Anonymous

Changes

From Karnataka Open Educational Resources
Line 35: Line 35:  
|interval=5
 
|interval=5
 
}}
 
}}
 +
 
===Workshop short report===
 
===Workshop short report===
 
'''ಮೊದಲನೇ ದಿನ ''' : ದಿನಾಂಕ :೨೧/೦೯/೨೦೧೫ನೇ ಸೋಮವಾರ ಬೆಳಿಗ್ಗೆ ೧೦:೦೦ ಉದ್ಘಾಟನೆಯನ್ನು ಮಾನ್ಯ ಪ್ರಾಚಾರ್ಯರಾದ ಶ್ರೀ ಪರಮೇಶ್ವರ.ಬಿ ಯವರು ನೆರವೇರಿಸಿ ತಂತ್ರಜ್ಞಾನದ ಬೆಳವಣಿಗೆ ಮತ್ತು ಶಿಕ್ಷಣದಲ್ಲಿ ಹೇಗೆ ಬಳಸಬೇಕೆಂದು ಹೇಳುತ್ತಾ, ತರಗತಿಯ ಬೋಧನೆಯಲ್ಲಿ ತಂತ್ರಜ್ಞಾನದ ಬಳಕೆ ಮಾಡಲು ತಿಳಿಸಿದರು. ಸದರಿ ಕಾಯ9ಕ್ರಮದಲ್ಲಿ ಶ್ರೀ ವಿರುಪಾಕ್ಷಯ್ಯ ಹಿರಿಯ ಉಪನ್ಯಾಸಕರು ಮಾತನಾಡಿ, ಶಿಕ್ಷಕರು ನಿಮ್ಮ ಶಾಲೆಯಲ್ಲಿರುವ ಗಣಕಯಂತ್ರ ಲ್ಯಾಬ್ ಮತ್ತು ಉಬಂಟು ತಂತ್ರಜ್ಞಾನದ ಬಳಸಿಕೊಂಡು ಪರಿಣಾಮಕಾರಿಯಾಗಿ ಬೋಧಿಸಲು ತಿಳಿಸಿದರು. ಶ್ರೀಮತಿ ರೇಖಾ ಹಿರಿಯ ಉಪನ್ಯಾಸಕರು ಉಪಸ್ಥಿತರಿದ್ದರು. ಸದರಿ ಕಾರ್ಯಕ್ರಮವನ್ನು ಶ್ರೀ ಜೋಷಿ ಶಿಕ್ಷಕರು ನಿರೂಪಿಸಿದರು. ಹಾಗು ಶ್ರೀ ಶಿವಯೋಗಿ ವಂದಿಸಿದರು.ಶ್ರೀ ಶಿವಯೋಗಪ್ಪ ಸಂಪನ್ಮೂಲ ವ್ಯಕ್ತಿಗಳು  ಉಬಂಟು ತಂತ್ರಜ್ಞಾನದ ಬೆಳವಣಿಗೆ ಹಾಗು ಗಣಕಯಂತ್ರ  ಖರೀದಿಸುವಾಗ ಗಮನಿಸಬೇಕಾದ  ಮುಖ್ಯ ವಿಷಯಗಳ ಬಗ್ಗೆ ಚರ್ಚೆ  ಮಾಡಿದರು.ನಂತರ ಶ್ರೀ ರಮೇಶ ಶಿಲ್ಪಿ ಸಂಪನ್ಮೂಲ ವ್ಯಕ್ತಿಗಳು ಕೊಯರ ಬಳಕೆ ಮಾಡುವುದು ಹಾಗೂ ಮಾಹಿತಿಯನ್ನು ಬಳಸುವ ಬಗ್ಗೆ ಮತ್ತು ಸೇರಿಸುವ ಬಗ್ಗೆ ತಿಳಿಸಿದರು.ನಂತರ ಶ್ರೀ ಶಿವಯೋಗಪ್ಪ ಸಂಪನ್ಮೂಲ  ವ್ಯಕ್ತಿಗಳು ಇ-ಮೇಲ್ ರಚಿಸುವುದು-ಬಳಕೆ  ವಿಷಯ ವೇದಿಕೆಗೆ ಸೇರ್ಪಡೆಯಾಗುವುದನ್ನು ತಿಳಿಸಿದರು.ನಂತರ ಎಲ್ಲಾ ಶಿಕ್ಷಕರು ತಮ್ಮ ಇ- ಮೇಲ್ ಗಳನ್ನು  ಖುಷಿಯಿಂದ ಕಲಿತರು. <br>