Designation ವಿದ್ಯಾರ್ಹತೆ Qualification ಬೋಧನಾ ಅನುಭವ
Teaching Experience
ಶ್ರೀಮತಿ ವೀಣಾ ಕುಮಾರಿ
Smt. Veena Kumari
ಮುಖ್ಯ ಶಿಕ್ಷಕರು
Head Teacher
ಶ್ರೀಮತಿ ದಾಕ್ಷಯಣಿ ಟಿ.ಆರ್
Smt. Dakshayani T R
ಸಹಶಿಕ್ಷಕರು (ವಿಜ್ಞಾನ)
Assistant Teacher (science)
ಬಿ.ಎಸ್ಸಿ ,ಬಿ ಎಡ್
Bsc. B.Ed
21ವರ್ಷ
21year
ಶ್ರೀ ಮಂಜುನಾಥ ಕೆ.ಎಲ್
Sri Manjunatha K L
ಸಹಶಿಕ್ಷಕರು (ಸಮಾಜ ವಿಜ್ಞಾನ)
Assistant Teacher (Social science)
ಎಂ ಎ,ಬಿ ಎಡ್
MA Bed
21ವರ್ಷ
21 year
ಶ್ರೀಮತಿ ಜಯಂತಿ
Smt. Jayanthi P
ಸಹಶಿಕ್ಷಕರು (ಹಿಂದಿ)
Assistant Teacher (Hindi)
ಬಿ ಎ,ಬಿ ಎಡ್
B A B.Ed
22ವರ್ಷ
22 year
ಶ್ರೀಮತಿ ವಿಜಯಲಕ್ಷ್ಮೀ
Smt. Vijayalakshmi
ಸಹಶಿಕ್ಷಕರು (ವಿಜ್ಞಾನ)
Assistant Teacher (science)
ಎಂ ಎಸ್ಸಿ,ಬಿ ಎಡ್
Msc Bed
21ವರ್ಷ
21 year
ಶ್ರೀಮತಿ ಭಗೀರಥಿ ಹೆಗ್ಗಡೆ
Smt. Bhagirathi Heggade
ಸಹಶಿಕ್ಷಕರು (ಕನ್ನಡ)
Assistant Teacher (Kannada)
ಎಂ ಎ,ಬಿ ಎಡ್
MA Bed
20ವರ್ಷ
20year
ಶ್ರೀಮತಿ ಶಾಂತಲಾ ಎಸ್
Smt.Shantala S
ಸಹಶಿಕ್ಷಕರು (ಗಣಿತ)
Assistant Teacher (Maths)
ಎಂ ಎಸ್ಸಿ,ಬಿ ಎಡ್
Msc Bed
18ವರ್ಷ
18 year
ಶ್ರೀಮತಿ ಸುಬ್ಬಲಕ್ಷ್ಮೀ ಎಂ.ಕೆ
Smt. Subbalaxmi M K
ಸಹಶಿಕ್ಷಕರು (ಸಮಾಜ ವಿಜ್ಞಾನ)
Assistant Teacher (Social science)
ಎಂ ಎ,ಬಿ ಎಡ್
MA Bed
18ವರ್ಷ
18year
ಶ್ರೀ ಆನಂದಕುಮಾರ ವೈ.ಎಂ.ಸರ್
Smt. Anandakumar Y M
ಸಹಶಿಕ್ಷಕರು (ಗಣಿತ)
Assistant Teacher (Maths)
ಬಿ.ಎಸ್ಸಿ ,ಬಿ ಎಡ್
Bsc. B.Ed
18ವರ್ಷ
18 year
ಶ್ರೀಮತಿ ಉಷಾ ಎಚ್.ಎಂ
Smt. Usha H M
ಸಹಶಿಕ್ಷಕರು (ಗಣಿತ)
Assistant Teacher (Maths)
ಎಂ ಎಸ್ಸಿ,ಬಿ ಎಡ್
Msc Bed
17ವರ್ಷ
17 year
ಶ್ರೀಮತಿ ಶಕೀಲಾ ಎಂ ಎಚ್
Smt. Shakeela M H
ಸಹಶಿಕ್ಷಕರು (ಇಂಗ್ಲೀಷ್)
Assistant Teacher (English)
ಎಂ ಎ ,ಬಿ ಎಡ್
MA Bed
16ವರ್ಷ
16 year
ಶ್ರೀ ಅದಪ್ಪ ಪಸೊಡಿ
Sri Adappa Pasodi
ಸಹಶಿಕ್ಷಕರು (ಇಂಗ್ಲೀಷ್)
Assistant Teacher (English)
ಎಂ ಎ ,ಬಿ ಎಡ್
MA Bed
26ವರ್ಷ
26 year
ಶ್ರೀ ಶಿವ ಮಾರುತಿ ಅಣಜಿ
Sri Shiva Maaruti Anaji
ಸಹಶಿಕ್ಷಕರು (ಚಿತ್ರಕಲೆ)
Assistant Teacher (Drawing Teacher)
06ವರ್ಷ
06 year
ಶ್ರೀಮತಿ ಮಂಜುಳಾ ಮಾತೋಡಾ
Smt. Manjula Matoda
ಸಹಶಿಕ್ಷಕರು (ಕನ್ನಡ)
Assistant Teacher (Kannada)
ಎಂ ಎ,ಬಿ ಎಡ್
MA Bed
15ವರ್ಷ
15year
ಶ್ರೀಮತಿ ಉಮಾ ಎಸ್
Smt. Uma S
ಸಹಶಿಕ್ಷಕರು (ಗಣಿತ)
Assistant Teacher (Maths)
ಎಂ ಎಸ್ಸಿ,ಬಿ ಎಡ್
Msc Bed
11ವರ್ಷ
11 year
ಶ್ರೀಮತಿ ವೀಣಮ್ಮ ಎಚ್
Smt. Veenamma H
ಸಹಶಿಕ್ಷಕರು (ಕನ್ನಡ)
Assistant Teacher (Kannada)
ಎಂ ಎ,ಬಿ ಎಡ್
MA Bed
26ವರ್ಷ
26year
ಶ್ರೀ ಮಂಜು ಕೆ.ಸಿ
Sri Manju K C
ಸಹಶಿಕ್ಷಕರು (ವಿಜ್ಞಾನ)
Assistant Teacher (science)
ಎಂ ಎಸ್ಸಿ,ಬಿ ಎಡ್
Msc Bed
08ವರ್ಷ
08 year
ಶ್ರೀ ಈಶ್ವರ ಹೆಗ್ಗಡೆ
Sri Eshwara Heggade
ಸಹಶಿಕ್ಷಕರು (ಸಮಾಜ ವಿಜ್ಞಾನ)
Assistant Teacher (Hindi)
ಬಿ ಎ,ಬಿ ಎಡ್
B A B.Ed
26ವರ್ಷ
26 year
ಶ್ರೀಮತಿ ಉಮಾದೇವಿ ಪಿ.ಎ
Smt. Umadevi P A
ಸಹಶಿಕ್ಷಕರು (ಸಮಾಜ ವಿಜ್ಞಾನ)
Assistant Teacher (Social science)
ಬಿ ಎ,ಬಿ ಎಡ್
B A B.Ed
30ವರ್ಷ
30 year
ಶ್ರೀಮತಿ ಶ್ವೇತಾ ಪಿ
Smt. Shwetha P
ಸಹಶಿಕ್ಷಕರು (ಗಣಿತ)
Assistant Teacher (Maths)
ಬಿ.ಎಸ್ಸಿ ,ಬಿ ಎಡ್
Bsc. B.Ed
05ವರ್ಷ
05year
ಶ್ರೀಮತಿ ಪದ್ಮ ಎಮ್
Smt. Padma M
ದ್ವಿ ಸ ಸ
SDA
16ವರ್ಷ
16 year
ಶ್ರೀ ರಮೇಶ್ ಕುಮಾರ್
Sri. Ramesh Kumar
ಸಹಶಿಕ್ಷಕರು (ಸಮಾಜ ವಿಜ್ಞಾನ)
PE Teacher
11ವರ್ಷ
11 year

ನಮ್ಮ ಸಮುದಾಯ/ My Community

ಎಸ್ ಡಿ ಎಮ್ ಸಿ ಸದಸ್ಯರು/SDMC Members

ನಮ್ಮ ಶಾಲೆಯನ್ನು ಬೆಂಬಲಿಸುತ್ತಿರುವ ಸರ್ಕಾರೇತರ ಸಂಸ್ಥೆಗಳು/Non Governmental organizations supporting the school

ಶಾಲಾ ಮೂಲಭೂತ ವ್ಯವಸ್ಥೆ/Educational Infrastructure

ಶಾಲಾ ಕಟ್ಟಡ ಮತ್ತು ತರಗತಿ ಕೊಠಡಿಗಳು/School building and classrooms

ಆಟದ ಮೈದಾನ/Playground

ಗ್ರಂಥಾಲಯ/Library

ವಿಜ್ಞಾನ ಪ್ರಯೋಗಾಲಯ/Science Lab

ಐ ಸಿ ಟಿ ಪ್ರಯೋಗಾಲಯ/ICT Lab

ಶಾಲಾ ಅಭಿವೃದ್ದಿ ಯೋಜನೆ/School Development Plan

Please upload school development plan documents

ಶಾಲಾ ಶೈಕ್ಷಣಿಕ ಕಾರ್ಯಕ್ರಮ/School academic programme

ಕನ್ನಡ/Kannada

ಇಂಗ್ಲಿಷ್/English

ಹಿಂದಿ/Hindi

ಗಣಿತ/Mathematics

ವಿಜ್ಞಾನ/Science

A program for integrating ICT into science education, and for grneral ICT learning is being facilitated by Ms Thanuja in the school. The program will broadly follow the syllabus created by IT for change, for the ICT@Schools phase 3 Program of DSERT

ಸಮಾಜ ವಿಜ್ಞಾನ/Social Science

ಐ ಸಿ ಟಿ ತರಗತಿಗಳು/ICT classes

ಶಾಲಾ ಕಾರ್ಯಕ್ರಮಗಳು/School events

ಕೊನೆಯ ವರ್ಷದ ಕಾರ್ಯಕ್ರಮಗಳು / Previous year school events

ಕೊನೆಯ ವರ್ಷದ ಶಾಲಾ ಕಾರ್ಯಕ್ರಮಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿರಿ

2016-17

  • Republic day Celebration .
  • Certificates given by CMCA team in GHS Agara .
  • Ivrs improvement in parents teachers meeting.
  • ಪ್ರಾಚ್ಯಪ್ರಜ್ಞೆ ಕಾರ್ಯಕ್ರಮ .

2016-17ನೇ ವರ್ಷದ ಶಾಲಾ ಕಾರ್ಯಕ್ರಮಗಳು

Celebrating Kanaka Jayanathi in Agara.jpeg

IVRS Implementation

IVRS ಎಂಬುದು ಧ್ವನಿ ಕರೆಗಳನ್ನು ಕಳುಹಿಸುವ ಒಂದು ತಂತ್ರಾಂಶವಾಗಿದೆ. ಮಕ್ಕಳ ಕಲಿಕೆ, ಪ್ರಗತಿ, ಹಾಜರಾತಿ ಇತ್ಯಾದಿಗಳ ಬಗ್ಗೆ ಪೋಷಕರಿಗೆ ಅರಿವು ಮೂಡಿಸಲು ಇದು ಸಹಕಾರಿಯಾಗುತ್ತದೆ. ಈ ತಂತ್ರಾಂಶದ ಮೂಲಕ ಶಾಲೆಯ ಸಿಬ್ಬಂದಿ ಪೋಷಕರಿಗೆ ತಿಳಿಸಬೇಕಿರುವ ಮಾಹಿತಿಯನ್ನು ಧ್ವನಿಮುದ್ರಣ ಮಾಡಿಕೊಂಡು ನಂತರ ಪೋಷಕರ ಮೊಬೈಲ್ ಸಂಖ್ಯೆಗಳನ್ನು IVRS ನಲ್ಲಿ ದಾಖಲಿಸಿ ಕರೆ ಕಳುಹಿಸಬಹುದು. ಪೋಷಕರ ಮೊಬೈಲ್‌ಗಳಿಗೆ ಕರೆ ರವಾನೆಯಾಗುತ್ತದೆ ಹಾಗು ಕರೆ ಸ್ವೀಕರಿಸಿದ ನಂತರ ಶಾಲೆಯವರು ಕಳುಹಿಸಿರುವ ಧ್ವನಿಮುದ್ರಣ ಪ್ರಸಾರಗೊಳ್ಳುತ್ತದೆ. ಈ ಮೂಲಕ ಸುಲಭವಾಗಿ ಪೋಷಕರನ್ನು ತಲುಪಲು ಸಾಧ್ಯವಾಗುತ್ತಿದೆ. ಪ್ರತ್ಯೇಕವಾಗಿ ಒಬ್ಬೊಬ್ಬ ವಿದ್ಯಾರ್ಥಿ ಪೋಷಕರಿಗೂ ಧ್ವನಿಕರೆ ಕಳುಹಿಸಬಹುದು ಹಾಗೆಯೇ ಸಾಮೂಹಿಕವಾಗಿ ಒಟ್ಟಿಗೆ ಒಂದಷ್ಟು ಪೋಷಕರಿಗೂ ಒಂದೇ ಸಂದೇಶವುಳ್ಳ ಧ್ವನಿಕರೆ ಕಳುಹಿಸಬಹುದು

Photo 2017-02-24 09-31-44.jpg

ಶಾಲೆಯಿಂದ ಕಳುಹಿಸಿರುವ ಧ್ವನಿ ಸಂದೇಶಗಳು

  1. ಶಾಲೆಯಲ್ಲಿ ಯೋಜಿಸಲಾಗಿದ್ದ ಪೋಷಕರ ಸಭೆಯಲ್ಲಿ ಭಾಗವಹಿಸುವಂತೆ ವಿಧ್ಯಾರ್ಥಿಗಳ ಪೋಷಕರಿಗೆ ಧ್ವನಿ ಸಂದೇಶ ಕಳುಹಿರುವುದನ್ನು ಇಲ್ಲಿ ಕೇಳಬಹುದು