Changes
From Karnataka Open Educational Resources
1,707 bytes added
, 04:35, 30 January 2015
Line 114: |
Line 114: |
| | | |
| ===Workshop short report=== | | ===Workshop short report=== |
− | Upload workshop short report here (in ODT format), or type it in day wise here
| + | |
| + | |
| + | |
| + | |
| + | |
| + | |
| + | |
| + | |
| + | |
| + | |
| + | |
| + | |
| + | |
| + | == 15/01/2015 == |
| + | ಮೂರನೆ ದಿನದ ತರಬೇತಿ ಕಾರ್ಯಾಗಾರವು ಬೇಂದ್ರೆ ತಂಡದ ಶ್ರೀ ವಿ.ಎನ್. ಬೋವಿ ಇವರ ವರದಿ ಹಾಗೂ ಚಿಂತನ ಶ್ರೀಮತಿ ರಾಜೇಶ್ವರಿ ಎಂ ಪಾಟೀಲ ಇವರ ಮೂಲಕ ಪ್ರಾರಂಭವಾಯಿತು ಸಂಪನ್ಮೂ ಲ ವ್ಯಕ್ತಿಗಳಾದ ಶ್ರೀ ರಂಗನಾಥ ವಾಲ್ಮೀಕಿಯವರು ಸ್ಕೀನ್ ಶಾಟ್ ಮೂಲಕ ಚಿತ್ರ ಸಂಗ್ರಹಣೆ ಹೇಗೆ ಮಾಡಬೇಕು ಎಂಬುದನ್ನು ಪ್ರಾಯೋಗಿಕವಾಗಿ ತಿಳಿಸಿದರು.. ನೆಟ್ ಮೂಲಕದಿಂದಲು ಚಿತ್ರ ಸಂಗ್ರಹಣೆ ಮಾಡುವುದನ್ನು ಹೇಳಿದುರು |
| + | ಶ್ರೀ ಬಸವರಾಜ್ ಪೂಜಾರ್ ಸಂಪನ್ಮೂಲ ವ್ಯಕ್ತಿಗಳು ಉಬಂಟು ಸಾಫ್ಟವೇರ್ ನ ಬಳಕೆ ಅದರ ಪರಿಚಯ ಹಾಗೂ ಬಳಕೆಯ ಮಹತ್ವ ತಿಳಿಸಿದರು .ಶ್ರೀ ಸಂತೋಷ್ ಗುಣಾರಿ ಸಂಪನ್ಮೂ ಲ ವ್ಯಕ್ತಿಗಳು ಪರಿಕಲ್ಪನಾ ನಕ್ಷೆಯ ಅವಶ್ಯಕತೆಯ ಕುರಿತು ಹೇಳಿದರು .. ಶಿಬಿರಾರ್ಥಿಗಳಿಂದ ಪ್ರಾಯೋಗಿಕವಾಗಿ ಮಾಡಿಸಿದರು .ವರದಿ ವಾಚಕರು ಶ್ರೀಮತಿ ಪಿ.ಜಿ. ಮುಂಜಿ . |
| | | |
| ==Batch 2== | | ==Batch 2== |