Anonymous

Changes

From Karnataka Open Educational Resources
223 bytes removed ,  07:46, 21 January 2014
Line 36: Line 36:  
==Workshop short report==
 
==Workshop short report==
   −
HTF 1st batch Workshop Report 2013 - 14
+
'''HTF 1st batch Workshop Report ದಿನಾಂಕ 30 December to 03 January 2013 - 14'''
 
  −
ಜಿಲ್ಲಾ ಶಿಕ್ಷಣ ಮತ್ತು  ತರಬೇತಿ  ಸಂಸ್ಥೆ , ಮುನಿರಾಬಾದ ಕೊಪ್ಪಳ, ದಿನಾಂಕ 30/12/2013 ರಿಂದ 03/01/2014
      
'''ಮೊದಲನೇ ದಿನದ ವರದಿ'''
 
'''ಮೊದಲನೇ ದಿನದ ವರದಿ'''
Line 44: Line 42:  
ದಿನಾಂಕ 30/12/2013 ರಂದು ಆರ್.ಎಂ.ಎಸ್.ಎ. ಕಾರ್ಯಕ್ರಮದಡಿಯಲ್ಲಿ  ಪ್ರಥಮ ತಂಡದ HTF ಕಾರ್ಯಾಗಾರವನ್ನು ಡಯಟ್‌ನ ಪ್ರಾಂಶುಪಾಲರಾದ  ಶ್ರೀ ಶ್ಯಾಮಸುಂದರ್‌ ರವರು ಬೆಳಿಗ್ಗೆ 9.30 ಕ್ಕೆ  ಕಾರ್ಯಕ್ರಮವನ್ನು ಉದ್ಘಾಟಿಸಿದರು. ಡಯಟ್‌ನ ಹಿರಿಯ ಉಪನ್ಯಾಸಕರಾದ ಶ್ರೀಮತಿ ಉಮಾದೇವಿ ಸೊನ್ನದ ಅವರು ಕಾರ್ಯಕ್ರಮವನ್ನು ಉದ್ದೇಶಿಸಿ ಪ್ರಾಸ್ತಾವಿಕ ನುಡಿದರು.ಮೊದಲಿಗೆ ಶಿಬಿರಾರ್ಥಿಗಳ ಪರಿಚಯವನ್ನು  ಮಾಡಿಕೊಳ್ಳಲಾಯಿತು.ನಂತರ ಶಿಬಿರಾರ್ಥಿಗಳು ಕನಸಿನ ಶಾಲೆಯ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ಬೆಳಗಿನ ಅವಧಿಯಲ್ಲಿ ಶಿಬಿರಾರ್ಥಿಗಳಿಗೆ HTF ಏಕೆ? ಗುರಿ ಮತ್ತು ಉದ್ದೇಶಗಳನ್ನು ಶ್ರೀ ರಾಘವೇಂದ್ರ ರವರು ತಿಳಿಸಿಕೊಟ್ಟರು.
 
ದಿನಾಂಕ 30/12/2013 ರಂದು ಆರ್.ಎಂ.ಎಸ್.ಎ. ಕಾರ್ಯಕ್ರಮದಡಿಯಲ್ಲಿ  ಪ್ರಥಮ ತಂಡದ HTF ಕಾರ್ಯಾಗಾರವನ್ನು ಡಯಟ್‌ನ ಪ್ರಾಂಶುಪಾಲರಾದ  ಶ್ರೀ ಶ್ಯಾಮಸುಂದರ್‌ ರವರು ಬೆಳಿಗ್ಗೆ 9.30 ಕ್ಕೆ  ಕಾರ್ಯಕ್ರಮವನ್ನು ಉದ್ಘಾಟಿಸಿದರು. ಡಯಟ್‌ನ ಹಿರಿಯ ಉಪನ್ಯಾಸಕರಾದ ಶ್ರೀಮತಿ ಉಮಾದೇವಿ ಸೊನ್ನದ ಅವರು ಕಾರ್ಯಕ್ರಮವನ್ನು ಉದ್ದೇಶಿಸಿ ಪ್ರಾಸ್ತಾವಿಕ ನುಡಿದರು.ಮೊದಲಿಗೆ ಶಿಬಿರಾರ್ಥಿಗಳ ಪರಿಚಯವನ್ನು  ಮಾಡಿಕೊಳ್ಳಲಾಯಿತು.ನಂತರ ಶಿಬಿರಾರ್ಥಿಗಳು ಕನಸಿನ ಶಾಲೆಯ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ಬೆಳಗಿನ ಅವಧಿಯಲ್ಲಿ ಶಿಬಿರಾರ್ಥಿಗಳಿಗೆ HTF ಏಕೆ? ಗುರಿ ಮತ್ತು ಉದ್ದೇಶಗಳನ್ನು ಶ್ರೀ ರಾಘವೇಂದ್ರ ರವರು ತಿಳಿಸಿಕೊಟ್ಟರು.
   −
ನಂತರ ಶ್ರೀ ಭೂಷಣ ಪತ್ತಾರರವರು ಉಬುಂಟು ಪರಿಚಯ ಹಾಗೂ ಸಾರ್ವಜನಿಕ ತಂತ್ರಾಶದ ಅನುಕೂಲತೆಗಳನ್ನು ವಿವರಿಸಿದರು. ನಂತರ ಶ್ರೀ ಮುತ್ತಣ್ಣ ಅವರು ಟಕ್ಸ ಟೈಪಿಂಗ್ ನ್ನು ಹೇಳಿಕೊಟ್ಟರು.  
+
ನಂತರ ಶ್ರೀ ಭೂಷಣ ಪತ್ತಾರರವರು ಉಬುಂಟು ಪರಿಚಯ ಹಾಗೂ ಸಾರ್ವಜನಿಕ ತಂತ್ರಾಶದ ಅನುಕೂಲತೆಗಳನ್ನು ವಿವರಿಸಿದರು. ನಂತರ ಶ್ರೀ ಮುತ್ತಣ್ಣ ಅವರು ಟಕ್ಸ ಟೈಪಿಂಗ್ ನ್ನು ಹೇಳಿಕೊಟ್ಟರು.ಊಟದ ವಿರಾಮದ ನಂತರ ಭೂಷಣ ರವರು ಈಮೇಲ್ ಅಕೌಂಟ್ ರಚಿಸುವುದನ್ನು ತಿಳಿಸಿಕೊಟ್ಟರು. ನಂತರ ಶಿಬಿರಾರ್ಥಿಗಳಿಗೆ ತಮ್ಮ ಈ ಮೇಲ್ ಅಕೌಂಟ್‌ಗಳನ್ನು ರಚಿಸಲು ಬಿಡಲಾಯಿತು.ನಂತರ ತಂಡವಾರು ಶಾಲಾ ಅಭಿವೃದ್ಧಿ ಅಂಶಗಳನ್ನು ಪಟ್ಟಿ ಮಾಡಲು ತಿಳಿಸಲಾಯಿತು.
 
  −
ಊಟದ ವಿರಾಮದ ನಂತರ ಭೂಷಣ ರವರು ಈಮೇಲ್ ಅಕೌಂಟ್ ರಚಿಸುವುದನ್ನು ತಿಳಿಸಿಕೊಟ್ಟರು. ನಂತರ ಶಿಬಿರಾರ್ಥಿಗಳಿಗೆ ತಮ್ಮ ಈ ಮೇಲ್ ಅಕೌಂಟ್‌ಗಳನ್ನು ರಚಿಸಲು ಬಿಡಲಾಯಿತು.ನಂತರ ತಂಡವಾರು ಶಾಲಾ ಅಭಿವೃದ್ಧಿ ಅಂಶಗಳನ್ನು ಪಟ್ಟಿ ಮಾಡಲು ತಿಳಿಸಲಾಯಿತು.
      
'''ಎರಡನೇ  ದಿನದ ವರದಿ'''  
 
'''ಎರಡನೇ  ದಿನದ ವರದಿ'''  
 
 
ಎರಡನೇ ದಿನವನ್ನು ಶಿಬಿರಾರ್ಥಿಗಳ ಮಾಹಿತಿಯನ್ನು ಗೂಗಲ್ ಡಾಕ್‌ನಲ್ಲಿ ತುಂಬುವುದರೊಂದಿಗೆ ಪ್ರಾರಂಭಿಸಲಾಯಿತು.ನಂತರ ಶಿಕ್ಷಣದ ಗುರಿಗಳು ಹಾಗೂ ಶಾಲಾ ಅಭಿವೃದ್ಧಿ ಅಂಶಗಳ ಬಗ್ಗೆ ಚರ್ಚಿಸುತ್ತಾ ಮೈಂಡ್ ಮ್ಯಾಪ್‌ನ ಅನ್ವಯನ್ನು ಶ್ರೀ ರಾಘವೇಂದ್ರ ಅವರು  ತಿಳಿಸಿಕೊಟ್ಟರು.ನಂತರ ಶ್ರೀ ಮುತ್ತಣ್ಣ ಅವರು ಪ್ರಭಾವ ವಲಯ ಹಾಗೂ ಕಾಳಜಿ ವಲಯಗಳ ಬಗ್ಗೆ ಚರ್ಚಿಸಿದರು.
+
ಎರಡನೇ ದಿನವನ್ನು ಶಿಬಿರಾರ್ಥಿಗಳ ಮಾಹಿತಿಯನ್ನು ಗೂಗಲ್ ಡಾಕ್‌ನಲ್ಲಿ ತುಂಬುವುದರೊಂದಿಗೆ ಪ್ರಾರಂಭಿಸಲಾಯಿತು.ನಂತರ ಶಿಕ್ಷಣದ ಗುರಿಗಳು ಹಾಗೂ ಶಾಲಾ ಅಭಿವೃದ್ಧಿ ಅಂಶಗಳ ಬಗ್ಗೆ ಚರ್ಚಿಸುತ್ತಾ ಮೈಂಡ್ ಮ್ಯಾಪ್‌ನ ಅನ್ವಯನ್ನು ಶ್ರೀ ರಾಘವೇಂದ್ರ ಅವರು  ತಿಳಿಸಿಕೊಟ್ಟರು.ನಂತರ ಶ್ರೀ ಮುತ್ತಣ್ಣ ಅವರು ಪ್ರಭಾವ ವಲಯ ಹಾಗೂ ಕಾಳಜಿ ವಲಯಗಳ ಬಗ್ಗೆ ಚರ್ಚಿಸಿದರು.ಚಹಾ ವಿರಾಮದ ನಂತರ ಭೂಷಣ ಅವರು ಈ ಮೇಲ್‌ನಲ್ಲಿ ಫೈಲ್ ಅಟ್ಯಾಚ್‌ ಮಾಡುವುದು ಹಾಗೂ ಡೌನ್‌ಲೋಡ್‌ ಮಾಡುವುದರ ಬಗ್ಗೆ ಪ್ರಾಯೋಗಿಕವಾಗಿ ತಿಳಿಸಿದರು.ಊಟದ ವಿರಾಮದ ನಂತರ ಲಿಬ್ರೆ ಅಫಿಸ್, ಲೆಟರ್ ಟೈಪಿಂಗ್ , ಕನ್ನಡ ಟೈಪಿಂಗ್ ಬಗ್ಗೆ ರಾಘವೇಂದ್ರರವರು ತಿಳಿಸಿ ಶಿಬಿರಾರ್ಥಿಗಳನ್ನು ಪ್ರಾಯೋಗಿಕ ಅಭ್ಯಾಸಕ್ಕೆ ಬಿಡಲಾಯಿತು.
  −
ಚಹಾ ವಿರಾಮದ ನಂತರ ಭೂಷಣ ಅವರು ಈ ಮೇಲ್‌ನಲ್ಲಿ ಫೈಲ್ ಅಟ್ಯಾಚ್‌ ಮಾಡುವುದು ಹಾಗೂ ಡೌನ್‌ಲೋಡ್‌ ಮಾಡುವುದರ ಬಗ್ಗೆ ಪ್ರಾಯೋಗಿಕವಾಗಿ ತಿಳಿಸಿದರು.
  −
 
  −
ಊಟದ ವಿರಾಮದ ನಂತರ ಲಿಬ್ರೆ ಅಫಿಸ್, ಲೆಟರ್ ಟೈಪಿಂಗ್ , ಕನ್ನಡ ಟೈಪಿಂಗ್ ಬಗ್ಗೆ ರಾಘವೇಂದ್ರರವರು ತಿಳಿಸಿ ಶಿಬಿರಾರ್ಥಿಗಳನ್ನು ಪ್ರಾಯೋಗಿಕ ಅಭ್ಯಾಸಕ್ಕೆ ಬಿಡಲಾಯಿತು.
      
'''ಮೂರನೇ ದಿನದ ವರದಿ'''
 
'''ಮೂರನೇ ದಿನದ ವರದಿ'''
   −
ದಿನಾಂಕ 1/1/2014 ರಂದು  ಬೆಳಗಿನ  ಅವಧಿಯಲ್ಲಿ ಶ್ರೀ  ಮು ತ್ತಣ್ಣ  ಅವರು  SWOT ಬಗ್ಗೆ ಚರ್ಚೆ ನಡೆಸಿದರು . ಶಾಲೆಗೆ ಸಂಬಂಧಪಟ್ಟಂತೆ ಎದುರಾಗು ವ ಸಮಸ್ಯೆಗಳಿಗೆ ಹೇಗೆ  SWOT ಮೂಲಕ ಪರಿಹಾರ ಕಂಡುಕೊಳ್ಳಬಹುದು  ಎಂಬುದನ್ನು  ಶಿಬಿರಾರ್ಥಿಗಳೊಂದಿಗೆ  ಚರ್ಚಿಸಿದರು .
+
ದಿನಾಂಕ 1/1/2014 ರಂದು  ಬೆಳಗಿನ  ಅವಧಿಯಲ್ಲಿ ಶ್ರೀ  ಮು ತ್ತಣ್ಣ  ಅವರು  SWOT ಬಗ್ಗೆ ಚರ್ಚೆ ನಡೆಸಿದರು . ಶಾಲೆಗೆ ಸಂಬಂಧಪಟ್ಟಂತೆ ಎದುರಾಗು ವ ಸಮಸ್ಯೆಗಳಿಗೆ ಹೇಗೆ  SWOT ಮೂಲಕ ಪರಿಹಾರ ಕಂಡುಕೊಳ್ಳಬಹುದು  ಎಂಬುದನ್ನು  ಶಿಬಿರಾರ್ಥಿಗಳೊಂದಿಗೆ  ಚರ್ಚಿಸಿದರು .ಚಹಾ ವಿರಾಮದ ನಂತರ ಶ್ರೀ ಭೂಷಣ  ಪತ್ತಾರ  ಇವರು  ಮೈಂಡಮ್ಯಾಪ್‌ನಲ್ಲಿ  ಕನ್ನಡವನ್ನು ಹೇಗೆ  ಟೈಪ್  ಮಾಡುವುದು ಎಂಬುದನ್ನು  ತಿಳಿಸಿಕೊಟ್ಟರು.ಇದಾದ ನಂತರ ಶ್ರೀ ರಾಘವೇಂದ್ರ  ಇವರು KOER ಬಗ್ಗೆ ಪರಿಚಯ ಮಾಡಿಕೊಟ್ಟರು. KOER ನಲ್ಲಿ ಮಾಹಿತಿ ಹುಡುಕುವುದು ಮತ್ತು ಹೇಗೆ ಸಂಪನ್ಮೂ ಲವನ್ನು  ಅಭಿವೃದ್ದಿಪಡಿಸಬೇಕೆಂಬುದನ್ನು ತಿಳಿಸಿದರು.ಊಟದ ವಿರಾಮದ ನಂತರ ಶಿಬಿರಾರ್ಥಿಗಳಿಗೆ ಅಂತರ್ಜಾಲದ ಮೂ ಲಕ ಶಾಲಾ ನಾಯಕತ್ವದ ಬಗ್ಗೆ ಸಂಪನ್ಮೂ ಲ ಕ್ರೋಢೀಕರಿಸಲು ಹೇಳಲಾಯಿತು .ಅದರಂತೆ ಶಿಬಿರಾರ್ಥಿಗಳು  ಉತ್ಸಾಹದಿಂದ ಅಂತರ್ಜಾಲದಲ್ಲಿ ಮಾಹಿತಿಯನ್ನು ಹುಡುಕಿ ತಮ್ಮ ಫೋಲ್ಡರ್‌ಗಳಲ್ಲಿ ಸಂಗ್ರಹ ಮಾಡಿದರು.ಚಹಾವಿರಾಮದ ನಂತರ ಸಿ.ಸಿ.ಇ. ( CCE) ಬಗ್ಗೆ ವಿಸ್ತಾರವಾಗಿ ಭೂಷಣ ಪತ್ತಾರ ಅವರು  ತಿಳಿಸಿಕೊಟ್ಟರು. ಇದರ ಬಗ್ಗೆ ಶಿಬಿರಾರ್ಥಿಗಳೊಂದಿಗೆ  ಚರ್ಚಿಸಲಾಯಿತು ..  
 
  −
ಚಹಾ ವಿರಾಮದ ನಂತರ ಶ್ರೀ ಭೂಷಣ  ಪತ್ತಾರ  ಇವರು  ಮೈಂಡಮ್ಯಾಪ್‌ನಲ್ಲಿ  ಕನ್ನಡವನ್ನು ಹೇಗೆ  ಟೈಪ್  ಮಾಡುವುದು   ಎಂಬುದನ್ನು  ತಿಳಿಸಿಕೊಟ್ಟರು.
  −
 
  −
ಇದಾದ ನಂತರ ಶ್ರೀ ರಾಘವೇಂದ್ರ  ಇವರು KOER ಬಗ್ಗೆ ಪರಿಚಯ ಮಾಡಿಕೊಟ್ಟರು. KOER ನಲ್ಲಿ ಮಾಹಿತಿ ಹುಡುಕುವುದು ಮತ್ತು ಹೇಗೆ ಸಂಪನ್ಮೂ ಲವನ್ನು  ಅಭಿವೃದ್ದಿಪಡಿಸಬೇಕೆಂಬುದನ್ನು ತಿಳಿಸಿದರು.  
  −
 
  −
ಊಟದ ವಿರಾಮದ ನಂತರ ಶಿಬಿರಾರ್ಥಿಗಳಿಗೆ ಅಂತರ್ಜಾಲದ ಮೂ ಲಕ ಶಾಲಾ ನಾಯಕತ್ವದ ಬಗ್ಗೆ ಸಂಪನ್ಮೂ ಲ ಕ್ರೋಢೀಕರಿಸಲು ಹೇಳಲಾಯಿತು .. ಅದರಂತೆ ಶಿಬಿರಾರ್ಥಿಗಳು  ಉತ್ಸಾಹದಿಂದ ಅಂತರ್ಜಾಲದಲ್ಲಿ ಮಾಹಿತಿಯನ್ನು ಹುಡುಕಿ ತಮ್ಮ ಫೋಲ್ಡರ್‌ಗಳಲ್ಲಿ ಸಂಗ್ರಹ ಮಾಡಿದರು.
  −
 
  −
ಚಹಾವಿರಾಮದ ನಂತರ ಸಿ.ಸಿ.ಇ. ( CCE) ಬಗ್ಗೆ ವಿಸ್ತಾರವಾಗಿ     ಭೂಷಣ ಪತ್ತಾರ ಅವರು  ತಿಳಿಸಿಕೊಟ್ಟರು . ಇದರ ಬಗ್ಗೆ ಶಿಬಿರಾರ್ಥಿಗಳೊಂದಿಗೆ  ಚರ್ಚಿಸಲಾಯಿತು ..  
      
'''ನಾಲ್ಕನೇ  ದಿನದ ವರದಿ'''
 
'''ನಾಲ್ಕನೇ  ದಿನದ ವರದಿ'''
   −
ನಾಲ್ಕನೇ ದಿನ ಬೆಳಗಿನ ಅವಧಿಯಲ್ಲಿ ಲಿಬ್ರೆ ಆಫೀಸ್ ಕ್ಯಾ ಲ್ಕ (spreadsheet) ಬಗ್ಗೆ  ಶ್ರೀ ಭೂಷಣ ಪತ್ತಾರ ಅವರು ಮಾಹಿತಿ ನೀಡಿದರು. ಅದರಲ್ಲಿ ಶಾಲಾ ದಾಖಲೆಗಳನ್ನು ತಯಾರಿಸಲು , ಸಂರಕ್ಷಿಸಲು ಹಾಗೂ ವಿಶ್ಲೇಷಣೆ ಮಾಡಲು ಇದು ಹೇಗೆ ಸಹಾಯಕಾರಿ ಎಂಬುದನ್ನು ಉದಾಹರಣೆಗಳ ಸಮೇತ ತಿಳಿಸಿಕೊಟ್ಟರು. ನಂತರ ಕ್ಯಾ ಲ್ಕನಲ್ಲಿ ಕೆಲಸ ಮಾಡುವುದು, ಫಾರ್ಮುಲಾಗಳನ್ನು ಬಳಸುವುದು , ಪೇಜ ಸೆಟ್ಟಿಂಗ್ ಮತ್ತು ಪ್ರಿಂಟ್ ಮಾಡುವುದರ ಬಗ್ಗೆ ತಿಳಿಸಿ ಕೊಡಲಾಯಿತು. ಶಿಬಿರಾರ್ಥಿಗಳಿಗೆ ಪ್ರಾಯೋಗಿಕವಾಗಿ ಕ್ಯಾ ಲ್ಕನಲ್ಲಿ ಡಾಟಾ ಎಂಟ್ರಿ ಮಾಡಲು ಹಾಗು ಸರಳ ಫಾರ್ಮುಲಾಗಳನ್ನು ರಚಿಸಲು ಬಿಡಲಾಯಿತು.
+
ನಾಲ್ಕನೇ ದಿನ ಬೆಳಗಿನ ಅವಧಿಯಲ್ಲಿ ಲಿಬ್ರೆ ಆಫೀಸ್ ಕ್ಯಾ ಲ್ಕ (spreadsheet) ಬಗ್ಗೆ  ಶ್ರೀ ಭೂಷಣ ಪತ್ತಾರ ಅವರು ಮಾಹಿತಿ ನೀಡಿದರು. ಅದರಲ್ಲಿ ಶಾಲಾ ದಾಖಲೆಗಳನ್ನು ತಯಾರಿಸಲು , ಸಂರಕ್ಷಿಸಲು ಹಾಗೂ ವಿಶ್ಲೇಷಣೆ ಮಾಡಲು ಇದು ಹೇಗೆ ಸಹಾಯಕಾರಿ ಎಂಬುದನ್ನು ಉದಾಹರಣೆಗಳ ಸಮೇತ ತಿಳಿಸಿಕೊಟ್ಟರು. ನಂತರ ಕ್ಯಾ ಲ್ಕನಲ್ಲಿ ಕೆಲಸ ಮಾಡುವುದು, ಫಾರ್ಮುಲಾಗಳನ್ನು ಬಳಸುವುದು , ಪೇಜ ಸೆಟ್ಟಿಂಗ್ ಮತ್ತು ಪ್ರಿಂಟ್ ಮಾಡುವುದರ ಬಗ್ಗೆ ತಿಳಿಸಿ ಕೊಡಲಾಯಿತು. ಶಿಬಿರಾರ್ಥಿಗಳಿಗೆ ಪ್ರಾಯೋಗಿಕವಾಗಿ ಕ್ಯಾ ಲ್ಕನಲ್ಲಿ ಡಾಟಾ ಎಂಟ್ರಿ ಮಾಡಲು ಹಾಗು ಸರಳ ಫಾರ್ಮುಲಾಗಳನ್ನು ರಚಿಸಲು ಬಿಡಲಾಯಿತು.ಚಹಾ ವಿರಾಮದ ನಂತರ ಶ್ರೀ ಮುತ್ತಣ್ಣ ಅವರು ಗೂಗಲ್ ಗ್ರೂಪ್ಸನಲ್ಲಿ ಮಾಹಿತಿಯನ್ನು ಹೇಗೆ ಹಂಚಿಕೊಳ್ಳಬೇಕೆಂಬುದನ್ನು ತಿಳಿಸಿಕೊಟ್ಟರು.ಶಿಬಿರಾರ್ಥಿಗಳಿಗೆ ಪ್ರಾಯೋಗಿಕವಾಗಿ ತಮ್ಮ ಮಾಹಿತಿ ಅಥವಾ ಸಂಪನ್ಮೂಲವನ್ನು ಗೂಗಲ್ ಗ್ರೂಪ್‌ಗೆ ಹಾಕಲು ಸಮಯ ನೀಡಲಾಯಿತು.ನಂತರ ಶ್ರೀ ರಾಘವೇಂದ್ರ ಅವರು ಶಿಬಿರಾರ್ಥಿಗಳಿಗೆ ತಮ್ಮ ಡಾಕ್ಯುಮೆಂಟ್‌ಗಳಲ್ಲಿ  ಹೈಪರ್‌ಲಿಂಕ್‌ಗಳನ್ನು ರಚಿಸುವುದು ಹೆಗೆ ಎಂಬುದನ್ನು ಪ್ರಾಯೋಗಿಕವಾಗಿ ತಿಳಿಸಿಕೊಟ್ಟರು.ಊಟದ ವಿರಾಮದ ನಂತರ ಶ್ರೀ ಶ್ರೀನಿವಾಸ ಅವರು HRMS ಬಗ್ಗೆ ಸಂಪೂರ್ಣ ಮಾಹಿತಿಯನ್ನು  ನೀಡಿದರು. HRMS ನಲ್ಲಿ ಇತ್ತೀಚೆಗೆ ಆಗಿರುವ ಬದಲಾವಣೆಗಳು ಹಾಗೂ ಮಾಹಿತಿಯನ್ನು ಕಡ್ಡಾ ಯವಾಗಿ ಅಪ್‌ಡೇಟ್‌ ಮಾಡುವುದರ ಬಗ್ಗೆ  ಪ್ರಾಯೋಗಿಕವಾಗಿ ತಿಳಿಸಿಕೊಟ್ಟರು.
 
  −
ಚಹಾ ವಿರಾಮದ ನಂತರ ಶ್ರೀ ಮುತ್ತಣ್ಣ ಅವರು ಗೂಗಲ್ ಗ್ರೂಪ್ಸನಲ್ಲಿ ಮಾಹಿತಿಯನ್ನು ಹೇಗೆ ಹಂಚಿಕೊಳ್ಳಬೇಕೆಂಬುದನ್ನು ತಿಳಿಸಿಕೊಟ್ಟರು.ಶಿಬಿರಾರ್ಥಿಗಳಿಗೆ ಪ್ರಾಯೋಗಿಕವಾಗಿ ತಮ್ಮ ಮಾಹಿತಿ ಅಥವಾ ಸಂಪನ್ಮೂಲವನ್ನು ಗೂಗಲ್ ಗ್ರೂಪ್‌ಗೆ ಹಾಕಲು ಸಮಯ ನೀಡಲಾಯಿತು.
  −
 
  −
ನಂತರ ಶ್ರೀ ರಾಘವೇಂದ್ರ ಅವರು ಶಿಬಿರಾರ್ಥಿಗಳಿಗೆ ತಮ್ಮ ಡಾಕ್ಯುಮೆಂಟ್‌ಗಳಲ್ಲಿ  ಹೈಪರ್‌ಲಿಂಕ್‌ಗಳನ್ನು ರಚಿಸುವುದು ಹೆಗೆ ಎಂಬುದನ್ನು ಪ್ರಾಯೋಗಿಕವಾಗಿ ತಿಳಿಸಿಕೊಟ್ಟರು.
  −
 
  −
ಊಟದ ವಿರಾಮದ ನಂತರ ಶ್ರೀ ಶ್ರೀನಿವಾಸ ಅವರು HRMS ಬಗ್ಗೆ ಸಂಪೂರ್ಣ ಮಾಹಿತಿಯನ್ನು  ನೀಡಿದರು. HRMS ನಲ್ಲಿ ಇತ್ತೀಚೆಗೆ ಆಗಿರುವ ಬದಲಾವಣೆಗಳು ಹಾಗೂ ಮಾಹಿತಿಯನ್ನು ಕಡ್ಡಾ ಯವಾಗಿ ಅಪ್‌ಡೇಟ್‌ ಮಾಡುವುದರ ಬಗ್ಗೆ  ಪ್ರಾಯೋಗಿಕವಾಗಿ ತಿಳಿಸಿಕೊಟ್ಟರು.
      
'''ಐದನೇ ದಿನದ ವರದಿ'''
 
'''ಐದನೇ ದಿನದ ವರದಿ'''
 
   
 
   
ಐದನೇ ದಿನದ ಪ್ರಾರಂಭವನ್ನು ಶ್ರೀ ಮುತ್ತಣ್ಣ ಅವರು screenshot  ಮತ್ತು GIMP ನೊಂದಿಗೆ ಆರಂಭಿಸಿದರು. ಇದರಲ್ಲಿ ಅವರು screenshot  ನ ಅನ್ವಯ ಹಾಗೂ GIMP ನಲ್ಲಿ ಫೋಟೊಗಳನ್ನು ಎಡಿಟ್ ಮಾಡುವುದರ ಬಗ್ಗೆ ಪ್ರಾಯೋಗಿಕವಾಗಿ ತಿಳಿಸಿಕೊಟ್ಟರು.
+
ಐದನೇ ದಿನದ ಪ್ರಾರಂಭವನ್ನು ಶ್ರೀ ಮುತ್ತಣ್ಣ ಅವರು screenshot  ಮತ್ತು GIMP ನೊಂದಿಗೆ ಆರಂಭಿಸಿದರು. ಇದರಲ್ಲಿ ಅವರು screenshot  ನ ಅನ್ವಯ ಹಾಗೂ GIMP ನಲ್ಲಿ ಫೋಟೊಗಳನ್ನು ಎಡಿಟ್ ಮಾಡುವುದರ ಬಗ್ಗೆ ಪ್ರಾಯೋಗಿಕವಾಗಿ ತಿಳಿಸಿಕೊಟ್ಟರು.ನಂತರ ಶ್ರೀ ರಾಘವೇಂದ್ರ ಅವರು picasa  ನಲ್ಲಿ ಫೋಟೊಗಳನ್ನು ಅಪ್‌ಲೋಡ ಮಾಡುವುದರ ಬಗ್ಗೆ ಪ್ರಾಯೋಗಿಕವಾಗಿ ತಿಳಿಸಿಕೊಟ್ಟರು.ಚಹಾ ವಿರಾಮದ ನಂತರ ಭೂಷಣ ಪತ್ತಾರ ಅವರು youtube ಬಗ್ಗೆ ಹಾಗೂ ಇದರಲ್ಲಿ ವಿಡಿಯೋಗಳನ್ನು  upload ಮಾಡುವುದರ ಬಗ್ಗೆ ಪ್ರಾಯೋಗಿಕವಾಗಿ ತಿಳಿಸಿಕೊಟ್ಟರು.ಊಟದ ವಿರಾಮದ ನಂತರ ಶಿಬಿರಾರ್ಥಿಗಳಿಗೆ youtube ಬಗ್ಗೆ ಹಾಗೂ ಇದರಲ್ಲಿ ವಿಡಿಯೋಗಳನ್ನು  upload ಮಾಡುವುದರ ಬಗ್ಗೆ ಪ್ರಾಯೋಗಿಕವಾಗಿ ಅಭ್ಯಾಸ ಮಾಡಲು ಬಿಡಲಾಯಿತು.
 
  −
ನಂತರ ಶ್ರೀ ರಾಘವೇಂದ್ರ ಅವರು picasa  ನಲ್ಲಿ ಫೋಟೊಗಳನ್ನು ಅಪ್‌ಲೋಡ ಮಾಡುವುದರ ಬಗ್ಗೆ ಪ್ರಾಯೋಗಿಕವಾಗಿ ತಿಳಿಸಿಕೊಟ್ಟರು.
  −
 
  −
ಚಹಾ ವಿರಾಮದ ನಂತರ ಭೂಷಣ ಪತ್ತಾರ ಅವರು youtube ಬಗ್ಗೆ ಹಾಗೂ ಇದರಲ್ಲಿ ವಿಡಿಯೋಗಳನ್ನು  upload ಮಾಡುವುದರ ಬಗ್ಗೆ ಪ್ರಾಯೋಗಿಕವಾಗಿ ತಿಳಿಸಿಕೊಟ್ಟರು.
  −
 
  −
ಊಟದ ವಿರಾಮದ ನಂತರ ಶಿಬಿರಾರ್ಥಿಗಳಿಗೆ youtube ಬಗ್ಗೆ ಹಾಗೂ ಇದರಲ್ಲಿ ವಿಡಿಯೋಗಳನ್ನು  upload ಮಾಡುವುದರ ಬಗ್ಗೆ ಪ್ರಾಯೋಗಿಕವಾಗಿ ಅಭ್ಯಾಸ ಮಾಡಲು ಬಿಡಲಾಯಿತು.
      
ಕೊನೆಯ ಅವಧಿಯಲ್ಲಿ ಶಿಬಿರಾರ್ಥಿಗಳ ಅನಿಸಿಕೆಗಳನ್ನು ಪಡೆಯಲಾಯಿತು ಮತ್ತು  KOER ನಲ್ಲಿ feedback format ನ್ನು ಭರ್ತಿ ಮಾಡಿಸಲಾಯಿತು.  
 
ಕೊನೆಯ ಅವಧಿಯಲ್ಲಿ ಶಿಬಿರಾರ್ಥಿಗಳ ಅನಿಸಿಕೆಗಳನ್ನು ಪಡೆಯಲಾಯಿತು ಮತ್ತು  KOER ನಲ್ಲಿ feedback format ನ್ನು ಭರ್ತಿ ಮಾಡಿಸಲಾಯಿತು.  
Line 94: Line 66:       −
HTF 2nd batch Workshop Report 2013 - 14
+
'''HTF 2nd batch Workshop Report 06 to 10 January 2013 - 14'''
 
  −
ದಿನಾಂಕ 06/01/2014 ರಿಂದ 10/01/2014
      
'''ಮೊದಲನೇ ದಿನದ ವರದಿ'''
 
'''ಮೊದಲನೇ ದಿನದ ವರದಿ'''
1,287

edits